ಬರೋಬ್ಬರಿ 300 ವರ್ಷಗಳ ನಂತರ ಶ್ರೀ ರಾಘವೇಂದ್ರ ಸ್ವಾಮಿ ಆಶೀರ್ವಾದ ಈ ರಾಶಿಯವರ ಮೇಲೆ ದಿವ್ಯ ದೃಷ್ಟಿ ಬಿದ್ದಿದೆ ಇದರಿಂದ ಅದೃಷ್ಟವೋ ಅದೃಷ್ಟ … ಅಷ್ಟಕ್ಕೂ ಅಷ್ಟೊಂದು ಪುಣ್ಯ ಹೊಂದಿರೋ ರಾಶಿಗಳಾದ್ರು ಯಾವುವು ಗೊತ್ತ …

ನಮಸ್ಕಾರಗಳು ಪ್ರಿಯ ಓದುಗರೆ ಸುಮಾರು 300 ವರುಷಗಳ ಬಳಿಕ ಈ ರಾಶಿಯಲ್ಲಿ ಜನಿಸಿದವರಿಗೆ ರಾಘವೇಂದ್ರ ಸ್ವಾಮಿಯವರ ಕೃಪೆಯಿಂದಾಗಿ ಬಹಳ ಯಶಸ್ಸು ಇವರ ಜೀವನದಲ್ಲಿ ಇವರು ಕಾಣಲಿದ್ದಾರೆ ಹೌದು ಹಾಗಾದರೆ ಆ ರಾಶಿ ಯಾವುವು ತಿಳಿಯೋಣ ಬನ್ನಿ ಇವತ್ತಿನ ಲೇಖನಿಯಲ್ಲಿ ನಿಮ್ಮ ರಾಶಿಗೆ ಇದೆಯೋ ಇಲ್ಲವೋ ಎಂಬುದನ್ನು ತಿಳಿಯಲು ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ. ಹೌದು ಅದೃಷ್ಟ ಅನ್ನೋದು ಯಾರಿಗೆ ಬೇಡ ಹೇಳಿ ಅದೃಷ್ಟ ಎಂಬುದು ಎಲ್ಲರಿಗೂ ಕೊಡಬೇಕು ಆದಕಾರಣವೇ ಅಲ್ವಾ ನಾವು ದೇವರ ಮೊರೆ ಹೋಗೋದು ಪ್ರತಿದಿನ ದೇವರ ದರ್ಶನ ಪಡೆಯುವುದು ದೇವರ ದರ್ಶನ ಪಡೆದರೆ ನಮಗೆ ಏನೋ ಯೋಗ. ಆತನ ನಾಮ ಸ್ಮರಣೆ ಮಾಡಿದರೆ ಸಾಕು ಮನಸ್ಸಿನಲಿ ಎಲ್ಲಿಲ್ಲದ ಸಂತಸ ಏನೋ ಮನಸ್ಸಿಗೆ ಹಗುರ ಎಂಬಂಥೆ ಭಾವನೆ.

ಆದ್ದರಿಂದ ತಮಗೆ ಎಷ್ಟೇ ಒತ್ತಡ ಹಾಕುತ್ತಿದ್ದರು ಪ್ರತಿದಿನ ನಾವು ದೇವರ ಪೂಜೆ ಮಾಡ್ತೆವೆ ಪ್ರತಿದಿನ ದೇವರ ದರ್ಶನ ಮಾಡುತ್ತಾರೆ ಇದೆಲ್ಲಾ ನಮಗೆ ಮನಸ್ಸಿಗೆ ನೆಮ್ಮದಿಯನ್ನು ತಂದು ನೀಡುತ್ತದೆ ಆದಕಾರಣವೇ ನಾವು ಪುಣ್ಯಕ್ಷೇತ್ರಗಳಿಗೆ ವರುಷಕೊಮ್ಮೆಯಾದರೂ ಹೋಗೋದು ಯಾಕೆ ಅಂತೀರಾ ನಮ್ಮ ಎಷ್ಟೇ ಬ್ಯುಸಿ ಶೆಡ್ಯೂಲ್ ನಲ್ಲಿಯೂ ದೇವರ ದರ್ಶನವನ್ನು ಪಡೆಯಲು ಅಷ್ಟು ದೂರ ಯಾಕೆ ಹೋಗ್ತೀರಿ ಅಂದರೆ ಜೀವನದಲ್ಲಿ ಏನೇ ಸಮಸ್ಯೆಗಳಿದ್ದರೂ ಪುಣ್ಯ ಕ್ಷೇತ್ರಕ್ಕೆ ಹೋಗಿ ಬಂದಾಗ ಆ ಸಮಸ್ಯೆಗಳಿಗೆ ಪರಿಹಾರ ಸಿಗುತ್ತೆ ಎಂಬ ನಂಬಿಕೆ ಅದೇ ನಂಬಿಕೆ ಇಂದೂ ಕೂಡ ನೆಡೆದು ಬಂದಿದೆ ಅಂದರೆ ನೀವು ನಂಬಲೇಬೇಕು. ತಂತ್ರಜ್ಞಾನ ಎಂಬುದು ಅದೆಷ್ಟೇ ಬೆಳೆದಿದ್ದರೂ ಇವತ್ತಿನ ದಿವಸಗಳಲ್ಲಿ ಆ ದೇವರು ದೇವಸ್ಥಾನ ಪುಣ್ಯಕ್ಷೇತ್ರ ಎಂದು ಹೋಗುವ ಜನರು ಯುವಜನತೆ ಬಹಳಷ್ಟು ಮಂದಿ ಇದ್ದಾರೆ. ಆದ್ದರಿಂದಲೇ ದೇವರ ಪವಾಡ ಇವತ್ತಿಗೂ ನಡೆಯುತ್ತದೆ ದೇವರ ನಂಬುವವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ ನೋಡಿ ಹಾಗೆಯೇ ರಾಘವೇಂದ್ರರ ಹೌದು ಕಲಿಯುಗ ಪರಮಾತ್ಮನಾಗಿರುವಾಗ ಕಲಿಯುಗದಲ್ಲಿ ತನ್ನ ಭಕ್ತಾದಿಗಳನ್ನು ಕಾಯುತ್ತಿರುವ ಗುರುರಾಯರ ಆಶೀರ್ವಾದದಿಂದಾಗಿ ಇದೀಗ ಈ 4 ರಾಶಿಯಲ್ಲಿ ಜನಿಸಿರುವವರ ಜೀವನದಲ್ಲಿ ದೊಡ್ಡ ಬದಲಾವಣೆಯಾಗಲಿದೆ ರಾಶಿಗಳು ಯಾವುವು ಮತ್ತು ಅವರ ಜೀವನದಲ್ಲಿ ನಡೆಯಲಿರುವ ಪವಾಡಗಳು ಏನು ಅಂತ ಕೂಡ ತಿಳಿಸುತ್ತದೆ ಕೆಳಗಿನ ಲೇಖನವನ್ನು.

ಹೌದು ಇಷ್ಟು ದಿನಗಳವರೆಗೂ ಪಡೆದಿರುವ ಎಲ್ಲಾ ಕಷ್ಟಗಳನ್ನು ಪರಿಹಾರ ಮಡುತ್ತಿದ್ದಾರೆ ಶ್ರೀಗುರುರಾಯರು ಮತ್ತು ಎಷ್ಟೇ ಸಮಸ್ಯೆಗಳಿದ್ದರೂ ಒಮ್ಮೆ ಶ್ರೀ ಗುರುರಾಯರ ದರ್ಶನ ಪಡೆದು ಬನ್ನಿ ಅಥವಾ ಮುಂದಿನ ದಿವಸಗಳಲ್ಲಿ ಅಂದರೆ ಬರುವ ಶನಿವಾರ ಆಗಲಿ ಗುರುವಾರದ ದಿನ ಆಗಲೇ ಶ್ರೀಕೃಷ್ಣನ ಅವತಾರದ ಯಾವ ದೇವಾಲಯಕ್ಕಾದರು, ಭೇಟಿ ನೀಡಿ ದೇವರ ದರ್ಶನ ಪಡೆಯಿರಿ ಇದರಿಂದ ನಿಮ್ಮ ಜೀವನದಲ್ಲಿ ಬಹಳಷ್ಟು ಸಮಸ್ಯೆಗಳು ಮಂಜಿನಂತೆ ಕರಗಲಿದೆ.

ಹೌದು ಆ 4ರಾಷ್ಟ್ರಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ ಮೊದಲನೆಯದಾಗಿ ವೃಷಭರಾಶಿ ಎರಡನೆಯದಾಗಿ ಮೇಷರಾಶಿ ಮೂರನೆಯದಾಗಿ ಕುಂಭ ರಾಶಿ ಮತ್ತು ನಾಲ್ಕನೆಯದಾಗಿ ಕನ್ಯಾ ರಾಶಿ ಈ ರಾಶಿಯಲ್ಲಿ ಜನಿಸಿದವರಿಗೆ ಇದೀಗ ಸಮಯ ಬಹಳ ಉತ್ತಮವಾಗಿದ್ದು ಶ್ರೀ ಗುರುರಾಯರ ಅನುಗ್ರಹದಿಂದಾಗಿ ಇವರ ಜೀವನದಲ್ಲಿ ದೊಡ್ಡ ಪವಾಡವೇ ಆಗಲಿದೆ. ಅಷ್ಟೇ ಅಲ್ಲ ಇವರ ಜೀವನದಲ್ಲಿ ರಾಜಯೋಗ ಎಂಬುದು ರಾಯರ ಅನುಗ್ರಹದಿಂದ ಬರಲಿದ್ದು ಈ ರಾಶಿಯಲ್ಲಿ ಜನಿಸಿದವರು ತಪ್ಪದೆ ಈ ಮೇಲೆ ತಿಳಿಸಿದ ಹಾಗೆ ಬರುವ ಗುರುವಾರ ಅಥವಾ ಶನಿವಾರ ದಂದು ಶ್ರೀಕೃಷ್ಣಪರಮಾತ್ಮ ಅವತಾರದ ಯಾವ ದೇವಾಲಯಕ್ಕೆ ಭೇಟಿ ನೀಡಿ ಬನ್ನಿ ನಿಮಗೆ ಎಲ್ಲವೂ ಒಳ್ಳೆಯದೇ ಆಗಲಿದೆ.

ಹೌದು ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಖುಷಿ ನೆಮ್ಮದಿ ಇರಬೇಕು ಅಂತ ಆಸೆ ಕನಸುಗಳು ಇರುತ್ತದೆ ಅಷ್ಟೇ ಅಲ್ಲ ಜೀವನದಲ್ಲಿ ಹಣದ ಕೊರತೆ ಇರಬಾರದು ಆರ್ಥಿಕ ಸಮಸ್ಯೆಗಳ ಇರಬಾರದು ಎಂಬುದು ಎಲ್ಲರೂ ಅಂದುಕೊಳ್ಳುವುದೆ. ಹಾಗಾಗಿ ಇದೀಗ ಇಷ್ಟು ದಿನಗಳವರೆಗೂ ನೀವು ಪಟ್ಟ ಕಷ್ಟಕ್ಕೆ ಪ್ರತಿಫಲ ಸಿಗಲಿದೆ ತಪ್ಪದೆ ಶ್ರೀಗುರುರಾಯರ ಆರಾಧನೆ ಮಾಡಿ ಶ್ರೀ ಗುರು ರಾಯರ ನಾಮಸ್ಮರಣೆ ಮಾಡಿ ಎಲ್ಲವೂ ಒಳ್ಳೆಯದಾಗಲಿದೆ ಧನ್ಯವಾದ…

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.