ಬೆಳಿಗ್ಗೆ ಎದ್ದ ತಕ್ಷಣ ಪದಗಳ ಉರಿತಾ ಕಂಡುಬಂದರೆ ಈ ಒಂದು ಮನೆಮದ್ದು ಮಾಡಿ ಸದಾಕಾಲ ಕಾಲುಗಳು ತಂಪಾಗಿರುತ್ತವೆ..

243

ಕೈಕಾಲು ಉರಿಯುತ್ತಿದ್ದರೆ ಮತ್ತು ಈ ಬಾಧೆಯಿಂದ ಶಮನ ಪಡೆದುಕೊಳ್ಳಬೇಕು ಅಂದರೆ ನೀವು ಈ ವಿಧಾನವನ್ನು ಪಾಲಿಸಿ. ಹೌದು ಸಾಮಾನ್ಯ ಈ ಕೈಕಾಲು ಪಾದಗಳು ಉರಿಯುವುದಕ್ಕೆ ಆಚೆ ಯಾವುದೇ ಪರಿಹಾರಗಳನ್ನು ಮಾಡಿದರೂ ಫಲಿತಾಂಶ ಸಿಗುವುದಿಲ್ಲ, ಆದರೆ ಈ ಮನೆಮದ್ದು ಹಂಡ್ರೆಡ್ ಪರ್ಸೆಂಟ್ ಪರಿಹಾರ ಕೊಡುತ್ತೆ.

ನಮಸ್ಕಾರ ಮಾಡುವಾಗ ಕರೆ ಬೇಸಿಗೆ ಸಮಯದಲ್ಲಿ ಅಂತೂ ಇವೆಲ್ಲ ಸಮಸ್ಯೆಗಳು ಬರುತ್ತವೆ ಅಲ್ವಾ. ಹೌದು ದೇಹದ ಉಷ್ಣಾಂಶ ಹೆಚ್ಚಾಗಿ ಇದರ ಪರಿಣಾಮ ಹೊಟ್ಟೆ ಉರಿ ಬರುವುದು ಮತ್ತು ಊಟ ಸರಿಯಾಗಿ ಸೇರದೇ ಇರುವುದು ಅಷ್ಟೇ ಅಲ್ಲ ಈ ದೇಹದ ಉಷ್ಣಾಂಶ ಹೆಚ್ಚಾಗಿ ಕೈಕಾಲುಗಳು ಪಾದಗಳು ಉರಿಯುವುದು ಇಂತಹ ಸಮಸ್ಯೆಗಳು ಹೆಚ್ಚು ಇರುತ್ತದೆ.

ಅದಕ್ಕಾಗಿ ಮಾಡಬೇಕಿರುವುದು ಏನು ಅಂದರೆ ಈ ಮನೆಮದ್ದುಗಳು. ಯಾಕೆ ಅಂತೀರಾ ನೀವೇನಾದರೂ ದೇಹದ ಉಷ್ಣಾಂಶ ಹೆಚ್ಚಾಗಿದೆ ಅಂತ ಅಥವಾ ಈ ಕೈಕಾಲುಗಳು ಪಾದಗಳು ಉರಿಯುತ್ತಿದೆ ಅಂತ ಮಾತ್ರೆ ಮೊರೆ ಹೋದರೆ, ಈ ಮಾತ್ರೆಗಳು ಕಡಿಮೆಯೇನಲ್ಲ ಅದರ ಪವರ್ ಇರೊವರೆಗೂ ನಿಮ್ಮ ನೋವನ್ನು ಅಡಗಿಸಿಟ್ಟಿರುತ್ತೆ, ಆದರೆ ಪವರ್ ಹೋಗುತ್ತಿದ್ದ ಆಕೆ ಮತ್ತೆ ನೋವು ಸ್ಟಾರ್ಟ್ ಉರಿ ಸಹ ಸ್ಟಾರ್ಟ್.

ಆಗದೇ ಇದ್ದ ಸಮಸ್ಯೆಗಳು ಬಂದಾಗ ಯಾವುದೇ ಕಾರಣಕ್ಕೂ ಮಾತ್ರೆಗಳ ಮೊರೆ ಹೋಗಬೇಡಿ ಮನೆಯಲ್ಲಿಯೇ ಈ ಪ್ರಕೃತಿಯಲ್ಲಿಯೇ ಹಲವಾರು ಇಂತಹ ಸಮಸ್ಯೆಗಳಿಂದ ಪರಿಹಾರ ಕೊಡುವಂತಹ ಮದ್ದುಗಳಿವೆ, ಅದನ್ನೂ ತೆಗೆದುಕೊಳ್ಳಿ ಸಾಕು ಅದನ್ನು ಪಾಲಿಸುತ್ತಾ ಬನ್ನಿ ಸಾಕು. ಉರಿ ಊತ ಸಮಸ್ಯೆ ಹೊಟ್ಟೆ ಉರಿ ಸಮಸ್ಯೆ ಯಾವುದೇ ಇರಲಿ ತಕ್ಷಣಕ್ಕೆ ಸಿಗದಿದ್ದರೂ ಖಂಡಿತವಾಗಿಯೂ ನಿಮ್ಮ ಸಮಸ್ಯೆಗೆ ಪರಿಹಾರ ಮಾತ್ರ ಸಿಗುತ್ತೆ.

ಹೌದು ದೇಹದ ಉಷ್ಣಾಂಶ ಹೆಚ್ಚಾದಾಗ ಅದರಲ್ಲಿಯೂ ಈ ಬೇಸಿಗೆಯಲ್ಲಿ ಇಂತಹ ಸಮಸ್ಯೆ ಕಂಡು ಬಂದಾಗ ಹಳ್ಳಿಕಡೆ ಮಂದಿ ಏನೂ ಮಾಡ್ತಾರೆ ಅಂದ್ರೆ ಕೈಗಳಿಗೆ ಪಾದಗಳಿಗೆ ಮೆಹೆಂದಿ ಸೊಪ್ಪನ್ನು ಅರೆದು ಪಾದಗಳಿಗೆ ಹಚ್ಚುತ್ತಾರೆ. ಆದರೆ ಇವತ್ತಿನ ದಿನಗಳಲ್ಲಿ ಮಂದಿ ಅದನ್ನು ಮಾಡೋದಕ್ಕೆ ಮುಜುಗರಪಟ್ಟುಕೊಳ್ತಾರೆ. ಆದರೆ ಇದೊಂದು ಅದ್ಭುತ ಪರಿಹಾರ, ಉಷ್ಣಾಂಶವನ್ನು ಮತ್ತು ಪಾದಗಳ ಉರಿಯನ್ನು ಕೈಗಳ ಉರಿಯನ್ನು ಬಹಳ ವೇಗವಾಗಿ ಕಡಿಮೆ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕೊಡುತ್ತೆ.

ನೀವು ಮಾಡಬಹುದಾದ ಮತ್ತೊಂದು ಪರಿಹಾರವೇನು ಅಂದರೆ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಈ ಸೋರೆ ಕಾಯಿ ಹಣ್ಣು ತೆಗೆದುಕೊಂಡು, ಅದನ್ನು ಸ್ಲೈಸ್ ಮಾಡಿ ನಿಮ್ಮ ಪಾದಗಳಿಗೆ ಮತ್ತು ಕೈಗಳಿಗೆ ಮಸಾಜ್ ಮಾಡುತ್ತಾ ಬನ್ನಿ ಇದು ಕೂಡ ನಿಮಗೆ ಉರಿಯಿಂದ ಶಮನ ನೀಡುತ್ತದೆ.

ಈ ವಿಧಾನವನ್ನು ಪಾಲಿಸುವುದರ ಜತೆಗೆ ಮತ್ತೊಂದು ಪರಿಹಾರವನ್ನ ನೀವು ಇದರೊಟ್ಟಿಗೆ ಪಡಿಸಬಹುದು ಅದೇನು ಅಂದರೆ ಕಲ್ಲು ಸಕ್ಕರೆಯನ್ನು ತೆಗೆದುಕೊಂಡು ಅದರ ಅರ್ಧ ಪ್ರಮಾಣದಷ್ಟು ಧನಿಯಾ ಬೀಜವನ್ನು ತೆಗೆದುಕೊಂಡು ಪುಡಿ ಮಾಡಿಕೊಳ್ಳಬೇಕು, ಬಳಿಕ ಇದನ್ನು ಬೆಳಿಗ್ಗೆ ಒಂದು ಚಮಚ ಮತ್ತು ಸಂಜೆ ಒಂದು ಚಮಚ ತಿನ್ನುತ್ತಾ ಬಂದರೆ ದೇಹದ ಉಷ್ಣಾಂಶ ಇಳಿಯುತ್ತದೆ ಮತ್ತು ಪಾದಗಳ ಉರಿ ಕೈಗಳ ಉರಿ ಇದ್ದ ಎಲ್ಲ ಸಮಸ್ಯೆಗಳು ಪರಿಹಾರ ಆಗುತ್ತವೆ ಇದು ಕೂಡಾ ನಿಮಗೆ ಪರಿಣಾಮಕಾರಿಯಾದ ಫಲಿತಾಂಶ ನೀಡುತ್ತದೆ ಆದರೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತೆ.

ಒಂದೆರಡು ದಿನಗಳ ಕಾಲ ಸತತವಾಗಿ ಪರಿಹಾರಗಳನ್ನು ಮಾಡುತ್ತಾ ಬಂದರೆ ನಿಮ್ಮ ಸಮಸ್ಯೆಗೆ ಖಂಡಿತ ಉಪಶಮನ ದೊರೆಯುತ್ತದೆ ಆದರೆ ಸಡನ್ನಾಗಿ ಪರಿಹಾರ ಬೇಕೆಂದರೆ, ಅದು ಆಗುವುದಿಲ್ಲ. ಏಕೆಂದರೆ ಅಂತಹ ಸಡನ್ ಪರಿಹಾರಗಳಲ್ಲಿ ಅಡ್ಡಪರಿಣಾಮಗಳನ್ನು ಎದುರಿಸಬೇಕಿರುತ್ತದೆ ಅಥವಾ ಸ್ವಲ್ಪ ಸಮಯ ನೋವು ನಿವಾರಣೆ ಆಗಿ ಮತ್ತೆ ಬರುವ ಸಾಧ್ಯತೆಗಳು ಇರುತ್ತದೆ ಆದರೆ ಮನೆಮದ್ದುಗಳು ಹಾಗಲ್ಲಾ…