ಫಾರಿನ್ ಹುಡುಗಿ ಹೇಳ್ತಾಳೆ ಯಾವುದೇ ಭಾರತೀಯ ಮದುವೆ ಆದರೆ 70 ಕೋಟಿ ಆಸ್ತಿಯನ್ನ ಅವನಿಗೆ ಬರೆದುಕೊಡುತ್ತೇನೆ …ಆದರೆ ಷರತ್ತು ಅನ್ವಯ ..ಹಾಗಾದ್ರೆ ಅವುಗಳು ಏನು ಗೊತ್ತೇ

68

ನಮಸ್ಕಾರ ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ ಸ್ನೇಹಿತರೆ ನಿಮಗೆ ಗೊತ್ತಿರಬಹುದು ಒಂದು ಕನ್ನಡದಲ್ಲಿ ಗಾದೆಯಿದೆ ಹಲ್ಲು ಇದ್ದವರಿಗೆ ಕಡಲೆ ಇರುವುದಿಲ್ಲ ಆದರೆ ಕಡಲೆ ಇದ್ದವನಿಗೆ ಇರುವುದಿಲ್ಲ.ಇದರ ಅರ್ಥ ನಮ್ಮ ದೇಶಕ್ಕೆ ಅನ್ವಯಿಸುವುದಾದರೆ ನಮ್ಮ ದೇಶದಲ್ಲಿ ಬಡವರು ತುಂಬಾ ಇದ್ದಾರೆ ಹೀಗೆ ಬಡತನದಲ್ಲಿ ಬಂದಂತಹ ಬಡವರಿಗೆ ಹಣ ಸಿಗುವುದಿಲ್ಲ ಆದರೆ ಸಿಕ್ಕಾಪಟ್ಟೆ ಹೊಂದಿರುವಂತಹ ವ್ಯಕ್ತಿಗಳಿಗೆ ನೆಮ್ಮದಿ ಸಿಗುವುದಿಲ್ಲ ಈ ರೀತಿಯಾದಂತಹ ಜನರನ್ನು ನಾವು ನೋಡಬಹುದಾಗಿದೆ.

ನಮ್ಮ ದೇಶದ ಸಂಸ್ಕೃತಿಯ ಪ್ರಕಾರ ಯಾವುದೇ ಒಬ್ಬ ಗಂಡು ಹೆಣ್ಣನ್ನ ಮದುವೆಯಾಗಬೇಕು ಎಂದರೆ ನಮ್ಮಲ್ಲಿ ಒಳ್ಳೆಯ ಸಂಪ್ರದಾಯವನ್ನು ಮಾಡಿದ್ದಾರೆ ತಾಳಿ ಎಂಬುವಂತಹ ಒಂದು ದಾರವನ್ನು ಹೆಣ್ಣುಮಗಳ ಕುತ್ತಿಗೆಗೆ ಕಟ್ಟಿದ ಅದಲ್ಲಿ ಅವತ್ತಿನ ದಿನದಿಂದ ಹೆಣ್ಣಿನ ನೋಡಿಕೊಳ್ಳುವಂತಹ ಸಂಪೂರ್ಣ ವಾದಂತಹ ಜವಾಬ್ದಾರಿ ಗಂಡನ ಮೇಲೆ ಇರುತ್ತದೆ. ನೂರಾರು ಜನಗಳ ಮುಂದೆ ಆರ್ ಅಕ್ಷತೆಯನ್ನು ಪಡೆದುಕೊಳ್ಳುವಂತಹ ಗಂಡ-ಹೆಂಡತಿಯರು ಸಮಾಜದಲ್ಲಿ ಉತ್ತಮವಾಗಿ ಬದುಕಲು ನಮ್ಮ ಸಂಪ್ರದಾಯ ಅನುವುಮಡಿಕೊಡುತ್ತದೆ.ಆದುದರಿಂದ ಎಲ್ಲಾ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಇರುವಂತಹ ಸಂಪ್ರದಾಯ ತುಂಬಾ ವಿಶಿಷ್ಟವಾದ ಅಂತಹ ಸ್ಥಾನಮಾನವನ್ನು ಹೊಂದಿದೆ.

ಹೀಗಾಗಿ ಅನೇಕ ದೇಶಗಳಲ್ಲಿ ಭಾರತೀಯರ ಯುವಕರನ್ನ ಮದುವೆ ಆಗಬೇಕು ಎನ್ನುವಂತಹ ಆಸೆಯನ್ನು ಅನೇಕ ಯುವತಿಯರು ಹೊಂದಿದ್ದಾರೆ.ಏಕೆಂದರೆ ನಮ್ಮ ದೇಶದಲ್ಲಿ ಇರುವಂತಹ ಯುವಕರು ಅಷ್ಟು ಸುಲಭವಾಗಿ ಹುಡುಗಿಯರಿಗೆ ಕೊಡುವುದಿಲ್ಲ ಅವಳನ್ನು ಜೀವನಪರ್ಯಂತ ಚೆನ್ನಾಗಿ ನೋಡಿಕೊಳ್ಳುವಂತಹ ಪರ್ಸೆಂಟೇಜ್ ಹೆಚ್ಚಾಗಿದೆ.ಇದರಿಂದಾಗಿ ಬೇರೆ ದೇಶದ ಹೆಣ್ಣುಮಕ್ಕಳು ನಮ್ಮ ದೇಶದ ಗಂಡು ಮಕ್ಕಳನ್ನು ಮದುವೆ ಆಗಲು ತುಂಬಾ ಇಷ್ಟಪಡುತ್ತಾರೆ. ಅದೇ ರೀತಿಯಾಗಿ ಅಂತರಾಷ್ಟ್ರೀಯ ಒಬ್ಬ ಮಾಡೆಲ್ ಹುಡುಗಿ ಭಾರತೀಯ ಹುಡುಗನನ್ನ ಬೇಕು ಎನ್ನುವಂತಹ ಮಾತನ್ನು ಹೇಳಿದ್ದಾರೆ.

ಹೀಗೆ ನನ್ನನ್ನು ಮದುವೆಯಾಗು ವಂತಹ ಹುಡುಗನಿಗೆ ನಾನು ಮಾಡಿರುವಂತಹ ಎಪ್ಪತ್ತು ಕೋಟಿ ಆಸ್ತಿ ಅವನಿಗೆ ಸಿಗುತ್ತದೆ. ಹೀಗಂತ ಹೇಳಿ ಒಂದು ವೆಬ್ಸೈಟ್ನಲ್ಲಿ ಪೋಸ್ಟನ್ನು ಮಾಡಿದ್ದಾರೆ.ಆದರೆ ಹೀಗೆ ನನ್ನನ್ನು ಮದುವೆಯಾಗು ವಂತಹ ಹುಡುಗನು ಕೆಲವೊಂದು ಷರತ್ತುಗಳನ್ನು ಅನುಭವಿಸಬೇಕಾಗುತ್ತದೆ ಹೀಗೆ ಹೆಸರುಗಳನ್ನು ಒಪ್ಪಿಕೊಂಡರೆ ಮಾತ್ರ ನನ್ನ ಮದುವೆ ಆಗುವುದಕ್ಕೆ ಅವನಿಗೆ ಎಲ್ಜಿಬಿಟಿ ಇರುತ್ತದೆ ಎನ್ನುವಂತಹ ಮಾತನ್ನು ಹೇಳಿದ್ದಾರೆ.

ಹಾಗಾದ್ರೆ ಈ ಹುಡುಗಿ ಇಟ್ಟಂತಹ ಶರತ್ತುಗಳು ಆದರೂ ಯಾವುದು ಎನ್ನುವಂತಹ ವಿಚಾರಕ್ಕೆ ಬಂದರೆ ಮೊದಲನೇ ಷರತ್ತು ಅವರ ಸಂಪೂರ್ಣ ಜೀವನದ ಜೊತೆಗೆ ಅವರ ಗಂಡ ಇರಬೇಕು ಯಾವುದೇ ಕಾರಣಕ್ಕೂ ಮದುವೆಯಾದಮೇಲೆ ಬಿಟ್ಟು ಹೋಗುತ್ತೇನೆ ಎನ್ನುವಂತಹ ಮಾತನ್ನು ಹೇಳಬಾರದು ಹಾಗೂ ತಾನು ಏನೇ ತಪ್ಪು ಮಾಡಿದರೂ ಕೂಡ ಅದನ್ನು ಸರಿತೂಗಿಸಿಕೊಂಡು ಜೀವನವನ್ನು ನಡೆಸಬೇಕು ಹಾಗೂ ನನ್ನ ಸಿಕ್ಕಾಪಟ್ಟೆ ಪ್ರೀತಿ ಮಾಡಬೇಕು ಹಾಗೂ ತುಂಬಾ ಗೌರವಿಸಬೇಕು.

ಈ ರೀತಿಯಾದಂತಹ ಶರತ್ತುಗಳನ್ನು ಆಯ್ಕೆ ಮಾಡಿ ನನ್ನನ್ನು ಮದುವೆಯಾಗುವುದಕ್ಕೆ ಬಂದರೆ ನಾನು ಸಂಪೂರ್ಣವಾಗಿ ಅವರನ್ನು ಮದುವೆಯಾಗುತ್ತೇನೆ ಹಾಗೂ ನನ್ನ ಆಸ್ತಿಯನ್ನು ಸಂಪೂರ್ಣವಾಗಿ ಅವನಿಗೆ ಕೊಡುತ್ತೇನೆ ಎನ್ನುವಂತಹ ಮಾತನ್ನು ಹೇಳಿದ್ದಾರೆ. ಹೌದು ಸ್ನೇಹಿತರೆ ಮದುವೆಯಾದಮೇಲೆ ನಮ್ಮಲ್ಲಿ ಎಷ್ಟು ಹಣ ಇದೆ ಹಾಗೂ ಎಷ್ಟು ಐಶ್ವರ್ಯ ಇದೆ ಎನ್ನುವುದು ಮುಖ್ಯ ಅಲ್ಲ ಮದುವೆಯಾದ ಮೇಲೆ ಎಷ್ಟು ಅನ್ಯೋನ್ಯವಾಗಿ ಬದುಕುತ್ತೇವೆ ಹಾಗೂ ನಮ್ಮ ಗಂಡ-ಹೆಂಡತಿಯರ ನಡುವೆ ಆಗುವಂತಹ ಮನಸ್ತಾಪವನ್ನು ಯಾವ ರೀತಿಯಾಗಿ ನಿಭಾಯಿಸುತ್ತೇನೆ ಎನ್ನುವಂತದ್ದು ಕೂಡ ದೊಡ್ಡದಾಗಿ ಮ್ಯಾಟರ್ ಕೂಡ ಆಗುತ್ತದೆ.ಸ್ನೇಹಿತರೆ ಈ ಲೇಖನದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳು ಏನೇ ಇದ್ದರೂ ಕೂಡ ನಮಗೆ ತಿಳಿಸಿ ಕೊಡಿ.