ನೀವು ದೇವಸ್ಥಾನಕ್ಕೆ ಹೋದಾಗ ತೀರ್ಥವನ್ನ ಕುಡಿದಮೇಲೆ ತಲೆ ವರಿಸಿಕೊಳ್ಳುವ ಹವ್ಯಾಸ ಹೊಂದಿದ್ದೀರಾ ಹಾಗಾದರೆ ಈ ವಿಷಯ ತಿಳಿದುಕೊಳ್ಳಲೇಬೇಕು…. ಕಷ್ಟಗಳನ್ನ ನೀವೇ ಬರಮಾಡಿಕೊಳ್ಳುವುದಕ್ಕಿಂತ ಮೊದಲು ಎಚ್ಚರಗೊಳ್ಳಿ…

223

ಸಾಮಾನ್ಯವಾಗಿ ನಾವು ದೇವಸ್ಥಾನಕ್ಕೆ ದೇವರ ಗುಡಿಗೆ ಹೋದಾಗ ಭಕ್ತಿಪರವಶರಾಗುತ್ತೇವೆ. ಇದೇ ವೇಳೆ ನಾವು ದೇವಸ್ಥಾನಕ್ಕೆ ಹೋದಾಗ ಪಾಲಿಸಲೇಬೇಕಾದ ಕೆಲವೊಂದು ಪದ್ಧತಿಗಳ ಬಗ್ಗೆಯೂ ಕೂಡ ನಮಗೆ ಅರಿವಿರಬೇಕು ಆಗಿ ನಾವು ಈಗಾಗಲೇ ಕೆಲವೊಂದು ಮಾಹಿತಿಯಲ್ಲಿ ದೇವಸ್ಥಾನಕ್ಕೆ ಹೋದಾಗ ಪಾಲಿಸಲೇಬೇಕಾದ ಕೆಲವೊಂದು ಪದ್ಧತಿಗಳ ಬಗ್ಗೆಯೂ ಕೂಡ ತಿಳಿಸಿಕೊಟ್ಟಿದ್ದೇವೆ ಇವತ್ತಿನ ಮಾಹಿತಿಯಲ್ಲಿ ಸಹಜವಾಗಿ ದೇವಸ್ಥಾನಕ್ಕೆ ಹೋದಾಗ ಎಲ್ಲರೂ ಮಾಡುವ ಈ ತಪ್ಪಿನ ಕುರಿತು ನಿಮಗೆ ಹೇಳಲು ಹೊರಟಿದ್ದೇನೆ ಹೌದು ದೇವಸ್ಥಾನಕ್ಕೆ ಹೋದಾಗ ನೀವು ಮಾಡುವ ಈ ತಪ್ಪು ನಿಮಗೆ ಮುಂದೆ ಎಷ್ಟು ತೊಂದರೆಯನ್ನು ಉಂಟು ಮಾಡುತ್ತದೆ ಹಾಗೆ, ಹಾಗೆ ಮಾಡುವುದರಿಂದ ಎಷ್ಟೆಲ್ಲಾ ಸಮಸ್ಯೆಗಳು ಉಂಟಾಗುತ್ತದೆ ಎಂಬುದರ ಕುರಿತ ತಿಳಿಸಿಕೊಡುತ್ತೇವೆ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹಾಗೂ ತಪ್ಪದೆ ದೇವಸ್ಥಾನಗಳಿಗೆ ಹೋದಾಗ ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡದಿರಿ ಕೆಲವರು ಗೊತ್ತಿದ್ದೂ ಮಾಡ್ತಾರೆ ಇನ್ನೂ ಕೆಲವರು ಗೊತ್ತಿಲ್ಲದೆ ಮಾಡ್ತಾರ ಆದ್ದರಿಂದ ಕೆಲವೊಂದು ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವುದು ಉತ್ತಮವಾಗಿರುವುದರಿಂದ ಈ ಮಾಹಿತಿಯನ್ನು ತಿಳಿಸಿಕೊಡುತ್ತಿದ್ದೇವೆ ನೀವು ಕೂಡ ತಿಳಿದು ಈ ವಿಚಾರ ಕುರಿತು ಬೇರೆಯವರು ಕೂಡ ತಿಳಿಸಿಕೊಡಿ.

ಹೌದು ದೇವಸ್ಥಾನಗಳಿಗೆ ಹೋದಾಗ ನಾವು ದೇವರ ದರ್ಶನ ಮಾಡ್ತೆವೆ ಹಾಗೂ ದೇವರಿಗೆ ಪ್ರದಕ್ಷಿಣೆ ಹಾಕ್ತೇವೆ ಹಾಗೆಯೇ ದೇವರ ಗುಡಿಗೆ ಹೋದಾಗ ಕೆಲವೊಂದು ದೇವಸ್ಥಾನಗಳಲ್ಲಿ ನವಗ್ರಹ ದೇವರನ್ನು ಕೂಡ ಪ್ರತಿಷ್ಠಾಪನೆ ಮಾಡಿರುತ್ತಾರೆ ಹಾಗೆ ನಾವು ನವಗ್ರಹ ಗಳಿಗು ಪ್ರದಕ್ಷಿಣೆ ಹಾಕಿ ಬರುವಾಗ ಆ ನವಗ್ರಹಗಳಿಗೆ ಬೆನ್ನು ತೋರಿಸಿ ಬರಬೇಡಿ ಹಾಗೆಯೇ ಇನ್ನೂ ಕೆಲವೊಂದು ಪದ್ಧತಿಗಳಿವೆ ದೇವರಿಗೆ ನೇರವಾಗಿ ನಿಂತು ದೇವರ ದರ್ಶನ ಮಾಡಬಾರದು ಅಂತ ಹಾಗೆ ದೇವಸ್ಥಾನಕ್ಕೆ ಹೋದಾಗ ಯಾವುದೇ ಕಾರಣಕ್ಕೂ ದೇವರ ಎದುರು ಕುಳಿತುಕೊಂಡು ಬೇಡಿಕೊಳ್ಳಬೇಡಿ ದೇವರ ದರ್ಶನ ಮಾಡುವಾಗ ಬದಿಗೆ ನಿಂತು ದೇವರ ದರ್ಶನ ಪಡೆಯಬೇಕು.

ಇದೆಲ್ಲ ಒಂದೆಡೆಯಾದರೆ ದೇವಸ್ಥಾನಕ್ಕೆ ಹೋದಾಗ ನಾವು ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು ಮನಸನ್ನ ಸುದ್ದಿಯಾಗಿತ್ತು ಕೊಂಡರೆ ಸಾಲದು ಶರೀರವನ್ನ ಸುದ್ದಿಯಾಗಿತ್ತು ಕೊಂಡರೆ ಸಾಲದು ದೇವಸ್ಥಾನಕ್ಕೆ ಹೋದಾಗ ನಾವು ಶುದ್ಧವಾಗಿರಬೇಕು ಶುದ್ಧತೆಯನ್ನು ಕಾಪಾಡಿಕೊಳ್ಳಬೇಕು ಹಾಗೆ ದೇವರ ದರ್ಶನ ಪಡೆದ ಮೇಲೆ ಪುರೋಹಿತರು ನೀಡುವ ಮಂತ್ರ ಪ್ರಕಟಣೆ ಮಾಡಿ ನೀಡುವ ಆ ತೀರ್ಥವನ್ನು ನಾವು ತೆಗೆದುಕೊಳ್ಳುವಾಗ ದೇವರ ನಾಮಸ್ಮರಣೆ ಮಾಡುತ್ತಾ ತೀರ್ಮಾನ ತೆಗೆದುಕೊಳ್ಳುತ್ತೇವೆ ಆದರೆ ತೀರ್ಥವನ್ನು ತೆಗೆದುಕೊಂಡ ಬಳಿಕ ನೀವು ಆ ಕೈಯಿಂದಲೇ ನಿಮ್ಮ ತಲೆ ಒರೆಸಿಕೊಳ್ಳುತ್ತೀರ?

ನೀವೇನಾದರೂ ಹೇಗೆ ಮಾಡುತ್ತಿದ್ದಲ್ಲಿ ಖಂಡಿತವಾಗಿಯೂ ಈ ತಪ್ಪನ್ನು ಇನ್ನುಮುಂದೆ ಮಾಡಬೇಡಿ ಪುರೋಹಿತರು ಮಂತ್ರ ಪಠಣೆ ಮಾಡಿ ನಿಮ್ಮ ಕರ್ಮವನ್ನ ವಿಮೋಚನೆ ಮಾಡುವುದಕ್ಕಾಗಿ ತೀರ್ಥವನ್ನ ಕೊಡುತ್ತಾರೆ ಆದರೆ ನೀವು ಈ ರೀತಿ ತೀರ್ಥ ತೆಗೆದುಕೊಂಡ ಬಳಿಕ ಅದನ್ನು ನಿಮ್ಮ ತಲೆಗೆ ವರೆಸಿಕೊಂಡರೆ ಅದು ಶುದ್ಧ ಪಾಪ ಅಂತ ಹೇಳ್ತಾರೋ ಹಾಗೆ ನೀವು ಯಾವ ಕರ್ಮಗಳನ್ನು ದೂರ ಮಾಡಿಕೊಳ್ಳುವುದಕ್ಕಾಗಿ ದೇವರನ್ನು ಬೇಡಿಕೊಂಡಿರುತ್ತೀರ. ಆದರೆ ಅದೇ ಕರ್ಮಗಳು ಮತ್ತೆ ನಿಮ್ಮ ಬೆನ್ನೇರುತ್ತದೆ. ಆದ್ದರಿಂದ ಈ ತಪ್ಪನ್ನು ಎಂದಿಗೂ ಮಾಡಲೇಬೇಡಿ.

ಮತದ ವಿಚಾರವೇನೆಂದರೆ ತೀರ್ಥ ತೆಗೆದುಕೊಂಡು ಅದನ್ನು ದೇವಸ್ಥಾನಗಳ ಕಂಬಕ್ಕೆ ಅಥವಾ ಗೋಡೆಗೆ ಕೆಲವರು ಒರೆಸುವುದುಂಟು. ಈ ರೀತಿ ಎಂದಿಗೂ ಮಾಡಲೇಬೇಡಿ ಯಾಕೆ ಅಂದರೆ ಈ ಮೊದಲೇ ಹೇಳಿದಂತೆ ದೇವಸ್ಥಾನದಲ್ಲಿ ನಾವು ಶುದ್ಧತೆಯನ್ನು ಕಾಪಡಿಕೊಳ್ಳಬೇಕು ದೇವಸ್ಥಾನವನ್ನು ಗಲೀಜು ಮಾಡಬಾರದು ನೀವು ತೀರ್ಥ ತೆಗೆದುಕೊಂಡು, ಈ ರೀತಿ ದೇವಸ್ಥಾನಗಳ ಕಂಬಕ್ಕೆ ಒರೆಸುವುದರಿಂದ ದಿಕ್ಪಾಲಕರಿಂದ ಶಾಪಕ್ಕೆ ಒಳಗಾಗುತ್ತೀರ ಹೌದು ಅವರ ಶಾಪ ವನ ನೀವು ಅನುಭವಿಸಬೇಕಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ದೇವಸ್ಥಾನಕ್ಕೆ ಹೋದಾಗ ಈ ತಪ್ಪನ್ನು ಕೂಡ ಮಾಡಬೇಡಿ ಕರವಸ್ತ್ರವನ್ನು ಹಿಡಿದಿರಿ ಅದರಲ್ಲಿ ಕೇತನ ತೆಗೆದುಕೊಂಡ ಕೈಯನ್ನ ಒರೆಸಿಕೊಳ್ಳಿ ಇದನ್ನು ಬಿಟ್ಟು ನೀವು ಮಾಡಿದ್ದೇ ಆದಲ್ಲಿ ಕೆಲವೊಂದು ಕರ್ಮಗಳಿಗೆ ನೀವು ಗುರಿಯಾಗಬೇಕಾಗುತ್ತದೆ.