ಪ್ರಿಯ ಓದುಗರೇ ಸಾಮಾನ್ಯವಾಗಿ ನೀವು ಮಾರ್ವಾಡಿಗಳನ್ನು ನೋಡಿ ದೊಡ್ಡ ದೊಡ್ಡ ಅಂಗಡಿಗಳ ಇಟ್ಟಿರುತ್ತಾರೆ ಹೆಚ್ಚಾಗಿ ಮಾರ್ವಾಡಿಗಳು ವ್ಯಾಪಾರವನ್ನೇ ಮಾಡುವುದು ಈ ಮಾರವಾಡಿಗಳು ಹೆಚ್ಚು ಲಾಭಕ್ಕೆ ಬಿಸಿನೆಸ್ ಮಾಡುವುದಿಲ್ಲ ಒಟ್ಟಾರೆಯಾಗಿ ಅವರ ಅಂಗಡಿ ಅಲ್ಲೇ ಇರುವ ಮಾಲು ಬೇಗ ಖಾಲಿ ಆಗಿಬಿಡಬೇಕು ಇದೆ ಅವರ ಉದ್ದೇಶವಾಗಿರುತ್ತದೆ ಹಾಗೂ ಗಣಿತವನ್ನು ಬಹಳ ಚೆನ್ನಾಗಿ ಕಲಿತುಕೊಂಡಿರುವ ಮಾರ್ವಾಡಿಗಳಿಗೆ ಲಕ್ಷ್ಮೀ ದೇವಿಯ ಅನುಗ್ರಹ ಬಹಳಾನೆ ಇರುತ್ತದೆ ಹೌದು ಈ ಮಾಹಿತಿ ನಿಮಗೆ ಗೊತ್ತಾ ಮಾರ್ವಾಡಿಗಳು ಉತ್ತಮ ಮನೆಯಲ್ಲಿ ಲಕ್ಷ್ಮಿಯಂಥ ಒಲಿಸಿಕೊಳ್ಳುವುದಕ್ಕಾಗಿ ಕೆಲವೊಂದು ಪರಿಹಾರಗಳನ್ನು ಮಾಡಿಕೊಂಡಿರುತ್ತಾರೆ ಅದನ್ನೇ ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡುತ್ತೇವೆ ಮಾರ್ವಾಡಿಗಳು ಲಕ್ಷ್ಮೀದೇವಿಯ ಕೃಪೆಯನ್ನು ಪಡೆದುಕೊಳ್ಳುವುದಕ್ಕಾಗಿ ರಹಸ್ಯವಾಗಿ ಮಾಡುವ ಕೆಲಸದ ಬಗ್ಗೆ ತಿಳಿಸುತ್ತವೆ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಮತ್ತು ಈ ಮಾಹಿತಿ ತಿಳಿದ ಮೇಲೆ ನೀವು ಕೂಡ ಈ ರಹಸ್ಯವನ್ನು ನಿಮ್ಮ ಮನೆಯಲ್ಲಿಯೂ ಕೂಡ ಪಾಲಿಸಿ ನೋಡಿ ಹೇಗೆ ಲಕ್ಷ್ಮಿದೇವಿ ನಿಮ್ಮ ಮೇಲೆಯೂ ಕೂಡ ಅನುಗ್ರಹ ತೋರುತ್ತಾಳೆ ನೀವೆ ಕಾಡಬಹುದು.
ಹೌದು ಲಕ್ಷ್ಮೀ ದೇವಿಯ ಕೃಪೆ ಪಡೆಯುವುದು ಅಷ್ಟೇನು ಸುಲಭವಾಗಿರುವುದಿಲ್ಲ ಚಂಚಲ ಆಗಿರುವ ಲಕ್ಷ್ಮೀದೇವಿ ಯಾವ ವಸ್ತುವನ್ನು ಇಷ್ಟಪಡುತ್ತಾಳೆ ಎಂಬುದು ಕೂಡ ಅರ್ಥಮಾಡಿಕೊಳ್ಳುವುದು ಕಷ್ಟಸಾಧ್ಯವಾಗಿರುತ್ತದೆ ಆದರೆ ಕೆಲವೊಂದು ವಸ್ತುಗಳನ್ನು ಆಕೆಗೆ ಸಮರ್ಪಣೆ ಮಾಡುವ ಮೂಲಕ ಆಕೆಯನ್ನು ಭದ್ರವಾಗಿ ನಮ್ಮ ಮನೆಯಲ್ಲಿ ಇರಿಸಿಕೊಳ್ಳಬಹುದು ನೋಡಿ ಆಕೆ ಸಂತಸವಾಗಿ ನಿಮ್ಮ ಮನೆಯಲ್ಲಿ ಕೂಡ ನೆಲೆಸಬೇಕು ಹಾಗದರೆ ಮಾರ್ವಾಡಿಗಳು ಕೂಡ ಲಕ್ಷ್ಮೀ ದೇವಿಯ ಕೃಪೆಯಿಂದ ಹೇಗೆ ಪಡೆದುಕೊಂಡಿರುತ್ತಾರೆ ಹಾಗೆ ಆ ಪರಿಹರವನು ನೀವು ಕೂಡ ಪಾಲಿಸಿ ನೋಡಿ ನಿಮ್ಮ ಮನೆಯಲ್ಲಿಯೂ ನಿಮ್ಮ ಜೀವನದಲ್ಲಿ ನಿಮ್ಮ ವ್ಯಾಪಾರದಲ್ಲಿಯೂ ಆಗುವ ಬದಲಾವಣೆಯನ್ನು ನೀವೇ ಕಾಣಬಹುದು ಅದರಲ್ಲಿ ಮೊದಲನೆಯದು ನಿಮ್ಮ ಮನೆಯ ಸಿಂಹದ್ವಾರದಲ್ಲಿ ಈ ವಸ್ತುವನ್ನು ಕಟ್ಟಿ ಇದರಿಂದ ಖಂಡಿತಾ ನಿಮ್ಮ ಮನೆಗೆ ಲಕ್ಷ್ಮೀದೇವಿ ಆಗಮಿಸುತ್ತಾಳೆ ಹಾಗಾದರೆ ಆ ವಸ್ತು ಯಾವುದು ಗೊತ್ತಾ ಅದೇ ಕುದುರೆ ಲಾಳ.
ಹೌದು ಈ ಕಬ್ಬಿಣದ ಕುದುರೆ ಲಾಳವನ್ನು ಮನೆಯ ಸಿಂಹದ್ವಾರದಲ್ಲಿ ಅದರಲ್ಲಿಯೂ ಮನೆಯ ಸಿಂಹ ದ್ವಾರದ ಒಳಭಾಗದಲ್ಲಿ ಕಟ್ಟಿರುತ್ತಾರೆ. ಈ ರೀತಿ ಕಟ್ಟುವುದರಿಂದ ಮನೆಗೆ ದುಷ್ಟ ಶಕ್ತಿ ಬರುವುದಿಲ್ಲ ದರಿದ್ರಲಕ್ಷ್ಮಿ ಬರುವುದಿಲ್ಲ ಬದಲಾಗಿ ಲಕ್ಷ್ಮೀ ದೇವಿ ಬರುತ್ತಾಳೆ ಇದನ್ನು ಮಾರ್ವಾಡಿಗಳು ಕೂಡ ಪಾಲಿಸುವುದು ಪ್ರತಿಯೊಬ್ಬರ ಮಾರ್ವಾಡಿ ಮನೆಗಳಲ್ಲಿಯೂ ನೀವು ಗಮನಿಸಿದಾಗ ನೀವು ಕಾಣಬಹುದು ಅವರ ಮನೆಯ ಮುಖ್ಯದ್ವಾರದ ಒಳಭಾಗದ ಮೇಲೆ ಅಂದರೆ ಹೊಸ್ತಿಲಿನ ಮೇಲ್ಭಾಗದಲ್ಲಿ ಈ ರೀತಿ ಕುದುರೆ ಲಾಳವನ್ನು ಕಟ್ಟಿರುತ್ತಾರೆ.
ಅದರಲ್ಲಿಯೂ ನೀವೇನಾದರೂ ಈ ಕುದುರೆ ಲಾಳವನ್ನು ರಸ್ತೆಯ ಬದಿಯಲ್ಲಿ ಏನಾದರೂ ಸಿಕ್ಕರೆ ಅದು ನಿಮಗೆ ತುಂಬಾ ಅದೃಷ್ಟ ಅಂತ ಹೇಳ್ತಾರೆ ಕಣ್ರೀ… ಹೌದು ಎರಡನೆಯ ಪರಿಹಾರ ಏನು ಗೊತ್ತಾ ಮಾರ್ವಾಡಿಗಳು ತಮ್ಮ ಮನೆಯಲ್ಲಿ ಈ ರಹಸ್ಯವನ್ನು ಮಾಡಿಯೇ ಮಾಡುತ್ತಾರೆ ಆ ಪರಿಹಾರ ಏನು ಗೊತ್ತಾ ಎದ್ದಿವೆ ಬನ್ನಿ ಹೌದು ಗುಲಗಂಜಿ ಗೊತ್ತಲ್ವ? ಈ ಗುಲಗಂಜಿಯನ್ನು 21 ಸಂಖ್ಯೆಯಲ್ಲಿ ತೆಗೆದುಕೊಳ್ತಾರೆ, ಬಳಿಕ ಇದನ್ನು ಕೆಂಪು ವಸ್ತ್ರದಲ್ಲಿ ಕಟ್ಟಿ ಲಕ್ಷ್ಮೀದೇವಿ ಫೋಟೊ ಬಳಿ ಇರುತ್ತಾರೆ ಅಥವಾ ಮನೆಯಲ್ಲಿ ರಹಸ್ಯವಾದ ಸ್ಥಳದಲ್ಲಿ ಇದನ್ನು ಇಡುತ್ತಾರಂತೆ ಮತ್ತು ಪ್ರತೀ ದಿನ ಹೇಗೆ ತಾಯಿಯನ್ನು ಪೂಜಿಸುತ್ತಾರೆ ಆ ಗುಲಗಂಜಿಯನ್ನು ಕೂಡ ಗಂಧದ ಕಡ್ಡಿಯಿಂದ ಕುಂಕುಮ ಅರಿಶಿಣದಿಂದ ಗಂಧವನ್ನು ಲೇಪಿಸಿ ಮಾಡುವ ಮೂಲಕ ಗುಲಗಂಜಿಯನ್ನು ಕೂಡ ಪ್ರತಿದಿನ ಪೂಜಿಸುತ್ತಾರೆ ಇದರಿಂದ ಕೂಡ ಲಕ್ಷ್ಮೀದೇವಿ ಮನೆಯಲ್ಲಿ ನೆಲೆಸಿರುತ್ತಾಳೆ.
ಈ ಚಿಕ್ಕ ಪರಿಹರವನು ನೀವು ಕೂಡ ಪಾಲಿಸಿ ಅಷ್ಟೆಲ್ಲಾ ಲಕ್ಷ್ಮೀದೇವಿಗೆ ಪ್ರತೀದಿನ ಮಾರ್ವಾಡಿಗಳು ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ ಆಕೆಯನ್ನು ಅಲಂಕಾರಿಕವಾಗಿ ಮಾಡಿ ಆಕೆಯನ್ನು ಕಣ್ತುಂಬಿಕೊಳ್ಳುತ್ತಾರೆ ಮಾರ್ವಾಡಿಗಳು ನೀವು ಕೂಡ ಇದನ್ನೇ ಪಾಲಿಸಿ ಲಕ್ಷ್ಮೀದೇವಿಯನ್ನು ಸದಾ ಮನೆಯಲ್ಲಿ ಅಲಂಕಾರಿಕವಾಗಿ ಇರಿಸಿ ಇದರಿಂದ ತಾಯಿ ಪ್ರಸನ್ನಳಾಗಿ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ.