ಪ್ರಭಾವಿತ ರಾಜಕಾರಣಿ 65 ಕೋಟಿ ಆಫರ್ ಕೊಟ್ಟರು ಬೇಡ ಎಂದ ಟಿವಿ ಆಂಕರ್…ಮುಂದೆ ಆಗಿದ್ದು ಏನು

89

ನಮಸ್ಕಾರ ಸ್ನೇಹಿತರೆ ಇವತ್ತು ನಾನು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಅರಬ್ ಕಂಟ್ರಿ ಇರುವಂತಹ ಪ್ರತಿಯೊಬ್ಬರು ಸಿಕ್ಕಾಪಟ್ಟೆ ಶ್ರೀಮಂತರು ಆಗಿರುತ್ತಾರೆ ಏಕೆಂದರೆ ಅಲ್ಲಿ ನಮಗೆ ಹೇಗೆ ಭೂಮಿಯನ್ನು ಆಗಿದ್ದರೆ ನೀರು ಸಿಗುತ್ತದೆಯೋ ಅದೇ ರೀತಿಯಾಗಿ ಅರೇಬಿಯಾ ದೇಶಗಳಲ್ಲಿ ನೆಲವನ್ನು ಬಗೆದರೆ ತೈಲವು ಸಿಗುತ್ತದೆ.ಇದರಿಂದಾಗಿ ಇಡೀ ಪ್ರಪಂಚಕ್ಕೆ ತೈಲವನ್ನು ಒದಗಿಸುವಂತಹ ಈ ರಾಷ್ಟ್ರಗಳು ಸಿಕ್ಕಾಪಟ್ಟೆ ದೊಡ್ಡ ಮಟ್ಟದಲ್ಲಿ ಹಣವನ್ನು ಸಂಪಾದನೆ ಮಾಡುತ್ತವೆ.

 

ಹೀಗೆ ಒಬ್ಬ ವ್ಯಕ್ತಿಯ ವಿಚಾರವನ್ನು ಕೇಳಿದರೆ ಓಕೆ ಆದರೆ ಅವರೆಲ್ಲರನ್ನೂ ಮೆಂಟೇನ್ ಮಾಡುವಂತಹ ಪ್ರೈಮಿನಿಸ್ಟರ್ ಇನ್ನು ಎಷ್ಟು ದೊಡ್ಡ ಶ್ರೀಮಂತ ಆಗಿರಬೇಕು ಹೇಳಿ. ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಮಾತ್ರವೇ ಪ್ರಜಾಪ್ರಭುತ್ವ ದೇಶ ಆದರೆ ಅರಬಿಯ ಕಂಟ್ರಿ ಯಲ್ಲಿಇವಾಗಿನ ವರೆಗೂ ಕೂಡ ರಾಜಮನೆತನದ ಆಳ್ವಿಕೆ ಇದೆ ಅಲ್ಲಿ ಇರುವಂತಹ ರಾಜರು ಅವರ ಮಕ್ಕಳನ್ನು ಮತ್ತೆ ಪ್ರಧಾನಮಂತ್ರಿಯಾಗಿ ಮಾಡುತ್ತಾರೆ ಹಾಗೆ ಅವರ ಮಕ್ಕಳು ಮಕ್ಕಳು ಪ್ರಧಾನಮಂತ್ರಿಯಾಗಿ ಮುಂದಿರುತ್ತಾರೆ ಇವಾಗಲು ಕೂಡ ರಾಜಮನೆತನದ ವೈಭವವನ್ನು ಅಲ್ಲಿನ ರಾಜರು ಅನುಭವಿಸುತ್ತಿದ್ದಾರೆ.

ಸ್ನೇಹಿತರೆ ಹೀಗೆ ಅರೇಬಿಯಾ ದೇಶದ ರಾಜ ಒಂದು ಕಾಲದಲ್ಲಿ ಆದೇಶ ಏನೂ ಇರಲಿಲ್ಲ ಆದರೆ ಅವರು ಕಷ್ಟಪಟ್ಟು ದೇಶವನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ ಇವಾಗ ರಾಜ ಸಿಕ್ಕಾಪಟ್ಟೆ ದೊಡ್ಡ ಶ್ರೀಮಂತ ಅಂತ ಕೂಡ ನಾವು ಹೇಳಬಹುದು. ಸ್ನೇಹಿತರೆರಾಜನ ಹುಟ್ಟಿದಹಬ್ಬ ಬರುತ್ತದೆ ಆ ಸಂದರ್ಭದಲ್ಲಿ ಅಮೆರಿಕದಲ್ಲಿ ನ್ಯೂಸ್ ನಲ್ಲಿ ಕೆಲಸ ಮಾಡುವಂತಹ ನಿರೂಪಕಿಯನ್ನುತನ್ನ ಬರ್ತಡೆ ಸೆಲೆಬ್ರೇಶನ್ ಮಾಡಿಕೊಳ್ಳುವುದಕ್ಕೆ ಕರೆಯುತ್ತಾರೆ.

ಆದರೆ ಆ ಹುಡುಗಿಯ ಗಂಡ ಅವಳಿಗೆ ಅಲ್ಲಿಗೆ ಹೋಗುವುದಕ್ಕೆ ಪರ್ಮಿಷನ್ ಕೊಡುವುದಿಲ್ಲ. ಅದರಿಂದ ಅವಳು ಬರ್ತಡೇ ಪಾರ್ಟಿಗೆ ಅರೇಬಿಯಾ ಕಂಡ್ರೆ ಹೋಗುವುದಿಲ್ಲ.ನಂತರ ರಾಜನು ತನ್ನ ಬರ್ತಡೆ ಪಾರ್ಟಿ ಏನು ದೊಡ್ಡ ಮಟ್ಟದಲ್ಲಿ ಆಚರಣೆ ರಚನೆ ಮಾಡಿಕೊಳ್ಳುತ್ತಾರೆ ಇದಕ್ಕೆ ಬರೋಬ್ಬರಿ 52 ಕೋಟಿ ಖರ್ಚು ಮಾಡುತ್ತಾರೆ ಒಂದು ದೇಶದ ರಾತ್ರಿಗೆ ಇಷ್ಟೊಂದು ಹಣವನ್ನು ಖರ್ಚು ಮಾಡುತ್ತಾನೆ ಅರೇಬಿಯಾ ದೇಶದ ರಾಜ.

 

ಇವನಗಿ ಬರ್ತಡೆಗೆ ಗಂಗಮ್ ಸ್ಟೈಲ್ ಫೇಮಸ್ ಆಗಿರುವಂತಹ ನಟಿ ಕೂಡ ಬಂದಿರುತ್ತಾರೆ ಹಾಗೂ ಜಗತ್ತಿನ ದೊಡ್ಡ ದೊಡ್ಡ ತಾರೆಯರು ಕೂಡ ಅವತ್ತಿನ ದಿನದಂದು ಅಲ್ಲಿಗೆ ಬಂದಿರುತ್ತಾರೆ.ಸ್ನೇಹಿತರೆ ದುಡ್ಡು ಅನ್ನೋದಿದ್ರೆ ಏನು ಬೇಕಾದ್ರೂ ಮಾಡಬಹುದು ಹಾಗೂ ಸ್ವರ್ಗವನ್ನೇ ಭೂಮಿಗೆ ತಂದು ಬಿಡಬಹುದು ಅಷ್ಟೊಂದು ದುಡ್ಡು ಇದ್ದರೆ ಏನು ಬೇಕಾದರೂ ಮಾಡುವಂತಹ ಶಕ್ತಿ ಯಾವ ಮನುಷ್ಯನಿಗೆ ಆದರೂ ಕೂಡ ಬರುತ್ತದೆ.ಈ ಲೇಖನದ ಕುರಿತು ನಿಮಗೇನಾದರೂ ಅನಿಸಿಕೆ ಅಭಿಪ್ರಾಯಗಳು ಇದ್ದಲ್ಲಿ ದಯವಿಟ್ಟು ನಮ್ಮೊಂದಿಗೆ ಹಂಚಿಕೊಳ್ಳಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ ಮರಿಬೇಡಿ.