ಅರೋಗ್ಯ

ಬಿಳಿ ಕೂದಲು , ಕೂದಲು ಉದುರುವುದು, ಹೆಚ್ಚಿನ ಹೊಟ್ಟು ಇವುಗಳನ್ನ ನಿವಾರಣೆ ಮಾಡಿಕೊಳ್ಳಲು ಈ ಒಂದು ಮನೆಮದ್ದು ಮಾಡಿ ಸಾಕು… ನೀವು ಬೇಡ ಬೇಡ ಅಂದ್ರು ಕೂದಲು ಹುಟ್ಟೋಕೆ ಶುರು ಆಗುತ್ತೆ…

ಬಿಳಿ ಕೂದಲು ಆಗಿದ್ದಲ್ಲಿ ಆ ಬಿಳಿ ಕೂದಲಿನ ಸಮಸ್ಯೆಯಿಂದ ಹೊರ ಬರುವುದಕ್ಕೆ ಸರಳ ಉಪಾಯ, ಹೌದು ನಿಮಗೆ ಅಂಗಡಿಗಳಿಂದ ತಂದು ಹೇರ್ ಡೈ ಬಳಸುವುದಕ್ಕೆ ಇಷ್ಟ ಇಲ್ಲ ಅಂದರೆ ಮಾಡಿ ಈ ಪರಿಹಾರ!ನಮಸ್ಕಾರಗಳು ಬಿಳಿ ಕೂದಲಿನ ಸಮಸ್ಯೆ ನಿಮ್ಮನ್ನು ಕಾಡುತ್ತಾ ಇದ್ದಲ್ಲಿ, ಬನ್ನಿ ಅದಕ್ಕಾಗಿ ಮಾಡಿ ಈ ಸರಳ ಉಪಾಯ ಇದನ್ನು ಮಾಡುವುದು ಹಾಗೂ ಇದನ್ನು ಬಳಸುವುದು ಎಲ್ಲವೂ ತುಂಬ ಸುಲಭ ಹಾಗೆ ಈ ಮನೆ ಮದ್ದು ಅಷ್ಟೇ ಎಫೆಕ್ಟಿವ್ ಆಗಿ ನಿಮಗೆ ರಿಸಲ್ಟ್ ಕೊಡುತ್ತದೆ.

ಇವತ್ತಿನ ದಿನಗಳಲ್ಲಿ ಹೆಚ್ಚಾಗಿ ಕೆಲವೊಂದು ಕಾಸ್ಮೆಟಿಕ್ಸ್ ಗಳನ್ನು ಕೆಲವೊಂದು ಪ್ರಾಡಕ್ಟ್ಗಳನ್ನು ಅದರಲ್ಲಿಯೂ ಎರ್ ಸ್ಕಿನ್ ಇವುಗಳಿಗೆ ಬಳಸುವ ಪ್ರಾಡಕ್ಟ್ಗಳನ್ನು ಕೆಮಿಕಲ್ಸ್ ಯುಕ್ತವಾಗಿ ತಯಾರಿಸಿರುತ್ತಾರೆ, ಹಾಗಾಗಿ ಕೆಲವೊಂದು ಪ್ರೊಡಕ್ಟ್ ಗಳನ್ನು ಬಳಸುವುದು ಸುಮ್ಮನೆ ಕಷ್ಟಕರವಾಗಿರುತ್ತದೆ ಹಾಗೂ ನಂಬಿಕೆ ಇಲ್ಲದೆ ಹೇಗೆ ಈ ಪ್ರಾಡಕ್ಟ್ ಗಳನ್ನು ಬಳಸುವುದು ಹೇಳಿ.

ಆದ್ದರಿಂದ ಇಂತಹ ಕೆಲವೊಂದು ಪದಾರ್ಥಗಳನ್ನು ಬಳಸುವುದಕ್ಕಿಂತ ಮನೆಯಲ್ಲೇ ಮಾಡಿ ತುಂಬ ಸರಳವಾದ ಮನೆಮದ್ದು ಹಾಗೂ ಎಫೆಕ್ಟಿವ್ ಆಗಿ ಫಲಿತಾಂಶ ಪಡೆದುಕೊಳ್ಳಿ ಹಾಗಾದರೆ ಬಿಳಿ ಕೂದಲಿನ ಸಮಸ್ಯೆಗೆ ಮನೆಯಲ್ಲೇ ಮಾಡಬಹುದಾದ ಪರಿಹಾರದ ಬಗ್ಗೆ ಐಡಿಯಾ ಬೇಕೆಂದಲ್ಲಿ ತುಂಬ ಸುಲಭವಾಗಿ ಮಾಡಬಹುದಾದ ಪರಿಹಾರ ನೀವು ಕೂಡ ತಿಳಿದುಕೊಳ್ಳಿ.

ಈ ಪರಿಹಾರ ಮಾಡುವುದಕ್ಕೆ ಬೇಕಾಗಿರುವುದು, ಸೀಬೆಯಲ್ಲಿ ರಾತ್ರೆ ನೆನೆಸಿದ ಮೆಂತ್ಯೆ ಕಾಳುಗಳು ವಿಟಮಿನ್ ಇ ಕ್ಯಾಪ್ಸುಲ್ ಮತ್ತು ಕೊಬ್ಬರಿ ಎಣ್ಣೆ ಮಾಡುವ ವಿಧಾನ ಸೀಬೆ ಎಲೆಯನ್ನು ಪೇಸ್ಟ್ ಮಾಡಿಕೊಳ್ಳಬೇಕು, ಈ ಸೀಬೆ ಎಲೆಗಳನ್ನು ರುಬ್ಬಿ ಕೊಳ್ಳುವಾಗ ಇದಕ್ಕೆ ರಾತ್ರಿ ನೆನೆಸಿಟ್ಟ ಮೆಂತ್ಯೆ ಕಾಳುಗಳನ್ನು ಸಹ ಇದರೊಟ್ಟಿಗೆ ಹಾಕಿ ಒಮ್ಮೆಲೆ ರುಬ್ಬಿಕೊಳ್ಳಬೇಕು

ಈ ಪೇಸ್ಟ್ ಗೆ ವಿಟಮಿನ್ ಇ ಕ್ಯಾಪ್ಸೂಲ್ ಮತ್ತು ಕೊಬ್ಬರಿ ಎಣ್ಣೆ ಮಿಶ್ರಣ ಮಾಡಿ ಹೇರ್ ಪ್ಯಾಕ್ ಹೇಗೆ ಹಾಕುತ್ತೀರಾ ಆ ರೀತಿ ಕೂದಲು ಬಿಳಿಯಾಗಿರುವವರು ಭಾಗಕ್ಕೆ ಮತ್ತು ಕೂದಲಿನ ಬುಡಕ್ಕೆ ಹೆಚ್ಚು ಈ ಮಿಶ್ರಣವನ್ನು ಪ್ಯಾಕ್ ಹಾಕಿಕೊಳ್ಳಿ.ಈಗ ಹೇರ್ ಪ್ಯಾಕ್ ಒಣಗುವವರೆಗೂ ಹಾಗೇ ಬಿಟ್ಟು ನಂತರ ಅರ್ಧ ಗಂಟೆ ಬಿಟ್ಟು ಆದರೂ ಕೂದಲನ್ನು ಸ್ವಚ್ಛ ಮಾಡಿ ಅದಷ್ಟು ಕೆಮಿಕಲ್ ರಹಿತ ಶಾಂಪುಗಳನ್ನು ಬಳಸಿ.

ಇದನ್ನು ವಾರಕ್ಕೊಮ್ಮೆ ಮಾಡಿದರೆ ಸಾಕು ಕೂದಲು ಬಿಳಿ ಆಗುವುದಿಲ್ಲ ಜೊತೆಗೆ ಬಿಳಿ ಕೂದಲಿನ ಸಮಸ್ಯೆ ಇದ್ದರೆ, ಆ ಸಮಸ್ಯೆ ಕೂಡ ಬಹಳ ಬೇಗ ಪರಿಹಾರವಾಗುತ್ತದೆ. ಈ ಮನೆಮದ್ದನ್ನು ಮಾಡುವುದರಿಂದ ಕೂದಲಿನ ಬುಡ ದೃಢವಾಗುತ್ತದೆ ಯಾಕೆಂದರೆ ಈ ಮನೆ ಮದ್ದಿನಲ್ಲಿ ಮೆಂತೆ ಕಾಳುಗಳನ್ನು ಬಳಸಿರುವುದರಿಂದ ಕೂದಲಿನ ಬುಡ ದೃಢವಾಗುತ್ತದೆ ಮತ್ತು ನಿಮಗೇನಾದರೂ ಡ್ಯಾಂಡ್ರಫ್ ಸಮಸ್ಯೆ ಕಾಡುತ್ತಿದ್ದಲ್ಲಿ ಆ ಸಮಸ್ಯೆ ಪರಿಹಾರವಾಗುತ್ತದೆ

ಹೌದು ಹಲವರಿಗೆ ಡ್ಯಾಂಡ್ರಫ್ ಸಮಸ್ಯೆ ಇರುತ್ತದೆ ಆದ್ದರಿಂದಲೇ ಕೂದಲು ಉದುರುತ್ತೆ ಇರುತ್ತದೆ ಹಾಗೂ ಡ್ಯಾಂಡ್ರಫ್ ಸಮಸ್ಯೆ ಇದ್ದವರಿಗೆ ಮುಖದ ಮೇಲೆ ಗುಳ್ಳೆ ಆಗಿರುತ್ತದೆ, ಆದರೆ ಈ ಸರಳ ಉಪಾಯದಿಂದ ಈ ಎಲ್ಲಾ ಸಮಸ್ಯೆಗಳಿಗೂ ಸಹ ಪರಿಹಾರ ಕಂಡುಕೊಳ್ಳಬಹುದು

ಆದ್ದರಿಂದ ಈ ಸರಳ ಪರಿಹಾರ ಪಾಲಿಸಿ ಬಿಳಿ ಕೂದಲಿನ ಸಮಸ್ಯೆ ಜೊತೆಗೆ ಡ್ಯಾಂಡ್ರಫ್ ಸಮಸ್ಯೆ ಕೂಡ ನಿವಾರಣೆ ಆಗುತ್ತದೆ ಜತೆಗೆ ಈ ಮನೆಮದ್ದು ಮಾಡುವುದರಿಂದ ಕೂದಲು ನೈಸರ್ಗಿಕ ಕಾಂತಿ ಪಡೆದುಕೊಳ್ಳುತ್ತದೆ ಹಾಗೂ ಇದರಲ್ಲಿ ಕೊಬ್ಬರಿ ಎಣ್ಣೆ ಬಳಸುವುದರಿಂದ ಕೂದಲಿನ ಬುಡ ಡ್ರೈ ಆಗುವುದಿಲ್ಲ.

san00037

Share
Published by
san00037

Recent Posts

Hanumantu : ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ದಾರ ಮಾಡಿದ ಮನುಮಂತ !! ಕಾರಣ ಏನು ಗೊತ್ತ ..

Hanumantu ಅಚ್ಚರಿಯ ಟ್ವಿಸ್ಟ್‌ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…

2 days ago

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

4 days ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

4 days ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

4 days ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

4 days ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

6 days ago

This website uses cookies.