ಬಾ ನಿಂಗೆ ಚೆಂದ ಮಾಡಿ ಯೋಗ ಕಲಿಕೊಡುತ್ತೇನೆ ರೂಮಿಗೆ ಬಾ ಅಂತಾ ಕರೆದ… ಅದಕ್ಕೆ ಗಂಡನನ್ನೇ ಬಿಟ್ಟು ಆಗಾಗ ಹೋಗಿ ಡಿಂಗ್ ಡಾಂಗ್ ಮಾಡುತಿದ್ದಳು… ಆದ್ರೆ ಅಮಾಯಕ ಗಂಡನಿಗೆ ಏನಾಯಿತು … ನಿಜಕ್ಕೂ ಏನಾಗಿದೆ ನೋಡಿ …

290

ನಮಸ್ಕಾರಗಳು ಉಳಿದರೆ ಈಕೆಯ ಹುಚ್ಚು ಆಸೆಗೆ ಜೀವವೊಂದು ಇಲ್ಲದಂತಾಯ್ತು ಹೌದು ಮದುವೆಯಾದ ಮೇಲೆ ಗಂಡು ಸಂಪೂರ್ಣವಾಗಿ ಹೆಣ್ಣಿಗೆ ಸಮರ್ಥ್ ಸೀಮಿತವಾಗುತ್ತಾನೆ ಹಾಗೆಯೇ ಹೆಣ್ಣು ಕೂಡ ತನ್ನ ಗಂಡನೇ ಸರ್ವಸ್ವವೆಂದು ಮಾಡುತ್ತಾಳೆ ಆದರೆ ಇವತ್ತಿನ ದಿವಸಗಳಲ್ಲಿ ಮದುವೆ ಎಂಬ ಪದಕ್ಕೂ ಗೌರವವಿಲ್ಲ ಸಂಸಾರ ಅನ್ನುವ ಪದದ ಅರ್ಥವು ಜನರಿಗೆ ತಿಳಿಯದಂತಾಗಿದೆ ತಮ್ಮ ಸ್ವಾರ್ಥಕ್ಕೆ ತಮ್ಮ ಆಸೆಗಳಿಗೆ ಮಾತ್ರ ಮದುವೆ ಸಂಸಾರ ಕುಟುಂಬ ಸಂಬಂಧ ಎಲ್ಲವನ್ನು ಉಪಯೋಗಿಸಿಕೊಳ್ಳುತ್ತಿದ್ದಾರೇನೊ ಅನ್ನುವ ಭಾವನೆ ಹುಟ್ಟುತ್ತದೆ.

ಇಂದಿನ ಜನರ ವರ್ತನೆಯು ಸಹ ಹಾಗೇ ಆಗಿ ಹೋಗಿದೆ ತಮ್ಮ ಆಸೆ ಈಡೇರುವ ವರೆಗೂ ತಮಗೆ ಬೇಕಾಗಿರುವ ವರೆಗೂ ಮಾತ್ರ ಅವರ ಸಹಾಯ ಪಡೆದು ಬಳಿಕ ಅವರಿಗೆ ದ್ರೋಹ ಬಗೆದು ಕಾಣದ ಹಾಗೆ ಮಾಯವಾಗಿ ಹೋಗ್ತಾರೆ ಆದರೆ ಅಲ್ಲಿ ನೋವು ಅನುಭವಿಸುವುದು ಮಾತ್ರ ಮುಗ್ಧ ಜೀವಿಗಳು ಈ ದಿನ ನಾವು ಹೇಳಲು ಹೊರಟಿರುವುದು ಸಹ ಇಂತಹದೇ ಮೊಗ್ಗು ಈತನ ಹೆಂಡತಿ ಎನ್ನುವ ನಂಬಿಕೆ ಆಕೆಯ ಆಸೆಗಳಿಗೆ ಎಲ್ಲದಕ್ಕೂ ಕೊನೆಗೆ ಅವನ ಪಾಡು ಏನಾಯ್ತು ಗೊತ್ತಾ ಬಾರದಿರುವ ಲೋಕಕ್ಕೆ ಅವನು ಪಯಣ ಹೊರಟಿದ್ದ.

ಹೌದು ಇವತ್ತಿನ ದಿವಸಗಳಲ್ಲಿ ನಮ್ಮ ಪಕ್ಕದ ಮನೆಯವರನ್ನು ನಂಬಲು ಭಯವಾಗುತ್ತದೆ ಅಂತಹ ವಾತಾವರಣ ಸೃಷ್ಟಿಯಾಗಿದೆ ಆದರೆ ಅವತ್ತಿನ ದಿನಗಳಲ್ಲಿ ನಮ್ಮ ಅಕ್ಕಪಕ್ಕದವರನ್ನೇ ನಮ್ಮ ಬಂಧು ಬಳಗದವರ ಹಾಗೆ ಕಾಣುತ್ತಿದ್ದರು. ಆದರೆ ಇವತ್ತಿನ ದಿವಸಗಳಲ್ಲಿಯೇ ಅಂತಹ ಸಂಬಂಧಗಳಿಗೆಲ್ಲಾ ಬೆಲೆಯೇ ಇಲ್ಲದಂತಾಗಿದೆ ಇಲ್ಲೊಬ್ಬ ಪತ್ನಿ ನೋಡಿ ತನ್ನ ಪತಿರಾಯನ ಕಷ್ಟವನ್ನು ಅರ್ಥ ಮಾಡಿಕೊಳ್ಳದೆ ತನಗೆ ಮನದಿಚ್ಛೆ ಬಂದಂತೆ ನಡೆದುಕೊಳ್ಳುತ್ತಿದ್ದಳು. ತನ್ನ ಸ್ನೇಹಿತರು ಯೋಗ ಕ್ಲಾಸ್ ಗೆ ಹೋಗ್ತಾರೆ ತಾನೂ ಕೂಡ ಹೋಗಬೇಕು ಅಂತ ಹಟ ಹಿಡಿದು ಗಂಡನ ಬಳಿ ಪರವಾನಿಗೆ ತೆಗೆದುಕೊಂಡು ಯೋಗ ಕ್ಲಾಸ್ ಗೆ ಕೂಡ ಸೇರಿಕೊಳ್ಳುತ್ತಾಳೆ ಯೋಗ ಕ್ಲಾಸ್ ಗೆ ತನ್ನ ಹೆಂಡತಿ ಹೋಗಲು ಬಯಸುತ್ತಿದ್ದಾಳೆ ಆಕೆ ಖುಷಿಯಾಗಿರಲಿ ಎಂದು ಪತಿ ಕೂಡ ಒಳ್ಳೆಯ ಮನೋಭಾವದಿಂದಲೇ ಹೆಂಡತಿಯನ್ನು ಕಳಿಸಿಕೊಡ್ತಾನೆ ಹೆಂಡತಿ ಕೂಡ ಪ್ರತಿದಿನ ತನ್ನ ಸ್ನೇಹಿತೆಯರ ಜೊತೆ ಯೋಗ ಕ್ಲಾಸ್ ಗೆ ಹೋಗಿ ಬರುತ್ತಿದ್ದಳು ಆದರೆ ಯೋಗ ಕ್ಲಾಸ್ ನಲ್ಲಿ ನಡೆದದ್ದೇ ಬೇರೆ ಆಗಿತ್ತು ಯೋಗ ಹೇಳಿಕೊಡುವ ಮಾಸ್ಟರ್ ಜೊತೆ ಸ್ನೇಹ ಬೆಳೆಸಿ ಬಳಿಕ ಇವರ ಸ್ನೇಹ ಸಂಬಂಧವಾಗಿ ತಿರುಗಿತ್ತು.

ಇವರ ಸ್ನೇಹ ತಪ್ಪು ದಾರಿ ಹಿಡಿಯುತ್ತಿದೆ ಅಂತ ಗೊತ್ತಿದ್ದರೂ ಸಹ ಇವರಿಗೆ ಯಾರು ಕೂಡ ಏನನ್ನೋ ಹೇಳಲು ಹೋಗಲಿಲ್ಲ ಇವರದ್ದೇ ಅಟ್ಟಹಾಸ ಆಗಿಹೋಗಿತ್ತು. ಮನೇಲಿ ಪತಿರಾಯ ಯಾವುದಕ್ಕಾಗಿ ಕಷ್ಟಪಡುತ್ತಿದ್ದಾನೆ ಎಂಬುದನ್ನು ಯೋಚಿಸದೆ ಹೆಂಡತಿ ಯೋಗ ಕ್ಲಾಸ್ ಮಾಸ್ಟರ್ ಜೊತೆ ಪ್ರತಿದಿನ ಹೆಚ್ಚು ಹೆಚ್ಚು ಸಮಯ ಕಳೆಯುತ್ತಿದ್ದಳು ಯೋಗ ಕ್ಲಾಸ್ ಮುಗಿದರೂ ಕೂಡ ತನ್ನ ಸ್ನೇಹಿತರ ಜೊತೆ ಮನೆಗೆ ಬಾರದೆ ಯೋಗ ಹೇಳಿಕೊಡುವ ಜೊತೆಗೆ ಚಕ್ಕಂತ ಆಡುತ್ತಾ ಸಮಯ ಕಳೆದು ಬಳಿಕ ಮನೆಗೆ ಬರುತ್ತಿದ್ದಳು. ಈ ವಿಚಾರವಾಗಿ ಪತಿರಾಯನಿಗೆ ತನ್ನ ಹೆಂಡತಿ ಹಿಡಿದ ತಪ್ಪುದಾರಿ ಗೊತ್ತಾಗುತ್ತದೆ ಒಮ್ಮೆ ಆತ ಕೂಡ ಹೆಂಡತಿಗೆ ಬುದ್ಧಿವಾದ ಹೇಳಲು ಮುಂದಾಗುತ್ತಾನೆ.

ಗಂಡ ತನ್ನ ದಾರಿಗೆ ಅಡ್ಡಿ ಬರುತ್ತಿದ್ದಾನೆ ಎಂದು ತಿಳಿದು ಗಂಡನ ಜೊತೆ ಪ್ರತಿದಿನ ಜಗಳ ಆಡುತ್ತಲೇ ಇದ್ದಳು ನನಗೆ ಅವನೇ ಬೇಕು ಎಂದು ಗಂಡನ ಬಳಿಯ ಜಗಳವಾಡುತ್ತ ಇದ್ದಳು ಕೊನೆಗೊಂದು ದಿನ ತನ್ನ ಪತಿ ತನ್ನ ದಾರಿಗೆ ಅಡ್ಡ ಬರುತ್ತಿದ್ದಾನೆ ಎಂದು ಭಾವಿಸಿದ ಪತ್ನಿ ತನ್ನ ಪ್ರಿಯಕರನ ಜೊತೆ ಸೇರಿ ಆ ಮುಗ್ಧ ಜೀವವನ್ನೇ ಇಲ್ಲವಾಗಿಸಿ ಬಿಟ್ಟಿದ್ದಳು ತನಗೊಬ್ಬ ಮಗನಿದ್ದಾನೆ ಎಂಬುದನ್ನು ಆಲೋಚಿಸದೆ ಪರ ಪುರುಷನ ಮೇಲೆ ಕಣ್ಣು ಹಾಕಿ ಆ ಮಗುವನ್ನು ಅನಾಥ ಮಾಡಿದಳು ಈತ ಈಕೆ ಕೂಡಾ ನ್ಯಾಯಾಂಗ ಬಂಧನಕ್ಕೆ ಸೆರೆಯಾದಳು. ತಪ್ಪು ತಿಳಿಯದೆ ಮಾಡಿದಾಗ ಆತನ ತಿದ್ದಿಕೊಂಡು ಸರಿಪಡಿಸಿಕೊಳ್ಳಬೇಕು ಹೊರೆತು, ತಪ್ಪು ಮಾಡುತ್ತಿದ್ದೇವೆ ಎಂದು ತಿಳಿದರೂ ಅದನ್ನೇ ಮಾಡುತ್ತಿದ್ದರೆ ಮುಂದೊಂದು ದಿನ ಅದಕ್ಕೆ ತಕ್ಕ ಶಿಕ್ಷೆಯನ್ನು ನಾವು ತುಂಬ ದೊಡ್ಡದಾಗಿ ಅನುಭವಿಸಬೇಕಾಗುತ್ತದೆ ಅದಕ್ಕೆ ಈ ನಡೆದ ಘಟನೆಯೇ ಸಾಕ್ಷಿಯಾಗಿದೆ.