ಬಾಯಿಯ ಗಬ್ಬು ವಾಸನೆ , ಹೃದಯ ಸಮಸ್ಸೆ , ರಕ್ತ ಶುದ್ದಿಗೆ ಈ ಒಂದು ಕಾಯಿಯ ಹಣ್ಣನ್ನ ತಿನ್ನಿ ಸಾಕು …ನಿಮ್ಮ ಬದುಕು ಬಂಗಾರ ಆಗುತ್ತೆ..

183

ನೇರಳೆ ಎಲೆ ಹಣ್ಣು ಬೀಜ ಇವುಗಳಲ್ಲಿದೆ ಆರೋಗ್ಯ ಸುಧಾರಿಸುವ ಅಮೃತ ಗುಣ ಇದನ್ನು ಬಳಸುವುದು ಹೇಗೆ ಇದರಿಂದ ಆರೋಗ್ಯ ಪ್ರಯೋಜನವನ್ನು ಪಡೆದುಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ ಈ ಕುರಿತು ಹೆಚ್ಚಿನ ಮಾಹಿತಿ.ನಮಸ್ಕಾರಗಳು ನಿಮ್ಮ ಆರೋಗ್ಯ ವೃದ್ಧಿ ಆಗಬೇಕೆ ಮತ್ತು ನಿಮ್ಮ ಆರೋಗ್ಯ ವೃದ್ಧಿಸಿ ಕೊಳ್ಳಲು ನೈಸರ್ಗಿಕ ಪರಿಹಾರ ಬೇಕಾ ಹಾಗಾದಲ್ಲಿ ಬನ್ನಿ ಲೇಖನವಲ್ಲ ಸಂಪೂರ್ಣವಾಗಿ ತಿಳಿಯಿರಿ ಬೇಸಿಗೆ ಸಮಯದಲ್ಲಿ ಕಾಣಸಿಗುವ ನೇರಳೆ ಎಂದ ನಿಮ್ಮ ಆರೋಗ್ಯ ವೃದ್ಧಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ ಇದರಲ್ಲಿದೆ ಅಮೃತದ ಗುಣ ಇದರಲ್ಲಿ ಇದೆ ಸಾಕಷ್ಟು ವಿಟಮಿನ್ ಗಳು ಸಾಕಷ್ಟು ಖನಿಜಾಂಶಗಳು.

ಹಾಗಾಗಿ ಬನ್ನಿ ಲೇಖನವನ್ನೂ ಸಂಪೂರ್ಣವಾಗಿ ತಿಳಿಯಿರಿ ಮತ್ತು ನಿಮ್ಮ ಆರೋಗ್ಯ ವೃದ್ಧಿ ಮಾಡಿಕೊಳ್ಳಲು ನಿಮ್ಮ ದೇಹಕ್ಕೆ ಬೇಕಾಗಿರುವ ಪೋಷಕಾಂಶಗಳನ್ನು ಪಡೆದುಕೊಳ್ಳಿ ಹೌದು ಪ್ರಿಯ ಸ್ನೇಹಿತರೆ ನೇರಳೆ ಹಣ್ಣು ರುಚಿಗೆ ಮಾತ್ರವಲ್ಲ ಆರೋಗ್ಯಕ್ಕೂ ತುಂಬಾ ಸಿಹಿ ಕೊಡುತ್ತದೆ.ದೇಹದಲ್ಲಿ ಸಿಹಿ ಹೆಚ್ಚಾಗಿದ್ದರೂ ಈ ನೇರಳೆ ಹಣ್ಣನ್ನು ತಿನ್ನುವುದರಿಂದ ಈ ಸಿಹಿಯನ್ನು ಅಂದರೆ ಮಧುಮೇಹಿಗಳ ರಕ್ತದಲ್ಲಿರುವ ಸಿಹಿಯನ್ನು ಕಡಿಮೆಮಾಡಲು ಸಹಕಾರಿಯಾಗಿದೆ ನೇರಳೆಹಣ್ಣು ಹಾಗಾಗಿ ನಿಮಗೆ ಈ ನೇರಳೆ ಹಣ್ಣು ಸಿಕ್ಕಿದ್ದಲ್ಲಿ

ಇದರ ಪ್ರಯೋಜನವನ್ನು ಪಡೆದುಕೊಳ್ಳದೆ ಸುಮ್ಮನಾಗಬೇಡಿ ಈ ನೇರಳೆ ಹಣ್ಣಿನ ಪ್ರಯೋಜನ ಪಡೆದುಕೊಳ್ಳಿ ಇದರ ಸಿಹಿ ಸವಿಯಿರಿ ಇದರಿಂದ ನಿಮ್ಮ ಆರೋಗ್ಯ ವೃದ್ಧಿಸುತ್ತದೆ. ಹೌದು ನೇರಳೆ ಹಣ್ಣನ್ನು ತಿನ್ನುವುದರಿಂದ ಆರೋಗ್ಯಕ್ಕೆ ಅಪಾರವಾದ ಆರೋಗ್ಯಕರ ಲಾಭಗಳು ದೊರೆಯುತ್ತವೆ ಇದರಲ್ಲಿ ವಿಟಮಿನ್ ಸಿ ಇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.ನೇರಳೆ ಹಣ್ಣಿನ ಎಲೆಗಳನ್ನು ತಂದು ಅರೆದು ಗಾಯಗಳು ಆದ ಭಾಗಕ್ಕೆ ಲೇಪನ ಮಾಡುವುದರಿಂದ ಉರಿ ಗಾಯ ನೋವು ಬಹಳ ಬೇಗ ಕಡಿಮೆಯಾಗುತ್ತದೆ.

ರಾತ್ರಿ ನೇರಳೆ ಹಣ್ಣನ್ನು ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಆ ನೀರನ್ನು ಕುಡಿಯುತ್ತಾ ಬರುವುದರಿಂದ, ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಯಾಕೆ ಮಧುಮೇಹಿಗಳಿಗೆ ಉತ್ತಮ ಆರೋಗ್ಯ ನೀಡುತ್ತದೆ ಈ ಸರಳ ಮನೆ ಮದ್ದು ಹಾಗಾಗಿ ನೀವು ಕೂಡ ನಿಮ್ಮ ಆರೋಗ್ಯ ವೃದ್ಧಿಸಿಕೋಳ್ಳಬೇಕೆಂದಲ್ಲಿ ಜನ್ಮದಲ್ಲಿ ಸಕ್ಕರೆ ಕಾಯಿಲೆ ಬರಬಾರದು ಅಂದರೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಬರಬೇಕು ಅಂದರೆ ಈ ಪರಿಹಾರ ಪಾಲಿಸಿ ಖಂಡಿತಾ ನಿಮ್ಮ ಆರೋಗ್ಯ ಬಹಳಾನೇ ವೃದ್ಧಿಸುತ್ತದೆ.

ನೇರಳೆ ಹಣ್ಣಿನ ಬೀಜಗಳನ್ನು ಒಣಗಿಸಿ ಶೇಖರಣೆ ಮಾಡಿಟ್ಟುಕೊಳ್ಳಲು ಈ ನೇರಳೆ ಹಣ್ಣಿನ ಬೀಜದ ಪುಡಿಯನ್ನು ಪ್ರತಿದಿನ ಹಾಲಿಗೆ ಅಥವ ನೀರಿಗೆ ಮಿಶ್ರಣ ಮಾಡಿ ಕುಡಿಯುತ್ತ ಬರುವುದರಿಂದ ಮಧುಮೇಹಕ್ಕೆ ತುಂಬಾನೇ ಒಳ್ಳೆಯದು, ಹಾಗಾಗಿ ನೀವು ಕೂಡ ಈ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಡಲು ನೇರಳೆಯ ಪ್ರಯೋಜನವನ್ನು ಪಡೆದುಕೊಳ್ಳಿ ಇದರಿಂದ ಆರೋಗ್ಯ ವೃದ್ಧಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ ಜನ್ಮದಲ್ಲಿ ನೀವು ರೋಗದಿಂದ ಬಳಲುವುದಿಲ್ಲ.

ಈ ನೇರಳೆ ಹಣ್ಣನ್ನು ತಿನ್ನುವುದರಿಂದ ಆಗುವ ಮತ್ತೊಂದು ಲಾಭ ಅಂದರೆ ಈ ನೇರಳೆ ಹಣ್ಣು ರಕ್ತ ಶುದ್ಧಿ ಮಾಡಿ ರಕ್ತ ಸಂಬಂಧಿ ತೊಂದರೆಗಳು ಬಾರದಿರುವ ಹಾಗೆ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಕ್ಯಾನ್ಸರ್ ಬಾರದಿರುವ ಹಾಗೆ ಆರೋಗ್ಯವನ್ನು ಕಾಪಾಡುತ್ತದೆ.ಫಿನಾಲೆ ಆ್ಯಂಟಿಆಕ್ಸಿಡೆಂಟ್ ಈ ನೇರಳೆ ಹಣ್ಣಿನಲ್ಲಿ ಇರುವುದರಿಂದ ನಮ್ಮ ದೇಹಕ್ಕೆ ಈ ಆ್ಯಂಟಿ ಆಕ್ಸಿಡೆಂಟ್ಸ್ ತುಂಬಾ ಉತ್ತಮವಾಗಿದೆ ಹಾಗೂ ಆರೋಗ್ಯ ವೃದ್ಧಿಗೆ ಸಹಕಾರಿಯಾಗಿದೆ ಆ್ಯಂಟಿಆಕ್ಸಿಡೆಂಟ್ ಮತ್ತು ಚರ್ಮ ಸಂಬಂಧಿ ತೊಂದರೆಗಳ ನಿವಾರಣೆಗೂ ಸಹ ಸಹಕಾರಿಯಾಗಿದೆ ನೇರಳೆ ಹಣ್ಣು.