ಪುನೀತ್ ರಾಜಕುಮಾರ್ ಮೇಘನಾ ಮನೆಗೆ ಹೋಗಿ ಮಗುವನ್ನು ಎತ್ತಿಕೊಂಡಿರುವ ಫೋಟೋ ಹಂಚಿಕೊಂಡು ಮೇಘನಾ ಬರೆದ ಸಾಲು ನೋಡಿ…..

401

ಕನ್ನಡ ಸಿನಿಮಾರಂಗಕ್ಕೆ ಬಹಳ ದೊಡ್ಡ ನಷ್ಟ ಉಂಟಾದದ್ದು 2020ರಲ್ಲಿ ಆ ಬಳಿಕ ಮತ್ತೆ ದೊಡ್ಡ ಆಘಾತ ಎಂಬಂತೆ ದೊಡ್ಡ ನಷ್ಟ ಎಂಬಂಥೆ 2021ರಲ್ಲಿ ನಾವು ಮತ್ತೆ ಅದೇ ನೋವನ್ನು ಅನುಭವಿಸಬೇಕಾಯಿತು. ಹೌದು ಚಿರು ಅವರನ್ನ ಮತ್ತು ಅಪ್ಪು ಅವರನ್ನ ನಾವು ಕಳೆದುಕೊಂಡು ಎಷ್ಟು ನೋವು ಪಟ್ಟಿದ್ದೇವೆ ಅಂತ ಗೊತ್ತೇ ಇದೆ ಅಲ್ವಾ ಕನ್ನಡ ಸಿನಿಮಾರಂಗಕ್ಕೆ ಮಾತ್ರ ಇವರುಗಳು ಸೀಮಿತವಾಗಿರಲಿಲ್ಲ ಇವರ ವ್ಯಕ್ತಿತ್ವ ರಿಂದ ಕರುನಾಡ ಮನೆ ಮಕ್ಕಳಾಗಿದ್ದರು. ಹೌದು ಚಿರು ಮತ್ತು ಅಪ್ಪು ಅವರನ್ನ ಕಳೆದುಕೊಂಡ ಮೇಲೆ ಒಂದಂತೂ ಸತ್ಯ ಎಲ್ಲರಿಗೂ ತಿಳಿದದ್ದು ಏನು ಅಂದರೆ ಮನುಷ್ಯನ ಜೀವನ ಕೇವಲ ನೀರಿನ ಮೇಲೆ ಗುಳ್ಳೆ ಎಂಬಂತೆ ಈ ದಿನ ಇದ್ದ ವ್ಯಕ್ತಿ ನಾಳೆ ದಿನ ಇರ್ತಾನೆ ಅನ್ನೋದು ಸುಳ್ಳು ಎಂಬ ಕಟು ಸತ್ಯ ಇದೀಗ ಎಲ್ಲರಿಗೂ ತಿಳಿದಿದೆ.

ಇರುವಷ್ಟು ಸಮಯ ಒಬ್ಬರಿಗೆ ಸಹಾಯ ಮಾಡುತ್ತಾ ಒಬ್ಬರಿಗೆ ನಗಿಸುತ್ತಾ ಒಳ್ಳೆಯದನ್ನು ಬಯಸುತ್ತ ಜೀವನ ಸಾಗಿಸಬೇಕೆಂಬ ಮನೋಭಾವವನ್ನು ವ್ಯಕ್ತಿತ್ವವನ್ನ ಈಗಾಗಲೇ ಬಹಳಷ್ಟು ಜನ ರೂಢಿಸಿಕೊಂಡಿದ್ದಾರೆ ಹಾಗೆ ಇವರಿಬ್ಬರು ಇಂದು ನಮ್ಮ ಜತೆ ಇಲ್ಲ ಎಂಬ ನೋವನ್ನು ದೂರ ಮಾಡಿಕೊಳ್ಳುವುದಕ್ಕೆ ಹಲವರು ಹಲವಾರು ಪ್ರಯತ್ನಗಳನ್ನು ಮಾಡ್ತಾ ಇದ್ದಾರೆ. ಹಾಗೆ ಇದೀಗ ಮತ್ತೊಬ್ಬ ಅಭಿಮಾನಿ ಮಾಡಿರುವ ಕೆಲಸ ನೋಡಿ ಇದನ್ನ ಕಂಡು ನಟಿ ಮೇಘನಾ ರಾಜ್ ಅವರು ಸಹ ಭಾವುಕರಾಗಿ ಅಭಿಮಾನಿ ಮಾಡಿರುವ ಕೆಲಸವನ್ನು ಶ್ಲಾಘಿಸಿದ್ದಾರೆ ಜೊತೆಗೆ ಆ ವಿಚಾರವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಕೂಡ ಅದೇನು ಅಂತೀರಾ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ನೀವು ಕೂಡ ಖಂಡಿತ ಭಾವುಕರಾಗ್ತೀರಿ ಆ ಅಭಿಮಾನಿ ಮಾಡಿರುವ ಕೆಲಸ ಏನೆಂದು ತಿಳಿದಾಗ.

ಅಪ್ಪು ಜೊತೆಗಿನ ಚಿರು, ಅಪ್ಪು ತೋಳಲ್ಲಿ ರಾಯನ್….ಹೌದು ಅಪ್ಪು ಅವರನ್ನ ಕಳೆದುಕೊಂಡ ಅಶ್ವಿನಿ ಈತ ಚಿರು ಅವರನ್ನ ಕಳೆದುಕೊಂಡ ನಟಿ ಮೇಘನಾ ರಾಜ್ ಇವರಿಬ್ಬರೂ ಸಹ ಎಷ್ಟು ನೋವನ್ನು ಅನುಭವಿಸಿದ್ದಾರೆ ಎಷ್ಟು ನೋವನ ಎದುರಿಸುತ್ತಿದ್ದಾರೆ ಅನ್ನೋದನ್ನ ನಾವು ನೋಡುತ್ತಾ ಇದ್ದೇವೆ ಚಿರು ವರನ ಕಳೆದುಕೊಂಡಾಗ ಮೇಘನಾ ರಾಜ್ ಅವರು ತಮ್ಮ ಪ್ರೀತಿಯ ಕುಡಿಗೆ ಜನ್ಮ ನೀಡಲು ಸಿದ್ಧರಿದ್ದರೂ ಹೌದು ಚಿರು ಅವರನ್ನ ಕಳೆದುಕೊಂಡಾಗ ಮೇಘನಾ ರಾಜ್ ಅವರು 4 ತಿಂಗಳ ಗರ್ಭಿಣಿಯಾಗಿದ್ದು ಸತ್ಯ ಜೂನಿಯರ್ ಚಿರುಗೆ ಜನ್ಮ ನೀಡಿದ್ದಾರೆ ಹಾಗೆ ಮೇಘನ ರಾಜ್ ಅವರ ತಂದೆ ತಾಯಿ ಕೂಡ ಕನ್ನಡ ಸಿನಿಮಾರಂಗಕ್ಕೆ ಅಪಾರ ಕೊಡುಗೆಯನ್ನು ಸಹ ನೀಡಿತು ಮೇಘನಾ ರಾಜ್ ಅವರು ಕೂಡ ತಮ್ಮ ಚಿಕ್ಕವಯಸ್ಸಿಂದ ಕನ್ನಡ ಸಿನಿ ತಾರೆಯರ ಜೊತೆಯೆ ಆಡಿ ಬೆಳೆದುಕೊಂಡು ಬಂದಿದ್ದಾರೆ.

ಅಷ್ಟೇ ಅಲ್ಲ ಬಾಲನಟಿಯಾಗಿ ಕೂಡ ಕೆಲ ಸಿನಿಮಾದಲ್ಲಿ ಅಭಿನಯ ಮಾಡಿದ ಬಳಿಕ ಓದಿನ ಕಡೆ ಗಮನ ನೀಡಿದ ಮೇಘನಾ ರಾಜ್ ತಮ್ಮ ಪದವಿ ಮುಗಿಸಿದ ಮೇಲೆ ಕನ್ನಡದ ಜತೆಗೆ ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಕೂಡ ಅಭಿನಯ ಮಾಡಿದ್ದರು ಇಂದಿಗೂ ಮಲಯಾಳಂ ಭಾಷೆಯಲ್ಲಿ ಮೇಘನ ರಾಜ್ ಅವರಿಗೆ ಪಟ್ಟ ಅಭಿಮಾನಿಗಳು ಇರುವುದನ್ನು ನಾವು ಕಾಣಬಹುದು. ಮಾಹಿತಿಗೆ ಬರೋದಾದ್ರೆ ಮೇಘನಾ ರಾಜ್ ಅವರು ಕಣ್ತುಂಬಿಕೊಂಡು, ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹೌದು ಈ ಮೊದಲೇ ನಾವು ಹೇಳಿದಂತೆ ಅಭಿಮಾನಿಯೊಬ್ಬರು ಅಪ್ಪು ಮತ್ತು ಚಿರು ಅವರು ಒಟ್ಟಿಗೆ ಇದ್ದು ಅಪ್ಪು ಅವರು ಚಿರು ಅವರ ಮಗನಾದ ರಾಯನ್ ರಾಜ್ ಸರ್ಜಾ ನನ್ನು ಎತ್ತಿಕೊಂಡಿರುವ ಫೋಟೋವನ್ನು ಎಡಿಟ್ ಮಾಡಿದ್ದು, ಈ ಫೋಟೋ ಸದ್ಯ ಎಲ್ಲರನ್ನೂ ಭಾವುಕರನ್ನಾಗಿಸುತ್ತಿದೆ. ಈ ಫೋಟೋವನ್ನ ನೀವು ಕೂಡ ಸಾಮಾಜಿಕ ಜಾಲತಾಣದಲ್ಲಿ ನೋಡಿರಬಹುದು ಹಾಗಾದ್ರೆ ಈ ಎಡಿಟೆಡ್ ಫೋಟೋ ಹೇಗಿದೆ ಅಂತ ಕಮೆಂಟ್ ಮೂಲಕ ಹಂಚಿಕೊಳ್ಳಿ ಫ್ರೆಂಡ್ಸ್ ಧನ್ಯವಾದ.