ಬೆಳೆಯನ್ನ ಬೆಳೆದರೆ ರೈತರು ದುಡ್ಡಿನ ಹಾಸಿಗೆ ಬೆಲೆ ಮಲಗಬಹುದು ಅಷ್ಟೊಂದು ಲಾಭ ಇದೆ ಇದ್ರಲ್ಲಿ … ಅಷ್ಟಕ್ಕೂ ಈ ಕೃಷಿ ಯಾವುದು ಅಂತೀರಾ…

47

ಪ್ರಿಯ ಓದುಗರೇ ಈ ದಿನದ ಲೇಖನದಲ್ಲಿ ರೈತರುಗಳಿಗೆ ಉಪಯುಕ್ತವಾಗುವಂತಹ ಮಾಹಿತಿ ಬಗ್ಗೆ ತಿಳಿಸಲಿದ್ದೇವೆ. ಹೌದು ರೈತರುಗಳು ತಮ್ಮ ಜಮೀನಿನಲ್ಲಿ ಯಾವ ಬೆಳೆಯನ್ನು ಬೆಳೆದರೆ ಹೆಚ್ಚು ಆದಾಯ ಗಳಿಸಬಹುದು ಮತ್ತು ಯಾವ ಕಾರಣಕ್ಕಾಗಿ ಈ ಎಲ್ಲಾ ಮಾಹಿತಿ ತಿಳಿಯೋಣ ಇಂದಿನ ಲೇಖನಿಯಲ್ಲಿ ಹೌದು ಸ್ನೇಹಿತರೆ ಇವತ್ತಿನ ಲೇಖನಿಯಲ್ಲಿ ನಾವು ತಿಳಿಸಲಿರುವ ಈ ಮಾಹಿತಿ ದೇಶದ ಬೆನ್ನೆಲುಬು ಆಗಿರುವ ರೈತರ ಈ ಬೆಳೆ ಬೆಳೆದರೆ ಹೆಚ್ಚು ಲಾಭವನ್ನು ಗಳಿಸಬಹುದು ಎಂಬುದನ್ನು ತಿಳಿಸಲಿದ್ದೇವೆ ಹೌದು ಆ ಬೆಳೆ ಯಾವುದು ಅಂದರೆ ಇತ್ತೀಚಿನ ದಿನಗಳಲ್ಲಿ ಅದರಲ್ಲಿಯೂ ಪಟ್ಟಣದ ಪ್ರದೇಶಗಳಲ್ಲಿ ಹೆಚ್ಚಾಗಿ ಸೇವನೆ ಮಾಡುತ್ತಾ ಇರುವಂತಹ ಹೌದು ಸಾಮಾಜಿಕ ಜಾಲತಾಣದಲ್ಲಿ ಬ್ರೊಕೋಲಿ ಹೆಸರನ್ನ ಕೇಳಿರುತ್ತೀರಾ ಇನ್ನೂ ನೀವು ಮಾರುಕಟ್ಟೆಗಳಿಗೆ ಹೋದಾಗ ಬಿಗ್ ಬಜಾರ್ ಮಾಲ್ ಗಳಿಗೆ ಹೋದಾಗ ಸಹ ಬ್ರೊಕೋಲಿ ತರಕಾರಿ ಅನ್ನೋ ನೋಡಿರುತ್ತೀರಾ ಹಾಗೆ ಇತ್ತೀಚಿನ ದಿನಗಳಲ್ಲಿ ಭಾರಿ ಬಳಕೆಯಲ್ಲಿ ಇರುವ ತರಕಾರಿ ಅಂದರೆ ಬ್ರೊಕೋಲಿ ಅಂತ ಹೇಳಬಹುದು ಇದನ್ನ ನಮ್ಮ ದೇಶದಲ್ಲಿ ಬೆಳೆಯುವುದಿಲ್ಲ ಹೆಚ್ಚಿನದಾಗಿ ಇದನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತದೆ.

ಆದರೆ ಹೆಚ್ಚಿನ ರೈತರಿಗೆ ತಿಳಿದಿಲ್ಲ ಈ ಬ್ರೊಕೋಲಿಯನ್ನು ನಮ್ಮ ದೇಶದಲ್ಲಿ ಬೆಳೆಯಬಹುದು ಎಂದು. ಆದರೆ ಈ ಬ್ರಕೋಲಿ ಬೆಳೆಯನ್ನು ನಮ್ಮ ದೇಶದಲ್ಲಿಯೇ ಬೆಳೆಯಬಹುದು ಆದರೆ ಹೆಚ್ಚು ಉಷ್ಣಾಂಶ ಇರುವ ಸ್ಥಳಗಳಲ್ಲಿ ಅಂದರೆ 30 ಡಿಗ್ರಿ ಉಷ್ಣಾಂಶ ಕ್ಕೂ ಅಧಿಕ ಉಷ್ಣಾಂಶದಲ್ಲಿ ಈ ಬ್ರೊಕೋಲಿ ಅನ್ನೂ ಬೆಳೆಯಲು ಸಾಧ್ಯವಿಲ್ಲ ಹಾಗಾಗಿ ಈ ಬೆಳೆ ಬೆಳೆಯಲು ಸೂಕ್ತ ಸಮಯ ಯಾವುದು ಅಂದರೆ ಅದೇ ಚಳಿಗಾಲ ಹೌದು ಚಳಿಗಾಲದ ಸಮಯದಲ್ಲಿ ಬ್ರಕೋಲಿ ಬೆಳೆಯನ್ನು ಬೆಳೆದರೆ ಖಂಡಿತವಾಗಿಯೂ ಹೆಚ್ಚಿನ ಲಾಭ ಪಡೆಯಬಹುದು.

ಬ್ರಕೋಲಿ ಬೆಳೆಯುವುದಕ್ಕೆ ಹೆಚ್ಚು ಖರ್ಚು ಆಗುವುದಿಲ್ಲ ಆದರೆ ಒಂದಂತೂ ತಿಳಿಯಲೇಬೇಕು ಕೇವಲ 70 ರಿಂದ 80 ದಿವಸಗಳಲ್ಲಿ ಈ ಬೆಳೆಯನ್ನು ಬೆಳೆದು ಬಿಡಬಹುದು ಆದ್ದರಿಂದ ರೈತರು ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭ ಮಾಡಬಹುದಾದ ಈ ಬೆಳೆ ಖಂಡಿತವಾಗಿಯೂ ರೈತರುಗಳಿಗೆ ಹೆಚ್ಚಿನ ಲಾಭವನ್ನು ತಂದುಕೊಡುತ್ತದೆ ಹೆಚ್ಚಿನ ಆದಾಯ ಪಡೆದುಕೊಳ್ಳಬೇಕೆಂದರೆ ರೈತರುಗಳು ಆರಾಮವಾಗಿ ತಮ್ಮ ಒಂದೇ ಎಕರೆಯಲ್ಲಿ ಈ ಬ್ರಕೋಲಿ ಅನ್ನೋ ಬೆಳೆದು ಸುಮಾರು 6ಲಕ್ಷ ರೂಪಾಯಿಗಳವರೆಗೂ ಲಾಭ ಮಾಡಬಹುದಾಗಿದೆ ಹೇಗೆ ಅಂದರೆ ಬ್ರಕೋಲಿ ಅನ್ನೋ ಮಾರುಕಟ್ಟೆಗಳಲ್ಲಿ ಐವತ್ತರಿಂದ ಎಪ್ಪತ್ತು ರೂಪಾಯಿಗಳವರೆಗೂ ಕೆಜಿಗೆ ಮಾರಾಟ ಮಾಡಲಾಗ್ತಾ ಇದೆ ಆದಕಾರಣ ರೈತರುಗಳು ತಮ್ಮ ಒಂದೇ ಎಕರೆಯಲ್ಲಿ ಸುಮಾರು 20ಟನ್ ಬ್ರೊಕೋಲಿ ಬೆಳೆಯುವ ಮೂಲಕ 6ಲಕ್ಷ ರೂಪಾಯಿಗಳವರೆಗೂ ಲಾಭ ಮಾಡಬಹುದಾಗಿದೆ.

ಮತ್ತೊಂದು ವಿಚಾರವನ್ನು ರೈತರು ತಿಳಿದಿರಲೇಬೇಕು ಅದೇನೆಂದರೆ ಮೊದಲಿಗೆ ಈ ಬ್ರೊಕೋಲಿ ನೀವು ಇರುವ ಪ್ರದೇಶಗಳಲ್ಲಿ ಅಥವಾ ನಿಮ್ಮ ಭೂಮಿ ಇರುವ ಪ್ರದೇಶದಲ್ಲಿ ಬೆಳೆಯುತ್ತದೆ ಎಂದು ಪರೀಕ್ಷಿಸಲು ಮೊದಲಿಗೆ ಕಾಲು ಭಾಗ ಭೂಮಿಯಲ್ಲಿ ಈ ಬೆಳೆಯನ್ನು ಬೆಳೆಯ ಬಹುದು ನಂತರ ನಿಮಗೆ ಹೆಚ್ಚಿನದಾಗಿ ಉತ್ತಮವಾಗಿ ಇಳುವರಿ ದೊರೆತರೆ ಮುಂದಿನ ದಿವಸಗಳಲ್ಲಿ ಈ ಬ್ರಕೋಲಿ ಅನ್ನ ಬೆಳೆಯಬಹುದು ಹಾಗಾಗಿ ಬ್ರಕೋಲಿ ಪಡೆಯುವುದರಿಂದ ನಿಮಗೆ ನಷ್ಟ ಏನೂ ಸಂಭವಿಸುವುದಿಲ್ಲ ಯಾಕೆಂದರೆ ಪಟ್ಟಣ ಕಡೆಯಲ್ಲಿ ಮಂದಿ ಇದೀಗ ಬ್ರೊಕೋಲಿ ಸೇವಿಸುವುದನ್ನು ಹೆಚ್ಚಿನದಾಗಿ ಮಾಡಿರುವ ಕಾರಣ ರೈತರುಗಳು ಒಳ್ಳೆಯ ಬೆಲೆ ಪಡೆಯ ಬಹುದು.

ಬ್ರಕೊಲಿಯ ಪ್ರಯೋಜನಗಳು :*ಹೃದಯದ ಆರೋಗ್ಯಕ್ಕೆ ಉತ್ತಮ ಈ ಬ್ರಕೋಲಿ.
*ರಕ್ತ ಪರಿಚಲನೆಯನ್ನು ಸರಾಗವನ್ನಾಗಿಸಲು ಸಹಕಾರಿ ಆಗಿದೆ ಈ ಬ್ರಕೋಲಿ
*ಕ್ಯಾಲ್ಷಿಯಂ ಪೋಲೈಟ್ ಬೀಟಾ ಕ್ಯಾರೋಟಿನ್ ವಿಟಮಿನ್ ಸಿ ಅಂಶ ಹೊಂದಿರುವ ಬ್ರಕೋಲಿ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಆಗಿದೆ.ಈ ರೀತಿ ಉತ್ತಮ ಅಂಶಗಳನ್ನು ಹೊಂದಿರುವ ಬ್ರೊಕೋಲಿಯನ್ನು ಇದೀಗ ನಮ್ಮ ಭಾರತ ದೇಶದಲ್ಲಿ ರೈತರುಗಳು ಬೆಳೆಯಬಹುದಾಗಿದ್ದು ನೀವು ಸಹ ರೈತಾಪಿ ಕುಟುಂಬದವರು ಆಗಿದ್ದರೆ ಈ ಮಾಹಿತಿ ಕುರಿತು ನಿಮ್ಮ ಅನಿಸಿಕೆ ಅನ್ನ ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ ಶುಭದಿನ ಧನ್ಯವಾದಗಳು.