ನೀವೇನಾದರೂ ಏಳು ದಿನಗಳ ಕಾಲ ಇದನ್ನ ಕುಡಿದರೆ ಸಾಕು ನರಗಳ ಸಮಸ್ಸೆ, ಕಾಲು ಸೋತ ಹಾಗೆ ಆಗೋದು , ರಕ್ತದ ಕೊರತೆ ಎಲ್ಲ ಕಡಿಮೆ ಆಗುತ್ತದೆ…

270

ಮಂಡಿ ನೋವು ಕೈಕಾಲು ನೋವು ಸೊಂಟ ನೋವು ಅಥವಾ ಕೂತರೆ ನಿಲ್ಲುವುದಕ್ಕೆ ಆಗುವುದಿಲ್ಲ ನಿಂತರೆ ಕೂರುವುದ್ದಕ್ಕೆ ಅನ್ನೋರು ಕೇವಲ 7 ದಿನಗಳ ಕಾಲ ಈ ಹಾಲನ್ನು ಕುಡಿಯುತ್ತಾ ಬನ್ನಿ, ತಾಕತ್ತು ಕೊಡುತ್ತೆ ಅಂದರೆ ನಿಮಗೆ ನಾವು ಹೇಳೋದೇ ಬೇಡ ನಿಮಗೆ ಗೊತ್ತಾಗುತ್ತೆ ಒಂದೇ ವಾರದಲ್ಲಿ ಇದರ ಫಲಿತಾಂಶ, ಬನ್ನಿ ಈ ಮನೆಮದ್ದು ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ

ಹೌದು ಕೈಕಾಲು ನೋವು ಸೊಂಟ ನೋವು ಕೀಲು ನೋವು ಇವೆಲ್ಲವೂ ಯಾಕೆ ಬರುತ್ತದೆ ಅಂದರೆ ಮೂಳೆ ಸವೆತದಿಂದ ಆದರೆ ಮತ್ತೊಂದು ಕಾರಣ ನಾವು ಪೋಷಕಾಂಶ ಭರಿತ ಆಹಾರವನ್ನು ಸೇವನೆ ಮಾಡದೆ ಹೋದಾಗ ಹಾಗಾಗಿ ನಾವು ಆಹಾರದ ಮೂಲಕ ನಮ್ಮ ದೇಹಕ್ಕೆ ಬೇಕಾಗುವ ಪೋಷಕಾಂಶಗಳನ್ನು ನೀಡಬೇಕು ಇಲ್ಲವಾದರೆ ಹೇಗೆ ತಾನೆ ನಮ್ಮ ದೇಹಕ್ಕೆ 1ಪ್ರತ್ಯೇಕ ಪೋಷಕಾಂಶಗಳೂ ದೊರೆಯಲು ಸಾಧ್ಯನೀವೇ ಯೋಚಿಸಿ ಸಕಷ್ಟು ಆಹಾರಗಳನ್ನು ನಾವು ಪ್ರತಿದಿನ ತಿಂತೇವೆ ದಿನಕ್ಕೊಂದು ರುಚಿಯ ಅಡುಗೆ ಬೇಕು, ಆದರೆ ಆ ರುಚಿ ರುಚಿ ಅಡುಗೆಯಲ್ಲಿ ನಿಮಗೆ ಎಷ್ಟು ತಾಕತ್ತು ದೊರೆಯುತ್ತಿದೆ

ಹೌದಲ್ವ ಹೀಗೆ ಯೋಚನೆ ಮಾಡಿದಾಗ ನೀವು ರುಚಿಯಾಗಿಯೂ ಸೇವಿಸಬೇಕು ನಿಮ್ಮ ನಾಲಿಗೆಗೆ ರುಚಿ ಇರಬೇಕು ನಿಮ್ಮ ಆರೋಗ್ಯಕ್ಕೆ ಬೇಕಾದಷ್ಟು ಪೋಷಕಾಂಶಗಳು ಸಿಗಬೇಕೆಂದಲ್ಲಿ ಈ ಡ್ರಿಂಕ್ ಅನ್ನು ಕೊಡಿರಿ ಇದನ್ನು ಮಾಡುವುದಕ್ಕೆ ಬೇಕಾಗಿರುವುದೂ ತುಂಬ ಸುಲಭವಾದ ಪದಾರ್ಥಗಳು ಹಾಲು ಅರಿಶಿಣ ಬಾದಾಮಿ ಖರ್ಜೂರ ಇದಿಷ್ಟು ಪದಾರ್ಥಗಳು ಬೇಕಾಗಿರುತ್ತದೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಈ ಆಹಾರ ಪದಾರ್ಥಗಳನ್ನು ಇಟ್ಟುಕೊಂಡಿರುತ್ತಾರೆಮಾತ್ರೆಗಳಿಗೆ ಸುರಿಯುವುದರ ಬದಲು ಈ ಪದಾರ್ಥಗಳನ್ನು ತಂದು ನಿಮ್ಮ ಆರೋಗ್ಯವನ್ನು ಕಾಳಜಿ ಮಾಡಿಕೊಳ್ಳಿ ಅದ್ಯಾಕೆ ಮಾತ್ರೆಯ ಬದಲು ನೀವು ಆರೋಗ್ಯಕರವಾಗಿ ಜೀವನ ರೂಪಿಸಿಕೊಳ್ಳಲು ಸಾಧ್ಯವಿಲ್ಲ ಅಂತ ನೀವೇ ನೋಡಿ

ಹೌದು ಮೊದಲಿಗೆ ನಮಗೆ ಬೇಕಾಗಿರುವುದು ಹಾಲು ಈ ಹಾಲನ್ನು ಚೆನ್ನಾಗಿ ಕುದಿಸಿ ಬಳಿಕ ನಮಗೆ ಬೇಕಾಗಿರುವುದು ರಾತ್ರಿ ನೆನೆಸಿಟ್ಟ ಬಾದಾಮಿ 5 ಹೌದು ರಾತ್ರಿ ಮಲಗುವ ಮುನ್ನ ಮರದ ಮೇಲೆ ನೆನೆಸಿಡಿ ಬೆಳಿಗ್ಗೆ ಸಿಪ್ಪೆ ತೆಗೆದು ಇದಕ್ಕೆ ಖರ್ಜೂರವನ್ನ ಸೇರಿಸಿ ಅದನ್ನು ಗ್ರೈಂಡ್ ಮಾಡಿ ಇಟ್ಟುಕೊಳ್ಳಿ ಇದು ರೈಡ್ ಮಾಡುವಾಗ ಇದಕ್ಕೆ ಹಾಲು ಮತ್ತು ಅರಿಶಿನವನ್ನು ಹಾಕಿ ರುಬ್ಬಿಕೊಳ್ಳಿ ಇದುನಿಮಗೆ ಮಿಲ್ಕ್ ಶೇಕ್ ನಂತೆಯೇ ಆಗುತ್ತದೆ ಹೌದು ಇದನ್ನು ಮಿಲ್ಕ್ ಶೇಕ್ ಅಂತ ನೀವು ಕರಿಬಹುದು ಆದರೆ ಈ ಮಿಲ್ಕ್ ಶೇಕ್ ನಲ್ಲಿ ಏನೆಲ್ಲಾ ಆರೋಗ್ಯಕರ ಪ್ರಯೋಜನಗಳು ಅಡಗಿರುತ್ತೆ ಗೊತ್ತಾ ಅದನ್ನು ಕೂಡ ಹೇಳುತ್ತೇವೆ ಬನ್ನಿ

ಸ್ನೇಹಿತರ ಇದರಲ್ಲಿ ಬಳಸಿರುವಂತಹ ಈ ಅರಿಶಿನ ಮತ್ತು ಹಾಲು ಆರೋಗ್ಯಕ್ಕೆ ಅತ್ಯದ್ಭುತ ಆರೋಗ್ಯಕರ ಲಾಭಗಳನ್ನು ಕೊಡುತ್ತೆ ಆಯುರ್ವೇದದಲ್ಲಿ ಉಲ್ಲೇಖವಿದೆ. ಈ ಅರಿಶಿಣ ಮತ್ತು ಹಾಲು ಮಿಶ್ರಣವನ್ನ ಗೋಲ್ಡನ್ ಮಿಲ್ಕ್ ಅಂತ ಕರೆಯುತ್ತಾರೆಇದರ ಆರೋಗ್ಯಕಾರಿ ಲಾಭಗಳು ಅಪಾರ ಮತ್ತು ಬಾದಾಮಿ ಜತೆಗೆ ಖರ್ಜೂರ ಇವು ಕಣ್ಣಿನ ದೃಷ್ಟಿ ಸಮಸ್ಯೆ ದೂರ ಮಾಡುತ್ತೆ ದೇಹಕ್ಕೆ ಕ್ಯಾಲ್ಸಿಯಂನ ಜೊತೆಗೆ ಐರನ್ ಅಂಶವನ್ನು ನೀಡುತ್ತೆ ಮೂಳೆಗಳನ್ನು ಬಲಪಡಿಸುತ್ತದೆ ಹಾಗೆ ಹಾಲು ಬಗ್ಗೆ ಹೇಳ್ಬೇಕಾ ಇದರಲ್ಲಿ ಕ್ಯಾಲ್ಷಿಯಂ ಅಂಶ ಇದೆ

ಹಾಗಾಗಿ ಇವತ್ತಿನ ಲೇಖನಿಯಲ್ಲಿ ನಾವು ಹೇಳಿಕೊಟ್ಟಂತಹ ಈ ಅದ್ಭುತವಾದ ಆರೋಗ್ಯಕರವಾದ ಮಿಲ್ಕ್ ಶೇಕ್ ನಿಮ್ಮ ನಾಲಿಗೆಗೂ ರುಚಿ ಮತ್ತು ನಿಮ್ಮ ಆರೋಗ್ಯಕ್ಕೂ ಉತ್ತಮ. ಹಾಗಾಗಿ ಈ ಮನೆಮದ್ದನ್ನು ಪಾಲಿಸಿ ಕೀಲುನೋವು ಸೊಂಟನೋವು ಇವೆಲ್ಲದರಿಂದ ಪರಿಹರ ಪಡೆದುಕೊಳ್ಳಿ