ಪ್ರತಿಯೊಬ್ಬರ ಮನೆಯಲ್ಲಿ ಸಹ ಹೆಂಡತಿಯರು ಈ ರೀತಿಯ ಸುಳ್ಳನ್ನ ತನ್ನ ಗಂಡನಿಗೆ ಹೇಳುತ್ತಾರಂತೆ .. ಇವಾಗಾದ್ರು ತಿಳ್ಕೊಳಿ ಮೋಸ ಹೋಗ್ಬೇಡಿ

626

ನಮಸ್ಕಾರ ಸ್ನೇಹಿತರೆ ದಾಂಪತ್ಯ ಜೀವನ ಅಂದ ಮೇಲೆ ಅಲ್ಲಿ ಸುಖ ದುಃಖ ನೋವು ಗಳ ಸಾಗರವೇ ಇರುತ್ತದೆ ಹಾಗೆಯೇ ದಾಂಪತ್ಯ ಜೀವನಕ್ಕೆ ಕಾಲಿಡುವಾಗ ಪ್ರತಿಯೊಂದು ವಿಚಾರವನ್ನು ಪದ್ಧತಿ ಪ್ರಕಾರವೇ ನೆರವೇರಿಸಲಾಗುತ್ತದೆ ಅದೇ ರೀತಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಇರುವಂತಹ ಗಂಡ ಹೆಂಡತಿ ಇಬ್ಬರೂ ಒಬ್ಬರನೊಬ್ಬರು ಅರ್ಥಮಾಡಿಕೊಳ್ಳುತ್ತಾರೆ ಹಾಗೂ ಈ ದಾಂಪತ್ಯ ಜೀವನದಲ್ಲಿ ಗಂಡು ಹೆಣ್ಣು ಕೆಲವೊಂದು ಪ್ರಕಾರಗಳನ್ನು ತಪ್ಪದೆ ಪಾಲಿಸಬೇಕಾಗಿರುತ್ತದೆ ಅದರಲ್ಲಿ ದಾಂಪತ್ಯ ಜೀವನದಲ್ಲಿ ಗಂಡು ಹೆಣ್ಣಿನ ನಡುವೆ ಯಾವ ಗುಟ್ಟು ಕೂಡ ಇರಬಾರದು ಪ್ರತಿಯೊಂದು ವಿಚಾರವೂ ಕೂಡ ಪರಸ್ಪರ ಇಬ್ಬರಿಗೂ ತಿಳಿದಿರಬೇಕು ಎಂಬುದು ಕೂಡ ಪದ್ಧತಿಯಾಗಿರುತ್ತದೆ.

ಏನೋ ದಾಂಪತ್ಯ ಜೀವನದಲ್ಲಿ ಮಹಿಳೆಯರು ಹೌದು ಹೆಂಡತಿ ಯಾವುದೇ ಕಾರಣಕ್ಕೂ ತನ್ನ ಗಂಡನ ಬಳಿ ಇಂತಹ ವಿಚಾರಗಳನ್ನು ಹೇಳುವುದು ಇಂತಹ ವಿಚಾರಗಳಲ್ಲಿ ಸುಳ್ಳು ಹೇಳಿ ಸ್ಥಳಾಂತ ಅಂತಹ ವಿಚಾರಗಳು ಯಾವುವು ಎಂಬುದನ್ನು ನಾವು ಈ ದಿನದ ಮಾಹಿತಿ ನಿಮಗೆ ತಿಳಿಸಿಕೊಡುತ್ತವೆ ಏನೋ ಹೆಣ್ಣುಮಕ್ಕಳು ತಮ್ಮ ದಾಂಪತ್ಯ ಜೀವನದಲ್ಲಿ ಗಂಡನ ಬಳಿ ಇಂತಹ ಸುಳ್ಳುಗಳನ್ನು ಹೇಳುವುದು ಕೂಡ ಕಾರಣಗಳಿವೆ ಅದನ್ನು ಕೂಡ ತಿಳಿಯೋಣ ಈ ಮಾಹಿತಿ ಮೂಲಕ.

ಹೌದು ಗಂಡ ಹೆಂಡತಿಯ ನಡುವೆ ಸಾವಿರಾರು ವಿಚಾರಗಳು ಇರುತ್ತದೆ. ಆದರೆ ಹೆಂಡತಿ ಮಾತ್ರ ಗಂಡನಿಂದ ಇಂತಹ ವಿಚಾರಗಳನ್ನು ಮುಚ್ಚಿಡುತ್ತಾಳೆ ಅದಕ್ಕೂ ಕಾರಣವಿದೆ ಮೊದಲನೆಯದಾಗಿ ಹೆಂಡತಿ ತನ್ನ ಅನಾರೋಗ್ಯದ ವಿಚಾರವನ್ನು ತನ್ನ ಕುಟುಂಬಸ್ಥರ ಬಳಿಯಾಗಲಿ ಅಥವಾ ಗಂಡನ ಬಳಿಯಾಗಲೀ ಹೇಳಲು ಇಷ್ಟಪಡುವುದಿಲ್ಲ ಯಾಕೆ ಅಂದರೆ ತನ್ನ ನೋವಿನ ಬಗ್ಗೆ ಗಂಡನಿಗೆ ತಿಳಿಸಿ ಗಂಡನಿಗೆ ನೋವು ಕೊಡುವುದು ಆಕೆಗೆ ಇಷ್ಟ ಇರುವುದಿಲ್ಲ ಇನ್ನು ಕೆಲವರು ಕೆಲಸ ಮಾಡುವುದಕ್ಕೆ ಏರಿದೆ ನೆಪ ಹೇಳುತ್ತಾ ಇರುತ್ತಾರೆ ಎಂದು ಹೇಳುತ್ತಾರೆ ಎಂಬ ಕಾರಣಕ್ಕಾಗಿ ಹೆಂಡತಿ ತನ್ನ ಅನಾರೋಗ್ಯದ ವಿಚಾರವನ್ನು ಗಂಡನ ಬಳಿ ಹೇಳಿಕೊಳ್ಳುವುದಿಲ್ಲ.

ಕ್ಕೆ ಎನ್ನುವ ಎರಡನೆಯದಾಗಿ ಹೆಂಡತಿ ಯಾವುದಾದರೂ ವಸ್ತು ಖರೀದಿಸಿದಾಗ ಅದರ ನಿಖರ ಬೆಲೆ ಅನ್ನು ಕೂಡ ಹೆಂಡತಿ ತನ್ನ ಗಂಡನ ಬಳಿ ಹೇಳಿಕೊಳ್ಳುವುದಿಲ್ಲ ಹೌದು ಕೆಲವೊಂದು ಬಾರಿ ಹೆಂಡತಿ ತನ್ನ ಗಂಡನಿಗೆ ವಿಶೇಷ ಉಡುಗೊರೆ ನೀಡಬೇಕು ಅಂತ ಅಂದುಕೊಂಡಿರುತ್ತಾಳೆ ಇನ್ನೂ ಗಂಡನಿಂದ ಬೈ ಸ್ಕೊ ಬಾರದು ಎಂಬ ಕಾರಣಕ್ಕಾಗಿ ಹೆಂಡತಿ ಈ ವಿಚಾರವನ್ನು ಕೂಡ ಮುಚ್ಚಿಡುತ್ತಾಳೆ.

ಇನ್ನು ಹೆಂಡತಿ ತನ್ನ ಹಳೆಯ ಜೀವನದ ಬಗ್ಗೆ ಆಗಲಿ ಅಥವಾ ತನ್ನ ತವರು ಮನೆಯ ಬಗ್ಗೆಯಾಗಲಿ ಕೆಲವೊಂದು ವಿಚಾರಗಳನ್ನು ಗಂಡನ ಬಳಿ ಹೇಳಿಕೊಳ್ಳುವುದಿಲ್ಲ. ಹೀಗೆ ಹೆಂಡತಿ ಏನೇ ಸುಳ್ಳು ಹೇಳಿದರೂ ಅದು ಗಂಡನ ಮನೆಗೆ ಒಳ್ಳೆಯದಾಗಲಿ ಎಂದು ಗಂಡನಿಗೆ ಒಳ್ಳೆಯದಾಗಲಿ ಎಂಬ ಈ ಕಾರಣಕ್ಕಾಗಿ ಅಷ್ಟೆ ಸುಳ್ಳನ್ನು ಹೇಳುತ್ತಾಳೆ ಈ ರೀತಿ ಸಂಶೋಧನೆಗಳು ತಿಳಿಸಿವೆ ಧನ್ಯವಾದ.