ನಮಸ್ಕಾರಗಳು ಪ್ರಿಯ ಸ್ನೇಹಿತರೆ ಇವತ್ತಿನ ಕಾಲದಲ್ಲಿ ಹುಡುಗಿಯರಿಗೆ ಹುಡುಗರು ಬಹಳ ಬೇಗ ಸಿಗುತ್ತಾರೆ ಆದರೆ ಹುಡುಗರಿಗೆ ಹುಡುಗಿಯರು ಸಿಗುತ್ತಾ ಇಲ್ಲ ಆದರೆ ಅದೊಂದು ಕಾಲದಲ್ಲಿ ಹೆಣ್ಣು ಮಕ್ಕಳ ಮೇಲೆ ಅದೆಷ್ಟು ಶೋಷಣೆ ನಡೆಯುತ್ತಾ ಇತ್ತು ಅಂದರೆ ನಿಜಕ್ಕೂ ಅಂತಹ ಸಂದರ್ಭಗಳನ್ನು ಇವತ್ತಿನ ದಿವಸ ನೆನಪಿಸಿಕೊಳ್ಳುವುದು ಬೇಡ ಅಂತ ಅನ್ನಿಸಿಬಿಡುತ್ತದೆ ಇನ್ನೂ ಬಾಲ್ಯವಿವಾಹವನ್ನು ಮಾಡುತ್ತಾ ಹೆಣ್ಣುಮಕ್ಕಳ ಜೀವನವನ್ನೇ ಹಾ…ಳು ಮಾಡಿ ಬಿಡುತ್ತೆ ಇದ್ದರು. ಇನ್ನೂ ಬಡ ಹುಡುಗಿಯರನ್ನು ಶ್ರೀಮಂತರು ಮದುವೆಯಾಗುವುದನ್ನು ಅಥವಾ ಶ್ರೀಮಂತ ಹುಡುಗಿಯರನ್ನ ಬಡ ಹುಡುಗರು ಮದುವೆಯಾಗುವುದನ್ನು ನೋಡುವುದಕ್ಕೆ ಸಿನಿಮಾಗಳಲ್ಲಿ ಮಾತ್ರ ನೋಡಿರುತ್ತೇವೆ ಇನ್ನೂ ಅದನ್ನು ರೀಲ್ ಲೈಫ್ ನಲ್ಲಿ ನೋಡುವುದಕ್ಕೆ ಚೆಂದ ಅಂತ ಹೇಳಬಹುದು. ಆದರೆ ನಿಜ ಜೀವನದಲ್ಲಿ ಇಂತಹದ್ದೊಂದು ಘಟನೆ ನಡೆಯೋದು ತುಂಬಾ ಅಪರೂಪವೆ ಅಲ್ವಾ. ಇದೇ ರೀತಿ ಗುಡಿಸಲಿನಲ್ಲಿ ಇದ್ದ ಬಡ ಹುಡುಗಿ ಅನ್ನು ಮದುವೆಯಾಗಲು ಬಂದ ನೂರಾರು ಕೋಟಿ ಒಡೆಯ ಮುಂದೆ ಬಂದಿತು ಮುಂದೆ ನಡೆದದ್ದು ಏನು ಅಂತ ನೋಡಿ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ ಅಸಲಿಗೆ ಆ ಹುಡುಗ ಹುಡುಗಿಯರು ಮತ್ತು ಅಲ್ಲಿ ಏನು ನಡೆಯಿತು ಇದನೆಲ್ಲ ತಿಳಿಯೋಣ ಬನ್ನಿ ಇಂದಿನ ಈ ಲೇಖನದಲ್ಲಿ. ಬಡವ ಶ್ರೀಮಂತ ಇವೆಲ್ಲವೂ ಸಮಾಜದಲ್ಲಿ ಜನರು ಸೃಷ್ಟಿ ಮಾಡಿಕೊಂಡಿರುವ ಕಟ್ಟುಪಾಡುಗಳ ಅಷ್ಟೆ ಆದರೆ ಯಾವತ್ತಿಗೂ ಬಡವ ಶ್ರೀಮಂತ ಎಂಬ ಭೇದ ಭಾವವನ್ನು ಯಾರಿಗೂ ಮಾಡಬೇಡಿ.
ಸಾಮಾನ್ಯವಾಗಿ ನಮಗೆ ಇರುವ ಅಭಿಪ್ರಾಯ ಏನು ಅಂತ ಹೇಳೋದಾದರೆ ಯಾರು ಶ್ರೀಮಂತರಾಗಿ ಇರುತ್ತಾರೋ ಅಂಥವರು ಬಡವರ ಹತ್ತಿರವೂ ಕೂಡ ಬರುವುದಿಲ್ಲ ಇನ್ನು ಅಂಥವರನ್ನ ಏನೋ ಬೇರೆ ರೀತಿಯಲ್ಲಿ ಮಾತನಾಡಿಸುತ್ತಾರೆ ಆದರೆ ಅವರನ್ನು ಕೆಲಸಕ್ಕೆ ಮಾತ್ರ ಬಹಳ ಚೆನ್ನಾಗಿ ಬಳಸಿಕೊಳ್ಳುತ್ತಾರೆ ಆದರೆ ಈ ಹಳ್ಳಿಯಲ್ಲಿ ನಡೆದಿರುವ ಈ ಘಟನೆ ಬಗ್ಗೆ ಕೇಳಿದರೆ ನೀವು ಕೂಡ ಅಚ್ಚರಿ ಪಡ್ತೀರಾ. ಸಬೀನಾ ಎಂಬುವ ಬಡ ಹುಡುಗಿ ಗುಡಿಸಲು ಮನೆಯಲ್ಲಿ ವಾಸ ಇರುತ್ತಾಳೆ. ಎಷ್ಟು ಕಡು ಬಡತನ ಅಂದರೆ ಎರಡು ಹೊತ್ತಿನ ಊಟಕ್ಕೂ ಕೂಡ ತುಂಬಾ ಕಷ್ಟವಾಗಿರುತ್ತದೆ. ಇಂತಹ ಕಷ್ಡದಲ್ಲಿ ಇರುವಾಗ ಈ ಹುಡುಗಿಯನ್ನು ಮನೆ ಕೆಲಸಕ್ಕೆ ಕಳಿಸಿರುತ್ತಾಳೆ ಈಕೆಯ ತಾಯಿ. ಆಗ ಆ ಮನೆಯ ಒಡತಿ ಈ ಸಬೀನಾಳ ಹುಡುಗಿಯ ರೂಪ, ಗುಣ, ಸಂಸ್ಕೃತಿಯನ್ನು ನೋಡಿ. ನೂರಾರು ಕೋಟಿ ಒಡೆಯನಾದ ತನ್ನ ಏಕೈಕ ಮಗ ಅಮೀರ್ ಗೆ ಈಕೆ ಮಾತ್ರ ಸರಿಯಾದ ಜೋಡಿ ಎಂದು ನಿರ್ಧರ ಮಾಡುತ್ತಾಳೆ..
ಇನ್ನು ಇದನ್ನು ಸಬೀನಾಳ ಮನೆಯವರಿಗೆ ತಿಳಿಸಿದಾಗ ಅವರು ಮೊದಲು ಯಾಕೆ ಅಂದರೆ ಶ್ರೀಮಂತರು ತಮ್ಮ ಮಗಳನ್ನ ಈ ಮನೆಗೆ ಮದುವೆ ಮಾಡಿಕೊಟ್ಟರೆ ಅವರು ಹೇಗೆ ಬಳಸಿಕೊಳ್ಳುತ್ತಾರೋ ಮುಂದೆ ಹೇಗೆ ಇರುತ್ತದೆ ಇವರು ತಮಾಷೆ ಮಾಡ್ತಾ ಇದ್ದಾರಾ ಎಂಬ ಆಲೋಚನೆಗಳು ಅವರ ಮನಸ್ಸಿನ ಲ್ಲಿ ಹುಟ್ಟಿಕೊಳ್ಳುತ್ತದೆ. ಒಂದು ಕ್ಷಣ ಅವರಿಗೆ ಇದು ಕನಸೋ ನನಸೋ ಎಂಬುದೇ ತಿಳಿಯುತ್ತಿಲ್ಲ ಆನಂತರ ಕುಟುಂಬದವರ ಬಳಿ ಅಮೀರ್ ಅವರ ತಾಯಿ ನಮಗೆ ಹಣ ಅಥವಾ ಅಂತಸ್ತು ಮುಖ್ಯವಲ್ಲ ರೂಪ ನಡತೆ ಮತ್ತು ಗುಣ ಸ್ವಭಾವ ಮುಖ್ಯ. ನೀವೇನು ಭ’ಯ ಪಡಬೇಡಿ ಸಬೀನಾ ನಮ್ಮ ಮನೆ ಸೊಸೆಯಲ್ಲ ಬದಲಾಗಿ ನಮ್ಮ ಮನೆಯ ಮಗಳು. ನಾವು ಎಂದಿಗೂ ಕೂಡ ಅವಳನ್ನು ಕೈಬಿಡುವುದಿಲ್ಲ ಎಂದು ದೈರ್ಯವನ್ನು ಹೇಳುತ್ತಾರೆ..
ತಾಯಿ ಮಾತನ್ನು ಮಗನಾದ ಅಮೀರ್ ತೆಗೆದುಹಾಕಲಿಲ್ಲ ಹಾಗೆ ಮದುವೆಗೆ ಖುಷಿಯಿಂದ ಒಪ್ಪಿಕೊಳ್ಳುತ್ತದೆ ಮತ್ತು ಮದುವೆ ಮಾಡಿಕೊಳ್ಳಲು ಒಪ್ಪಿದ ಹುಡುಗ ಹುಡುಗಿಯನ್ನು ನೋಡಲು ಅಡುಗೆಯ ಮನೆಯ ಬಳಿಗೆ ಹೆಲಿಕಾಪ್ಟರ್ನಲ್ಲಿ ಬರುತ್ತಾನೆ ಇದನ್ನು ನೋಡಿದ ಊರಿನ ಜನರು ಬೆಚ್ಚಿ ಬೀಳುತ್ತಾರೆ ಹಳ್ಳಿಗಳಲ್ಲಿ ಕಾರುಗಳು ಬಂದರೆ ಜನರು ಅಚ್ಚರಿಯಿಂದ ನೋಡುತ್ತ ಥರಥರ ಇನ್ನೂ ಹೆಲಿಕಾಪ್ಟರ್ ನಲ್ಲಿ ಬಂದರೆ ಹೇಗೆ ಅಂದುಕೊಳ್ಳಬೇಡ ನೀವೇ ಒಮ್ಮೆ ಯೋಚಿಸಿ ಅಲ್ಲಿರುವವರೆಲ್ಲರೂ ಒಮ್ಮೆ ಶಾಕ್ ಆಗಿ ಬಿಟ್ಟಿದ್ದರು. ಮದುವೆ ಕೂಡ ವಿಜ್ರಂಭಣೆಯಿಂದ ನಡೆಯಿತು. ಸ್ನೇಹಿತರೆ ಇದಕ್ಕೆ ಹೇಳುವುದು ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯ ಎಂಬ ಋಣಾನುಬಂಧ ಇತರೆ ಬಡವ ಶ್ರೀಮಂತ ಏನು ಕೂಡ ನೋಡುವುದಿಲ್ಲ ಜೋಡಿಗಳು ಜೀವನದಲ್ಲಿ ಒಂದಾಗಬೇಕು ಈ ಮಾಹಿತಿ ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದ.