ನೀವು ಮಲಗುವುದಕ್ಕಿಂತ ಮುಂಚೆ ಮರಿದೇನೆ ಈ ಒಂದು ಸಣ್ಣ ಮಂತ್ರವನ್ನ ಹೇಳಿ ಮಲಗಿ ಸಾಕು ..ನಿಮ್ಮ ಮನೆಯಲ್ಲಿ ಬಡತನ ಅನ್ನೋದೇ ಇರೋದಿಲ್ಲ… ಸಾವಿರಾರು ಜನರಿಗೆ ಅನ್ನ ಹಾಕೋ ತರ ಬೆಳಿತೀರಾ… ಅಷ್ಟಕ್ಕೂ ನಿಮ್ಮ ಜೀವನದ ಪತವನ್ನೇ ಬದಲಾಯಿಸಬಲ್ಲ ಶಕ್ತಿಶಾಲಿ ಮಂತ್ರ ಯಾವುದು ಗೊತ್ತ ..

ನಮಸ್ಕಾರಗಳು ಪ್ರಿಯ ಓದುಗರೆ ಕೆಲವು ಮಂತ್ರಗಳಿಗೆ ಅಲೌಕಿಕ ಶಕ್ತಿ ಇರುತ್ತದೆ ಅಂತಹ ಮಂತ್ರವನ್ನು ನಾವು ಕೆಲವೊಂದು ವಿಶೇಷ ಸಮಯದಲ್ಲಿ ಪಠಣೆ ಮಾಡುತ್ತಾರೆ ಬಂದದ್ದೇ ಆದಲ್ಲಿ ಖಂಡಿತ ಅಂತಹ ಮಂತ್ರದ ಶಕ್ತಿ ನಿಮ್ಮ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಅಂದರೆ ಖಂಡಿತವಾಗಿಯೂ ನಿಮ್ಮ ಜೀವನದಲ್ಲಿ ಉಂಟಾಗುವ ಬದಲಾವಣೆ ಅನ್ನೂ ನೀವು ಊಹೆ ಸಹ ಮಾಡಿರುವುದಿಲ್ಲಾ. ಹೌದು ಇವತ್ತಿನ ಮಾಹಿತಿಯನ್ನು ಕೂಡ ರಾತ್ರಿ ಮಲಗುವ ಮುನ್ನ ನೀವು ಯಾವ ಮಂತ್ರವನ್ನು ಪಠಣೆ ಮಾಡುವುದರಿಂದ ನಿಮಗೆ ಬರುವ ಹಲವು ಸಮಸ್ಯೆಗಳಿಂದ ಹಾಗೂ ಕೆಟ್ಟ ಕನಸುಗಳಿಂದ ಪರಿಹಾರ ಪಡೆದುಕೊಳ್ಳಬಹುದು ಎಂಬುದನ್ನು ತಿಳಿಸಿಕೊಡುತ್ತೇವೆ ಈ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ.

ಹೌದು ಅಲೌಕಿಕ ಶಕ್ತಿ ಇರುವ ಮಂತ್ರಗಳನ್ನು ಎಲ್ಲೆಂದರೆ ಅಲ್ಲಿ ಕೂಡ ಪಠಣೆ ಮಾಡುವ ಹಾಗಿಲ್ಲ ಹಾಗಾದರೆ ಮಂತ್ರವನ್ನ ಯಾವಾಗ ಹೇಗೆ ಮಾಡಬೇಕು ಎಂಬುದನ್ನು ತಿಳಿಯೋಣ ಬನ್ನಿ ನಿಮ್ಮ ಮನೆಯಲ್ಲಿ ಯಾವುದಾದರೂ ಸ್ಥಳವನ್ನು ಆಯ್ಕೆಮಾಡಿಕೊಳ್ಳಿ ಆ ಸ್ಥಳದಲ್ಲಿ ಚೆನ್ನಾಗಿ ಗಾಳಿ ಬೆಳಕು ಆಡಬೇಕು ಅಂತಹ ಸ್ಥಳವನ್ನು ಆಯ್ಕೆ ಮಾಡಿಕೊಂಡು ಪ್ರತಿದಿನ ಒಂದೇ ಕಡೆ ಮಂತ್ರವನ್ನು ಭಜನೆ ಮಾಡಬೇಕು ಅಂತಹ ಸ್ಥಳವನ್ನು ನೀವು ಆರಿಸಿಕೊಂಡ ಅಲ್ಲಿಯೇ ಪ್ರತಿದಿನ ಮಂತ್ರ ಪಠಣೆ ಮಾಡಿ. ಯಾವುದೇ ಮಂತ್ರಕ್ಕೆ ಆಗಲೇ ಅದರದೇ ಆದ ಶಕ್ತಿ ಇರುತ್ತದೆ ಆದ್ದರಿಂದ ಯಾವ ಮಂತ್ರ ಪಠಣೆ ಮಾಡುವಾಗ ಆಗಲೇ ಪದಗಳ ಉಚ್ಚಾರಣೆಯನ್ನು ತಪ್ಪಾಗಿ ಮಾಡಬಾರದು ಪದಗಳ ಉಚ್ಚಾರಣೆಯನ್ನು ತಪ್ಪಾಗಿ ಮಾಡಿದರೆ ಅದರ ಪ್ರಭಾವ ವನ್ನೂ ನೀವು ಮುಂದಿನ ದಿವಸಗಳಲ್ಲಿ ಎದುರಿಸಬೇಕಾಗುತ್ತದೆ.

ಹೌದು ಕೂತಾಗ ನಿಂತಾಗ ಎಲ್ಲೆಂದರೆ ಅಲ್ಲಿ ನಿಂತಾಗ ಆಚೆ ನಿಂತಾಗ ಮಂತ್ರವನ್ನು ಪಠಿಸಬೇಕು ಶುದ್ಧವಾದ ಸ್ಥಳದಲ್ಲಿಯೇ ಮಂತ್ರ ಉಚ್ಚಾರಣೆ ಮಾಡಬೇಕು. ಈಗ ನಾವು ಹೇಳಲು ಹೊರಟಿರುವ ಈ ಮಂತ್ರವನ್ನು ರಾತ್ರಿ ಮಲಗುವ ಮುನ್ನ ಒಂದೆಡೆ ಕುಳಿತು ಸಮಾಧಾನದಿಂದ ಈ ಮಂತ್ರವನ್ನು ಪಠಿಸಬೇಕು ಆ ಮಂತ್ರ ಯಾವುದು ಅಂದರೆ ಹೀಗಿದೆ ನೋಡಿ, ಅಚ್ಯುತಂ ಕೇಶವಂ ವಿಷ್ಣುಂ ಹರಿಮ್ ಸತ್ಯಂ ಜನಾರ್ಧಂ ಅಂಶ ನಾರಾಯಣಂ ಕೃಷ್ಣಮ್ ಜಪೇತ್ ದುಸ್ವಪ್ನ ಶಾಂತಯೆ.

ಹೀಗೆ ಈ ಮಂತ್ರವನ್ನು ಪಠಿಸಬೇಕು ಇದರ ಘಟನೆಯಿಂದಾಗಿ ದುಸ್ವಪ್ನಗಳು ಅಂದರೆ ಕೆಟ್ಟ ಕನಸುಗಳು ಬೀಳುವುದಿಲ್ಲ ಹಲವರಿಗೆ ಕೆಟ್ಟಕನಸು ಬಹಳಾನೆ ತೊಂದರೆ ಕೊಡುತ್ತಾ ಇರುತ್ತದೆ ನಿದ್ರೆ ಕೆಡಿಸುವುದಲ್ಲದೆ ಮನಸ್ಸಿನ ಸ್ಥಿತಿಯನ್ನು ಕೂಡ ಬದಲಾಯಿಸಿ ಬಿಡುತ್ತದೆ ಆದ್ದರಿಂದ ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಬೇಡಿ ಅಂದರೆ ಮಂತ್ರ ಪಠಿಸದೆ ಮಲಗಬೇಡಿ ಹಾಗಾಗಿ ನಟಿ ಮೇಲೆ ತಿಳಿಸಿದಂತಹ ಈ ಮಂತ್ರವನ್ನು ನೀವು ಪಠಣ ಮಾಡುವುದರಿಂದ ಯಾವುದೇ ತರಹದ ಕೆಟ್ಟ ಕನಸು ಬೀಳುವುದಿಲ್ಲ. ಮನುಷ್ಯನಿಗೆ ನಿದ್ರೆ ಎಂಬುದು ಎಷ್ಟು ಅತ್ಯಗತ್ಯವಾಗಿರುತ್ತದೆ ಅಂದರೆ ಒಬ್ಬ ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಆರೋಗ್ಯವೂ ಉತ್ತಮವಾಗಿರಬೇಕೆಂದರೆ ನಿದ್ರೆ ಅತ್ಯವಶ್ಯಕವಾಗಿರುತ್ತದೆ ಅಂತಹ ನಿದ್ರೆ ಕೆಡುವುದರಿಂದ ಮಾನಸಿಕ ಸ್ಥಿತಿಯೂ ಹಾಗೂ ದೈಹಿಕ ಆರೋಗ್ಯದ ಸ್ಥಿತಿಯು ಕೂಡ ಏರುಪೇರಾಗುತ್ತದೆ ಆದ್ದರಿಂದ ಈ ಮಂತ್ರ ಈ ಪದವನ್ನು ನೀವು ಪಠಣ ಮಾಡುವುದರಿಂದ ಖಂಡಿತ ಎಲ್ಲಾ ಥರದ ಸಮಸ್ಯೆಗಳಿಂದ ಅದರಲ್ಲಿಯೂ ನಿದ್ರೆ ಸಂಬಂಧಿಸಿದಂತೆ ಕೆಟ್ಟಕನಸು ಬೀಳುತ್ತಾ ಇರುವುದು ರಾತ್ರಿ ನಿದ್ರೆಯಿಂದ ಎಚ್ಚರ ಆಗುವುದು ಇಂತಹ ಸಮಸ್ಯೆಗಳಿಂದ ನೀವು ದೂರ ಉಳಿಯಬಹುದಾಗಿದೆ.

ರಾತ್ರಿ ಮಲಗುವ ಮುನ್ನ ಮತ್ತೊಂದು ಮಂತ್ರವನ್ನು ಪಠಿಸಬಹುದು ಅದು ಯಾವುದೋ ಅಂದರೆ ಓಂ ಗಂ ಗಣಪತಯೇ ನಮಃ ಎಂಬ ಈ ಮಂತ್ರವನ್ನು ಪಠಿಸಬಹುದು ಇದರಿಂದ ಕೂಡ ನಿಮ್ಮ ನಿದ್ರೆಗೆ ಅಡೆತಡೆಗಳು ಉಂಟಾಗುತ್ತಿದ್ದರೆ ಅಂತಹ ಸಮಸ್ಯೆಗಳು ದೂರವಾಗುತ್ತದೆ ಈ ಮಂತ್ರವನ್ನು ನೀವು ಮತ್ತೊಂದು ಸನ್ನಿವೇಶದಲ್ಲಿ ಪಠಿಸಬಹುದು ನೀವು ಯಾವುದಾದರೂ ಕೆಲಸಕ್ಕೆ ಹೋಗುವಾಗ ಈ ಮಂತ್ರವನ್ನು ಪಠಿಸಿ ಇದರಿಂದ ನಿಮ್ಮ ಕೆಲಸಕ್ಕೆ ಉಂಟಾಗುವ ಅಡೆತಡೆಗಳು ದೂರವಾಗುತ್ತದೆ. ಈ ಸುಲಭ ಪರಿಹಾರಗಳನ್ನು ನೀವು ಕೂಡ ಪಾಲಿಸಿ ಹಾಗೂ ಪರಮಾತ್ಮನ ಅನುಗ್ರಹದಿಂದ ಹಲವು ಸಮಸ್ಯೆಗಳಿಂದ ದೂರ ಉಳಿಯಿರಿ ಧನ್ಯವಾದ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

2 weeks ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

2 weeks ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

2 weeks ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.