Ad
Home ಉಪಯುಕ್ತ ಮಾಹಿತಿ ನೀವೇನಾದರೂ ಮಣ್ಣಿನ ಮಡಿಕೆಯಿಂದ ಹೀಗೆ ಮಾಡಿದ್ದೆ ಆದಲ್ಲಿ ನಿಮ್ಮ ಗೆಲುವನ್ನ ಆ ಬ್ರಹ್ಮ ಬಂದ್ರು ತಡಿಯೋಕೆ...

ನೀವೇನಾದರೂ ಮಣ್ಣಿನ ಮಡಿಕೆಯಿಂದ ಹೀಗೆ ಮಾಡಿದ್ದೆ ಆದಲ್ಲಿ ನಿಮ್ಮ ಗೆಲುವನ್ನ ಆ ಬ್ರಹ್ಮ ಬಂದ್ರು ತಡಿಯೋಕೆ ಆಗೋಲ್ಲ… ಅಷ್ಟಕ್ಕೂ ಮಡಿಕೆಯಿಂದ ಏನು ಮಾಡಬೇಕು ನೋಡಿ…

ನಮಸ್ಕಾರಗಳು ಓದುಗರ ಈ ಮಡಿಕೆಯಿಂದ ಮಾಡುವ ಪರಿಹಾರದಿಂದ ನಿಮ್ಮ ಆರ್ಥಿಕ ಬಿಕ್ಕಟ್ಟುಗಳಿಗೆ ಪರಿಹಾರ ಮಾಡಿಕೊಳ್ಳಬಹುದಾಗಿದೆ ಹೇಗೆ ಅಂತ ನಾವು ತಿಳಿಸಿಕೊಡುತ್ತದೆ ನೀವು ಅದನ್ನು ಮಾಡಿದರೆ ಸಾಕು ನಿಮ್ಮ ಆರ್ಥಿಕ ಪರಿಸ್ಥಿತಿ ಹೇಗೆ ವೃದ್ಧಿಯಾಗುತ್ತದೆ ಎಂಬುದು ನೀವೇ ಕಾಣಬಹುದು ಹಾಗಾದರೆ ಬನ್ನಿ ನೀವು ಹಣಕಾಸಿನ ಸಮಸ್ಯೆಗಳಿಂದ ಬಳಲುತ್ತಾ ಇದ್ದರೆ ಅದಕ್ಕಾಗಿ ಮಾಡಿಕೊಳ್ಳಬಹುದಾದ ಪರಿಹಾರವನ್ನು ನಾವು ತಿಳಿಸಿಕೊಡುತ್ತೇವೆ. ಹೌದು ಅಲ್ವಾ ಎಲ್ಲರ ಜೀವನದಲ್ಲಿಯೂ ಹಣ ಎಷ್ಟು ಮುಖ್ಯ. ಎಲ್ಲರಿಗೂ ಹಣ ಬೇಕು ಆದರೆ ಹಣಕಾಸಿನ ಸಮಸ್ಯೆ ಬಂದಾಗ ಅದಕ್ಕೆ ಏನು ಪರಿಹಾರ ಮಾಡಿಕೊಳ್ಳಬೇಕು ಎಂಬುದು ಮಾತ್ರ ಎಲ್ಲರಿಗೂ ಗೊತ್ತಿರುವುದಿಲ್ಲ.

ಈ ಲೇಖನದಲ್ಲಿ ನಾವು ತಿಳಿಸಿಕೊಡುತ್ತೇನೆ ಹಣಕಾಸಿನ ಸಮಸ್ಯೆ ಇರುವವರು ಲಕ್ಷ್ಮೀದೇವಿಯ ಅನುಗ್ರಹವನ್ನು ಪಡೆದು ಹೇಗೆ ತಮ್ಮ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬೇಕು ಅಂತ. ಮೊದಲಿಗೆ ಹಣಕಾಸಿನ ತೊಂದರೆ ಇರಲಿ ನಿಮ್ಮ ಮನೆಯಲ್ಲಿ ಆಹಾರ ಧಾನ್ಯದ ಕೊರತೆ ಇರಲಿ ಏನೇ ಸಮಸ್ಯೆ ಇದ್ದರೂ ಚಿಂತೆ ಮಾಡಬೇಡಿ ಆದರೆ ಸಮಸ್ಯೆಗಳು ಇದೆ ಎಂದು ಅದನ್ನು ಯೋಚನೆ ಮಾಡುತ್ತಾ ಕುಳಿತು ಈ ತಪ್ಪನ್ನು ಮಾಡಬೇಡಿ ಮನೆಯನ್ನು ಯಾರೂ ಪ್ರತಿದಿನ ಶುಚಿ ಮಾಡುವುದಿಲ್ಲ ಮನೆಯಲ್ಲಿ ದೂಳು ತೆಗೆಯುವುದಿಲ್ಲ ಮನೆಯಲ್ಲಿ ಪ್ರತಿದಿನ ದೇವರ ಆರಾಧನೆ ಮಾಡುವುದಿಲ್ಲ ಅಂಥವರಿಗೆ ಯಾವುದೇ ಕಾರಣಕ್ಕೂ ಸಮಸ್ಯೆಗಳು ದೂರವಾಗುವುದಿಲ್ಲ ಇನ್ನೂ ಸಮಸ್ಯೆಗಳು ಹೆಚ್ಚುತ್ತದೆ.

ಇದೀಗ ಪರಿಹಾರದ ಕುರಿತು ಮೊದಲು ತಿಳಿದುಕೊಂಡು ಬಿಡೋಣ ಈ ಪರಿ ಹರಕೆ ನೀವು ಮಾಡಬೇಕಿರುವುದು ಚಿಕ್ಕ ಮಡಿಕೇರ ತೆಗೆದುಕೊಳ್ಳಿ ಅದಕ್ಕೆ ನಿಮ್ಮ ಮನೆಯಲ್ಲಿ ಅಡುಗೆಗಾಗಿ ಬಳಸುವ ಕಲ್ಲುಪ್ಪನ್ನು ಅರ್ಧದಷ್ಟು ಹಾಕಬೇಕು ಬಳಿಕ 7 ಲವಂಗವನ್ನು ತೆಗೆದುಕೊಂಡು ಆ ಮಡಿಕೆಯೊಳಗೆ ಹಾಕಿರುವ ಕಲ್ಲು ಉಪ್ಪಿನ ಸುತ್ತ ವೃತ್ತಾಕಾರದಲ್ಲಿ 6 ಲವಂಗವನ್ನು ಇರಿಸಿ ಮಧ್ಯದಲ್ಲಿ 1 ಲವಂಗವನ್ನು ಇಡಬೇಕು, ಇಷ್ಟು ಮಾಡಿದ ಮೇಲೆ ನಿಮ್ಮ ಬಳಿ ಇರುವ ಹಣದಿಂದ ಅಂದರೆ ಯಾವುದಾದರೂ ನೋಟದ ತೆಗೆದುಕೊಂಡು ಮಡಕೆಯನ್ನು ಮುಚ್ಚಬೇಕು. ಬಳಿಕ ಇದನ್ನು ಲಕ್ಷ್ಮೀ ದೇವಿಯ ಮುಂದೆ ಇರಿಸಬೇಕು ಪ್ರತಿದಿನ ಹೇಗೆ ಮನೆಯಲ್ಲಿ ವಿಶೇಷ ಪೂಜೆ ಮಾಡುತ್ತೀರ, ಹಾಗೆ ವಿಶೇಷವಾಗಿ ಪೂಜೆಯನ್ನು ಮಾಡಿ. ಮಾರನೆ ದಿವಸ ಆ ಮಡಿಕೆಯನ್ನು ನೀವು ಹಣ ಇಡುವ ಸ್ಥಳದಲ್ಲಿ ಇಟ್ಟು ಬಿಡಿ. ಪ್ರತಿ ಹುಣ್ಣಿಮೆಗೆ ಈ ಮಡಕೆಯನ್ನು ತೆಗೆದು ಮತ್ತೆ ಲಕ್ಷ್ಮಿ ದೇವಿಯ ಮುಂದೆ ಇರಿಸಿ ಪೂಜೆಯನ್ನು ಮಾಡಬೇಕು.

ಈ ರೀತಿ ಮಾಡುತ್ತಾ ಬರುವುದರಿಂದ ನಿಮ್ಮ ಹಣಕಾಸಿನ ಸಮಸ್ಯೆ ಏನೇ ಇರಲಿ ಅದು ಪರಿಹಾರವಾಗತ್ತೆ ಹೌದು ಈ ರೀತಿ ಮಡಕೆಯನ್ನು ಯಾಕೆ ಹಣ ಇಡುವ ಸ್ಥಳದಲ್ಲಿ ಇಡಬೇಕು ಗೊತ್ತಾ ಅದಕ್ಕೂ ಕೂಡ ಕಾರಣವಿದೆ ಮಣ್ಣು ಅಂದರೆ ಅದು ದೇವರ ಸಮಾನವಾಗಿರುತ್ತದೆ ಅಂದಿನ ಕಾಲದಲ್ಲಿ ಮಣ್ಣಿಗೆ ಎಷ್ಟು ವಿಶೇಷ ಮಹತ್ವ ಇರುತ್ತಿತ್ತು ಮತ್ತು ನಾವು ಮಡಕೆಯೊಳಗೆ ಹಾಕಿರುವ ಉಪ್ಪು ಲಕ್ಷ್ಮೀದೇವಿಗೆ ಪ್ರಿಯವಾದದ್ದು ಹಾಗೂ ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳುವುದಕ್ಕಾಗಿ ಮಾಡುವ ತಂತ್ರದಲ್ಲಿ ಲವಂಗವನ್ನು ಬಳಸುತ್ತಾರೆ ಈ ರೀತಿ ಲಕ್ಷ್ಮಿಗೆ ಪ್ರಿಯವಾದ ಈ ವಸ್ತುವನ್ನು ಹಣ ಇಡುವ ಸ್ಥಳದಲ್ಲಿ ಇಡುವುದರಿಂದ ತಾಯಿ ಆಕರ್ಷಿತಳಾಗುತ್ತಾಳೆ ಹಾಗೂ ನಮಗೆ ಆಕೆಯ ಕೃಪೆ ತೋರಿ ನಮ್ಮ ಮೇಲೆ ಅನುಗ್ರಹ ತೋರುತ್ತಾಳೆ.

ಆದ್ದರಿಂದ ಈ ರೀತಿ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಆರ್ಥಿಕ ಸಮಸ್ಯೆಗಳು ಏನೇ ಇರಲಿ ಅದು ಪರಿಹಾರವಾಗತ್ತೆ ಕೆಲವರಿಗೆ ಇದು ನಂಬಿಕೆ ಇರುವುದಿಲ್ಲ ಈ ಪರಿಹಾರದ ನಿಜಕ್ಕೂ ನಾವು ಹಣಕಾಸಿನ ಸಮಸ್ಯೆಯಿಂದ ಮುಕ್ತಿ ಪಡೆದುಕೊಳ್ಳುತ್ತೇವೆ ಅಂತ ಅಂದುಕೊಳ್ಳಬಹುದು ಆದರೆ ನಂಬಿಕೆ ಇಟ್ಟು ಈ ಪರಿಹಾರವನ್ನು ಮಾಡಿ ಖಂಡಿತಾ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಮಾತ್ರ ಸಿಕ್ಕೇ ಸಿಗುತ್ತದೆ. ಹೌದು ಈ ಪರಿಹಾರ ನಿಮಗೂ ಕೂಡ ಇಷ್ಟ ಆಗಿದ್ದಲ್ಲಿ ಯಾವುದೇ ವಿಶೇಷ ದಿನದಂದು ಲಕ್ಷ್ಮೀ ದೇವಿಗೆ ಪ್ರಿಯವಾದ ದಿನದಂದು ಈ ಪರಿಹಾರವನ್ನು ಮಾಡಿ ಎಲ್ಲವೂ ಒಳ್ಳೆಯದಾಗುತ್ತದೆ ಎಲ್ಲರಿಗೂ ಶುಭವಾಗಲಿ ಶುಭದಿನ ಧನ್ಯವಾದ…

Exit mobile version