ಪ್ರತಿದಿನ ನೀವು ಕೇವಲ ನಾಲ್ಕು ಬಾದಾಮಿಯನ್ನ ತಿನ್ನುತ್ತಾ ಬಂದರೆ ನಿಮ್ಮ ದೇಹಕ್ಕೆ ಆಗುವ ಚಮತ್ಕಾರಿ ಲಾಭಗಳು ಏನು ..

303

ಬಾದಾಮಿ ತಿನ್ನೊ ಮುಂಚೆ ಹುಷಾರು ಇದರಲ್ಲಿ ಟ್ಯಾನಿನ್ ಇದೆ ಇದು ಆ್ಯಸಿಡ್ ಸಮಾನ, ದೇಹ ಸುಡಬಹುದು ಎಚ್ಚರ!ನಮಸ್ಕಾರಗಳು ಓದುಗರೆ ಈ ಬಾದಾಮಿ ಅನ್ನೋದು ಇದೆಯಲ್ಲಾ ಇದು ಆರೋಗ್ಯಕ್ಕೆ ಬಹಳ ಉಪಯುಕ್ತಕಾರಿ ಅಂತ ಎಲ್ಲರೂ ಭಾವಿಸಿದ್ದಾರೆ ಹಾಗೂ ವೈದ್ಯರು ಕೂಡ ನಮ್ಮ ಆರೋಗ್ಯ ವೃದ್ಧಿಗಾಗಿ, ಬಲಾಢ್ಯ ಶರೀರಕ್ಕಾಗಿ ಇದನ್ನ ತಿನ್ನುವುದಕ್ಕಾಗಿ ಹೇಳ್ತಾರೆ. ಆದರೆ ಇದರ ಜೊತೆಗೆ ಬಾದಾಮಿಯನ್ನು ನೆನೆಸಿಟ್ಟು ತಿನ್ನಬೇಕು ಅಂತ ಕೂಡ ಹೇಳ್ತಾರೆ ಅಲ್ವಾ ಇದನ್ನು ನೀವು ಗಮನಿಸಿರಲೆ ಬೇಕು.

ಹೌದು ಬಾದಾಮಿಯನ್ನು ನೆನೆಸಿ ತಿನ್ನುವುದರಿಂದ ಇದರ ಸಂಪೂರ್ಣ ಪ್ರಯೋಜನ ದೊರೆಯುತ್ತೆ, ಆದರೆ ಇದನ್ನೇನಾದರೂ ನೀವು ನೆನೆಸಿಡದೆ ಹಾಗೇ ತಿನ್ನುತ್ತಾ ಬಂದರೆ ಏನೆಲ್ಲಾ ಆಗಬಹುದು ಎಂಬುದರ ಅರಿವು ನಿಮಗೆ ಇರಲೇಬೇಕು. ಹೌದು ಇದು ನಿಮ್ಮ ಆರೋಗ್ಯ ಸಂಬಂಧಿ ವಿಚಾರ ಆಗಿದೆ ಹಾಗಾಗಿ ನೀವು ಈ ಕುರಿತು ತುಳಿಯಲೇಬೇಕು ನಿನ್ನ ಸಿದ್ಧವಾದ ಮಿ ತಿನ್ನುವುದರಿಂದ ಆರೋಗ್ಯಕ್ಕೆ ಅಪಾರ ಲಾಭಗಳಿವೆ ಆದರೆ ಈ ಬಾದಾಮಿಯನ್ನು ನೆನೆಸಿ ಬಿಡದೆ ಹಾಗೇ ತಿಂದರೆ ಇದರಿಂದ ನಿಮಗೆ ಪ್ರಯೋಜನಗಳಿಗಿಂತ ಆರೋಗ್ಯದ ದೃಷ್ಟಿ ಇಂದ ವ್ಯರ್ಥವೇ ಹೆಚ್ಚುತ್ತದೆ.

ಹಾಗಾಗಿ ಈ ಬಾದಾಮಿಯನ್ನು ನೆನೆಸಿ ತಿನ್ನುವುದರಿಂದ ಆಗುವ ಅನಾನುಕೂಲಗಳೇನು ಎಂಬುದನ್ನು ಮೊದಲು ತಿಳಿದುಕೊಳ್ಳೋಣ ಹೌದು ಈ ಬಾದಾಮಿಯ ಸಿಪ್ಪೆಯಲ್ಲಿ ಟ್ಯಾನಿನ್ ಎಂಬ ಅಂಶವಿದೆ ಇದು ಆಮ್ಲಕ್ಕೆ ಸಮನಾಗಿರುತ್ತದೆ ಈ ಆಮ್ಲವನ್ನು ನೀವು ಟೀ ಅಲ್ಲಿ ಕಾಣಬಹುದು. ಈ ಟ್ಯಾನಿನ್ ಪ್ರಭಾವ ಏನು ಅಂದರೆ ಜೀರ್ಣ ಶಕ್ತಿಯನ್ನು ಕುಂದಿಸಬಹುದು ಮತ್ತು ಇದು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಉಂಟು ಮಾಡುವ ಸಾಧ್ಯತೆಗಳು ಇರುತ್ತದೆ ಹಾಗಾಗಿ ಬಾದಾಮಿ ತಿನ್ನುವ ಮುನ್ನ ಎಚ್ಚರ!

ಆದರೆ ಬಾದಾಮಿಯನ್ನು ನೆನೆಸಿ ತಿಂದರೆ ಆಗುವ ಲಾಭಗಳೇನು ಎಂಬುದು ಗೊತ್ತೇ ಇದೆ ಅಲ್ವಾ.ಹೌದು ನಿಮ್ಮ ದೇಹ ಬಲಾಡ್ಯವಾಗ ಬೇಕು ಅಂದರೆ ನೀವು ನಿಶ್ಯಕ್ತಿಗೆ ಒಳಗಾಗಿದ್ದರೆ, ಸರಿಯಾಗಿ ಹಸಿವಾಗುತ್ತಿಲ್ಲ ಅಥವ ತಿಂದ ಆಹಾರ ಜೀರ್ಣವಾಗುವುದಿಲ್ಲ ಅನ್ನುವ ಸಮಸ್ಯೆಯಿದ್ದರೆ ಅದು ಈ ಮನೆಮದ್ದಿನಿಂದ ಪರಿಹಾರವಾಗುತ್ತೆ.

ಅಷ್ಟೆ ಅಲ್ಲ ಬಾದಾಮಿಯ ಪ್ರಯೋಜನ ಅಪಾರ ಈ ಬಾದಾಮಿಯನ್ನು ಕನಿಷ್ಠಪಕ್ಷ 8 ಗಂಟೆಗಳಾದರೂ ನೆನೆಸಿಡಬೇಕು ಬಳಿಕ ಅದನ್ನು ಬೆಳಿಗ್ಗೆ ಖಾಲಿ ಹೊಟ್ಟೆಗೆ ತಿನ್ನಬೇಕು ಈ ರೀತಿ ಬಾದಾಮಿಯನ್ನು ತಿನ್ನುವುದರಿಂದ ತ್ವಚೆಯ ಅಂದ ಹೆಚ್ಚುತ್ತದೆ ಹೌದು ಇದು ಮುಪ್ಪನ್ನು ಮುಂದೂಡುತ್ತದೆ.ಅಷ್ಟೆಲ್ಲಾ ಯಾರಿಗೆ ದೇಹದಲ್ಲಿ ಕೆಲವೊಂದು ಖನಿಜಾಂಶಗಳ ಕೊರತೆ ಆಗಿರುತ್ತದೆ ಅದನ್ನು ಪೂರ್ಣಗೊಳಿಸುವುದಕ್ಕೆ ಅದನ್ನು ಸರಿಪಡಿಸುವುದಕ್ಕೆ ಬಾದಾಮಿಯನ್ನು ಅತ್ಯದ್ಭುತವಾದ ಆರೋಗ್ಯಕರ ಲಾಭ ದೊರೆಯುತ್ತದೆ ಇದನ್ನು ನೆನೆಸಿಟ್ಟು ಅದರ ಸಿಪ್ಪೆ ತೆಗೆದು ಬಾದಾಮಿಯನ್ನು ತಿನ್ನುವುದರಿಂದ ಕೂದಲುದುರುವ ಸಮಸ್ಯೆಯಾಗಲಿ ಚರ್ಮದ ಮೇಲೆ ಉಂಟಾದ ಮೊಡವೆ ಕಲೆಗಳು ಇವೆಲ್ಲವೂ ಪರಿಹಾರವಾಗುತ್ತೆ.

ಹೌದು ನೀವು ಸದಾ ಯಂಗ್ ಆಗಿ ಕಾಣಬೇಕು ಅಂದರೆ ಬಾದಾಮಿಯನ್ನು ಕೇವಲ 4ಸಂಖ್ಯೆಯಲ್ಲಿ ನೆನೆಸಿಟ್ಟು ತಿನ್ನಬೇಕು ಇದರಿಂದ ಬಹಳ ಉತ್ತಮ ಪೋಷಕಾಂಶಗಳು ದೇಹಕ್ಕೆ ದೊರೆಯುತ್ತದೆ ಹಾಗೂ ಇದನ್ನು ತಿನ್ನುವುದರಿಂದ ನಮ್ಮ ದೇಹದಲ್ಲಿರುವ ಫ್ರೀ ರಾಡಿಕಲ್ ಗಳನ್ನು ತೆಗೆದು ಹಾಕಲು ಸಹಕಾರಿಯಾಗಿರುತ್ತದೆ.ಹಲವು ವಿಧದ ಕ್ಯಾನ್ಸರ್ ಪರಿಹಾರವಾಗುತ್ತೆ ನಿವೇನಾದರೂ ಬಾದಾಮಿಯನ್ನು ನೆನೆಸಿಟ್ಟು ತಿನ್ನುವುದರಿಂದ.

ಕೇವಲ 4 ಸಂಖ್ಯೆಯಲ್ಲಿ ಬಾದಾಮಿಯನ್ನು ನೆನೆಸಿಟ್ಟು ತಿಂದರೆ ಸಾಕು ಇದರ ಸಂಪೂರ್ಣ ಪ್ರಯೋಜನ ನಿಮಗೆ ಸಿಗುತ್ತೆ ಬೋನ್ ಡೆನ್ಸಿಟಿ ಹೆಚ್ಚಲು ಮತ್ತು ಮೂಳೆಗಳ ಸಂಬಂಧಿ ಸಮಸ್ಯೆಗಳು ಬಾರದಿರುವ ಹಾಗೆ ಕೀಲುನೋವು ಮಂಡಿನೋವು ಕಾಲುನೋವು ಇವೆಲ್ಲವೂ ಬಾರದಿರುವ ಹಾಗೆ ಆರೋಗ್ಯವನ್ನು ಕಾಪಾಡುತ್ತೆ.