ಬೆಳಿಗ್ಗೆ ಸಂಡಾಸ್ ಮಾಡುವಾಗ ಉರಿ , ಒತ್ತಿ ಬಂದ ಹಾಗೆ ಆಗುತ್ತೆ ತುಂಬಾ ಕಷ್ಟ ಆಗುತ್ತಾ ಇದ್ರೆ ಈ ಒಂದು ಮನೆಮದ್ದು ಮಾಡಿ ಸಾಕು … ಮಲ ಬೆಣ್ಣೆ ತರ ಜಾರುತ್ತೆ .. ಅದರಿಂದ ಒಂತಾರ ಸುಖ ಕೂಡ ಸಿಗುತ್ತೆ…

141

ಮಲಬದ್ಧತೆ ಅನ್ನೂ ನಿವಾರಿಸಲು ಮಾಡಿ ಪರಿಹಾರ ಪಾಲಿಸರು ಸುಲಭ ಹಾಗೂ ಈ ಮನೆಮದ್ದು ಮಾಡಿಕೊಳ್ಳುವುದಕ್ಕೂ ತುಂಬಾ ಸುಲಭ ಹೌದು ಈ ಮನೆ ಮದ್ದಿಗಾಗಿ ಬೇಕಾಗಿರು ಪದಾರ್ಥಗಳು ಯಾವುದು ಇದನ್ನು ಹೇಗೆ ಪಾಲಿಸಬೇಕು ಇದೆಲ್ಲವನ್ನ ತಿಳಿಯೋಣ ಬನ್ನಿ ಇವತ್ತಿನ ಈ ಲೇಖನದಲ್ಲಿ.ನಮಸ್ಕಾರಗಳು ಮಲಬದ್ಧತೆ ಎಂಬ ಸಮಸ್ಯೆಯಿಂದ ಇಂದಿನ ದಿನಗಳಲ್ಲಿ ಸಾಕಷ್ಟು ಜನರು ಬಳಲುತ್ತಿದ್ದಾರೆ ಹಾಗೂ ಈ ಸಮಸ್ಯೆ ನಿವಾರಣೆಗೆ ಸಾಕಷ್ಟು ಪರಿಹಾರಗಳನ್ನು ಕೂಡ ಪಾಲಿಸುತ್ತಿದ್ದರು ಆದರೆ ಸಮಸ್ಯೆಗೆ ಪರಿಹಾರ ತಾತ್ಕಾಲಿಕವಾಗಿ ದೊರೆಯುತ್ತದೆ ಹೊರತು ಸಂಪೂರ್ಣವಾಗಿ ಈ ಸಮಸ್ಯೆ ಅನ್ನು ಪರಿಹಾರ ಮಾಡಿಕೊಳ್ಳಲು ಸಾಧ್ಯ ಆಗುತ್ತಿಲ್ಲ.

ಯಾಕೆ ಎಂಬುದು ಕೂಡ ಕಾರಣವಿದೆ ಫ್ರೆಂಡ್ಸ್ ಅದೇನೆಂದರೆ ಮಲಬದ್ಧತೆಗೆ ಹಲವರು ಪಡೆದುಕೊಳ್ಳುತ್ತಿರುವಂಥ ಚಿಕಿತ್ಸೆ ಅಥವಾ ಮಾಡುತ್ತಿರುವ ಪರಿಹಾರ ಏನಪ್ಪಾ ಅಂದರೆ ಅದು ಆರ್ಟಿಫಿಷಿಯಲ್ ಪರಿಹಾರ ಅಂದ್ರೆ ಮಾತ್ರೆ ಅಥವಾ ಇನ್ಯಾವುದೊ ಡ್ರಿಂಕ್ ಕುಡಿಯುವುದುಹಾಗಾಗಿ ಇದನ್ನು ಹೆಚ್ಚು ದಿನಗಳ ಕಾಲ ಪರಿಹಾರಗಳನ್ನ ಪಾಲಿಸಲು ಸಾಧ್ಯವಾಗುವುದಿಲ್ಲ ಯಾಕೆಂದರೆ ನಮಗೆ ಕಾಡುತ್ತಿರುವ ತೊಂದರೆಗೆ ನಾವು ಮಾತ್ರೆ ಚಿಕಿತ್ಸೆ ತೆಗೆದುಕೊಂಡರೂ ಅದನ್ನು ಹಾಕಿ ನಿರಂತರವಾಗಿ ಪಾಲಿಸುತ್ತ ಬಂದರೆ ಶರೀರದಲ್ಲಿ ಇನ್ನೂ ಬೇರೆ ಕೆಲವೊಂದು ಅನಾರೋಗ್ಯ ಸಮಸ್ಯೆಗಳು ಉಂಟಾಗುತ್ತದೆ ಅದಕ್ಕೆ ತಕ್ಕಂತೆ ಕೆಲವೊಂದು ಸೂಚನೆಗಳನ್ನು ಕೂಡ ನಮ್ಮ ದೇಹ ನಮಗೆ ನೀಡುತ್ತದೆ.

ಇವತ್ತಿನ ಲೇಖನಿಯಲ್ಲಿ ಮಲಬದ್ಧತೆಗೆ ಮನೆಯಲ್ಲಿಯೇ ಶಾಶ್ವತವಾಗಿ ಮಾಡಿಕೊಳ್ಳಬಹುದಾದಂತಹ ಪರಿಹಾರವನ್ನು ತಿಳಿಸಿಕೊಡಲಿದ್ದೇವೆ ಹೌದು ಕೆಲವರ ಆಹಾರ ಪದ್ದತಿಯ ಆಗಿರುತ್ತದೆ ಅದಕ್ಕಾಗಿ ಮಲಬದ್ಧತೆ ಸಮಸ್ಯೆ ಕಾಡುತ್ತಿರುತ್ತದೆ ಆದರೆ ಈ ಪರಿಹಾರವನ್ನು ನೀವು ಪ್ರತಿದಿನ ಪಾಲಿಸುತ್ತ ಬಂದರೆಶಾಶ್ವತವಾಗಿ ಪರಿಹರವನು ಮಾಡುತ್ತಾ ಬಂದರೂ ನಿಮಗೆ ಯಾವುದೇ ತೊಂದರೆಗಳು ಆಗದೆ ಇನ್ನೂ ಹೆಚ್ಚಿನ ಆರೋಗ್ಯವನ್ನು ನೀವು ಗಳಿಸುತ್ತಾ ನಿಮ್ಮ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬಹುದು ಹೌದು ಈ ಮಲಬದ್ಧತೆ ನಿವಾರಣೆಗೆ ಮಾಡಿಕೊಳ್ಳಬೇಕಾದ ಪರಿಹಾರವೇನು ಅಂದರೆ

ಈ ಮನೆ ಮದ್ದಿಗೆ ಬೇಕಾಗಿರುವುದು ಓಟ್ಸ್ ಬಾಳೆ ಹಣ್ಣು ಮತ್ತು ಖರ್ಜೂರ ಇದಿಷ್ಟು ಪದಾರ್ಥಗಳು ಬೇಕಾಗಿರುತ್ತದೆ ಮತ್ತು ಮನೆ ಮದ್ದನ್ನು ರವಾನಿಸುವ ವಿಧಾನ ಹೇಗಿದೆ ಮೊದಲಿಗೆ ಓಟ್ಸ್ ಅನ್ನು ಬಾಣಲೆಗೆ ಹಾಕಿ ಹುರಿದುಕೊಳ್ಳಿಬಳಿಕ ಬಾಳೆಹಣ್ಣನ್ನು ಖರ್ಜೂರದೊಂದಿಗೆ ಮಿಶ್ರ ಮಾಡಿ ಇದಕ್ಕೆ ಸ್ವಲ್ಪ ಹಾಲು ಹಾಗೂ ಹೆಚ್ಚು ನೀರನ್ನು ಹಾಕಿ ಇದನ್ನು ಜ್ಯೂಸ್ ಮಾಡಿಕೊಳ್ಳಬೇಕು ಬಳಿಕ ಓಟ್ಸ್ ಅನ್ನು ಕೂಡ ಇದಕ್ಕೆ ಹಾಕಿ ಇದೆಲ್ಲದರಿಂದ ಮತ್ತೊಮ್ಮೆ ಬ್ಲೆಂಡ್ ಮಾಡಿಕೊಂಡು

ಜ್ಯೂಸ್ ತಯಾರಿಸಿಕೊಳ್ಳಬೇಕು ಈಗ ಇದನ್ನ ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಗೆ ಕುಡಿದರೆ ಹೌದು ಉಷಾ ಪಾನದ ನಂತರ ಅಂದರೆ ಬೆಳಿಗ್ಗೆ ಖಾಲಿ ಹೊಟ್ಟೆಗೆ ಬಿಸಿ ನೀರನ್ನು ಕುಡಿದು ಬಳಿಕ ಹತ್ತು ನಿಮಿಷ ವಾದ ಮೇಲೆ ಈ ತಯಾರಿಸಿಕೊಂಡ ಜ್ಯೂಸ್ ಕುಡಿಯುತ್ತಾ ಬನ್ನಿಈ ಪರಿಹಾರದಿಂದ ಇರುವ ಸಮಸ್ಯೆ ನಿವಾರಣೆಯಾಗುತ್ತದೆ ಮತ್ತು ಓಟ್ಸ್ ನಲ್ಲಿ ಇರುವ ಹೆಚ್ಚಿನ ಫೈಬರ್ ಅಂಶ ಸಕ್ಕರೆ ಕಾಯಿಲೆ ಅನ್ನು ನಿಯಂತ್ರಿಸುತ್ತದೆ ಜೊತೆಗೆ ಓಟ್ಸ್ ನಲ್ಲಿರುವ ಹೈ ಫೈಬರ್ ಅಂಶ ಜೀರ್ಣಕ್ರಿಯೆ ಉತ್ತಮಗೊಳಿಸಿ ಮುಖ್ಯವಾಗಿ ಮಲಬದ್ಧತೆ ನಿವಾರಿಸುತ್ತದೆ.

ಈ ಮನೆ ಮದ್ದಿನಲ್ಲಿ ಖರ್ಜೂರವನ್ನ ಬಳಸಿರುವುದರಿಂದ ಖರ್ಜೂರದಲ್ಲಿ ಇರುವಂತಹ ಉತ್ತಮ ಪೋಷಕಾಂಶಗಳು ಮುಖ್ಯವಾಗಿ ಕಬ್ಬಿಣಾಂಶ ಇದೆಲ್ಲವೂ ಆರೋಗ್ಯವೃದ್ಧಿಗೆ ಕಾರಣವಾಗುತ್ತದೆ ಜೊತೆಗೆ ಮಲಬದ್ಧತೆ ನಿವಾರಿಸುತ್ತದೆ ರೋಗನಿರೋಧಕ ಶಕ್ತಿಯನ್ನು ಕೂಡ ವೃದ್ಧಿಸುತ್ತದೆ ಹಾಗಾಗಿ ಈ ಸುಲಭ ಪರಿಹಾರಗಳನ್ನು ಪಾಲಿಸಿ, ನಿಮ್ಮ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಮಲಬದ್ಧತೆಗೆ ಪರಿಹಾರ ಕಂಡುಕೊಳ್ಳಿ ಧನ್ಯವಾದ.