ಬಾಯಿಯಲ್ಲಿ ಆಗುವ ಹುಣ್ಣುವಿಗೆ ಈ ಒಂದು ಮನೆಮದ್ದು ಮಾಡಿ ನೋಡಿ ಸಾಕು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ..

206

ಬಾಯಿಹುಣ್ಣು ಆಗಿದ್ದಲ್ಲಿ ಈ ಪರಿಹಾರ ಮಾಡಿ ಖಂಡಿತವಾಗಿಯೂ ಬಾಯಿಹುಣ್ಣು ಸಮಸ್ಯೆ ಬೇಗನೇ ಪರಿಹಾರವಾಗುತ್ತದೆ.ನಮಸ್ಕಾರಗಳು ಇವತ್ತಿನ ಈ ಲೇಖನದಲ್ಲಿ ಎಲ್ಲರಿಗೂ ಬೇಕಾದಂತಹ ಮನೆಮದ್ದು ಕುರಿತು ಮಾತನಾಡುತ್ತಿದ್ದೇವೆ. ಹೌದು ಪ್ರಿಯ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಹುಣ್ಣು ಮುಖ್ಯವಾಗಿ ಈ ಬಾಯಿಯಲ್ಲಿ ಹುಣ್ಣು ಆಗುವುದರ ಕುರಿತು ಮಾತನಾಡುವಾಗ ಈ ಬಾಯಿಹುಣ್ಣು ಸಮಸ್ಯೆಗೆ ಹಲವರು ಮಾತ್ರೆ ತೆಗೆದುಕೊಳ್ಳುತ್ತಾರೆ. ಹೌದು ದೇಹದಲ್ಲಿ ಬಿ ಕಾಂಪ್ಲೆಕ್ಸ್ ಅಂಶ ಕೊರತೆ ಉಂಟಾದಾಗ ಈ ರೀತಿ ಬಾಯಿಯಲ್ಲಿ ಹುಣ್ಣು ಉಂಟಾಗುತ್ತದೆ

ಅದಕ್ಕೆ ಕೆಲ ವೈದ್ಯರು ಬಿಕಾಂಪ್ಲೆಕ್ಸ್ ಮಾತ್ರೆಯನ್ನು ಸಹ ಬರೆದುಕೊಡುತ್ತಾರೆ ಎನೋ ಬಾಡಿ ಅಲ್ಲಿ ಹಿಟ್ ಹೆಚ್ಚಾದಾಗ ಸಹ ಬಾಯಿಹುಣ್ಣು ಆಗುತ್ತದೆ ಈ ರೀತಿ ಹಲವು ಕಾರಣಗಳಿಗೆ ಬಾಯಿಹುಣ್ಣು ಆಗುತ್ತದೆ.ಹಾಗಾಗಿ ಇವತ್ತಿನ ಲೇಖನದಲ್ಲಿ ನಾವು ತಿಳಿಸಿಕೊಡುತ್ತಿರುವ ಅಂತಹ ಈ ಪರಿಹಾರ ಬಾಯಿ ಹುಣ್ಣು ನಿವಾರಣೆಗೆ ಸಹಕಾರಿ ಆಗಿರುತ್ತದೆ ಹಾಗೂ ಅತಿ ಬೇಗನೆ ಫಲಿತಾಂಶವನ್ನು ನೀಡುವಂತಹ ಈ ಪರಿಹಾರ ಇದನ್ನ ಮಾಡುವುದಕ್ಕೆ ನಮಗೆ ಬೇಕಾಗಿರುವುದು ಒಂದೇ ಮುಖ್ಯ ಪದಾರ್ಥ ಆಗಿರುತ್ತದೆ.

ಹೌದು ಬಾಯಿಹುಣ್ಣು ಸಮಸ್ಯೆ ಇರುವವರು ಮಾಡಿ ಈ ಪರಿಹಾರ ಇದಕ್ಕೆ ಬೇಕಾಗಿರುವಂತಹ ಪದಾರ್ಥಗಳು ಅಂದರೆ ಅದು ಜೇನುತುಪ್ಪ ಮತ್ತು ಅತಿಮದುರ ಹಾಲು.ಈ ಅತಿಮದುರ ಹಾಲು ದೊರೆಯದೆ ಹೋದರೆ ಅತಿಮದುರದ ಪೌಡರ್ ಕೂಡ ನಿಮಗೆ ಮಾರ್ಕೆಟ್ ನಲ್ಲಿ ದೊರೆಯುತ್ತದೆ. ಇದನ್ನು ಬಳಸಿ ಸಹ ಈ ಮನೆಮದ್ದನ್ನು ಮಾಡಬಹುದಾಗಿದೆ ಹಾಗಾದರೆ ಬನ್ನಿ ಮನೆಮದ್ದು ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ.

ಪ್ರಿಯ ಸ್ನೇಹಿತರೆ ಬಾಯಿಹುಣ್ಣು ಆದಾಗ ತಿನ್ನಲು ಸಾಧ್ಯವಾಗುತ್ತಿರುವುದಿಲ್ಲ ಬಾಯಿ ತುಂಬಾನೇ ಉರಿಯುತ್ತಾ ಇರುತ್ತದೆ ಹಾಗಾಗಿ ಬಾಯಿಹುಣ್ಣು ಹೇಗಾದರೂ ಮಾಡಿ ಕಡಿಮೆ ಮಾಡಿಕೊಳ್ಳಬೇಕು ಅನ್ನುವ ಕಾರಣಕ್ಕೆ ಏನೇನೋ ಪರಿಹಾರಗಳನ್ನ ಪಡಿಸುತ್ತಾ ಇರ್ತೀರಾ ಆದರೆ ಯಾವ ಪರಿಹರವು ಬೇಗ ಫಲಿತಾಂಶ ಕೊಡುತ್ತಾ ಇರುವುದಿಲ್ಲ ಬಾಯಿಹುಣ್ಣು ನೋವು ನೀಡುತ್ತಾ ಇರುತ್ತದೆ ಹೊರತು ಕಡಿಮೆಯಂತೂ ಆಗುತ್ತಿರುವುದಿಲ್ಲ.

ಈಗ ಲೇಖನಕ್ಕೆ ಬಂದು ಮಾಹಿತಿ ಕುರಿತು ಮಾತನಾಡುವಾಗ ಮನೆಮದ್ದನ್ನು ಮಾಡುವ ವಿಧಾನ ತುಂಬ ಸುಲಭ ಈ ಅತಿಮಧುರದ ಹಾಲಿಗೆ ಜೇನುತುಪ್ಪವನ್ನು ಮಿಶ್ರಮಾಡಿ ಇದನ್ನು ಹುಣ್ಣಾದ ಭಾಗಕ್ಕೆ ಲೇಪನ ಮಾಡಬೇಕು.ಅಥವಾ ಅತಿಮಧುರದ ಪುಡಿಗೆ ಜೇನುತುಪ್ಪವನ್ನು ಮಿಶ್ರಮಾಡಿ ಪೇಸ್ಟ್ ಮಾಡಿ ಹುಣ್ಣು ಆಗಿರುವಂತಹ ಭಾಗಕ್ಕೆ ಈ ಪೇಸ್ಟನ್ನು ಲೇಪ ಮಾಡಬೇಕು ಈ ರೀತಿ ಮಾಡುತ್ತಾ ಬರುವುದರಿಂದ ಬೇಗನೆ ಹುಣ್ಣು ವಿವರಣೆಯಾಗುತ್ತದೆ ಮತ್ತು ಇದು ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ ಚಿಂತಿಸದಿರಿ

ಹುಣ್ಣು ಆದಾಗ ಊಟ ಮಾಡಲು ಆಗುವುದಿಲ್ಲ ಆದರೆ ಇನ್ನೂ ಆದಾಗ ಹೆಚ್ಚು ಎಳನೀರನ್ನು ಕುಡಿಯುತ್ತ ಬನ್ನಿ ಮತ್ತು ಹೆಚ್ಚು ನೀರನ್ನು ಕುಡಿಯುತ್ತಾ ಬನ್ನಿ ಇದರಿಂದ ಊಟ ಕಡಿಮೆ ಮಾಡಬೇಕು ಅನ್ನಿಸುತ್ತದೆ ಮತ್ತು ಎಳನೀರನ್ನು ಕುಡಿಯುವುದರಿಂದ ದೇಹದ ಉಷ್ಣಾಂಶ ಕಡಿಮೆಯಾಗುತ್ತದೆ ಮತ್ತು ಎಳನೀರಿನಲ್ಲಿ ಇರುವಂತಹ ಈ ಪೋಷಕಾಂಶಗಳು ದೇಹಕ್ಕೆ ಬೇಕಾಗುವ ಅಗತ್ಯ ಪೋಷಕಾಂಶಗಳನ್ನು ನೀಡಿ

ಬಾಯಿ ಅಲ್ಲಿ ಆಗಿರುವಂತಹ ಹುಣ್ಣು ನಿವಾರಣೆಗೆ ಸಹಕಾರಿ ಆಗಿರುತ್ತದೆ.ಆದರೆ ಈ ಸುಲಭ ಪರಿಹಾರವನ್ನು ಪಾಲಿಸಿ ಮತ್ತು ಬಾಯಿ ಅಲ್ಲಿ ಪದೇಪದೆ ಹುಣ್ಣಾಗುತ್ತಿದ್ದರೆ ಈ ವಿಧಾನ ಉತ್ತಮವಾಗಿದೆ ಮತ್ತು ಹೆಚ್ಚು ಬಾರಿ ಹಣ್ಣು ಸಮಸ್ಯೆ ಬಾಧಿಸುತ್ತಿದ್ದಲ್ಲಿ, ತಪ್ಪದೆ ಒಮ್ಮೆ ವೈದ್ಯರ ಭೇಟಿ ನೀಡಿ ಯಾಕೆಂದರೆ ಈ ಹುಣ್ಣು ಪದೇಪದೆ ಉಂಟಾಗುತ್ತಿದ್ದರೆ ನಿಮ್ಮ ದೇಹದಲ್ಲಿ ಯಾವುದಾದರೂ ತೊಂದರೆ ಇರುವುದರ ಸೂಚನೆ ಆಗಿರುತ್ತದೆ, ಹಾಗಾಗಿ ನಿರ್ಲಕ್ಷ್ಯ ಮಾಡದೆ ವೈದ್ಯರ ಬಳಿ ಹೋಗಿ ಪರೀಕ್ಷಿಸಿಕೊಳ್ಳಿ.