ಪಿತ್ತಕೋಶದಲ್ಲಿ ಕಲ್ಲು ಆದರೆ ಈ ಒಂದು ಮನೆಮದ್ದು ಮಾಡಿ ಸಾಕು ಸಕತ್ ರಾಮಭಾಣದ ಹಾಗೆ ಕೆಲಸ ಮಾಡುತ್ತದೆ… ಒಂದು ದಿನ ಸಾಕು…

646

ಮೂತ್ರಪಿಂಡದಲ್ಲಿ ಆಗಿರುವ ಕಲ್ಲನ್ನು ಕರಗಿಸುವ ಸರಳ ವಿಧಾನ ಈ ಮನೆಮದ್ದು ಇದನ್ನು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಯಾವುದು ಹಾಗೂ ಈ ಸಮಸ್ಯೆಯಿಂದ ನೀವು ಕೂಡ ಬಳಲುತ್ತಾ ಇದಲ್ಲಿ, ಮಾಡಿ ಈ ಸರಳ ಮನೆಮದ್ದು ಇದರಿಂದ ಖಂಡಿತವಾಗಿಯೂ ಹೆಚ್ಚಿನ ಚಿಕಿತ್ಸೆಯೆ ಇಲ್ಲದೆ ಈ ಮೂತ್ರಪಿಂಡದಲ್ಲಿ ಆಗಿರುವಂತಹ ಕಲ್ಲನ್ನು ಕರಗಿಸಬಹುದು. ಸಂಸ್ಕರಣೆ ಸಾಮಾನ್ಯವಾಗಿ ನಮ್ಮ ಆಹಾರ ಪದ್ಧತಿ ಬದಲಾದಾಗ ಅದು ನಮ್ಮ ಆರೋಗ್ಯದ ಮೇಲೆ ನೇರವಾಗಿ ಪ್ರಭಾವ ಬೀರುತ್ತದೆ ನೀವು ಕೂಡ ನೋಡಿರಬಹುದು ನೀವು ಇದ್ದ ಜಾಗದಿಂದ ಬೇರೆ ಕಡೆ ಹೋದರೆ ನಿಮಗೆ ಅಲ್ಲಿ ಫುಡ್ ಸೆಟ್ ಆಗುವುದಿಲ್ಲ ಅದರಿಂದ ನಿಮ್ಮ ಉದರ ಸಂಬಂಧಿ ಸಮಸ್ಯೆಗಳು ಉಂಟಾಗಬಹುದು.

ಅದು ಗ್ಯಾಸ್ಟ್ರಿಕ್ ಆಗಬಹುದು ಅಥವಾ ಹುಳಿತೇಗು ಸಮಸ್ಯೆ ಆಗಬಹುದು ಅಥವಾ ಅಜೀರ್ಣತೆಯಿಂದ ಡೀಸೆಂಟ್ರಿ ಸಮಸ್ಯೆ ವಾಮಿಟಿಂಗ್ ಸಮಸ್ಯೆಯಾಗಬಹುದು ಈ ರೀತಿಯ ತೊಂದರೆಗಳು ಉಂಟಾಗುತ್ತದೆ ಇನ್ನು ಕೆಲವರಿಗೆ ಊಟ ಸರಿಯಾಗದೆ ಹೋದಾಗ ಊಟ ಬೇಡ ಅನ್ನುವ ಅನುಭವ ಕೂಡ ಉಂಟಾಗುತ್ತದೆ.

ಹಾಗಾಗಿ ಇಂದಿನ ಲೇಖನದಲ್ಲಿ ನಾವು ಹೇಳಲು ಹೊರಟಿರುವ ಈ ಮನೆಮದ್ದನ್ನು ಪಾಲಿಸಿ ನಿಮ್ಮ ಮೂತ್ರಪಿಂಡಗಳ ಆರೋಗ್ಯವನ್ನು ಕಾಪಾಡಿಕೊಳ್ಳಿ ಹಾಗಾದರೆ ಬನ್ನಿ ಮೂತ್ರಪಿಂಡಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಮಾಡುವ ಸರಳ ವಿಧಾನದ ಬಗ್ಗೆ ತಿಳಿದುಕೊಳ್ಳಲು ಜತೆಗೆ ಈ ಕಲ್ಲು ಆಗಿರುವಂತಹ ಸಮಸ್ಯೆಯಿಂದ ಹೊರಬರಲು ಮಾಡಬೇಕಾದ ಪರಿಹಾರದ ಬಗ್ಗೆಯೂ ಸಹ ತಿಳಿದುಕೊಳ್ಳೋಣ.

ಸಾಮಾನ್ಯವಾಗಿ ಈ ಪಿತ್ತಕೋಶದಲ್ಲಿ ಆಗಿರುವಂತಹ ಕಲ್ಲನ ಕರಗಿಸುವುದಕ್ಕೆ ಹೆಚ್ಚಿನ ಮಂದಿ ಚಿಕಿತ್ಸೆ ಪಡೆದು ಕೊಳ್ಳಲು ಮುಂದಾಗುತ್ತಾರೆ. ಆದರೆ ಈ ಮಾತ್ರೆ ತೆಗೆದುಕೊಳ್ಳುವ ಮೂಲಕ ಬಹಳ ಬೇಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದು ಸುಳ್ಳಿನ ಮಾತು ಆದರೆ ಆಹಾರ ಪದ್ಧತಿಯಲ್ಲಿ ಬದಲಾವಣೆ ತಂದುಕೊಂಡು ಜೊತೆಗೆ ಕೆಲವೊಂದು ಪರಿಹಾರಗಳನ್ನು ಕೊಂಡು ಬಂದರೆ

ಖಂಡಿತ ಪಿತ್ತಕೋಶದಲ್ಲಿ ಇರುವ ಕಲ್ಲನ್ನು ಕರಗಿಸಬಹುದು.ಈಗ ಈ ಪಿತ್ತಕೋಶದಲ್ಲಿ ಆಗಿರುವಂತಹ ಕಲ್ಲನ ಕರಗಿಸುವುದಕ್ಕೆ ಈ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿ ಯಾವ ರೀತಿಯ ಆಹಾರ ಪದ್ಧತಿಯನ್ನು ಪಾಲಿಸಬೇಕು ಅಂದರೆ ಟೊಮೆಟೊ ಬೀಜ ಆಗಲಿ ಅಥವಾ ಬದನೆಕಾಯಿಯಲ್ಲಿರುವ ಈ ಬೀಜಗಳನ್ನು ಸೇವಿಸಬಾರದು.

ಅಷ್ಟೇ ಅಲ್ಲ ಹೆಚ್ಚು ನೀರು ಕುಡಿಯಬೇಕು ಹೆಚ್ಚು ಘನ ಪದಾರ್ಥಗಳನ್ನು ಸೇವಿಸುವುದಕ್ಕಿಂತ ಅದಷ್ಟು ನೀರಿನಂಶವಿರುವ ಆಹಾರ ಪದಾರ್ಥಗಳನ್ನು ನೀರಿನ ಅಂಶ ಇರುವ ತರಕಾರಿ ಹಣ್ಣು ಸೊಪ್ಪು ಇವುಗಳಲ್ಲಿ ಸೇವಿಸಬೇಕು ಇದರಿಂದ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿಯಾದ ಲಾಭಗಳು ದೊರೆಯುತ್ತವೆ ಹಾಗೂ ಬಹಳ ಬೇಗ ಈ ಪಿತ್ತಕೋಶದಲ್ಲಿ ಇರುವ ಕಲ್ಲನ್ನು ಕರಗಿಸಬಹುದು.ಪಿತ್ತಕೋಶದ ಕಲ್ಲನ್ನು ಕರಗಿಸುವುದಕ್ಕೆ ಮನೆಯಲ್ಲೇ ಮಾಡಬಹುದಾದ ಪರಿಹಾರ ಏನೆಂದರೆ ಇದಕ್ಕೆ ಬೇಕಾಗಿರುವುದು ಲಿಕರಿಶ್ ಪೌಡರ್ ಕೊತ್ತಂಬರಿಸೊಪ್ಪು ದಾಳಿಂಬೆ ಮೆಣಸು.

ಮಾಡುವ ವಿಧಾನ ದಾಳಿಂಬೆಯ ಕಾಳುಗಳನ್ನು ನುಣ್ಣಗೆ ರುಬ್ಬಿಕೊಂಡು ಅದರಿಂದ ಬೀಜವನ್ನು ಬೇರ್ಪಡಿಸಬೇಕು ಮಿಡಿ ಕಾಯಿ ಕೊತ್ತಂಬರಿ ಸೊಪ್ಪು ಮತ್ತು ಮೆಣಸನ್ನು ಹಾಕಿ ರುಬ್ಬಿಕೊಂಡು, ಇದಕ್ಕೆ ದಾಳಿಂಬೆ ಹಣ್ಣಿನ ಜ್ಯೂಸ್ ಮಿಶ್ರ ಮಾಡಿ ಮತ್ತೊಮ್ಮೆ ಬ್ಲೆಂಡ್ ಮಾಡಿ ಇದಕ್ಕೆ ಲಿಕರಿಶ್ ಪೌಡರನ್ನು ಮಿಶ್ರಣ ಮಾಡಿ ಈಗ ಈ ಜ್ಯೂಸ್ ಅನ್ನು ಖಾಲಿಹೊಟ್ಟೆಗೆ ಕುಡಿಯಬೇಕು ಅದು ಪಿತ್ತಕೋಶದಲ್ಲಿ ಕಲ್ಲು ಆಗಿರುವಂತಹ ವ್ಯಕ್ತಿ ಈ ಜ್ಯೂಸ್ ಅನ್ನು ಬೆಳಿಗ್ಗೆ ಖಾಲಿ ಹೊಟ್ಟೆಗೆ ಕುಡಿಯುತ್ತ ಬರುವುದರಿಂದ ಆಗಿರುವ ಸಮಸ್ಯೆಯನ್ನು ಬಹಳ ಬೇಗ ಪರಿಹಾರ ಮಾಡಿಕೊಳ್ಳಬಹುದು ಜೊತೆಗೆ ಪ್ರತಿದಿನ ಆದಷ್ಟು ಬಿಸಿ ನೀರನ್ನು ಕುಡಿಯುವ ರೂಢಿ ಮಾಡಿಕೊಳ್ಳಿ.