ಪಂಚೆ ಉಟ್ಟುಕೊಂಡು ದೊಡ್ಡ ಬಂಗಾರದ ಅಂಗಡಿಗೆ ಹೋದ ರೈತ … ನಂತರ ಅಲ್ಲಿದ ವಾಚಮನ್ ಮಾಡಿದ್ದೂ ಏನು … ನಿಜಕ್ಕೂ ಕಣ್ಣಲ್ಲಿ ನೀರು ಬರುತ್ತೆ…

81

ನಮಸ್ಕಾರ ಸ್ನೇಹಿತರೆ ರೈತರು ಅಂದರೆ ಅವರು ದೇಶದ ಅನ್ನದಾತ ಇವರನ್ನು ಎಲ್ಲಿಯೇ ಸಿಕ್ಕರೂ ಅವರಿಗೆ ಗೌರವಿಸುವ ಹಾಗೂ ಅವರಿಗೆ ಎಲ್ಲಿಯೂ ಕೂಡ ಅವಮಾನ ಮಾಡಬೇಡಿ ಅವಮಾನ ಆಗುವುದಕ್ಕೆ ಬಿಡಬೇಡಿ ಸಹ ಎನೋ ಆರ್ಮುಗಂ ಎಂಬ ವ್ಯಕ್ತಿ ತಮಿಳುನಾಡಿಗೆ ಸೇರಿರುತ್ತಾರೆ ತಮಗೆ ಇಪ್ಪತ್ತು ಎಕರೆ ತೋಟವಿತ್ತು ಆ ತೋಟದಲ್ಲಿ ಕೆಲಸ ಮಾಡುತ್ತಾ ತಮ್ಮ ಜೀವನ ನಡೆಸುತ್ತಾ ಇರುತ್ತಾರೆ ಹೌದು ಆರ್ಮುಗಮ್ ತಮ್ಮ ಹೆಂಡತಿಯ ಜೊತೆ ನೆಮ್ಮದಿಯಾಗಿರುತ್ತಾರೆ ಆದರೆ ಇವರ ಮೂರನೇ ಮಗನ ಡೆಲಿವರಿಯ ಸಮಯದಲ್ಲಿ ಆರ್ಮುಗಮ್ ಅವರು ತಮ್ಮ ಪತ್ನಿಯನ್ನು ಕಳೆದುಕೊಳ್ಳುತ್ತಾರೆ ಅಂದಿನಿಂದ ತಮ್ಮ ಇಬ್ಬರು ಹೆಣ್ಣುಮಕ್ಕಳು ಒಬ್ಬ ಗಂಡು ಮಗನನ್ನು ತಾಗದಂತೆ ಯಾಕೆ ಆರ್ಮುಗಂ ಅವರು ತಮ್ಮ ಮಕ್ಕಳನ್ನು ಸಾಕುತ್ತಾ ಇರುತ್ತಾರೆ ಇನ್ನು ತಮ್ಮ ಜಮೀನಿನಲ್ಲಿ ಕಳೆದ 6 ತಿಂಗಳಿನಿಂದ ತರಕಾರಿ ಬೆಳೆಯನ್ನು ಬೆಳೆಯುತ್ತಾ ಇದ್ದ ಆರ್ಮುಗಂ ಅವರು ಒಮ್ಮೆ ಇವರ ಜೀವನದಲ್ಲಿ ಏನು ನಡೆಯಿತು ನೋಡಿ ಈ ಕೆಳಗಿನ ಲೇಖನವನ್ನು ತಿಳಿಯಿರಿ.

ಆರ್ಮುಗಂ ಅಂದುಕೊಂಡಿದ್ದಕ್ಕಿಂತ ಚೆನ್ನಾಗಿ ಬೆಳೆ ಬಂದಿರುತ್ತದೆ ಹೌದು ಇವರು ಬೆಳೆದ ತರಕಾರಿಗೆ ಒಳ್ಳೆಯ ಬೆಲೆ ಕೂಡ ಸಿಗುತ್ತದೆ ಹಾಗೆ ಇವರು ನುಗ್ಗೆಕಾಯಿಯನ್ನು ಹಾಕಿಕೊಂಡು ಚೆನ್ನೈಗೆ ಹೋಗಿರುತ್ತಾರೆ ಹೌದು ಅಲೆಯ ಕೃಷಿ ಮಾರುಕಟ್ಟೆಗೆ ಹೋಗಿ ಸುಮಾರು ಮೂರೂವರೆ ಲಕ್ಷ ಹಣವನ್ನು ತಾವು ಬೆಳೆದ ಬೆಳೆಗೆ ಗಳಿಸುತ್ತಾರೆ. ನಂತರ ಮರಳಿ ತನ್ನ ಊರಿಗೆ ಬರುವಾಗ ಮಗಳಿಗೆ ಚಿನ್ನದ ಸರವನ್ನು ಕೊಂಡುಕೊಳ್ಳೋಣ ಅಂತ ಅಂದುಕೊಂಡ ತಂದೆ ಚಿನ್ನದ ಅಂಗಡಿಗೆ ಹೋಗುತ್ತಾರೆ .

ಆದರೆ ಅಲ್ಲಿ ಚಿನ್ನದ ಅಂಗಡಿಯ ಮುಂದೆ ನಿಂತಿದ್ದ ಸೆಕ್ಯುರಿಟಿ ಆರ್ಮುಗಂ ಅವರನ್ನ ನೋಡಿ ಈತನನ್ನು ಭಿಕ್ಷೆ ಭಿಕ್ಷೆ ಬೇಡಲು ಬಂದಿದ್ದಾನೆ ಅಂತ ಅಂದುಕೊಂಡು ಅವರನ್ನು ಒಳಗೆ ಬಿಡುವುದಿಲ್ಲ ಹೊರಗಡೆಯೇ ಅವಮಾನ ಮಾಡುತ್ತಾರೆ. ಯಾಕೆಂದರೆ ಆರ್ಮುಗಂ ಧರಿಸಿದ್ದ ಬಟ್ಟೆಗಳು ಸ್ವಲ್ಪ ಹಳೆಯಾದಾಗಿದ್ದ ಕಾರಣ ಸೆಕ್ಯುರಿಟಿ ಈ ರೀತಿ ಮಾಡುತ್ತಾನೆ ಹೌದು ಇವತ್ತಿಗೆ ನಮ್ಮ ಜನ ಯಾರೂ ಮನುಷ್ಯನಿಗೆ ಬೆಲೆ ಕೊಡುವುದು ಲಾಟ ಧರಿಸುವ ಬಟ್ಟೆಗೆ ಬೆಲೆ ನೀಡುವುದು. ಆದರೆ ಆರ್ಮುಗಮ್ ಎಷ್ಟೇ ಕೇಳಿಕೊಂಡರು ಸೆಕ್ಯುರಿಟಿ ಮಾತ್ರ ಚಿನ್ನದ ಅಂಗಡಿಯ  ಒಳಗೆ ಬಿಡಲಿಲ್ಲ.

ಇನ್ನೂ ಬಾಗಿಲಿನ ಬಳಿ ಇವರಿಬ್ಬರನ್ನು ನೋಡಿದ ಮ್ಯಾನೇಜರ್ ಏನೋ ನಡೆಯುತ್ತ ಇದೆ ಎಂದು ಹೊರಗೆ ಬರುತ್ತಾನೆ. ನಂತರ ಸೆಕ್ಯುರಿಟಿ ಇವನೊಬ್ಬ ಭಿಕ್ಷುಕ ಸುಮ್ಮನೆ ಚಿನ್ನ ತೆಗೆದುಕೊಳ್ಳಬೇಕು ಅಂತ ಗಲಾಟೆ ಮಾಡುತ್ತ ಇದ್ದಾನೆ ಎಂದು ಮ್ಯಾನೇಜರ್ ತಿಳಿಸುತ್ತಾನೆ ಆಗ ಮ್ಯಾನೇಜರ್ ಆರ್ಮುಗಂ ಅವರ ವೇಷಭೂಷಣ ನೋಡಿ ನೋಡಿ ಸ್ವಲ್ಪ ಹಣವನ್ನು ಆತನ ಕೈಗೆ ಇಡುತ್ತಾರೆ ಜೊತೆಗೆ ಆ ವ್ಯಕ್ತಿಯ ವೇಷಭೂಷಣವನ್ನು ಕಂಡು ಆರ್ಮುಗಂ ಅವರಿಗೆ ಅವಮಾನ ಮಾಡುತ್ತಾರೆ ಮ್ಯಾನೇಜರ್. ಒಂದು ರುಪಾಯಿಗೆ ಭಿಕ್ಷೆ ಬೇಡುವ ನಿನಗೆ ಚಿನ್ನಕೊಳ್ಳಲು ಹೇಗೆ ಸಾಧ್ಯ ಎಂದು ಗೇಲಿ ಮಾಡುತ್ತಾನೆ. ಆಗ ಆರ್ಮುಗಮ್ ಅವರ ಕೋಪ ನೆತ್ತಿಗೇರಿ ನುಗ್ಗೆಕಾಯಿ ಮಾರಿದ ಲಕ್ಷ ಲಕ್ಷ ಹಣವನ್ನು ಆ ಮ್ಯಾನೇಜರ್ ಗೆ ತೋರಿಸುತ್ತಾನೆ.. ಆದರೆ ಮ್ಯಾನೇಜರ್ ಗೆ ಆರ್ಮುಗಮ್ ಅವರ ಮೇಲೆ ಅನುಮಾನ ಬರುತ್ತದೆ ಎಲ್ಲೋ ಕ’ದ್ದು ತಂದಿರಬೇಕೆಂದು.

ನಂತರ ಆರ್ಮುಗಂ ಅವರನ್ನು ಒಳಗೆ ಕರೆದುಕೊಂಡು ಹೋಗುತ್ತಾನೆ ಮ್ಯಾನೇಜರ್ ನಂತರ ಪೊಲೀಸ್ ಠಾಣೆಗೆ ಕರೆ ಮಾಡಿದ ಮ್ಯಾನೇಜರ್ ಕೂಡಲೇ ತಮ್ಮ ಸ್ಟೋರ್ ಗೆ ಬರುವುದಾಗಿ ತಿಳಿಸುತ್ತಾರೆ ಹಾಗೆ ಆರ್ಮುಗಂ ಅವರ ಮೇಲೆ ದೂರು ಕೂಡ ನೀಡುತ್ತಾರೆ. ಅರ್ಮುಗಮ್ ಅವರನ್ನು ಒಳಗೆ ಕರೆದುಕೊಂಡು ಬಂದು ಮ್ಯಾನೇಜರ್ ಸೆಲೆಕ್ಷನ್ ಮಾಡುವುದಕ್ಕಾಗಿ ಹೇಳಿ ಪೊಲೀಸ್ಗೆ ಅಷ್ಟರಲ್ಲಿ ದೂರು ನೀಡಿರುತ್ತಾರೆ ಅಷ್ಟರಲ್ಲಿ ಪೋಲಿಸ್ ಕೂಡ ಬರುತ್ತಾರೆ ಪೊಲೀಸರು ಅವರನ್ನು ವಿಚಾರಣೆ ಮಾಡಲು ಶುರು ಮಾಡುತ್ತಾರೆ ಹಾಗೆ ಆರ್ಮುಗಂ ಕೂಡ ಇರುವ ಸತ್ಯವನ್ನು ಹೇಳುತ್ತಾರೆ ಮತ್ತು ನಮ್ಮ ಊರಿನ ಹೆಸರನ್ನು ಕೂಡ ಹೇಳುತ್ತಾರೆ ಹಾಗೆ ಪೊಲೀಸರು ಕೂಡ ವಿಚಾರಣೆ ಮಾಡುತ್ತಾರೆ ಈ ವ್ಯಕ್ತಿಯನ್ನು ಕುರಿತು ನಂತರ ತಿಳಿದುಬಂದ ಸತ್ಯ ದಿನ ಅಲ್ಲಿರುವವರೆಲ್ಲರೂ ತಲೆ ತಗ್ಗಿಸುತ್ತಾರೆ.

ಅದೇನೆಂದರೆ ಆರ್ಮುಗಂ ಒಬ್ಬ ರೈತ ಎಂಬುವ ನಿಜಾಂಶ ಗೊತ್ತಾಗಿದೆ. ಹೌದು ಆತ ತಾನು ಬೆಳೆದ ಬೆಳೆಯನ್ನು ಮಾರಿ ಈ ದುಡ್ಡನ್ನು ಸಂಪಾದನೆ ಮಾಡಿದ್ದಾನೆ ಎಂಬುದು ಅವರಿಗೆ ಅರಿವಾಗುತ್ತದೆ. ಆಗ ಅವಮಾನ ಮಾಡಿದ್ದ ಮ್ಯಾನೇಜರ್ ಹಾಗು ಸೆಕ್ಯುರಿಟಿ ಆರ್ಮುಗಂ ಅವರ ಬಳಿ ಕ್ಷಮೆ ಕೇಳ್ತಾರಾ ಹಾಗೂ ನಮಗೆ ತಿಳಿಯದೇ ತಪ್ಪು ಮಾಡಿದ್ದರೆ ಕ್ಷಮಿಸಿ ಅಂತ ಕೇಳಿಕೊಳ್ಳುತ್ತೇನೆ ಇದಕ್ಕೆ ಮುಗುಳ್ನಗುತ್ತಾ ಅರ್ಮುಗಮ್ ಅವರು ಯಾವತ್ತಿಗೂ ಮನುಷ್ಯನನ್ನು ಆತ ಧರಿಸಿದ ಬಟ್ಟೆಯ ಆಧಾರದ ಮೇಲೆ ಅಳೆಯಬೇಡಿ ಅವರನ್ನು ಕೀಳಾಗಿ ಕಾಣಬೇಡಿ ಎಂದು ಅಲ್ಲಿಂದ ಹೊರಟು ಹೋಗುತ್ತಾರೆ ನಮಸ್ತೇ ಶಾರದಾ ಅನ್ನದಾತನಿಗೆ ಇಂತಹ ಸ್ಥಿತಿ ಬಂದಿದೆ ಎಂದು ದಯವಿಟ್ಟು ನಮ್ಮ ದೇಶದ ರೈತರ ನ ಗೌರವಿಸಿ ಧನ್ಯವಾದ.