ಪಾಪ ಕಣ್ರೀ ಸಣ್ಣ ವಯಸ್ಸಿನಲ್ಲಿ ತಂದೆ ಕಳ್ಕೊಂಡಳು ಆದ್ರೂ ಜೀವನದಲ್ಲಿ ಏನಾದರು ಸಾಧನೆ ಮಾಡಬೇಕು ಅಂತ ಲಾಯೆರ್ ಕೂಡ ಆದಳು … ಆದ್ರೆ ನಿನ್ನೆ ಇವಳ ಜೀವನದಲ್ಲಿ ಏನಾಗಿದೆ ನೋಡಿ… ನಿಜಕ್ಕೂ ತುಂಬಾ ಬೇಜಾರ ಆಗುತ್ತೆ ಕಣ್ರೀ…

230

ಚಿಕ್ಕ ವಯಸ್ಸಿನಲ್ಲಿಯೇ ತಂದೆ ಕಳೆದುಕೊಂಡಳು ಈಕೆ, ಆದರೆ ಈಕೆಗೆ ಈಕೆಯ ಸೋದರ ಮಾವ ಓದಿನಲ್ಲಿ ಸಹಾಯ ಮಾಡಿದ್ದರು ಅವರು ಓದಿ ಲಾಯರ್ ಹೋದಳು ಹಾಗೆ 5 ವರುಷಗಳಿಂದ ಪ್ರೀತಿ ಮಾಡುತ್ತಿದ್ದವನ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಳು ಇದೆಲ್ಲ ಆದ ಮೇಲೆ ಈಕೆಯ ಜೀವನ ಏನೋ ಸರಿ ಹೋಯ್ತು ಅಂದು ಕೊಳ್ಳುವ ಸಮಯದಲ್ಲಿ ಅದೇನು ಗೊತ್ತಾ. ಹೌದು ಈಕೆ ಅಂದುಕೊಂಡಿರಲಿಲ್ಲವೇನೊ ತಾನು ಕೂತು ತಿನ್ನಬಹುದಾದ ಸಮಯದಲ್ಲಿ ಇಂತಹದೊಂದು ಘಟನೆ ತನ್ನ ಜೀವನದಲ್ಲಿ ನಡೆಯುತ್ತದೆ ಅಂತ. ಹೌದು ಕೆಲವರಿಗಂತೂ ಕೂತು ತಿನ್ನುವ ಸುಖ ಇರುತ್ತದೆ ಆದರೆ ನೆಮ್ಮದಿ ಇರುವುದಿಲ್ಲ ಇನ್ನೂ ಕೆಲವರಿಗೆ ನೆಮ್ಮದಿ ಇದ್ದರೂ ಕೂತು ತಿನ್ನುವಂತಹ ಸಮಯ ಇರುವುದಿಲ್ಲ ಹೀಗೆ ದೇವರು ಒಂದನ್ನು ಕೊಟ್ಟರೆ ಒಂದನ್ನು ತನ್ನಿಂದ ಕಿತ್ತುಕೊಂಡು ಬಿಡುತ್ತಾನೆ ಇದೇ ಜೀವನ ಎಲ್ಲವನ್ನೂ ಸಹಿಸಿಕೊಂಡು ಹೋಗುವುದೆ ಜೀವನ ಆಗಿರುತ್ತದೆ ಅಲ್ವಾ…

ಹೌದು ಈ ಲೇಖನದಲ್ಲಿ ನಾವು ಹೇಳಲು ಹೊರಟಿರುವ ಈ ಕಥೆ ಕೇಳಿದಾಗ ಖಂಡಿತಾ ನಿಮಗೆ ಕಣ್ಣೀರು ತರಿಸುತ್ತದೆ ಮೊದಲೇ ತಂದೆ ಕಳೆದುಕೊಂಡ ಹುಡುಗಿ ಜೀವನವನ್ನು ಹೇಗೆ ಸಾಧಿಸುತ್ತಾ ಇದ್ದಳು ಅಂತ ಹೇಗೋ ಕುಟುಂಬದಲ್ಲಿ ಸೋದರ ಮಾವ ಇದ್ದರೂ ಒಳ್ಳೆಯ ಸ್ಥಿತಿಯಲ್ಲಿದ್ದರು ಅವರು ಮುಂದೆ ಬಂದು ತನ್ನ ಅಕ್ಕನ ಮಗಳಿಗೆ ಚೆನ್ನಾಗಿ ಓದಿಸಿದರು ಬಳಿಕ ಆಕೆ ಓದಿ ದೊಡ್ಡ ಲಾಯರ್ ಕೂಡ ಆದಳು ಅದೇ ಸಮಯದಲ್ಲಿ ಮಾವ ಬೇಡಿಕೆಯಿಟ್ಟರು ತಾನು ನಿನಗೆ ಓದಿಗಾಗಿ ಖರ್ಚು ಮಾಡಿದ ಹಣವನ್ನು ಹಿಂತಿರುಗಿಸುವುದಾಗಿ ಮಾವ ಬೇಡಿಕೆ ಇದಕ್ಕೆ ಒಪ್ಪಿದ ಆಕೆ ತನಗೆ ಬರುವ ಸಂಬಳದಲ್ಲಿ ಪ್ರತಿ ತಿಂಗಳು ಸ್ವಲ್ಪ ಹಣವನ್ನ ಮಾವನಿಗೆ ಕೊಟ್ಟು ಹಸ್ತನ ಹಣವನ್ನ ತನಗೆ ಓದಿಗಾಗಿ ಖರ್ಚು ಮಾಡಿದ ಹಣವನ್ನು ತೀರಿಸುತ್ತಾ ಇರುತ್ತಾಳೆ ಹಾಗೆ ಆಕೆಗೆ ಮದುವೆ ವಯಸ್ಸು ಬಂತು ತಾನು ಪ್ರೀತಿಸಿದ ಹುಡುಗನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಳು ಸಹ.

ಈಗ ಆಕೆಯ ಲೈಫ್ ಸೆಟಲ್ ಆಗಿದ್ದ ಆಕೆ ಇನ್ನು ಮುಂದಾದರೂ ಖುಷಿಯಾಗಿರಬಹುದು ಸಂಸಾರದ ಹೊಣೆ ಎಲ್ಲ ತನ್ನ ಗಂಡ ತಾನು ಪ್ರೀತಿಸಿದ ಅವನೇ ಆಗಿರುತ್ತಾನೆ ತನಗೆ ಇನ್ನು ಜೀವನದಲ್ಲಿ ಎಲ್ಲವೂ ಸುಖದ ದಿನಗಳ ಆಗಿರುತ್ತದೆ ಅಂಥ ನಂಬಿಕೆ ಇಟ್ಟಿದ್ದಳು. ಆದರೆ ಸಂಸಾರಿಕ ಜೀವನ ಶುರುವಾದ ಮೇಲೆ ಆಕೆ ಅವಳ ಮಾವನಿಗೆ ಹಣ ಕೊಡುತ್ತಾ ಇದ್ದಾಳೆ ಎಂಬ ವಿಚಾರ ತಿಳಿದಾಗ ಪತಿರಾಯ ಹೆಂಡತಿ ಜತೆಗೆ ಜಗಳ ಆಡುತ್ತಾ ಇರುತ್ತಾನೆ. ಈತ ಮಾವ ಹಣ ಕೊಡುವುದಾಗಿ ಪೀಡಿಸುತ್ತಾ ಇರುತ್ತಾನೆ.

ಹೀಗಿರುವಾಗ ಒಮ್ಮೆ ಗಂಡ ಹೆಂಡತಿಯ ನಡುವೆ ಜೋರು ಜಗಳವಾಗಿದೆ ಇದರಿಂದ ಮನನೊಂದ ಪತ್ನಿ ತನಗೊಬ್ಬ ಮಗನಿದ್ದಾನೆ ಎಂಬ ವಿಚಾರವನ್ನು ಸಹ ಮರೆತು ಆಕೆ ತಪ್ಪುನಿರ್ಧಾರವನ್ನು ತೆಗೆದುಕೊಂಡು ಬಿಡ್ತಾಳೆ. ಹೌದು ಗಂಡನ ಮಾತುಗಳನ್ನು ಕೇಳಲಾರದೆ ಬಹಳ ದುಃಖದಿಂದ ಆಕೆ ಮಹಡಿ ಮೇಲಿನಿಂದ ಬಿದ್ದು ಜೀವ ಕಳೆದುಕೊಂಡು ಬಿಡುತ್ತಾಳೆ ಯಥಾ ಪತಿರಾಯ ಇದೆಲ್ಲಾ ತನ್ನಿಂದಲೇ ಆದದ್ದು ತನ್ನ ಮಾತಿನಿಂದಲೇ ಈ ರೀತಿ ಈಕೆಯ ಸ್ಥಿತಿ ಆಯ್ತು ಅಂತ ತಿಳಿದು ಹೆದರಿ ತಾನೇ ಹೋಗಿ ಪೋಲಿಸ್ ಠಾಣೆಗೆ ಇರುವ ವಿಚಾರವನ್ನು ಹೇಳಿಕೊಂಡು ಸರೆಂಡರ್ ಆಗ್ತಾನೆ.

ಇತ್ತ ಸಣ್ಣ ವಯಸ್ಸಿನಲ್ಲಿಯೇ ಪತಿ ಕಳೆದುಕೊಂಡಳು ಅಂದಿನಿಂದಲೂ ಕಷ್ಟಗಳನ್ನ ನೋಡುತ್ತಲೇ ಬಂದಿದ್ದಳು ಆದರೆ ಮಗಳು ಇನ್ನೇನು ಜೀವನದಲ್ಲಿ ಸೆಟಲ್ ಒಳ್ಳೆಯ ದಿನಗಳು ಬರುತ್ತದೆ ಅಂತ ಕಾಯುತ್ತಿದ್ದ ತಾಯಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಎದುರಾಗಿತ್ತು. ಅವರು ಇದನ್ನೆಲ್ಲ ಕೇಳಿದ ಆತ ಈ ಪಾಪ ಹೇಗೆ ಇದನ್ನೆಲ್ಲ ಸಹಿಸಿಕೊಳ್ಳುತ್ತಾಳೆ. 2 ವರುಷದ ಚಿಕ್ಕ ಮಗು ತಾಯಿಯ ಪ್ರೀತಿ ಇಲ್ಲದೆ ಬೆಳೆಯಬೇಕಾದ ಪರಿಸ್ಥಿತಿ ಬಂದಿದೆ ನಿಜಕ್ಕೂ ಯಾರಿಗೂ ಇಂತಹ ಪರಿಸ್ಥಿತಿ ಬರುವುದು ಬೇಡಪ್ಪಾ ಅನಿಸುತ್ತಿದೆ ಏನಂತೀರ ಸ್ನೇಹಿತರೆ.