ಬೆಳಗ್ಗೆ ಎದ್ದ ತಕ್ಷಣ್ ಇದನ್ನ ಹಚ್ಚಿ ಸಾಕು ನಿಮ್ಮ ಮುಖ ಪಳ ಪಳ ಅಂತ ಹೊಳೆಯುತ್ತೆ… ಸಮಂತಾ ಬೆಳಿಗ್ಗೆ ಎದ್ದು ಬೇರೆ ಕೆಲಸ ಬಿಟ್ಟು ಇದನ್ನೇ ಮಾಡ್ತಾರಂತೆ..

ಕಾರ್ಯಕ್ರಮವೊಂದರಲ್ಲಿ ತನ್ನ ಬ್ಯೂಟಿ ಸೀಕ್ರೆಟ್ ಬಗ್ಗೆ ಹಂಚಿಕೊಂಡ ನಟಿ ತಮನ್ನಾ ಹೇಳಿದ್ದೇನು ಗೊತ್ತಾ? ಎಲ್ಲಾ ಗಂಡಸರು ಹೆಂಗಸರು ತಿಳಿಯಲೇಬೇಕಾದ ವಿಚಾರವಿದು ಹೌದು ತಮ್ಮನ ಹಾಗೆ ಹಾಲಿನಂಥ ಹೊಳೆಯುವ ತ್ವಚೆ ಬೇಕಾದರೆ ನೀವು ಕೂಡ ಈ ಬ್ಯೂಟಿ ಸೀಕ್ರೆಟ್ ಅನ್ನು ಫಾಲೋ ಮಾಡಬಹುದು ನೋಡ್ರಪ್ಪಾ….ಯಾರಿಗೆ ತಾನೇ ಚೆನ್ನಾಗಿ ಕಾಣಿಸುವುದು ಇಷ್ಟ ಇಲ್ಲ ಹೇಳಿ ಅದರಲ್ಲಿಯೂ ಹೊಸ ಸಿನಿಮಾಗಳು ರಿಲೀಸ್ ಆದಾಗ ತಾರಾಮಣಿಯರ ಬ್ಯೂಟಿ ನೋಡಿದಾಗ ನಮಗೂ ಕೂಡ ಅವರಂಥ ಬ್ಯೂಟಿ ಕೊಡ್ಬಾರ್ದ ದೇವ್ರು ಅಂತ ಅನಿಸತ್ತೆ. ಹೌದು ಕೆಲವರ ಮನೋಭಾವ ಹೇಗಿರುತ್ತದೆ.

ಅಂದರೆ ಸೆಲೆಬ್ರಿಟಿಗಳು ಏನು ಮಾಡ್ತಾರೆ ಅದನ್ನ ನಾವು ಮಾಡಬೇಕು ಅನ್ನುವ ಹುಚ್ಚು ಇರುತ್ತದೆ. ಅದಕ್ಕಾಗಿ ಬಹಳಷ್ಟು ಪ್ರೊಡಕ್ಟ್ ಗಳನ್ನು ಬಳಕೆ ಮಾಡ್ತಾ ಇರ್ತಾರೆ ಇನ್ನು ತಮ್ಮ ನೆಚ್ಚಿನ ಸೆಲೆಬ್ರಿಟಿಗಳು ನಟನಟಿಯರು ಯಾವುದಾದರೂ ಪ್ರಾಡಕ್ಟ್ ಕುರಿತು ಜಾಹೀರಾತು ಕೊಟ್ಟಾಗ ಅದನ್ನೇ ಪಾಲಿಸಬೇಕು ಅನ್ನುವ ಕ್ರೇಜ್ ಕೂಡ ಅಭಿಮಾನಿಗಳಲ್ಲಿ ಹುಟ್ಟುತ್ತದೆ. ಆದರೆ ನಟಿ ತಮನ್ನಾ ತಮ್ಮ ಬ್ಯೂಟಿ ಸೀಕ್ರೆಟ್ ಅನ್ನು ಮೊದಲ ಬಾರಿಗೆ ಹಂಚಿಕೊಂಡಿದ್ದು, ಅಲ್ಲಿಯವರೆಗೂ ಎಲ್ಲಿಯೂ ಕೂಡ ತಮ್ಮ ಬ್ಯೂಟಿ ಸೀಕ್ರೆಟ್ ಬಗ್ಗೆ ಹಂಚಿಕೊಳ್ಳದ ನಟಿ ಆ ಕಾರ್ಯಕ್ರಮದಲ್ಲಿ ಹೇಳಿದ್ದೇನು ಗೊತ್ತಾ ನೀವು ಕೂಡ ಶಾಕ್ ಆಗ್ತಿರಾ ತಮನ್ನಾ ಅವರ ಬ್ಯೂಟಿ ಸೀಕ್ರೆಟ್ ಬಗ್ಗೆ ಗೊತ್ತಾದ್ರೆ.

ಹೌದು ಸ್ನೇಹಿತರ ತಮನ್ನಾ ದಕ್ಷಿಣ ಭಾರತ ಚಿತ್ರರಂಗದ ಬಹುಬೇಡಿಕೆಯ ನಟಿ ಹಾಗೂ ಬ್ಯೂಟಿಫುಲ್ ನಟಿ ಅವರ ಸೌಂದರ್ಯ ನೋಡುತ್ತಿದ್ದರೆ ನಮಗೂ ಕೂಡ ಹಾಗೇ ಇರಬೇಕು ಅವರಂತೆಯೇ ತ್ವಚೆಯ ಹೊಳಪು ಪಡೆಯಬೇಕು ಅಂದುಕೊಳ್ಳುವ ಹೆಣ್ಣುಮಕ್ಕಳು ಅದೆಷ್ಟೋ ಅವರನ್ನು ತೆರೆ ಮೇಲೆ ಕಂಡಾಗ ಎಷ್ಟು ಚೆನ್ನಾಗಿದ್ದಾಳೆ ತಮನ್ನಾ ಅಂದುಕೊಳ್ಳೋರು ಬಹಳಷ್ಟು ಮಂದಿ ಜೊತೆಗೆ ಆಕೆಯ ಮುಖಕ್ಕೆ ಏನೋ ಅಂತ ಪ್ರಶ್ನೆ ಮಾಡಿಕೊಳ್ಳುವ ಜನರು ಕೂಡ ಬಹಳಷ್ಟು ಮಂದಿ ಇದ್ದಾರೆ ಇನ್ನೂ ಕೆಲವರಿಗೆ ಆಕೆಯ ಬ್ಯೂಟಿ ಸೀಕ್ರೆಟ್ ಏನಿರಬಹುದು ತಿಳಿದುಕೊಳ್ಳುವ ಕುತೂಹಲ ಅಂತ ಕೂಡ ಅಂದುಕೊಂಡಿರುತ್ತಾರೆ. ಅಂಥದೊಂದು ಕುತೂಹಲಕ್ಕೆ ಇಂದು ಬ್ರೇಕ್ ಹಾಕೋಣ ಬನ್ನಿ ನೀವೂ ಕೂಡ ತಮನ್ನಾಳ ಬ್ಯೂಟಿ ಸೀಕ್ರೆಟ್ ತಿಳಿದು ಪಾಲಿಸಿ, ಕಾಂತಿ ತ್ವಚೆ ಕಾಂತಿಯನ್ನು ಪಡೆದುಕೊಳ್ಳಿ.

ಹೌದು ಎಲ್ಲರೂ ಬಳಸುವಂತಹ ಮೇಕಪ್ ಪ್ರಾಡೆಕ್ಟ್ ಆಗಲಿ ಅಥವಾ ಬ್ಯೂಟಿ ಸೀಕ್ರೆಟ್ ಆಗಲೇ ನಾವು ಕೂಡ ತಿಳಿದು ಅದನ್ನೇ ಪಾಲಿಸುವುದಾದರೆ ಎಲ್ಲರೂ ಕೂಡ ಬೆಳ್ಳಗೆ ಇರುತ್ತಿದ್ರು ಎಲ್ಲರೂ ಕೂಡ ಸುಂದರವಾಗಿಯೆ ಕಾಣುತ್ತಾ ಇದ್ದರು ಹೌದು ಯಾರು ಕೂಡ ಈ ಭೂಮಿ ಮೇಲೆ ಕುರೂಪಿ ಗಳಲ್ಲ ಎಲ್ಲರೂ ಕೂಡ ಸುಂದರವಾಗಿರ್ತಾರೆ ಚೆಂದ ಅಂದಾಗೆಲ್ಲ ನಮ್ಮ ಕಣ್ಣಲ್ಲಿರುತ್ತೆ. ಆದರೆ ಸದ್ಯ ತಮನ್ನಾ ಅವರು ತಮ್ಮ ಬ್ಯೂಟಿ ಸಿಕ್ರೇಟ್ ಕುರಿತು ಹೇಳಿಕೊಂಡಿದ್ದು,

ಪಿಂಕ್ ವಿಲ್ಲಾ ಎಂಬ ಶೋ ಅಲ್ಲಿ ತಮ್ಮ ಬ್ಯೂಟಿ ಸೀಕ್ರೆಟ್ ಬಗ್ಗೆ ಹೇಳಿಕೊಂಡಿದ್ದಾರೆ ತಮನ್ನ ಹಾಗೆ ಈ ಕುರಿತು ಇದೀಗ ಸೋಷಿಯಲ್ ಮೀಡಿಯಾದಲ್ಲಿ ತಮನ್ನ ಬ್ಯೂಟಿ ಸೀಕ್ರೆಟ್ ಬಗ್ಗೆ ಬಹಳಷ್ಟು ಮಂದಿ ಕುತೂಹಲದಿಂದ ತಿಳಿದುಕೊಳ್ಳುತ್ತಿದ್ದು, ಅವರ ಬ್ಯೂಟಿ ಸೀಕ್ರೆಟ್ ಏನಪ್ಪಾ ಅಂದ್ರೆ, ಹೆಚ್ಚಾಗಿ ಫಾರಿನ್ ಮೇಕಪ್ ಪ್ರೊಡಕ್ಟ್ ಗಳನ್ನು ಬಳಕೆ ಮಾಡ್ತಾರಂತೆ ಅಷ್ಟೇ ಅಲ್ಲ ಮತ್ತೊಂದು ವಿಚಾರವನ್ನು ಕೂಡ ಹಂಚಿಕೊಂಡಿದ್ದಾರೆ ಅದರ ಬಗ್ಗೆ ಗೊತ್ತಾದರೆ ನೀವು ಖಂಡಿತ ಶಾಖ್ ಆಗ್ತೀರ.

ಅದೇನಪ್ಪಾ ಅಂದರೆ ತಮನ್ನಾ ಬೆಳಿಗ್ಗೆ ಎದ್ದು ಅವರ ಬಾಯಿಂದ ಬರುವ ದ್ರವವನ್ನು ತೆಗೆದುಕೊಂಡು ತಮ್ಮ ಮುಖವನ್ನು ಮಸಾಜ್ ಮಾಡಿಸಿಕೊಳ್ತಾರಂತೆ, ಈ ರೀತಿ ಮಾಡುತ್ತ ತಮ್ಮ ಮುಖವನ್ನು ಸ್ವಚ್ಛ ಮಾಡಿಕೊಳ್ತಾರಂತೆ ನಟಿ. ಇದನ್ನು ಪಾಲಿಸಿದರೆ ಮುಖದ ಮೇಲೆ ಯಾವುದೇ ತರಹದ ಕಲೆಗಳು ಮೊಡವೆ ಮೊಡವೆ ಕಲೆಗಳು ಇರುವುದಿಲ್ಲ ಎಂದು ಹೇಳ್ತಾರೆ ತಮನ್ನಾ. ಹಾಗಾದರೆ ತಮನ್ನಾ ಅವರ ಬ್ಯೂಟಿ ನಿಮಗೂ ಕೂಡ ಇಷ್ಟಾನಾ ಹಾಗಾದರೆ ತಪ್ಪದೇ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

1 week ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

1 week ago

This website uses cookies.