ಪ್ಲಾಸ್ಟಿಕ್ ಎಣ್ಣೆ ಡಬ್ಬ ಸೊಂಟಕ್ಕೆ ಕಟ್ಟಿಕೊಂಡು ಬಾವಿಗೆ ಹಾರಿದ ಹುಡುಗಿ , ಮುಂದೆ ಅವಳ ಕಥೆ ಏನಾಯಿತು …

243

ಹಳ್ಳಿ ಸೊಗಡಿನ ಆಟಗಳು ನೋಡಿ ಎಷ್ಟು ಆಹ್ಲಾದಕರವಾಗಿರುತ್ತದೆ!!! ಹಳ್ಳಿ ಮಕ್ಕಳೆಂದರೆ ಹಾಗೆ ಮಳೆ ಗಾಳಿ ಬಿಸಿಲು ಯಾವುದಕ್ಕೂ ಜಗ್ಗುವುದಿಲ್ಲ. ಹಳ್ಳಿ ಮಕ್ಕಳ ಆಟೋಟಗಳ ನ ನೋಡ್ತಾ ಇದ್ರೆ ಮನಸೂರೆಯಾಗುತ್ತದೆ ಹಳ್ಳಿ ಸೊಗಡಿನ ಆಟದ ಕುರಿತು ಇಲ್ಲಿದೆ ನೋಡಿ ಚಿಕ್ಕ ವಿಡಿಯೋ ನೀವು ಕೂಡ ನಿಬ್ಬೆರಗಾಗುತ್ತೀರಾ ವೀಡಿಯೊ ನೋಡೋದಕ್ಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ…

ಹೌದು ಹಳ್ಳಿ ಅಲ್ಲಿ ಪರಿಸರ ಮಾತ್ರ ಚೆಂದ ಅಲ್ಲ ಅಲ್ಲಿನ ಜನರು ಚಂದಾ ಅಲ್ಲಿನ ಮಕ್ಕಳು ಚಂದ ಮಕ್ಕಳ ಗುಣವು ಚಂದ. ಹೌದು ಹಳ್ಳಿಕಡೆ ಹೋಗುತ್ತಾ ಇರುವಾಗ ಮನಸ್ಸು ಹೇಳೋದೊಂದೇ ನಾವು ಕೂಡ ಇಲ್ಲೇ ಇರಬೇಕಂತ ಯಾರೋ ಕೆಲವರಿಗೆ ಹಳ್ಳಿಯ ಕಂಪು ತಂಪು ತಿಳಿಯದೆ ಇರುವವರು ಹಳ್ಳಿಯ ಕುರಿತು ತಪ್ಪಾಗಿ ಮಾತಾಡ್ತಾರ ತಪ್ಪು ಹೇಳಿಕೆಗಳನ್ನು ನೀಡುತ್ತಾರೆ ಆದರೆ ಪ್ರತಿಯೊಬ್ಬರ ಮೂಲವು ಹಳ್ಳಿಯಲ್ಲಿಯೇ ಇರುತ್ತದೆ ಹಳ್ಳಿಯಿಂದಲೇ ದಿಲ್ಲಿಯಂತ ಹೇಳಲ್ವ ಹಾಗೆ.

ಹೌದು ಹಳ್ಳಿ ಕುರಿತು ಮಾತಾಡುವಾಗ ನಮಗೆ ಅಲ್ಲಿನ ಪ್ರಾಣಿಗಳು ಪಕ್ಷಿಗಳು ಅಲ್ಲಿನ ವಾತಾವರಣ ಅಷ್ಟಾಗಿ ನೆನಪಾಗುವುದಿಲ್ಲ ಹಳ್ಳಿಯ ಬಾವಿ ಕೆರೆ ಕಾಲುವೆ ಇವೆಲ್ಲವೂ ನೆನಪಾಗುತ್ತೆ. ಅಂದು ನೀರಿಗಾಗಿ ತೋಡುತ್ತಿದ್ದ ಅಗಲವಾದ ಆಳವಾದ ಬಾವಿಗಳು ಇವತ್ತಿಗೂ ಕೂಡ ಹಲವು ಹಳ್ಳಿಗಳಲ್ಲಿ ನಾವು ಕಾಣಬಹುದು ಹಾಗೆ ಹಳ್ಳಿಗಳಲ್ಲಿ ಈ ಬಾವಿ ಬಹಳ ವಿಶೇಷವಾಗಿರುತ್ತದೆ ಒಬ್ಬೊಬ್ಬರ ಮನೆಯಲ್ಲಿ ಅಂತೂ ಉತ್ತಮ ಸ್ವಂತಕ್ಕೆಂದು ಬಾವಿಗಳು ಇರುತ್ತದೆ ಆಕೆ ಬಾವಿಗಳಲ್ಲಿ ನೀರು ಇದೆ ಅಂದರೆ ಅಲ್ಲಿ ಜಲಚರ ಪ್ರಾಣಿಗಳು ಕೂಡ ಇರುತ್ತದೆ ಹಾಗೆ ಅದನ್ನ ಹಿಡಿಯಲೆಂದು ಕೆಲವರು ಬಾವಿಗೆ ಸಾರುವುದುಂಟು ಹಾಗೇ ಇಲ್ಲೊಬ್ಬ ಚಿಕ್ಕ ಹುಡುಗಿ ಬಾವಿಗೆ ಎಷ್ಟು ಧೈರ್ಯವಾಗಿ ಹಾರಿದ್ದಾಳೆ ನೋಡಿ ಇದು ನಮ್ಮ ಹಳ್ಳಿ ಮಕ್ಕಳ ಧೈರ್ಯ ಸ್ಥೈರ್ಯ…

ಎಂದು ಸಾಮಾಜಿಕ ಜಾಲ ತಾಣ ಎಂಬುದು ಬರೀ ಪೇಟೆ ಮಕ್ಕಳಿಗೆ ಪೇಟೆ ಜನತೆಗೆ ಮಾತ್ರ ಸೀಮಿತವಾಗಿಲ್ಲ ನಮ್ಮ ಹಳ್ಳಿ ಮಕ್ಕಳು ಕೂಡ ಸಖತ್ ಆಕೆಯ ಮೊಬೈಲ್ ಬಳಸುತ್ತಾರೆ ಮೊಬೈಲ್ ಆಪರೇಟ್ ಮಾಡ್ತಾರಲ್ಲ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಾರೆ. ಹಳ್ಳಿಯ ಸೊಗಡಿನ ವಿಶೇಷ ಘಟನೆಗಳನ್ನು ಆಟೋಟಗಳನ್ನು ಜೊತೆಗೆ ವಿಶೇಷ ಕಣ್ಣೋಟಗಳನ್ನು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಳ್ತಾರೆ ಅಂಥದ್ದೊಂದು ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಮನ ಮೆಚ್ಚುಗೆ ಪಡೆದುಕೊಳ್ಳುತ್ತಾ ಇದೋ ಇಲ್ಲಿದೆ ನೋಡಿ ಆ ವಿಡಿಯೊದ ಸಣ್ಣ ಝಲಕ್ ಕಡೆಗೆ ನೀಡಲಾಗಿರುವ ವಿಡಿಯೋ ಲಿಂಕ್ ಕ್ಲಿಕ್ ಮಾಡಿ ನೀವು ಕೂಡ ಹಳ್ಳಿ ಮಕ್ಕಳ ನೀರಿನ ಜೊತೆಗಿನ ಆಟವನ್ನು ನೋಡಿ ನಿಮಗೂ ಕೂಡ ಆಸೆ ಆಗಬಹುದೇನೊ ಆ ನೀರಿನಲ್ಲಿ ತಂಪಾದ ನೀರಿನಲ್ಲಿ ಆಟವಾಡುವುದಕ್ಕೆ.

ಹೌದು ವಿಡಿಯೋ ನೀವು ನೋಡಿ ಹಾಗೆ ವೀಡಿಯೊ ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ ಅಷ್ಟೇ ಅಲ್ಲ ನೀವು ಕೂಡ ಪೇಟೆಯವರಾಗಿದ್ದರೆ, ಹಳ್ಳಿ ಗೆ ಹೋದಾಗ ನೀವು ಅಲ್ಲಿ ಏನೆಲ್ಲ ಮಜಾ ಮಾಡ್ತೀರಾ ಏನೆಲ್ಲ ಆಟ ಆಡ್ತೀರಾ ಎಂಬುದನ್ನೂ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ ಹಾಗೆ ನೀವೇನದರೂ ಹಳ್ಳಿಯವರ ಆಗಿದ್ದರೆ ನಿಮ್ಮ ಇಷ್ಟವಾದ ಹಳ್ಳಿ ಆಟ ಯಾವುದೋ ಹಾಗೆ ಹಳ್ಳಿಯಲ್ಲಿ ನೀವು ಸಮಯ ಇದ್ದಾಗ ಹೇಗೆ ಆ ಸಮಯ ಕಳೆಯುತ್ತೀರಾ ಅನ್ನೋದನ್ನ ಕೂಡ ನಿಮ್ಮ ನೆಚ್ಚಿನ ಅನಿಸಿಕೆಗಳನ್ನ ನಿಮ್ಮ ನೆಚ್ಚಿನ ಘಟನೆಗಳ ಕುರಿತು ಕಮೆಂಟ್ ಮೂಲಕ ಹಂಚಿಕೊಳ್ಳಿ ಶುಭದಿನ ಧನ್ಯವಾದ.