ನೀವೇನಾದ್ರು ಬಿಸಿ ಬಿಸಿ ಟೀ ಯನ್ನ ಪ್ಲಾಸ್ಟಿಕ್ ಚೀಲದಿಂದ ತಂದು ಕುಡಿತೀರಾ ಹಾಗಾದ್ರೆ ನಿಮಗೆ ಕಾದಿದೆ ಮಾರಿ ಹಬ್ಬ …ಏನಾಗುತ್ತೆ ನೋಡಿ…

156

ಈಗಿನ ಪ್ರಪಂಚದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ವಸ್ತುವಿನ ಮೇಲೆ ಅವಲಂಬಿತರಾಗಿರುತ್ತಾರೆ ಆ ವಸ್ತುಗಳಲ್ಲಿ ಪ್ಲಾಸ್ಟಿಕ್ ಕೂಡ ಒಂದು ಪ್ಲಾಸ್ಟಿಕ್ ಯಾರೂ ಕೂಡ ಪ್ಲಾಸ್ಟಿಕ್ ಇಲ್ಲದೆ ತಮ್ಮ ದಿನನಿತ್ಯದ ಜೀವನದಲ್ಲಿ ವಸ್ತುಗಳನ್ನು ತರುವುದಾಗಲಿ ಕೊಡುವುದಾಗಲಿ ಪ್ರಕ್ರಿಯೆಯನ್ನು ಮಾಡುತ್ತಿರಲಿಲ್ಲ ಆದರೆ ಈಗಿನ ಸಂದರ್ಭದಲ್ಲಿ ಎಲ್ಲಿ ನೋಡಿದರೂ ಕೂಡ ಪ್ಲಾಸ್ಟಿಕ್ ಬಳಕೆ ನಿಷೇಧ ಎಂಬ ಒಂದು ಪ್ರಮುಖವಾದ ಮಾತನ್ನು ಕೇಳುತ್ತೇವೆ.

ಯಾವ ಸಂದರ್ಭದಲ್ಲಿ ನೋಡಿದರೂ ಪ್ಲಾಸ್ಟಿಕ್ ಅನ್ನು ಕೇಳಿದರೆ ಪ್ಲಾಸ್ಟಿಕ್ ನಿಷೇಧವಾಗಿದೆ ಎಂಬ ಮಾತುಗಳು ಕೇಳಿ ಬರುತ್ತದೆ ಆದರೂ ಕೂಡ ನಾವು ಕೆಲವೊಂದು ವಸ್ತುಗಳನ್ನು ತರಲು ಪ್ಲಾಸ್ಟಿಕ್ ಮೇಲೆ ಅವಲಂಬಿತವಾಗಿದ್ದೇವೆ ಪ್ಲಾಸ್ಟಿಕ್ ಇಲ್ಲದೆ ಜೀವನವೇ ಇಲ್ಲ ದಿನನಿತ್ಯದ ವಸ್ತುಗಳನ್ನು ತರಲು ಸಾಧ್ಯವೇ ಇಲ್ಲ ಎಂದುಕೊಂಡು ಪ್ಲಾಸ್ಟಿಕ್ ಅನ್ನು ಎಲ್ಲಿ ಹೋದರೂ ಕೇಳುತ್ತೇವೆ.

ಅದರಲ್ಲೂ ಮುಖ್ಯವಾಗಿ ಆಹಾರ ಪದಾರ್ಥಗಳನ್ನು ತರಲು ಪ್ಲಾಸ್ಟಿಕ್ ಅನ್ನು ಬಳಸುತ್ತೇವೆ ಈ ಆಹಾರ ಪದಾರ್ಥಗಳನ್ನು ತರಲು ಪ್ಲಾಸ್ಟಿಕ್ ಬಳಕೆ ನೆರವು ಅತಿ ಹೆಚ್ಚಾಗಿ ಮಾಡುತ್ತೇವೆ ಈ ಆಹಾರ ಪದಾರ್ಥಗಳನ್ನು ಪ್ಲಾಸ್ಟಿಕ್ ಬಳಸಿ ತರುವುದರಿಂದ ಯಾವೆಲ್ಲ ತೊಂದರೆಗಳಾಗುತ್ತವೆ.ಎಂಬುದರ ಬಗ್ಗೆ ನಮಗೆ ಕಲ್ಪನೆಗಳು ಕೂಡ ಇಲ್ಲದಿರುವುದನ್ನು ನಾವು ಗಮನಿಸಬಹುದು ವಿಜ್ಞಾನ ಕ್ಷೇತ್ರದಲ್ಲಿ ವೈಜ್ಞಾನಿಕವಾಗಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ ನಿಷೇಧಿಸಲು ಕಾರಣಗಳು ಇದೆ ಅದರಿಂದ ಅನೇಕ ತೊಂದರೆಗಳಿದ್ದವು ದನ್ನು ನಾವು ಕಾಣಬಹುದು ಯಾವೆಲ್ಲ ತೊಂದರೆಗಳು ಪ್ಲಾಸ್ಟಿಕ್ ಬಳಕೆಯಿಂದ ಆಗುತ್ತದೆ.

ಎಂದು ವಿಜ್ಞಾನ ಕ್ಷೇತ್ರದ ಪ್ರಸಿದ್ಧ ವಿಜ್ಞಾನಿಯಾಗಿರುವ ರಾಮನ್ ಅವರು ತಮ್ಮ ಇತ್ತೀಚಿನ ವರದಿಯಲ್ಲಿ ತಿಳಿಸಿದ್ದಾರೆ ಅದರಲ್ಲೂ ಮುಖ್ಯವಾಗಿ ಪ್ಲಾಸ್ಟಿಕ್ನಿಂದ ನಾವು ಹೆಚ್ಚಾಗಿ ತರುವ ಸಾಂಬಾರ್ ಅಥವಾ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನಾವು ನೀರನ್ನು ಸೇವಿಸುವುದು ಇವೆರಡಕ್ಕೆ ನಾವು ಹೆಚ್ಚಾಗಿ ಪ್ಲಾಸ್ಟಿಕ್ ಮೇಲೆ ಅವಲಂಬಿತವಾಗಿದ್ದೇವೆ ಇದರಿಂದ ಏನು ತೊಂದರೆಯಾಗುತ್ತದೆ.

ನಾನು ಎಷ್ಟೋ ವರ್ಷದಿಂದ ನೀರನ್ನು ಸೇವಿಸುತ್ತಾ ಬಂದಿದ್ದೇನೆ ಎಂಬ ಪ್ರಶ್ನೆಯನ್ನು ಹಲವಾರು ಜನ ಕೇಳುತ್ತಾರೆ ಆದರೆ ಅತ್ತ ನೀರನ್ನು ಕುಡಿಯುವುದರಿಂದ ಕ್ಯಾನ್ಸರ್ ಬರುತ್ತದೆ ಎಂಬ ಕಲ್ಪನೆ ಕೂಡ ಯಾರಿಗೂ ಇಲ್ಲ ಸ್ನೇಹಿತರೆ ನಾವು ಹೇಳುತ್ತಿರುವುದು ನಿಜವಾದ ಸಂಗತಿ ಪ್ಲಾಸ್ಟಿಕ್ ಬಾಟಲಿ ಬಳಸುವುದರಿಂದ ಕ್ಯಾನ್ಸರ್ ಬರುತ್ತದೆ ಎಂದು ಹೇಳಿದೆ.ಅದು ಹೇಗೆಂದರೆ ಪ್ಲಾಸ್ಟಿಕ್ ಬಾಟಲಿಗೆ ಬಳಸುವ ಪ್ಲಾಸ್ಟಿಕ್ ಲೋ ಕ್ವಾಲಿಟಿ ಪ್ಲಾಸ್ಟಿಕ್ ಆಗಿರುತ್ತದೆ ಅದರಲ್ಲಿ ಡಯಾಕ್ಸಿನ್ ಅನ್ನ ಆ್ಯಸಿಡ್ ಬಿಡುಗಡೆಯಾಗುತ್ತದೆ ಆಸಿಡ್ ಹೇಗೆ ಬಿಡುಗಡೆಯಾಗುತ್ತದೆ ಈ ಕಡಿಮೆ ಕ್ವಾಲಿಟಿಯ ಪ್ಲಾಸ್ಟಿಕ್ ಅನ್ನು ಬಳಸಿ ಬಾಟಲ್ ಮಾಡುವಾಗ ಆ ಬಾಟಲ್ ಅನ್ನು ಹಿಟ್ ಮಾಡುತ್ತಾರೆ ಆದ್ದರಿಂದ ಆಕ್ಸಿಡ್ ಬಿಡುಗಡೆಯಾಗುತ್ತದೆ ಇದರಿಂದ ದೇಹಕ್ಕೆ ಅತಿ ಹೆಚ್ಚು ಮಾರಕವಾದಂತಹ ಕಾಯಿಲೆಗಳು ಉಂಟಾಗುತ್ತದೆ.

ಜೊತೆಗೆ ಪ್ಲಾಸ್ಟಿಕ್ ನಲ್ಲಿ ನಾವು ಅತಿ ಹೆಚ್ಚಾಗಿ ಆಹಾರ ಪದಾರ್ಥಗಳನ್ನು ತರುತ್ತೇವೆ ಪ್ಲಾಸ್ಟಿಕ್ ನಿಂದ ಆಹಾರ ಪದಾರ್ಥಗಳನ್ನು ತರುವುದರಿಂದ ಅದರಲ್ಲಿ ಬಿಸಿ ಸಾಂಬಾರ್ ಅಥವಾ ಆಹಾರವನ್ನು ಹಾಕಿದಾಗ ಅದರಲ್ಲಿ ಅನಿಲ ಬಿಡುಗಡೆಯಾಗಿ ಅದರಿಂದ ನಮ್ಮ ದೇಹದ ಮೇಲೆ ಅನೇಕ ದುಷ್ಪರಿಣಾಮಗಳನ್ನು ಉಂಟುಮಾಡುತ್ತದೆ ಇದೆಲ್ಲಾ ಕಾರಣಗಳಿಂದಾಗಿ ನಾವು ಅತಿ ಹೆಚ್ಚಾಗಿ ಬಳಸುತ್ತಿರುವ ಪ್ಲಾಸ್ಟಿಕ್ ಅನ್ನು ಕಡಿಮೆ ಮಾಡುವುದು ನಮ್ಮ ದೇಹಕ್ಕೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಪ್ಲಾಸ್ಟಿಕ್ನ ಬದಲಾಗಿ ನಾವು ಸ್ಟೀಲ್ ಬಾಕ್ಸ್ನ್ನು ತೆಗೆದುಕೊಂಡು ಹೋಗಿ ಆಹಾರ ಪದಾರ್ಥಗಳನ್ನು ತರಬಹುದು ಅದು ನಮ್ಮ ಆರೋಗ್ಯದ ದೃಷ್ಟಿಯಿಂದ ಕೂಡಾ ಒಳ್ಳೆಯದು ಮತ್ತು ನಮ್ಮ ದೇಹಕ್ಕೆ ಆದ್ದರಿಂದ ಯಾವುದೇ ದುಷ್ಪರಿಣಾಮ ಆಗುವುದಿಲ್ಲ ಧನ್ಯವಾದಗಳು ….