ನೀವು ಬೆಳಿಗ್ಗೆ ಯಾವಾಗಾದ್ರೂ ಸ್ನಾನ ಮಾಡಾಬೇಕಾದ್ರೆ ಈ ಒಂದು ಸಣ್ಣ ಮಂತ್ರವನ್ನ ಹೇಳಿಕೊಂಡು ಮಾಡಿ ಸಾಕು… ;ನಿಮ್ಮ ಮನೆಯಲ್ಲಿ ಎಷ್ಟೇ ಕಷ್ಟಗಳು ಹಾಗು ಮನಸ್ತಾಪಗಳು ಮನೆಮಾಡಿದ್ರೆ ಅದು ಬಹು ಬೇಗ ನಿವಾರಣೆ ಆಗುತ್ತದೆ… ಅಷ್ಟಕ್ಕೂ ಆ ಮಂತ್ರ ಯಾವುದು…

234

ನಿಮ್ಮ ದೌರ್ಭಾಗ್ಯವನ್ನು ಪರಿಹಾರ ಮಾಡಿಕೊಂಡು ಜೀವನದಲ್ಲಿ ಎತ್ತರಕ್ಕೆ ಬೆಳೆಯಲು ಈ ಪರಿಹಾರವನ್ನು ಪಾಲಿಸಿ ಹೌದು ಜೀವನದಲ್ಲಿ ನಮಗೆ ಕಷ್ಟಗಳು ಬರುತ್ತವೆ ಹಾಗೆ ನಾವು ಮಾಡುವ ತಪ್ಪುಗಳಿಂದ ನಾವು ಕರ್ಮವನ್ನು ಕೂಡ ಪಡೆದುಕೊಳ್ಳುತ್ತೇವೆ. ಹಾಗಾಗಿ ಕಷ್ಟಗಳು ದೂರವಾಗಿ ಬೇಕೆಂದರೆ ಪ್ರತಿದಿನ ನಾವು ಈ ಕೆಲಸವನ್ನು ಮಾಡಲೇಬೇಕು ನಮ್ಮಲ್ಲಿರುವ ದೌರ್ಭಾಗ್ಯವನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಈ ಪರಿಹಾರವನ್ನು ಖಂಡಿತವಾಗಿಯೂ ನಿಮಗೆ ಇದರ ಉತ್ತಮ ಫಲಿತಾಂಶ ಸಿಗುತ್ತದೆ. ಹೌದು ನಿಮ್ಮ ದೌರ್ಭಾಗ್ಯವನ್ನು ದೂರ ಮಾಡಿಕೊಳ್ಳುವುದಕ್ಕಾಗಿ ಹೀಗೆ ಮಾಡಿ ಪ್ರತಿದಿನ ನೀವು ಈ ಪರಿಹಾರವನ್ನು ಮಾಡುವಾಗ ನಾವು ತಿಳಿಸಿಕೊಡುವ ಮಂತ್ರವನ್ನು ಪಠಿಸಿ ನಿಮ್ಮ ದೌರ್ಬಲ್ಯ ದೂರವಾಗಿ ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಕಾಣುತ್ತೀರಾ.

ಹೌದು ದೌರ್ಭಾಗ್ಯ ಒಮ್ಮೆ ಕಾಣಿಸಿಕೊಂಡರೆ ನಮಗೆ ಮೊದಲು ಉಂಟಾಗುವ ಆರ್ಥಿಕ ಪರಿಸ್ಥಿತಿಯಲ್ಲಿ ಕಷ್ಟಗಳು ಸಮಸ್ಯೆಗಳು ಆದ ಕಾರಣ ದೌರ್ಭಾಗ್ಯವನ್ನು ನಮ್ಮಿಂದ ದೂರ ಮಾಡಿಕೊಳ್ಳುವುದಕ್ಕಾಗಿ ಈ ಪರಿಹಾರವನ್ನು ಪಾಲಿಸಲೇಬೇಕು ಹಿರಿಯರೂ ಕೂಡ ಇದನ್ನು ಪ್ರತಿದಿನ ಮಾಡುತ್ತಿದ್ದರು ಹಾಗೆಯೇ ಅವರ ದಿನಚರಿ ಕೂಡ ಬಹಳ ಉತ್ತಮವಾಗಿ ಕೂಡಿರುತ್ತಿದ್ದು ಪ್ರತಿದಿನ ಅವರು ಮಾಡುವ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನ ಕಾಣುತ್ತಿದ್ದರು ಯಾಕೆ ಅಂದರೆ ತಮ್ಮ ದೌರ್ಭಾಗ್ಯವನ್ನು ತಮ್ಮಲ್ಲಿರುವ ನಕಾರಾತ್ಮಕತೆಯನ್ನು ಪ್ರತಿದಿನ ದೂರ ಮಾಡಿಕೊಳ್ಳುತ್ತಿದ್ದರು ಹಾಗೂ ಬರುವ ದೌರ್ಭಾಗ್ಯವನ್ನು ದೂರ ಮಾಡಿಕೊಂಡು ಮುಂದೆ ಎದುರಾಗುವ ಹಲವಾರು ಕಷ್ಟ ಸಮಸ್ಯೆಗಳಿಂದ ತಾವು ಕೂಡ ದೂರ ಇರುತ್ತಿದ್ದರು ಅದೇ ಪರಿಹಾರ ಯಾವುದು ಗೊತ್ತಾ ಪ್ರತಿದಿನ ಸ್ನಾನ ಮಾಡುವುದು ಹೌದು ಪ್ರತಿದಿನ ಸ್ನಾನ ಮಾಡುವುದರಿಂದ ನಮ್ಮಲ್ಲಿರುವ ಪಾಪಕರ್ಮ ಗಳಷ್ಟೇ ಅಲ್ಲ ನಕಾರಾತ್ಮಕ ಶಕ್ತಿಯು ಕೂಡ ದೂರವಾಗುತ್ತದೆ.

ಸ್ನಾನ ಮಾಡುವುದು ಕೇವಲ ದೇಹದ ಕೊಳೆಯನ್ನು ಮಾತ್ರ ದೂರ ಮಾಡುವುದಕ್ಕಲ್ಲ ನಮ್ಮಿಂದ ದೂರ ಮಾಡಿಕೊಳ್ಳುವುದಕ್ಕಲ್ಲ ಸ್ನಾನ ಮಾಡುವುದರಿಂದ ನಾವು ವಿಕಾಸ ರಾಗುತ್ತೇವೆ ನಮ್ಮಲ್ಲಿರುವ ಶಕ್ತಿ ನಮಗೆ ತಿಳಿಯುತ್ತದೆ ನಮ್ಮಲ್ಲಿರುವ ಕೆಟ್ಟ ಶಕ್ತಿ ದೂರವಾಗಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಹಾಗಾಗಿ ಪ್ರತಿದಿನ ಸ್ನಾನ ಮಾಡುವ ಸಮಯದಲ್ಲಿ ಈ ಮಂತ್ರವನ್ನು ಪಠಿಸಿ ನಿಮ್ಮ ಸ್ನಾನಾದಿಗಳನ್ನು ಮುಗಿಸಿ ಅಷ್ಟೆಲ್ಲಾ ನಮ್ಮ ಹಿಂದೂ ಸಂಪ್ರದಾಯದಲ್ಲಿ ಸ್ನಾನ ಮಾಡುವುದಕ್ಕೂ ಕೂಡ ಅದರದ್ದೇ ಆದ ವೈಶಿಷ್ಟ್ಯತೆಯಿದೆ ಇಂತಹದ್ದೇ ಸಮಯದಲ್ಲಿ ಸ್ನಾನವನ್ನು ಮಾಡಿಕೊಳ್ಳಬೇಕೋ ಆಗಲೇ ನಾವು ಸ್ನಾನದ ಸಂಪೂರ್ಣ ಪ್ರಯೋಜನಗಳನ್ನು ಪಡೆದುಕೊಳ್ಳಲು ಸಾಧ್ಯ.

ಯಾವ ವ್ಯಕ್ತಿ ಬ್ರಾಹ್ಮೀ ಮುಹೂರ್ತದಲ್ಲಿ ಸ್ನಾನಾದಿಗಳನ್ನು ಮುಗಿಸಿ ಕೆಲವೊಂದು ಮಂತ್ರಿಗಳ ನಾಶಪಡಿಸುತ್ತಾನೆ ಮಂತ್ರಸಿದ್ಧಿ ಮಾಡಿಕೊಳ್ತಾನೆ ಅಂಥವನ ಜೀವನ ಉತ್ತಮವಾಗಿರುತ್ತದೆ ಹಾಗೂ ಆದರ್ಶ ವ್ಯಕ್ತಿಯಾಗಿ ಬಾಳುತ್ತಾನೆ ಜತೆಗೆ ಅನಾರೋಗ್ಯ ಎಂಬುದು ಸಹ ಅವನಿಗೆ ಎಂದೆದಿಗೂ ಕಾಣುವುದಿಲ್ಲ ಹಾಗಾಗಿ ನೀವು ಕೂಡ ಸ್ನಾನಾದಿಗಳಂ ಮಾಡಬೇಕೆಂದರೆ ಬ್ರಾಹ್ಮೀ ಮುಹೂರ್ತದಲ್ಲಿ ಅಥವಾ ದಿನದ ಬೆಳಗಿನ 8ಗಂಟೆಯ ಸಮಯದ ಒಳಗೆ ಸ್ನಾನಾದಿಗಳನ್ನು ಮುಗಿಸಿ ದೇವರ ಪೂಜೆಯನ್ನು ಮಾಡುವುದರಿಂದ ಕೆಲವೊಂದು ಮಂತ್ರ ಪಠಣ ಮಾಡುವುದರಿಂದ ಮಂತ್ರದ ಪೂರ್ಣಸಿದ್ಧಿ ನಿಮಗಾಗುತ್ತದೆ ಇದರ ಶಕ್ತಿಯ ನೀವು ಕೂಡ ತಿಳಿಯಬೇಕೆಂದರೆ ಕೆಲವೇ ದಿನಗಳ ಕಾಲ ಈ ಪರಿಹಾರವನ್ನು ಪಾಲಿಸುತ್ತಾ ಬನ್ನಿ.

ಹೌದು ಈ ಪರಿಹಾರವನ್ನು ಪಾಲಿಸೋದ್ರಿಂದ ನಿಮ್ಮ ಜೀವನದಲ್ಲಿ ಉಂಟಾಗುವ ಬದಲಾವಣೆಯನ್ನು ನೀವೇ ಕಾಣಬಹುದು ಹಾಗಾಗಿ ನಾವು ತಿಳಿಸಿದಂತಹ ಈ ಪರಿಹಾರವನ್ನು ನೀವು ಕೂಡ ಪಾಲಿಸಿ ನಿಮ್ಮಲ್ಲಿರುವ ದೌರ್ಭಾಗ್ಯವನ್ನೂ ರೂರ ಮಾಡಿಕೊಂಡು ನಿಮ್ಮ ಜೀವನದಲ್ಲಿ ನೀವು ಅಂದುಕೊಂಡ ಗುರಿಯನ್ನು ಸಾಧಿಸಿ ಹೌದು ನಾವು ಜೀವನದಲ್ಲಿ ಉತ್ತಮರಾಗ ಬೇಕೆಂದರೆ ಬೆನ್ನ ಹಿಂದೆ ಗುರು ಮುಂದೆ ಗುರಿ ಇರಬೇಕು. ಗುರಿ ನಮ್ಮ ಜೀವನದಲ್ಲಿ ನಮ್ಮನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತದೆ ಹಾಗಾಗಿ ನಿಮ್ಮಲ್ಲಿರುವ ದೌರ್ಭಾಗ್ಯವನ್ನು ದೂರಮಾಡಿಕೊಂಡು ಭಾಗ್ಯವಂತರಾಗಿ ಗುರಿ ತಲುಪಿ ಎಲ್ಲವೂ ಸುಖಮಯವಾಗಿರುತ್ತದೆ ಜೀವನದಲ್ಲಿ ಉತ್ತಮರಾಗಿರುತ್ತೀರ. ಇನ್ನೂ ಸ್ನಾನಾದಿಗಳನ್ನು ಮಾಡುವಾಗ ನೀವು ಪಡಿಸಬೇಕಿರುವ ಮಂತ್ರ ಹೀಗಿದೆ “ಓಂ ಮಣಿ ಪದ್ಮೆ ಓಂ ಪಟ್” ಹೀಗೆ ಈ ಮಂತ್ರವನ್ನು ಬಾರಿ ಪಠಿಸಿ ಮಂತ್ರಸಿದ್ಧಿಯ ನಾ ಪಡೆದುಕೊಳ್ಳಿ ಒಳ್ಳೆಯದಾಗುವುದು ಧನ್ಯವಾದ.