ಪುನೀತ್ ರಾಜಕುಮಾರ ಜಾತಕದಲ್ಲಿ ಏನೆಲ್ಲಾ ಬರೆದಿತ್ತು .. ಖ್ಯಾತ ಜ್ಯೋತಿಷಿಗಳು ಹೇಳಿದ ರಹಸ್ಯ ನೋಡಿ ಶಾಕಿಂಗ್ ..!

ನಮಸ್ಕಾರಗಳು ನಮ್ಮ ಸ್ಯಾಂಡಲ್ ವುಡ್ ನ ರಾಜಕುಮಾರ ನಮ್ಮೆಲ್ಲರ ಪ್ರೀತಿಯ ಬೆಟ್ಟದ ಹೂವು ಇದೀಗ ನಮ್ಮ ಜೊತೆ ಇಲ್ಲ ಹೌದು ಇವರ ಅಗಲಿಕೆಯ ಬಳಿಕ ಸಾಕಷ್ಟು ವಿಚಾರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇತ್ತು ಪುನೀತ್ ಅವರು ಆರೋಗ್ಯಕರವಾಗಿದ್ದರೂ ಸಹ ಅವರ ಅಗಲಿಕೆಗೆ ಏನಿರಬಹುದು ಕಾರಣ ಎಂದು ಚರ್ಚೆ ನಡೆಯುತ್ತಲೇ ಇದೆ ಇನ್ನೂ ಹಲವು ಜ್ಯೋತಿಷಿಗಳು ಸಹ ಅವರ ಜಾತಕದ ಬಗ್ಗೆ ಕುರಿತು ಮಾತನಾಡುತ್ತಾ ಇದ್ದಾರೆ ಹಾಗೆ ಹಲವರು ಆಶ್ಚರ್ಯಕರ ವಿಚಾರಗಳನ್ನು ತಿಳಿಸಿದ್ದಾರೆ. ಹೌದು ಅಪ್ಪು ಅವರದ್ದು ವೀರ ಅಗಲಿಕೆ ಎಂದು ತಿಳಿಸಿರುವ ಗೋಪಾಲಕೃಷ್ಣ ಶರ್ಮ ರವರು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ನಮ್ಮ ಅಪ್ಪು ಅವರ ಮೊದಲ ಹೆಸರು ಲೋಹಿತ್ ಎಂದು ಈಗಾಗಲೇ ಅವರ ಸದ್ಗತಿಯ ಬಳಿಕ ಹಲವು ಕಾರ್ಯಗಳು ಸಹ ನೆರವೇರಿದೆ.

ಇನ್ನೂ ಮೊದಲಿಗೆ ಜ್ಯೋತಿಷಿಗಳು ಅವರ ಜಾತಕ ಹೇಳಿರುವುದೇನೆಂದರೆ ಲೋಹಿತ್ ಎಂಬ ಹೆಸರಿನಲ್ಲಿ ಹುಟ್ಟಿರುವ ಅಪ್ಪು ಅವರು 17 ಮಾರ್ಚ್ 1975 ರಂದು ಸಂಜೆ 6 ಗಂಟೆ 7 ನಿಮಿಷದಂದು ಜನಿಸಿದರು, ಇನ್ನು ಇವರ ಜಾತಕವನ್ನು ನೋಡಿದರೆ ಬಹಳ ವಿಶೇಷವಾಗಿದೆ ಎಂದು ಹೇಳಿರುವ ಗೋಪಾಲಕೃಷ್ಣ ಜ್ಯೋತಿಷಿಗಳು ಅಪ್ಪು ಅವರು ಸಿಂಹ ಲಗ್ನದಲ್ಲಿ ಜನಿಸಿತು ವೃಶ್ಚಿಕ ಅಂಶ ವಂತೂ ಪಡೆದುಕೊಂಡು ಜನಿಸಿದ್ದಾರೆ ಎಂದು ಹೇಳಿದ್ದಾರೆ. ಆನಂತರದಲ್ಲಿ ಚಂದ್ರನು ಭರಣಿ ನಕ್ಷತ್ರದಲ್ಲಿ ಮೇಷ ರಾಶಿಯಲ್ಲಿ ಮೂರನೇ ಪಾದದಲ್ಲಿದ್ದು, ಇದು ತುಲಾ ಅಂಶ ಅಧಿಕವಾಗಿರುವ ಕಾರಣ ಶುಕ್ರ ಅಧಿಪತಿಯಾಗಿದ್ದಾನೆ. ನಟ ಪುನೀತ್ ರಾಜ್ ಕುಮಾರ್ ರವರ ಲಗ್ನಕ್ಕೆ ಕುಜ ಅಧಿಪತಿ ಆಗಿರುವ ಕಾರಣ ಆಕ್ಟಿವಿಟೀಸ್ ಗಳು ಜಾಸ್ತಿ ಎಂದು ಹೇಳಿರುವ ಗುರೂಜಿಯವರು, ಇನ್ನು ಈ ಅಂಶ ಉಳ್ಳವರು ಸದಾ ವ್ಯಾಯಾಮ ಹಾಗೂ ಯೋಗಾಸನ ದಲ್ಲಿ ನಿರತರಾಗಿರುತ್ತಾರೆ ಮತ್ತು ಕಟ್ಟುಮಸ್ತಾದೇಹವನ್ನು ಹೊಂದಿರುತ್ತಾರೆ ಎಂದು ಹೇಳಿದ್ದಾರೆ. ಈ ಕಾರಣದಿಂದಲೆ ನಟ ಪುನೀತ್ ರವರ ಜಾತಕದಲ್ಲಿ ಕುಜ ಸತ್ತ್ವಕಾರಕನಾಗಿರುವ ಕಾರಣ, ಅಪ್ಪು ಅವರು ಬಹಳ ಕಟ್ಟುಮಸ್ತಾಗಿ ಇದ್ದರು ಎಂದು ತಿಳಿಸಿದ್ದಾರೆ.

ಹೀಗೆ ಜ್ಯೋತಿಷಿಗಳು ತಿಳಿಸುವಾಗ ಅಪ್ಪು ಅವರದು ಭರಣಿ ನಕ್ಷತ್ರದ ಮೂರನೆಯ ಪಾದ ಆಗಿರುವುದರಿಂದ ಶುಕ್ರ ಅಂಶ ಎದ್ದು ಶುಕ್ರನು ಶೃಂಗಾರ ಅಲಂಕಾರ ನಾಗಿದ್ದಾನೆ. ಈ ಕ ಭರಣಿ ನಕ್ಷತ್ರ ಮೂರನೇ ಪಾದ ಆಗಿರುವುದರಿಂದ ಶುಕ್ರಾಂಶ ವಿದ್ದು ಶುಕ್ರನು ಶೃಂಗಾಲಾಂಕರನಾಗಿದ್ದು, ಈ ಕಾರಣದಿಂದಾಗಿ ಇಲ್ಲಿ ಜನಿಸಿದವರು ಮನರಂಜನಾ ಕ್ಷೇತ್ರದಲ್ಲಿ ಯಶಸ್ಸು ಕಾಣುತ್ತಾರೆ ಹಾಗೆ ಪಿತ್ರಾರ್ಜಿತವಾದ ಗುಣ ಲಕ್ಷಣವನ್ನು ಹೊಂದಿರುತ್ತಾರೆ ಎಂದು ಹೇಳಲಾಗಿದೆ ಇನ್ನು ಅವರ ಜಾತಕದಲ್ಲಿ ಸಂಧಿಕಾಲ ಇತ್ತು ಎಂದು ಹೇಳಿರುವ ಜ್ಯೋತಿಷಿಗಳು ಮನುಷ್ಯನ ಜನ್ಮದಲ್ಲಿ 3ಸಂಧಿ ಇರುತ್ತವೆ. ಕುಜ ರಾಹು ಸಂಧಿ ಮತ್ತು ಬೃಹಸ್ಪತಿ ಸಂದೇಶ ಹಾಗೂ ಶುಕ್ರಾದಿತ್ಯ ಸಂಧಿ. ಪುನೀತ್ ಅವರಂತೂ ಹೂ ಬೃಹಸ್ಪತಿ ಸಂಧಿಕಾಲ ಈ ಕಾರಣದಿಂದಾಗಿ ಅಪಾಯಕಾರಿ ಎಂದು ತಿಳಿಸಿದ್ದಾರೆ ಇನ್ನು ಈ ಸಂಧಿಯಲ್ಲಿರುವ ಅವರಿಗೆ 7ರೀತಿಯಲ್ಲಿ ತೊಂದರೆಗಳಿದ್ದು ಕುಟುಂಬದ 7ಜನರಿಗೆ ಸಹ ತೊಂದರೆ ಕೊಡುವ ಸಾಧ್ಯತೆಗಳಿರುತ್ತದೆ ಎಂದು ತಿಳಿಸಿದ್ದಾರೆ. ಏನೋ ಈ ಸಮಸ್ಯೆಗೆ ಪರಿಹಾರ ಮಾಡಲೇ ಬೇಕಾಗಿತ್ತು ಸಂಧಿಯ ಅವಧಿ ಕಳೆದುಹೋಗಿದ್ದು ಅಪ್ಪು ಅವರು ಶಾಂತಿ ಮಾಡಿಕೊಂಡಿದ್ದಾರೋ ಇಲ್ಲವೋ ಗೊತ್ತಿಲ್ಲ ಎಂದು ತಿಳಿಸಿದ್ದಾರೆ ಜ್ಯೋತಿಷಿಗಳು. ಈ ಸಂಧಿಯ ಕಾಲ ಬಂದಾಗ ಹಿಂದೆ 6ತಿಂಗಳು ಅಥವಾ ಮುಂದೆ 6ತಿಂಗಳು ಅಪಾಯವೂ ಕಾದಿರುತ್ತದೆ.

ಈ ಸಮಸ್ಯೆಗೆ ತಕ್ಕ ಶಾಂತಿ ಮಾಡಿಸಲೇ ಬೇಕು ಹಾಗೆ ಹಿರಿಯರು ಕೊಟ್ಟ ಪಾಠ ಪುನೀತ್ ಮಾಡಿಸಬೇಕಿತ್ತು ಎಂದು ತಿಳಿಸಿದ್ದರು ಹಾಗೆ ಪ್ರತಿಯೊಬ್ಬರೂ ಸಹ ವರುಷಕೊಮ್ಮೆ ಜಾತಕದ ವಿಮರ್ಶೆ ಮಾಡಿಸುವುದು ಉತ್ತಮ ಎಂದು ಹೇಳಿದ್ದಾರೆ, ಹಾಗೆ ಇವರದ್ದು ಸಿಂಹ ಲಗ್ನವಾಗಿದ್ದ ಕಾರಣ, ಲಗ್ನಾಧಿಪತಿ ರವಿ ಅಷ್ಟಮ ಸ್ಥಾನದಲ್ಲಿ ಇದ್ದು ಗುರು ಜೊತೆ ನಿಂತಿದ್ದಾನೆ. ಇದು ದೊಡ್ಡ ದೋಷ ಎಂದು ಹೇಳಿರುವ ಜ್ಯೋತಿಷಿಗಳು ಗುರು ಕಾಲದಲ್ಲಿ ದೊಡ್ಡ ಆಪತ್ತು ಕಟ್ಟಿಟ್ಟ ಬುತ್ತಿ ಆಗಿದೆ, ಅಪ್ಪು ಅವರಿಗೂ ಗುರು ಮುಕ್ತಿ ನಡೆಯುತ್ತಿತ್ತು. ಅಲ್ಲದೆ ಶನಿ ಮಿಥುನ ರಾಶಿಯಲ್ಲಿ ಇದ್ದು ಆಯುಷ್ಯ ಕಾರಕನಾದ ಶನಿ ಮಿಥುನ ರಾಶಿಯಲ್ಲಿ ನಿಂತುಕೊಂಡು ೩ನೇ ಮನೆ ೭ನೇ ಮನೆ ಹಾಗೂ ೧೦ನೇ ಮನೆಯನ್ನು ನೋಡುತ್ತಾನೆ. ಇನ್ನು ಪುನೀತ್ ಜಾತಕದಲ್ಲಿ ಸಿಂಹ ಲಗ್ನವನ್ನು ನೋಡುತ್ತಿದ್ದು ಕರ್ಮ ಸ್ಥಾನವನ್ನ ನೋಡುತ್ತಿದ್ದಾನೆ. ಹೀಗೆ ಶನಿಯ ದೃಷ್ಟಿ ದಶ್ಯ ನಾಥನ ಮೇಲೆ ಬಿದ್ದ ಕಾರಣದಿಂದಾಗಿ ಅಪಾಯವಾಗಿದೆ ಎಂದು ತಿಳಿಸಿದ್ದಾರೆ. ಹೀಗೆ ಈ ಕಾರಣಗಳಿಂದಲೇ ಸುರೇಶ್ ಸ್ತಂಭವಾಗಿದೆ ಎಂದು ಹೇಳಿದ್ದಾರೆ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.