Ad
Home ಎಲ್ಲ ನ್ಯೂಸ್ ಈ ರೈತ ಮನೆಯ ಹಿಂದೆ ಕೆಲಸ ಮಾಡೋ ಸಂದರ್ಭದಲ್ಲಿ ಅಗೆಯುವಾಗ ಸಿಕ್ಕೇದ್ದೇನು ಗೊತ್ತ ..! ಊರಿನವರೆಲ್ಲ...

ಈ ರೈತ ಮನೆಯ ಹಿಂದೆ ಕೆಲಸ ಮಾಡೋ ಸಂದರ್ಭದಲ್ಲಿ ಅಗೆಯುವಾಗ ಸಿಕ್ಕೇದ್ದೇನು ಗೊತ್ತ ..! ಊರಿನವರೆಲ್ಲ ಬೆಕ್ಕಸ ಬೆರಗು …

ಸಾಮಾನ್ಯವಾಗಿ ನೀವು ಗುಡ್ ನ್ಯೂಸ್ ಚಾನೆಲ್ ಗಳಲ್ಲಿ ನೋಡಿರುತ್ತಿರಿ ಕೇಳಿರುತ್ತಿರಾ ಅಲ್ಲಿ ನಿಧಿ ಸಿಕ್ಕಿತು ಇಲ್ಲಿ ನಿಧಿ ಸಿಕ್ಕಿತು ಎಂಬ ಮಾತನ್ನು ಹೌದು ಈ ಮಾತು ಅದೆಷ್ಟು ನಿಜವೋ ಸುಳ್ಳೋ ಗೊತ್ತಿಲ್ಲ ಆದರೆ ಈ ಲೇಖನದಲ್ಲಿ ನಿಮಗೆ ತಿಳಿಸಲು ಹೊರಟಿರುವ ಈ ಮಾಹಿತಿ ಕೇಳಿದರೆ ನೀವು ಕೂಡ ಶಾಕ್ ಆಗ್ತಿರಾ ಬರೀ ವೈರಲ್ ಆಗಿದ್ದ ಈ ಮಾಹಿತಿ ಈ ರೈತ ತನ್ನ ಹೊಲದಲ್ಲಿ ಕಲ್ಲಿನ ಬಂಡೆಗಳ ಚೂರುಚೂರು ಇದ್ದವು ಎಂದು ಅದನ್ನು ಸಮ ಮಾಡಿ ಸುತ್ತ ಇದ್ದ ಸಮಯದಲ್ಲಿ ಈತನಿಗೆ ಅಲಿಶಾ ಕಲಿತು ಹೌದು ಈ ರೈತ ತನ್ನ ಜಮೀನನ್ನು ಮಟ್ಟ ಮಾಡಿಸುವಾಗ ಜೆಸಿಬಿಯಲ್ಲಿ ಕೆಲಸ ಮಾಡಿಸುವ ರೈತ ನ ಜಮೀನಿನಲ್ಲಿ ವಸ್ತುವೊಂದು ಸಿಗುತ್ತದೆ ಹೌದು ಜೆಸಿಬಿ ಕೆಲಸ ಮಾಡುವಾಗ ಜೋರಾದ ಶಬ್ದ ಒಂದು ಆಗುತ್ತದೆ ಮತ್ತು ಆ ಜಾಗದಲ್ಲಿ ಇನ್ನಷ್ಟು ಬಗೆದು ನೋಡಿದಾಗ ಅಚ್ಚರಿಯೆಂಬಂತೆ ರೈತನಿಗೆ ಅಲ್ಲೊಂದು ಅದ್ಭುತವಾದ ವಸ್ತು ಸಿಗುತ್ತದೆ.

ನಂತರ ಅದೇನು ಎಂದು ನೋಡಿದಾಗ ಒಂದು ದೊಡ್ಡ ಬಿಂದಿಗೆ ಅಲ್ಲಿ ನಾಣ್ಯಗಳು ತುಂಬಿತು ಆ ನಿಧಿ ರೈತನಿಗೆ ಸಿಗುತ್ತದೆ ನಂತರ ಆ ಮಡಿಕೆಯಲ್ಲಿದ್ದ ನಾಣ್ಯಗಳನ್ನು ಪರೀಕ್ಷೆ ಮಾಡಿ ನೋಡಿದಾಗ ಅಲ್ಲಿ ವಸ್ತುವೊಂದು ಸಿಗುತ್ತದೆ ಹೌದು ಆ ರೈತನ ಹೊಲದಲ್ಲಿ ಸಿಕ್ಕ ವಸ್ತುವನ್ನು ಪರೀಕ್ಷೆ ಮಾಡುವದಕ್ಕಾಗಿ ಆರ್ಕಿಯಲಾಜಿಕಲ್ ಡಿಪಾರ್ಟ್ ಮೆಂಟ್ ಅವರು ಬಂದಿರುತ್ತಾರೆ. ನಂತರ ಇದನ್ನು ಪರೀಕ್ಷೆ ಮಾಡಲು ಬಂದ ವ್ಯಕ್ತಿಗಳಿಗೆ ತಿಳಿದಿದ್ದು ಏನು ಅಂದರೆ ಈ ಮಣ್ಣಿ ನ ಮಡಿಕೆಯಲ್ಲಿ ಇದ್ದಂತಹ ನಾಣ್ಯಗಳು ಬಹಳ ಅಮೂಲ್ಯವಾದುದು ಹಾಗೂ ಇದು ಹರಪ್ಪನ್ಸ್ ಸಿವಿಲೈಜೇನ್ಸ್ ಗೆ ಸೇರಿದ್ದು ಅಂತ ತಿಳಿಸುತ್ತಾರೆ ಅಷ್ಟೇ ಅಲ್ಲ ಅಲ್ಲಿಗೆ ಬಂದ ಅಧಿಕಾರಿಗಳು ಇದಕ್ಕೆ ಸುಮಾರು 4ಸಾವಿರ ವರುಷಗಳ ಇತಿಹಾಸ ಕೂಡ ಉಂಟು ಎಂದು ಅಲ್ಲಿ ನೆರೆದಿದ್ದ ಜನರಿಗೆ ತಿಳಿಸುತ್ತಾರೆ ಇದನ್ನು ಕೇಳಿ ಅಲ್ಲಿ ಇರುವವರೆಲ್ಲರಿಗೂ ಅಚ್ಚರಿಯಾಗುತ್ತದೆ ಇನ್ನು ಮುಂದೆ ಮಾಹಿತಿ ತಿಳಿಯಿರಿ ಅಚ್ಚರಿ ಎಂಬಂತಹ ಮತ್ತೊಂದು ವಿಚಾರವನ್ನು ಹೇಳ್ತೇವೆ. ಹೌದು ಸ್ನೇಹಿತರ ಅಧಿಕಾರಿಗಳು ಆ ಮಣ್ಣಿನ ಮಡಿಕೆಯಲ್ಲಿ ತ ನಾಣ್ಯಗಳ ಬೆಲೆ ಅನ್ನೋ ಕೂಡ ತಿಳಿಸುತ್ತಾರೆ ಅಲ್ಲಿ ಸಿಕ್ಕಿದ್ದು 156 ನಾಣ್ಯಗಳು. ಇದರ ಬೆಲೆ ಎಷ್ಟು ಅಂದರೆ ಬರೋಬ್ಬರಿ ಒಂದೂವರೆ ಕೋಟಿ ರೂಪಾಯಿ ಬೆಲೆ ಬಾಳುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ನಂತರ ಈ ನಾಣ್ಯಗಳು ಸರ್ಕಾರಕ್ಕೆ ಸೇರಬೇಕು ಈ ನಾಣ್ಯಗಳು ತನಗೆ ಸೇರಿದ್ದಲ್ಲ ಎಂದು ನಿರ್ಧರಿಸಿದ ರೈತ ಅಲ್ಲಿ ಯಾರ ಮಾತನ್ನು ಕೇಳದೆ ಆ ನಾಣ್ಯಗಳನ್ನು ಸರ್ಕಾರಕ್ಕೆ ಒಪ್ಪಿಸುತ್ತಾನೆ ಇನ್ನೂ ಸರ್ಕಾರವು ರೈತನಿಗೆ 5ಲಕ್ಷ ರೂ ಗಳ ಬಹುಮಾನವನ್ನು ಕೂಡ ನೀಡುತ್ತದೆ ಹೌದೋ ಈ ರೈತನ ಹೆಸರು ಹಿಮಾಂಶು ಸಿಂಗ್ ಎಂದು ಇವರು ವಿಷ ನೂರು ಗೆ ಸೇರಿದವರಾಗಿದ್ದು ಈ ಘಟನೆ ನಡೆದಾಗಿನಿಂದಲೂ ಈ ಹಳ್ಳಿಯಲ್ಲಿ ಮತ್ತೊಂದು ಶಾಕ್ ಜರಗುತ್ತದೆ ಅದೇನೆಂದರೆ ಈ ರೈತನಿಗೆ ನಿಧಿ ಸಿಕ್ಕಿತು ಎಂದು ಈ ಊರಿನ ಅಕ್ಕಪಕ್ಕದ ಜನರು ಸಹ ತಮ್ಮ ಜಮೀನಿನಲ್ಲಿ ನಿಧಿ ಹುಡುಕುವ ಸಲುವಾಗಿ ತಮ್ಮ ಜಮೀನಿನ ಮಣ್ಣನ್ನು ಬಗೆದು ನಿಧಿ ಹುಡುಕುತ್ತಾ ಇದ್ದಾರೆ ನೋಟ್ಯಂತರದ ಸ್ನೇಹಿತರೇ ಮನುಷ್ಯನಿಗೆ ಅದೆಷ್ಟು ದುರಾಸೆ ಎಂದು ಇನ್ನೂ ತನಿಖೆ ಮಾತ್ರ ಯಾಕೆ ಸಿಗಬೇಕು ನೀತಿ ನಮಗೂ ಕೂಡ ಸಿಗುತ್ತದೆಯೇನೋ ಎಂಬ ಕುತೂಹಲದಿಂದ ತಮ್ಮ ಜಮೀನಿನ ಸುತ್ತಮುತ್ತ ಹಲವು ಜನರು ಇದೀಗ ನಿಧಿಯ ಹುಡುಕಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಒಂದೊಂದು ಹೇಳಲೇಬೇಕು ಮನುಷ್ಯನಿಗೆ ದುರಾಸೆ ಹೆಚ್ಚು ಇನ್ನೂ ಹೇಳಬೇಕೆಂದರೆ ಮನುಷ್ಯ ಎಷ್ಟೇ ಸಿಕ್ಕರೂ ಇನ್ನೂ ಬೇಕು ಇನ್ನೂ ಬೇಕು ಅಂದುಕೊಳ್ಳುವ ಸ್ವಭಾವದವನು ಅಷ್ಟೇ ಅಲ್ಲ ಬೇರೆಯವರಿಗೆ ಒಳ್ಳೆಯದಾಗುತ್ತಾ ಇದೆ ಎಂದರೆ ಖುಷಿ ಪಡುವುದಕ್ಕಿಂತ ಅಥವಾ ಮುಖಮುರಿಯುವ ಜನರೇ ಇಲ್ಲಿ ಹೆಚ್ಚು ಸಮಾಜದಲ್ಲಿ ಹೇಗೆ ಇದ್ದರೂ ಜನರಿಗೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಏನೋ ಹಿಮಾಂಶು ಸಿಂಗ್ ರೈತ ಮಾಡಿದ ಕೆಲಸ ಸರಿ ಎನ್ನುವುದಾದರೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದ.

Exit mobile version