ಬೆಳೆಗ್ಗೆ ಟೀ ಜೊತೆ ಪಾರ್ಲೆ-ಜಿ ಬಿಸ್ಕೆಟ್ ತಿನ್ನೋ ಅಭ್ಯಾಸ ಇಟ್ಟುಕೊಂಡಿದ್ದೀರಾ ಹಾಗಾದರೆ ಇವಾಗ್ಲೆ ತಿಳಿದುಕೊಳ್ಳಿ….

ಪ್ರಿಯ ಸ್ನೇಹಿತರೆ ನಿಮಗೆಲ್ಲರಿಗೂ ಈ ಹೆಸರು ಬಹಳ ಪರಿಚಯವಿರುತ್ತದೆ ಹೌದು ನೀವು ಬಾಲ್ಯದಲ್ಲಿ ಬಹಳ ಮೋಜು ಮಸ್ತಿ ಮಾಡುತ್ತಾ ಹಾಗೆ ಕಾಫಿ ಟೀ ಜೊತೆಗೆ ಈ ಪದಾರ್ಥವನ್ನು ಸೇರಿಸುತ್ತಾ ನಿಮ್ಮ ಬಾಲ್ಯವನ್ನು ಕಳೆದರು ತೀರಾ ಹಾಗೆ ಅವತ್ತಿಗೂ ಇವತ್ತಿಗೂ ಆ ಪದಾರ್ಥದ ರುಚಿಯಲ್ಲಿ ಸ್ವಲ್ಪವೂ ಕೂಡ ಬದಲಾಗದೇ ಇರುವ ಹಾಗೆ ಇವತ್ತಿಗೂ ಈ ಪದಾರ್ಥ ಜನರ ಮೆಚ್ಚುಗೆ ಅನ್ನ ಪಡೆದುಕೊಂಡಿದೆ. ಹೌದು ಈ ಪದಾರ್ಥದ ಬಗ್ಗೆ ಒಂದೊಂದು ಹೇಳಲೇಬೇಕು ಜನರು ಇವತ್ತಿಗೂ ಕೂಡ ಕಾಫಿ ಟೀ ಕುಡಿಯುವಾಗ ಈ ಪದಾರ್ಥವಿದ್ದರೆ ಕಾಫಿ ಟೀ ಕುಡಿಯುವಾಗ ಅವರು ಮಾಡುವ ಮೋಜು ಮಸ್ತಿ ನೆಪೇರಿ ಹೌದು ನಾವು ಮಾತನಾಡುತ್ತಿರುವುದು ಈ ದಿನದ ಲೇಖನದಲ್ಲಿ ಪಾರ್ಲೆ ಜಿ ಬಿಸ್ಕೆಟ್ ಕುರಿತು. ಪಾರ್ಲೆಜಿ ಎಂದ ಕೂಡಲೇ ನಮಗೆ ನೆನಪಿಗೆ ಬರುವುದು ಬಿಸ್ಕೆಟ್ ರುಚಿ ಮತ್ತು ಆ ಬಿಸ್ಕೇಟ್ ಮೇಲಿನ ಪೇಪರ್ ಮೇಲಿರುವ ಹುಡುಗಿಯ ಫೋಟೋ.

ಪಾರ್ಲೆಜಿ ಅನ್ನೋ ನಾವು ಬಾಲ್ಯದಿಂದಲೂ ಸಹ ನೋಡಿಕೊಂಡೇ ಬಂದಿದ್ದೆವೆ ಆದರೆ ಪಾರ್ಲೆ ಜಿ ಬಿಸ್ಕೆಟ್ ಕುರಿತಂತೆ ನಮಗೆ ಎಷ್ಟು ಮಾಹಿತಿ ಗೊತ್ತಿದೆ ಹೌದು ಇದೊಂದು ಬಿಸ್ಕೆಟ್ ಮತ್ತು ಇದರ ಬೆಲೆ ಇಷ್ಟೇ ನಮಗೆ ತಿಳಿದಿರುವುದು. ಆದರೆ ಅದು ಪ್ರಾರಂಭವಾಗಲು ಹಾಗೂ ಪ್ರಾರಂಭವಾಗುವ ಇತಿಹಾಸವನ್ನು ನಾವು ನಿಮಗೆ ವಿವರವಾಗಿ ಹೇಳುತ್ತೇವೆ. ಪಾರ್ಲೆ-ಜಿ ಗೆ ಹಲವಾರು ವರ್ಷಗಳ ಇತಿಹಾಸವಿದ್ದು, ಇದು ಬ್ರಿಟಿಷರ ಕಾಲಕ್ಕೂ ಮುನ್ನ ಬಂದಂತಹ ಬಿಸ್ಕೆಟ್ ಅಂತ ಹೇಳಬಹುದು. ಇದನ್ನು ತಯಾರಿಸಿದವರು ನರೋತ್ತಮ್ ಮೋಹನ್ಲಾಲ್ ಚೌಧರಿ ಎಂಬುವವರು. ಮೋಹನ್ ಲಾಲ್ ಚೌಧರಿಯವರು ಮೊದಲು ಚಾಕ್ಲೇಟ್ ಹಾಗೂ ಕ್ಯಾಂಡಿಗಳನ್ನು ಮಾರಿ ಸಾಕಷ್ಟು ಲಾಭವನ್ನು ಪಡೆಯುತ್ತಿದ್ದರು. ಚಾಕ್ಲೆಟ್ ಹಾಗೂ ಕ್ಯಾಂಡಿಗಳನ್ನು ಮಾರಿ ಅವರು ಎಷ್ಟು ಲಾಭವನ್ನು ಸಂಪಾದಿಸುತ್ತಿದ್ದರು ಎಂದರೆ ಆ ಕಾಲಕ್ಕೆ ವರ್ಷಕ್ಕೆ 60 ಸಾವಿರ ರೂಪಾಯಿಗಳನ್ನು ಬರೋಬ್ಬರಿ ಯಾಗಿ ಸಂಪಾದಿಸುತ್ತಿದ್ದರು ಮೋಹನ್ ಲಾಲ್ ಚೌಧರಿ.

ಇವರ ಕ್ಯಾಂಡಿ ಹಾಗು ಚಾಕ್ಲೇಟ್ ಗಳಿಗೆ ಬ್ರಿಟಿಷರ ಕಾಲದಲ್ಲಿ ಸಾಕಷ್ಟು ಮಾನ್ಯತೆ ಹಾಗೂ ಬೇಡಿಕೆ ಇತ್ತು. ಹಾಗಾಗಿ ಅಪಾರ ವ್ಯಾಪಾರ ಕೂಡ ಲಾಭವಾಗಿ ನಡೆದಿತ್ತು. ನಂತರ ಕಾಲಕಳೆದಂತೆ ಇವರ ಚಾಕ್ಲೇಟ್ ಆಗು ಕೊಂಡಿಗಳಿಗೆ ಪ್ರತಿಸ್ಪರ್ಧೆ ಬಂದಿತು ಹಾಗಾಗಿ ಇವರು ಇನ್ನೇನಾದರೂ ಹೊಸ ತಿನಿಸುಗಳ ಮೂಲಕ ಮಾರುಕಟ್ಟೆಯಲ್ಲಿ ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳ ಬೇಕಾದ ಪರಿಸ್ಥಿತಿ ಬಂದಿತು. ಅದಕ್ಕಾಗಿ ಅವರು ಚಾಕ್ಲೇಟ್ ಕ್ಯಾಂಡಿ ಗಳಲ್ಲಿ ಬರುತ್ತಿದ್ದ ಲಾಭವನ್ನು ಬಿಸ್ಕೆಟ್ ಗಳನ್ನು ಮಾಡಲು ಪ್ರಾರಂಭಿಸಿದರು.

ಬರಬರುತ್ತಾ ಜನರಿಗೆ ಹಾಗೂ ಗ್ರಾಹಕರಿಗೆ ಮೋಹನ್ಲಾಲ್ ಚೌಧರಿಯವರ ಬಿಸ್ಕೆಟ್ ಗಳು ಬಹಳಷ್ಟು ಇಷ್ಟವಾಗಲು ಪ್ರಾರಂಭವಾಯಿತು. ಇದರಿಂದ ಅದರಲ್ಲಿ ಕೂಡ ಲಾಭ ದೊರೆಯಲು ಪ್ರಾರಂಭವಾಯಿತು. ಉತ್ತೇಜಿತರಾದ ಮೋಹನ್ಲಾಲ್ ಚೌಧರಿಯವರು ವಿದೇಶಗಳಿಗೆ ಹೋಗಿ ಹೊಸಹೊಸದು ಬಿಸ್ಕೆಟ್ ಮಾಡುವ ಮಿಷನ್ ಗಳನ್ನು ತಂದು ಇನ್ನು ವೈವಿಧ್ಯಮಯವಾಗಿ ಇನ್ನಷ್ಟು ರುಚಿ ಬರುವಂತೆ ಬಿಸ್ಕೆಟ್ಟನ್ನು ತಯಾರಿಸಲು ಪ್ರಾರಂಭಿಸಿದರು. ಅದರ ಪರಿಣಾಮವಾಗಿ ಅವರು ಎಷ್ಟೊಂದು ಯಶಸ್ವಿಯಾದರು ಎಂದರೆ ಪ್ರತಿದಿನ 450 ಮಿಲಿಯನ್ ಬಿಸ್ಕೆಟ್ ಗಳನ್ನು ತಯಾರಿ ಮಾಡುವಷ್ಟು ಇದು ಜನಪ್ರಿಯವಾಯಿತು. ಇನ್ನು ಈ ಬಿಸಿಗೆ ಪಾರ್ಲೆ-ಜಿ ಎಂದು ಹೆಸರಿಟ್ಟರು. ಜಿ ಎಂದರೆ ಜೀನಿಯಸ್ ಎಂದು ಅರ್ಥವಾಗಿತ್ತು. ಇನ್ನು ಈ ಪಾರ್ಲೆ-ಜಿ ಬಿಸ್ಕೆಟ್ ನಲ್ಲಿ ಮತ್ತೊಂದು ವಿಚಾರವೇನೆಂದರೆ ಈ ಪಟ್ಟಣದ ಮೇಲ್ಲಿರುವ ಮಗುವಿನ ಚಿತ್ರ.

ಸೋಷಿಯಲ್ ಮೀಡಿಯಾದಲ್ಲಿ ಈ ಪಟ್ಟಣದ ಮೇಲಿರುವ ಮಗುವಿನ ಚಿತ್ರಕ್ಕೆ ಹೋಲಿಸಿಕೊಂಡು ಒಬ್ಬರ ಭಾವಚಿತ್ರಕ್ಕೆ ಹೋಲಿಸಿ ಅವರ ಭಾವಚಿತ್ರ ಎಂಬ ಗಾಳಿಸುದ್ದಿಗಳು ಹರಿದಾಡಿದ್ದವು. ಆದರೆ ಇದು ನಿಜವಾಗಿ ಯಾರ ಭಾವಚಿತ್ರ ಅಲ್ಲ. 1960 ಎಲ್ಲಿ ಚಿತ್ರಕಲೆಗಾರರು ಒಬ್ಬರು ಈ ಪೇಂಟಿಂಗ್ ಅನ್ನು ಬಿಡಿಸಿದ್ದರು ಇದು ಅವರ ಕಲ್ಪನೆಯ ಹೊರತು ಯಾರ ಭಾವಚಿತ್ರವೂ ಅಲ್ಲಾ. ಇನ್ನು ಪಾರ್ಲೆ-ಜಿ ಬಿಸ್ಕೆಟ್ 2003 ರಲ್ಲಿ ಜನಪ್ರಿಯ ಬಿಸ್ಕೆಟ್ ಆಗಿ ಪ್ರಶಸ್ತಿಯನ್ನು ಸಹ ಪಡೆದುಕೊಂಡಿತ್ತು ಇಂದಿಗೂ ಭಾರತ ಹಾಗೂ ಹೊರದೇಶಗಳಲ್ಲಿ ಬಹುಬೇಡಿಕೆಯ ಬಿಸ್ಕೇಟ್ ಆಗಿ ಪಾರ್ಲೆಜಿ ಮಾರಾಟವಾಗುತ್ತಿದೆ.

san00037

Share
Published by
san00037

Recent Posts

Bigg Boss Kannada 11: ತಾಳಿ ಮೇಲೆ ಆಣೆ ಮಾಡಿದ ತುಕಾಲಿ ಸಂತು ಪತ್ನಿ!ಚೈತ್ರಾ ಕುಂದಾಪುರ ಮೇಲೆ ಮುಗಿಬಿದ್ದ ಮಾನಸಾ

Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…

14 mins ago

Bigg Boss Kannada : ಕೇಕ್ ತಿನ್ನಿಸಿ ಸ್ಪರ್ಧಿಗಳಿಗೆ ಜಾಡಿಸಿದ ಸುದೀಪ್..! ಬಿಗ್ ಬಾಸ್ ಹಿಸ್ಟರಿಯಲ್ಲೇ ವರ್ಸ್ಟ್ ಬ್ಯಾಚ್

Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…

22 mins ago

Bigg Boss Kannada : ಬಿಗ್ ಬಾಸ್‌ ಶೋಗೆ ಶುರು ಆಯಿತು ಮತ್ತೊಂದು ಸಂಕಷ್ಟ

Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…

31 mins ago

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

2 weeks ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

2 weeks ago

This website uses cookies.