ಬೈಕಲ್ಲಿ ಹೋಗುತ್ತಿದ್ದ ಹುಡುಗಿಯನ್ನು ಈ ಅಜ್ಜ ಬೀಳಿಸಿದ ನಂತರ ಏನು ಆಯಿತು ಗೊತ್ತ …!!!

95

ನರಸಿಂಹ ರೆಡ್ಡಿ ಅವರ ಜೀವನದಲ್ಲಿ ನಡೆದ ಕಹಿ ಘಟನೆ ಏನಾಯಿತು ಎಂದು ಹೇಳಿದ್ದೇವೆ ಸಂಪೂರ್ಣವಾಗಿ ಈ ಮಾಹಿತಿಯನ್ನು ತಿಳಿಯಿರಿ ಹೌದು ನರಸಿಂಹರೆಡ್ಡಿ ಅವರಿಗೆ ಮಕ್ಕಳಿಲ್ಲ ತಮ್ಮ ಹೆಂಡತಿಯ ಜೊತೆ ಜೀವನ ಸಾಗಿಸುತ್ತಾ ಇರುತ್ತಾರೆ ಇನ್ನು ಇವರು ಹಳಸಿನ ಹಣ್ಣು ಮತ್ತು ಇತರ ಹಣ್ಣುಗಳನ್ನು ಮಾರಾಟ ಮಾಡುವ ಮೂಲಕ ಸಂಸಾರವನ್ನು ನಡೆಸುತ್ತಾ ಇರುತ್ತಾರೆ ಪ್ರತಿ ದಿವಸ ಬರುವ ಲಾಭದಿಂದ ಸಂಸಾರ ನಡೆಸುತ್ತಿದ್ದ ಈ ದಂಪತಿಗಳು ನರಸಿಂಹರೆಡ್ಡಿ ಅವರ ಪತ್ನಿಗೆ ಹುಷಾರಿಲ್ಲದ ಕಾರಣ ಅಡುಗೆ ಮಾಡುತ್ತಾ ಇರಲಿಲ್ಲ ಹತ್ತಿರದಲ್ಲಿ ಇರುವ ಹೋಟೆಲ್ ಗೆ ಹೋಗಿ ಊಟವನ್ನು ತಂದು ನರಸಿಂಹ ರೆಡ್ಡಿ ಹಾಗೂ ಅವರ ಪತ್ನಿ ಊಟವನ್ನು ಮಾಡುತ್ತಾ ಇದ್ದರು.

ಹೀಗೆ ನರಸಿಂಹರೆಡ್ಡಿ ಅವರ ಜೀವನದಲ್ಲಿ ಒಮ್ಮೆ ಈ ಘಟನೆ ನಡೆಯುತ್ತದೆ ಅದೇನೆಂದರೆ ತನ್ನ ಪತ್ನಿಗಾಗಿ ಹೋಟೆಲ್ನಿಂದ ಆಹಾರವನ್ನಾದರೂ ಸಮಯದಲ್ಲಿ ರಸ್ತೆಯನ್ನು ದಾಟುತ್ತಿದ್ದ ಶ್ವೇತಾ ಎಂಬ ಹುಡುಕಿ ವಯಸ್ಸಾದ ವ್ಯಕ್ತಿ ಎಂದು ನೋಡದೆ ಜೋರಾಗಿ ಬಂದು ಇನ್ನೇನು ಗುದ್ದಬೇಕು ಅಷ್ಟರಲ್ಲಿ ಸ್ಕೂಟರ್ ನಿಂದ ಬಿದ್ದು ಬಿಡುತ್ತಾಳೆ. ತನ್ನದೇ ತಪ್ಪಿದ್ದರೂ ಸಹ ಆ ವಯಸ್ಸಾದ ವ್ಯಕ್ತಿ ಅನ್ನೂ ಬಾಯಿಗೆ ಬಂದ ಹಾಗೆ ಬೈಯುತ್ತಾಳೆ ಹಾಗೂ ನರಸಿಂಹ ರೆಡ್ಡಿ ಅವರ ಬಳಿ ಹೋಗಿ ತಾನು ಧರಿಸಿರುವುದು ದುಬಾರಿ ಬೆಲೆಯ ಬಟ್ಟೆ ಈ ಬಟ್ಟೆ ಹರಿದು ಹೋದರೆ ನಿನ್ನ ಕೈ ಇಂದ ಈ ಬಟ್ಟೆ ಕೊಡಿಸಲು ಸಾಧ್ಯಾನಾ ಎಂದು ಬಾಯಿಗೆ ಬಂದ ಹಾಗೆ ಆ ವಯಸ್ಸಾದ ವ್ಯಕ್ತಿಗೆ ಬೈದು ಸ್ಕೂಟಿ ಹತ್ತಿ ಹೋಗಿ ಬಿಡುತ್ತಾಳೆ.

ಮಾರನೆಯ ದಿವಸ ನರಸಿಂಹರೆಡ್ಡಿ ಅದೇ ಸ್ಕೂಟಿಯಲ್ಲಿ ಹೋಗುತ್ತಿದ್ದ ಶ್ವೇತಾಳನ್ನು ಅಡ್ಡಹಾಕಿ ನಿಲ್ಲಿಸಿ ಮಾತನಾಡಿಸಲು ಹೋಗುತ್ತಾರೆ. ವಯಸ್ಸಾದ ವ್ಯಕ್ತಿ ಕೈ ಅಡ್ಡ ಹಾಕಿ ನಿಲ್ಲಿಸಲು ಪ್ರಯತ್ನ ಮಾಡುತ್ತಿದ್ದದ್ದನ್ನು ಕಂಡು ಶ್ವೇತಾ ಗಾಬರಿಯಾಗುತ್ತಾಳೆ ಹಾಗೂ ನಿನ್ನೆ ಬೈದುದಕ್ಕೆ ಇವತ್ತು ಈ ರಸ್ತೆ ನನಗೇ ಬೈಯ್ಯುತ್ತಾರೆ ಏನೋ ಎಂದು ಅಂದುಕೊಳ್ಳುತ್ತಾ ಗಾಡಿ ನೆಲೆಸುತ್ತಾಳೆ ಆಗ ನರಸಿಂಹ ರೆಡ್ಡಿ ತಮ್ಮ ಜೇಬಿನಿಂದ ಮೊಬೈಲ್ ಅನ್ನು ತೆಗೆದು ಶ್ವೇತಾಳ ಕೈಗೆ ಇಡುತ್ತಾರೆ. ಇನ್ನು ಆ ಮೊಬೈಲ್ ಅನ್ನು ನೀವು ನನಗೆ ಬಯ್ಯುವಾಗ ಬೀಳಿಸಿಕೊಂಡು ಹೋಗಿದ್ದೀರಾ ತೆಗೆದುಕೊಳ್ಳಿ ಎಂದು ಶ್ವೇತಾಳ ಮೊಬೈಲನ್ನು ಹಿಂದಿರುಗಿಸುತ್ತಾರೆ ಆಗ ಶ್ವೇತ ನಿನ್ನೆ ನಡೆದ ಘಟನೆಯನ್ನು ನೆನಪಿಸಿಕೊಂಡು ತನ್ನದು ತಪ್ಪಾಯಿತು ನಿನ್ನೆ ಇಂದ ನನ್ನ ಮೊಬೈಲ್ ಕಳೆದು ಹೋಗಿ ನನ್ನ ಬ್ಯಾಂಕ್ ವ್ಯವಹಾರಕ್ಕೆ ಸಂಬಂಧಪಟ್ಟ ಎಷ್ಟೋ ಡಾಕ್ಯುಮೆಂಟ್ ಗಳು ಕಳೆದು ಹೋಯಿತೋ ಎಂದು ಗಾಬರಿಯಾಗಿದ್ದ ಆದರೆ ಈಗ ನನ್ನ ಮೊಬೈಲ್ ಸಿಕ್ಕಿತು ಥ್ಯಾಂಕ್ಸ್ ಎಂದು ಹೇಳಿ ಶ್ವೇತಾ ಹೋಗಿಬಿಡುತ್ತಾಳೆ.

ಇದನ್ನೆಲ್ಲ ಗಮನಿಸಿದ ಅಲ್ಲಿಯೇ ಇದ್ದ ಒಬ್ಬ ವ್ಯಕ್ತಿ ಬಂದು ನರಸಿಂಹರೆಡ್ಡಿ ಅವರ ಬಳಿ ಕೇಳುತ್ತಾರೆ ಆ ಹುಡುಗಿ ನಿಮ್ಮನ್ನು ಅಷ್ಟೆಲ್ಲಾ ಅವಮಾನಿಸಿದರೂ ಸಹ ಆಕೆಯ ಮೊಬೈಲ್ ಅನ್ನೋ ಅಷ್ಟು ನೀಯತ್ತಿನಿಂದ ಹಿಂದಿರುಗಿಸದಿದ್ದರೆ ಆ ಹುಡುಗಿಯ ಮೊಬೈಲನ್ನು ಕೊಡಬಾರದಿತ್ತು ಎಂದು ಹೇಳುತ್ತಾರೆ ಆದರೆ ನರಸಿಂಹ ರೆಡ್ಡಿ ಅವರು ತಾಳ್ಮೆಯಿಂದ ಆಕೆ ನನ್ನ ಮೊಮ್ಮಗಳು ಇದ್ದಹಾಗೆ ಆಕೆಯೇನೋ ಬೈದಳೆಂದು ನಾವು ಕೋಪ ಮಾಡಿಕೊಳ್ಳಲು ಸಾಧ್ಯಾನಾ ಆಕೆ ಇನ್ನುಮುಂದೆ ಸಂಸಾರ ಜೀವನ ಜಂಜಾಟ ಎಂದು ನೋಡಬೇಕಾಗಿರುವ ಹುಡುಗಿ ಆಕೆ ಚೆನ್ನಾಗಿರಲಿ ಎಂದು ಆಕೆಯನ್ನು ಆಶೀರ್ವದಿಸಿ ಆ ವ್ಯಕ್ತಿಗೆ ಇರಿತ ಉತ್ತರವನ್ನು ನೀಡಿ ಮತ್ತೆ ತಮ್ಮ ವ್ಯಾಪಾರದ ಬಳಿ ಹೋಗುತ್ತಾರೆ.ಹೌದು ಫ್ರೆಂಡ್ಸ್ ಈ ಭೂಮಿ ಮೇಲೆ ಎಷ್ಟು ಕ್ರೂರ ಜನ ಇದ್ದಾರೋ ಅಷ್ಟೆ ಒಳ್ಳೆಯ ಜನರೂ ಸಹ ಇದ್ದಾರೆ ಅವರ ಒಳ್ಳೆತನವೇ ಇವತ್ತಿಗೂ ಸಹ ಎಷ್ಟೋ ಜನರನ್ನು ಕಾಪಾಡುತ್ತಾ ಇರುವುದು ಅಂತಾನೇ ಹೇಳಬಹುದು ಅಲ್ವಾ ಧನ್ಯವಾದಗಳು.