ಮಲಬದ್ಧತೆ ಸಮಸ್ಯೆಗೆ ನಿವಾರಣೆ ಈ ಮೆಂತೆ ಇದನ್ನು ಬಳಸುವುದು ಹೇಗೆ ಅಂತ ನೀವು ತಿಳಿಯಿರಿ ಮತ್ತು ಈ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಿ.ನಮಸ್ಕಾರ ಸಾಮಾನ್ಯವಾಗಿ ಮನುಷ್ಯನಿಗೆ ಆರೋಗ್ಯ ಚೆನ್ನಾಗಿರಬೇಕು ಆರೋಗ್ಯ ಚೆನ್ನಾಗಿರಬೇಕೆಂದರೆ ನಾವು ಪಾಲಿಸುವ ಆಹಾರ ಪದ್ದತಿಯ ಬಗ್ಗೆ ಗಮನವಿರಬೇಕು ನಾವು ನಮ್ಮ ಆರೋಗ್ಯದ ಬಗ್ಗೆ ಕಾಳಜಿ ಮಾಡಬೇಕು.ಹೌದು ಅರೋಗ್ಯ ಎಂಬುದು ಬಿಟ್ಟಿಯಾಗಿ ಬರುವುದಿಲ್ಲ ನಾವು ಆರೋಗ್ಯದ ಬಗ್ಗೆ ಕಾಳಜಿ ಮಾಡಬೇಕು ಆರೋಗ್ಯವೇ ಭಾಗ್ಯ ಎಂದು ತಿಳಿದು ಮೊದಲು ನಾವು ನಮ್ಮ ಆರೋಗ್ಯದ ಬಗ್ಗೆ ಆಲೋಚನೆ ಮಾಡಬೇಕು ನಮ್ಮ ಆರೋಗ್ಯ ವೃದ್ಧಿಗೆ ಏನೆಲ್ಲಾ ಮಾಡಬೇಕೋ ಅದನ್ನ ನಾವು ಮಾಡಬೇಕು.
ಹೌದು ನಿಮ್ಮ ಆರೋಗ್ಯದ ಬಗ್ಗೆ ಹಿರಿಯರು ಕೂಡ ಬಹಳಷ್ಟು ಮಾತುಗಳನ್ನ ಹೇಳಿದ್ದಾರೆ ಅದರಲ್ಲಿ ಹಿರಿಯರು ಹೇಳಿರುವ ಪ್ರಕಾರ ಬೆಳಿಗ್ಗೆ ರಾಜನ ಹಾಗೆ ಊಟ ಮಾಡಬೇಕಂತೆ ಮಧ್ಯಾಹ್ನ ಮಂತ್ರಿಯ ಹಾಗೆ ಊಟ ಮಾಡಬೇಕಂತೆ ಮತ್ತು ರಾತ್ರಿ ಬಡವನ ಹಾಗೆ ಊಟ ಮಾಡಬೇಕಂತೆ.ಹೌದು ಇದರ ಅರ್ಥವೇನೆಂದರೆ ನಾವು ಬೆಳಗಿನ ಆಹಾರವನ್ನು ಹೊಟ್ಟೆ ಪೂರ್ಣವಾಗಿ ತಿನ್ನಬೇಕು ಮಧ್ಯಾಹ್ನ ನಾವು ಅರ್ಧ ಹೊಟ್ಟೆ ಆಹಾರ ಸೇವನೆ ಮಾಡಬೇಕು ಹಾಗೂ ರಾತ್ರಿ ಸಮಯದಲ್ಲಿ ಹೊಟ್ಟೆ ಪೂರ್ತಿ ಊಟ ಮಾಡದೆ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ನಾವು ಆಹಾರ ಸೇವನೆ ಮಾಡಬೇಕು, ಈ ವಿಧಾನದಲ್ಲಿ ನಾವು ಆಹಾರ ಪದ್ದತಿಯನ್ನು ಪಾಲಿಸಿಕೊಂಡು ಹೋದರೆ ಖಂಡಿತ ನಮ್ಮ ಆರೋಗ್ಯ ವೃದ್ಧಿ ಆಗುತ್ತದೆ ಮತ್ತು ನಾವು ಆರೋಗ್ಯಕರ ಜೀವನವನ್ನು ನಡೆಸಬಹುದು.
ಬೆಳಗಿನ ಸಮಯದ ತಿಂಡಿಯನ್ನ ಯಾವತ್ತಿಗೂ ಮಿಸ್ ಮಾಡಬೇಡಿ ಅದು ಯಾವುದೇ ಕಾರಣಕ್ಕೆ ಇರಲಿ ಬೆಳಗಿನ ತಿಂಡಿಯನ್ನು ಮಿಸ್ ಮಾಡದೇ ತಿನ್ನಬೇಕಾದ ಹಾಗೂ ಬೆಳಕಿನ ನಿತ್ಯಕರ್ಮಗಳು ಸಲೀಸಾಗಿ ಆಗದೆ ಹೋದರೆ ಅದು ಕೂಡ ನಮ್ಮ ಆರೋಗ್ಯಕ್ಕೆ ತೊಂದರೆ ಆಗುತ್ತದೆ ಹಾಗಾಗಿ ನಾವು ಸೇವಿಸುವ ಆಹಾರ ದಲ್ಲಿ ನಾರಿನಂಶ ಹೆಚ್ಚು ಇದ್ದರೆ ನಮಗೆ ಎಂದಿಗೂ ಈ ಮಲಬದ್ಧತೆ ಸಮಸ್ಯೆ ಉಂಟಾಗುವುದಿಲ್ಲ.ಈ ಮಲಬದ್ಧತೆಗೆ ಮಾಡಬೇಕಾದ ಪರಿಹಾರ ಏನೆಂದರೆ ಇದಕ್ಕೆ ಪರಿಹಾರ ಮೆಂತ್ಯೆ ಹೌಸ್ ಹಾಗೂ ಹರಳೆಣ್ಣೆ ಹಾಕಿ ಮೆಂತೆ ಕಾಳಿನಲ್ಲಿ ಇರುವ ಕಹಿಯ ಅಂಶ ಇಷ್ಟೆಲ್ಲ ಆರೋಗ್ಯಕರ ಲಾಭವನ್ನು ಹೊಂದಿದೆ ಅಂದರೆ ಸಕ್ಕರೆ ಕಾಯಿಲೆ ಬಾರದಿರುವ ಹಾಗೆ ಕಾಪಾಡುತ್ತದೆ ಮತ್ತು ಮಲಬದ್ಧತೆ ನಿವಾರಣೆಗೆ ಸಹಕಾರಿ ಆಗಿದೆ.
ಹಾಗಾಗಿ ಮೆಂತ್ಯೆ ಕಾಳುಗಳನ್ನು ರಾತ್ರಿ ನೆನೆಸಿ ಬೆಳಗ್ಗೆ ಖಾಲಿ ಹೊಟ್ಟೆಗೆ ತಿನ್ನಬೇಕು, ಜೊತೆಗೆ ನೀರನ್ನು ಕೂಡ ಕುಡಿಯಬೇಕು ಮತ್ತು ಈ ಮೆಂತ್ಯೆ ಕಾಳುಗಳನ್ನು ನೆನೆಸಿಟ್ಟು ಅದನ್ನು ರುಬ್ಬಿ ಅದಕ್ಕೆ ಹರಳೆಣ್ಣೆ ಮಿಶ್ರಮಾಡಿ ಪ್ರತಿದಿನ ಖಾಲಿ ಹೊಟ್ಟೆಗೆ ತಿನ್ನುತ್ತಾ ಬಂದರೆ, ನಮ್ಮ ಆರೋಗ್ಯ ತುಂಬ ವೃದ್ಧಿಯಾಗುತ್ತದೆ ಮತ್ತು ಎಂದಿಗೂ ಅಜೀರ್ಣದ ಸಮಸ್ಯೆ ಉಂಟಾಗುವುದಿಲ್ಲ.
ಹೌದು ಮೆಂತ್ಯೆ ಅತ್ಯಾದ್ಭುತ ಪದಾರ್ಥ ಇದು ಆರೋಗ್ಯವೃದ್ಧಿಗೆ ತುಂಬಾನೆ ಪ್ರಯೋಜನಕಾರಿಯಾಗಿದೆ ಮತ್ತು ಈ ಮೆಂತ್ಯೆ ಅನ್ನೋ ನೆನೆಸಿ ಬೆಳಿಗ್ಗೆ ಈ ಮೆಂತೆಯ ಪೇಸ್ಟ್ ಮಾಡಿ ಇದಕ್ಕೆ ಹರಳೆಣ್ಣೆ ಪ್ರತಿದಿನ ಮಿಶ್ರಮಾಡಿ ತಿನ್ನುತ್ತಾ ಬಂದರೆ ಮಲಬದ್ಧತೆ ಅಂತಹ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದು ಹೌದು ಇದರಿಂದ ಹೊಟ್ಟೆ ಕ್ಲೀನ್ ಆಗುತ್ತದೆ ಮತ್ತು ಮನೆಮದ್ದು ಪಾಲಿಸುವಾಗ ನಿಮಗೇನಾದರೂ ಹೆಚ್ಚು ಹೊಟ್ಟೆ ಉಬ್ಬರಿಸಿದೆ ಅನುಭವ ಏನಾದರೂ ಆದರೆ ತಿಳಿಸಾರು ಅನ್ನ ಸೇವಿಸಿ, ಇದರಿಂದ ಹೊಟ್ಟೆಯಲ್ಲಿ ಕಿರಿಕಿರಿ ಇಂತಹ ಸಮಸ್ಯೆಗಳು ಉಂಟಾಗುವುದಿಲ್ಲ ಧನ್ಯವಾದ.