ಎಲ್ಲ ನ್ಯೂಸ್

ಟಿಕ್ ಟಾಕ್ ಸ್ಟಾರ್ ಸೋನು ಗೌಡ ಮಾಡಿದ ಈ ಒಂದು ಡಾನ್ಸ್ ಸಿಕ್ಕಾಪಟ್ಟೆ ಸೆನ್ಸೇಷನ್ ಆಗಿದೆ ! ಇವರ ರೀಲ್ಸ್ ವಿಡಿಯೋ ಈಗ ವೈರಲ್!!

ರೀಲ್ ಸ್ಟಾರ್ ಗೆ ಬಂತು ಚಿತ್ರದ ನಟಿ ಆಗೊ ಆಫರ್, ಸದ್ಯ ಈಕೆ ಕೆಲವೊಂದು ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್.ಹೌದು ಇವತ್ತಿನ ದಿನಗಳಲ್ಲಿ ಯಾರಿಗೆ ಗೊತ್ತಿರುವುದಿಲ್ಲ ಹೇಳಿ ಸಾಮಾಜಿಕ ಜಲತಾಣ ಅಂದರೆ ಅಂದಿನ ಕಾಲದ ಮಕ್ಕಳಿಗೆ ಮೊಬೈಲ್ ಹಿಡಿಯೋದು ಹೇಗೆ ಅಂತಾನೇ ಗೊತ್ತಿರುತ್ತಿರಲಿಲ್ಲ ಅಷ್ಟೇ ಯಾಕೆ ಮೊಬೈಲ್ ಬಳಸುವುದು ಹೇಗೆ ಅನ್ನೋದು ಕೂಡ ಎಷ್ಟೋ ದಿನಗಳ ನಂತರ ಕಲಿತು ಬಳಿಕ ಮೊಬೈಲ್ ಬಳಸಬೇಕಾಗುತ್ತಿತ್ತು ಆದರೆ ಇವತ್ತಿನ ದಿನಗಳಲ್ಲಿ ಚಿಕ್ಕ ಮಕ್ಕಳಿಗೂ ಕೂಡ ಸ್ಕ್ರೀನ್ ಟಚ್ ಮೊಬೈಲ್ ಎಂದರೇನು ಮತ್ತು ಸೋಷಿಯಲ್ ಮೀಡಿಯಾಗಳನ್ನು ಹೇಗೆ ಬಳಸಿಕೊಳ್ಳಬೇಕು ವಿಡಿಯೋಗಳನ್ನ ಹೇಗೆ ಮಾಡಬೇಕು ಎಂಬುದೆಲ್ಲಾ ನೀರು ಕುಡಿದಷ್ಟು ಸುಲಭ ಆಗಿದೆ.

ಇವತ್ತಿನ ಜನರೇಶನ್ ಎಷ್ಟು ಮುಂದುವರಿದಿದೆ ಅಲ್ವಾ ಹಾಗೆ ಈ ಸಾಮಾಜಿಕ ಜಾಲತಾಣ ದಲ್ಲಿ ಆ್ಯಕ್ಟಿವ್ ಇರುವವರ ಸಂಖ್ಯೆ ಕೂಡ ಅಷ್ಟೇ ಹೆಚ್ಚಾಗಿದೆ. ಇತ್ತೀಚೆಗೆ ಯಾವ ಪರಿಸ್ಥಿತಿ ಬಂದಿದೆ ಎಂದರೆ ಸಿನಿಮಾ ಮೂಲಕ ಟ್ರಂಪ್ ಗುರುತಿಸಿಕೊಂಡ ನಟನಟಿಯರಾಗಲಿ ಕಲಾವಿದರುಗಳಾಗಲೀ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡ್ತಾರೋ ಇಲ್ವೋ ಆದರೆ ವೀಡಿಯೋಗಳನ್ನ ಮಾಡುವ ಮೂಲಕ ಕೆಲವರಂತೂ ಭಾರೀ ಸುದ್ದಿ ಮಾಡ್ತಾ ಇರ್ತಾರೆ ಜತೆಗೆ ಟ್ರೋಲ್ ಆಗ್ತಾ ಇರ್ತಾರೆ ಕೂಡ.

ಹೌದು ವಿಡಿಯೋ ಮಾಡೋರೆಲ್ಲ ಟ್ರೋಲ್ ಹಾಕ್ತಾರೆ ಅಂತ ಅಲ್ಲ ಹಾಗೆ ವೀಡಿಯೋ ಮಾಡೋರಿಗೆಲ್ಲ ಜನಪ್ರಿಯತೆ ಸಿಗುತ್ತೆ ಅಂತ ಕೂಡ ಹೇಳೋಕೆ ಅಸಾಧ್ಯ ಆದರೆ ಇವರಂತೂ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿರುವುದು ಟ್ರೋಲ್ ಆಗುವ ಮೂಲಕ ಇವರು ಏನೇ ಮಾಡಿದ್ರೂ ಜನರು ಇವರನ್ನು ಟ್ರೋಲ್ ಮಾಡ್ತಾರೆ ಹಾಗೆ ಯಾವುದಾದರೂ ವಿಚಾರಗಳಿಂದ ನೆಟ್ಟಿಗರ ಬಾಯಿಗೆ ಆಹಾರವಾದ ಇರುತ್ತಾರೆ ಇವರು ಹೌದು ಈಗಾಗಲೇ ಯಾರ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ನಿಮಗೆ ಗೊತ್ತಾಗಿರಬಹುದು ಟ್ರೋಲ್ ಎನ್ನುತ್ತಿದ್ದ ಹಾಗೆ ಅದು ಸೋನು ಶ್ರೀನಿವಾಸ್ ಗೌಡ ಅಂತ ಈಗಾಗಲೇ ನಿಮಗೆ ಗೊತ್ತಾಗಿರುತ್ತದೆ.

ಹೌದು ಸ್ನೇಹಿತರೆ ಸೋನು ಶ್ರೀನಿವಾಸಗೌಡ ಬಹಳಷ್ಟು ಜನರಿಗೆ ಈಕೆ ಪರಿಚಯ ಇರುತ್ತದೆ ಯಾಕೆಂದರೆ ಆಗಾಗ ಟ್ರೋಲ್ ಆಗುವ ಈಕೆ ಸದ್ಯ ಮತ್ತೊಂದು ವೀಡಿಯೋ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ ಹೌದು ಹಿಂದೆ ಮೋಸ ಮುಂದೆ ಮೋಸ ಜೀವನ ಮೂರು ದಿನ ಎಂಬ ಹಾಡಿಗೆ ಸೋಲು ಶ್ರೀನಿವಾಸ್ ಗೌಡ ಡಬ್ ಸ್ಮ್ಯಾಶ್ ಮಾಡಿದ್ದು ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗ್ತಾ ಇದೆ.

ಹೌದು ಕೆಲವರು ಅವರು ವೀಡಿಯೋ ಮಾಡುವಾಗ ಅವರ ಅಭಿನಯದಿಂದ ಸುದ್ದಿ ಮಾಡಿದರೆ ಇನ್ನೂ ಕೆಲವರು ವಿಡಿಯೋ ಮಾಡುವಾಗ ಅವರು ಆಯ್ಕೆ ಮಾಡಿಕೊಂಡಿರುವ ಹಾಡಿನ ಮೂಲಕ ಈ ಬಾರಿ ಬೇಗ ವೈರಲ್ ಆಗಿ ಬಿಡ್ತಾರೆ ಹಾಗೆ ಈ ಸೋನು ಶ್ರೀನಿವಾಸ್ ಗೌಡ ಅವರ ಬಗ್ಗೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಇಂತಹ ವಿಚಾರ ಏನಪ್ಪಾ ಅಂದರೆ ಈಕೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ ಅಂತ ಅಷ್ಟೆ ಅಲ್ಲ ನಟಿಯಾಗಿ ಅಭಿನಯ ಮಾಡುತ್ತಿದ್ದಾರಂತೆ ಆದರೆ ಯಾವ ಸಿನೆಮಾ ಯಾರು ನಟ ಅನ್ನೋದು ಮಾತ್ರ ಇನ್ನೂ ಯಾರಿಗೂ ತಿಳಿದುಬಂದಿಲ್ಲ ಇವರ ಸಿನಿಮಾ ತೆರೆ ಕಂಡಾಗಲೇ ಅದಕ್ಕೆಲ್ಲ ಉತ್ತರ ಸಿಗೋದು ಬಿಡಿ.

ಹಾಗಾದ್ರೆ ಸೋನು ಶ್ರೀನಿವಾಸ್ ಗೌಡ ಅವರನ್ನು ನಟಿಯಾಗಿ ನೋಡಲು ನೀವೂ ಕೂಡ ಕುತೂಹಲದಿಂದ ಕಾಯುತ್ತಿದ್ದೀರಾ ಅಥವಾ ಅವರನ್ನು ಟ್ರೋಲ್ ನಲ್ಲಿ ಅಥವಾ ರೀಲ್ಸ್ ಮೂಲಕ ಮಾತ್ರ ನೋಡೋಕೆ ಇಷ್ಟ ಪಡ್ತೀರಾ, ತಪ್ಪದೇ ಕಾಮೆಂಟ್ ಮೂಲಕ ಹಂಚಿಕೊಳ್ಳಿ ಧನ್ಯವಾದ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.