ಒಬ್ಬ ವ್ಯಕ್ತಿಯನ್ನು ಅವನ ವ್ಯಕ್ತಿತ್ವದಿಂದ ಗುಣದಿಂದ ಅಳೆಯುತ್ತಾರೆ ಹೌದು ಯಾರು ಕೂಡ ಯಾವತ್ತಿಗೂ ವ್ಯಕ್ತಿಯ ಅವನ ವೃತ್ತಿಯನ್ನು ಆಧರಿಸಿ ಅವನನ್ನ ಗುರುತಿಸುವುದಿಲ್ಲ ಈ ಸಮಾಜದಲ್ಲಿ ವ್ಯಕ್ತಿಯನ್ನು ಗುರುತಿಸುವುದು ಅವನ ವ್ಯಕ್ತಿತ್ವದಿಂದ ಅವನ ಗುಣದಿಂದ ಹೊರೆತು ಮತ್ಯಾವುದರಿಂದಲೂ ಅಲ್ಲ ಅನ್ನೋದಕ್ಕೆ ಸಾಕ್ಷಿಯಾಗಿರುವುದು ನಮ್ಮೆಲ್ಲರ ಅಚ್ಚುಮೆಚ್ಚಿನ ಅಪ್ಪು ಹೌದು ನಮ್ಮೆಲ್ಲರ ಆರಾಧ್ಯದೈವ ಅಭಿಮಾನಿಗಳಿಗೇ ಅಭಿಮಾನಿ ಪುನೀತ್ ರಾಜಕುಮಾರ್. ಅವರು ನಮ್ಮೊಟ್ಟಿಗೆ ಇಲ್ಲವಾಗಿ 6 ತಿಂಗಳುಗಳೇ ಕಳೆಯುತ್ತಾ ಬಂತು ಆದರೆ ಅಪ್ಪು ಅವರು ನಮ್ಮ ಜೊತೆಯೇ ಇದ್ದಾರೆ ಎನ್ನುವ ಭಾವನೆ.
ಇಷ್ಟು ದಿವಸಗಳ ವರೆಗೆ ನಾವು ಅಪ್ಪು ಅವರ ಕುರಿತು ಒಂದಲ್ಲ ಒಂದು ವಿಚಾರಗಳ ಬಗ್ಗೆ ಮಾತನಾಡುತ್ತಾ ಅವರನ್ನ ನೆನಪಿಸಿಕೊಳ್ಳುತ್ತಲೆ ಇರುತ್ತೇವೆ. ಅಪ್ಪು ಅವರ ಬಗ್ಗೆ ನಾವು ಹೆಚ್ಚಾಗಿ ನೆನಪಿಸಿಕೊಳ್ಳುವುದೇ ಅವರ ಆ ಮುಗ್ಧ ನಗು ಅವರ ಒಳ್ಳೆಯ ಕೆಲಸ ಅವರ ನಟನೆ ಅವರ ಅಭಿನಯ ಅವರು ಜನರನ್ನು ನೋಡಿಕೊಳ್ಳುತ್ತಿದ್ದ ರೀತಿ ಎಲ್ಲರನ್ನ ನಮ್ಮವರಂತೆ ಭಾವಿಸುತ್ತಿದ್ದ ಆ ವ್ಯಕ್ತಿತ್ವ ಆ ಗುಣಗಳೇ ಅಪ್ಪು ಅವರನ್ನ ಇವತ್ತಿಗೂ ಸಮಾಜದಲ್ಲಿ ಜೀವಂತವಾಗಿರಿಸುವುದು, ಹಾಗಾಗಿ ವ್ಯಕ್ತಿಯ ವ್ಯಕ್ತಿತ್ವ ಮಾತ್ರ ಕೊನೆತನಕ ಉಳಿಯುವುದು ಆತ ಎಷ್ಟೇ ಹಣ ಕಾಸು ಮಾಡಿದರೂ ಜನರ ಅಭಿಮಾನವಾಗಲಿ ಪ್ರೀತಿ ಗಳಿಸುವುದಕ್ಕೆ ಸಾಧ್ಯವೇ ಇಲ್ಲ ಯಾರು ಎಲ್ಲರನ್ನೂ ತಮ್ಮವರೆಂದು ಭಾವಿಸುತ್ತಾ ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಾರೆ ತಮ್ಮಿಂದಾದ ಸಹಾಯ ಮಾಡ್ತಾರೆ ಅವರನ್ನ ಸಮಾಜ ಸದಾ ನೆನಪಿನಲ್ಲಿಟ್ಟುಕೊಳ್ಳುವಂತೆ ಹಾಗೆ ಅಪ್ಪ ಅವರು ಸಹ ತಮ್ಮ ಕೈಮೀರಿ ಅವರು ಈ ಸಮಾಜಕ್ಕೆ ಕೊಡುಗೆಯನ್ನು ನೀಡಿದ್ದಾರೆ. ಇವತ್ತಿಗೂ ಅಪ್ಪು ಅವರು ಮಾಡಿದ ಅದೆಷ್ಟೊ ಕೆಲಸಗಳು ದಿನದಿಂದ ದಿನಕ್ಕೆ ಬೆಳಕಿಗೆ ಬರುತ್ತಿದೆ.
ಅಷ್ಟೆ ಅಲ್ಲಾ ಸಾಮಾಜಿಕ ಜಾಲತಾಣದಲ್ಲಿ ಅಪ್ಪು ಅವರ ಫೋಟೋ ಕಂಡಾಗ ಕಣ್ತುಂಬಿಕೊಳ್ಳುತ್ತಾ ಆದರೆ ಇವತ್ತಿನ ಲೇಖನಿಯ ದಿನವೂ ಅಪ್ಪು ಅವರ ಕುರಿತು ಮಾತ್ರವಲ್ಲ ಅವರ ಕುಟುಂಬದ ಕುರಿತು ಸಹ ಮಾತನಾಡುತ್ತಿದ್ದೇವೆ ಹೌದು ಅಪ್ಪು ಅವರು ತಮ್ಮ ಪತ್ನಿ ಅಶ್ವಿನಿ ಮತ್ತು ಮಕ್ಕಳ ಜೊತೆ ಕಳೆದಿರುವ ಬಹಳಷ್ಟು ಫೋಟೋಗಳು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಆಗುತ್ತಲೇ ಇರುತ್ತದೆ ಹಾಗೆ ಈಗಿನ ಲೇಖನಿಯಲ್ಲಿ ಕೂಡ ಅವರ ಕುಟುಂಬ ಕುರಿತು ನೆನಪಿಸಿಕೊಳ್ಳುತ್ತಾ ಅವರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ ಫ್ರೆಂಡ್ಸ್.
ಹೌದು ಅಪ್ಪು ಅಶ್ವಿನಿ ಅವರನ್ನು ತಮ್ಮ ಸ್ನೇಹಿತರೊಬ್ಬರ ಮೂಲಕ ಭೇಟಿಯಾದರು ಬಳಿಕ ಈ ಮೂವರು ಕಾಮನ್ ಫ್ರೆಂಡ್ಸ್ ಪ್ರೀತಿ ಪ್ರತಿದಿನ ಭೇಟಿಯಾಗುತ್ತಾ ಇದ್ದರು ಕೊನೆಗೆ ಅಪ್ಪು ಅವರಿಗೆ ಅಶ್ವಿನಿ ಅವರ ಮೇಲೆ ಪ್ರೀತಿ ಉಂಟಾಗಿ ತಮ್ಮ ಪ್ರೇಮ ನಿವೇದನೆಯನ್ನು ಸಹ ಮಾಡಿದ್ದರು ಅಪ್ಪು ಬಳಿಕ ತಮ್ಮ ಮನೆಯವರನ್ನು ಒಪ್ಪಿಸಿ ಅಶ್ವಿನಿಯವರನ್ನು 1999 ರಲ್ಲಿ ಮದುವೆ ಆಗ್ತಾರೆ, ಈ ಮುದ್ದಾದ ದಂಪತಿಗಳಿಗೆ ಇಬ್ಬರು ಹೆಣ್ಣುಮಕ್ಕಳು.
ಅಪ್ಪು ಅವರ ದೊಡ್ಡ ಮಗಳು ಹೊರದೇಶದಲ್ಲಿ ವ್ಯಾಸಂಗ ಮಾಡುತ್ತಾ ಇದ್ದು ಸ್ಕಾಲರ್ ಶಿಪ್ ನಿಂದಲೇ ಅವರು ತಮ್ಮ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ ಎಂಬ ವಿಚಾರ ತಿಳಿದು ಎಲ್ಲರಿಗೂ ಹೆಮ್ಮೆ ಆಗಿತ್ತು ಇತ್ತೀಚೆಗೆ ಅಪ್ಪು ಅವರ ಎರಡನೆಯ ಮಗಳು ಕೂಡ ಬಂದಿದ್ದು ಉತ್ತಮವಾಗಿ ಮಾರ್ಚ್ ತಗೆದುಕೊಂಡು ಮಗಳು ಈ ವಿಚಾರ ಕೇಳಿ ಕನ್ನಡ ಜನತೆ ಖುಷಿ ಪಟ್ಟಿದ್ದರು ಮತ್ತು ಅವರನ್ನು ಅರಸಿದ್ದರು. ಅಪ್ಪು ಅವರು ಎಷ್ಟೇ ಬ್ಯುಸಿ ಇದ್ದರೂ ತಮ್ಮ ಕುಟುಂಬಕ್ಕೆ ಹೆಚ್ಚು ಸಮಯ ಕೊಡುತ್ತಿದ್ದರು. ಅವರು ತಮ್ಮ ಶೂಟಿಂಗ್ ಮುಗಿದ ಮೇಲೆ ತಮ್ಮ ಕುಟುಂಬದವರೊಂದಿಗೆ ಆಚೆ ಹೋಗಲು ಇಷ್ಟಪಡುತ್ತಿದ್ದರು ಅಪ್ಪು. ಅಪ್ಪು ಇಲ್ಲವಾದ ಮೇಲೆ ಕೇವಲ ದೊಡ್ಡಮನೆ ಮಾತ್ರವಲ್ಲ ಕರುನಾಡೇ ರಾಜನಿಲ್ಲದ ರಾಜ್ಯವಾಗಿದೆ ಅಲ್ವಾ ಸ್ನೇಹಿತರೆ.