ನಮ್ಮ ಪೂರ್ವಜರು ಹೇಳಿಕೊಂಡು ಬಂದಿರುವ ಹಾಗೆ ಕಾಣದಿರುವ ಶಕ್ತಿಯೊಂದು ಈ ಭೂಮಿ ಮೇಲಿನ ಮತ್ತು ಆ ಕಾಣದಿರುವ ಶಕ್ತಿ ಭೂಮಿ ಮೇಲೆ ಇರುವ ಜೀವಿಗಳನ್ನು ಕಾಪಾಡುತ್ತಾ ಇದೆ ಎಂದು ನಂಬಲಾಗಿದೆ ಹೌದೋ ಅದೆಷ್ಟು ಸತ್ಯ ಅನ್ನೋದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಮೂಢನಂಬಿಕೆ ಎನಿಸಬಹುದು ಕೆಲವರಿಗೆ ಇದು ಸಹಜ ಅನಿಸಬಹುದು ಸರಳ ಅನಿಸಬಹುದು ಆದರೆ ನಿಜಕ್ಕೂ ಈ ಘಟನೆ ನೈಜವಾಗಿ ನಡೆದಿದೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಡೆದಿರುವ ಈ ಘಟನೆ ಕೇಳಿದರೆ ನೀವು ಕೂಡ ದಾಖಲಿಸಬಹುದು ಇನ್ನೂ ಕೆಲವರಿಗೆ ನಂಬಲು ಅಸಾಧ್ಯ ಅನಿಸಬಹುದು.
ಹೌದು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಮಹಿಳೆ ಮಾಡಿದ ಕೆಲಸ ಬಹಳಷ್ಟು ವೈರಲ್ ಆಗಿದ್ದು, ಅದೇನು ಅಂತ ಹೇಳ್ತೇವೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಇನ್ನು ಈ ಮೊದಲೇ ಹೇಳಿದಂತೆ ಆ ಕಾಣದಿರುವ ಶಕ್ತಿಯ ಮೇಲೆ ನಿಮಗೂ ಕೂಡ ನಂಬಿಕೆ ಇದ್ದಲ್ಲಿ ತಪ್ಪದೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ. ಹೌದು ಫ್ರೆಂಡ್ಸ್ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬಳಿಗೆ ಬ್ರೇನ್ ಟ್ಯೂಮರ್ ಎಂದು ಆಪರೇಷನ್ ನಡೆಯುತ್ತಿತ್ತು. ಇನ್ಬೂ ಬ್ರೇನ್ ಟ್ಯೂಮರ್ ಅಂದರೆ ಸುಲಭವಲ್ಲ. ಇದಕ್ಕೆ ಆಪರೇಷನ್ ಮಾಡುವುದು ಕೂಡ ಸುಲಭವಲ್ಲ ಸತತವಾಗಿ 3ಗಂಟೆಗಳ ಕಾಲ ಈ ಸರ್ಜರಿ ನಡೆಯಬೇಕಾಗಿತ್ತು.
3ಗಂಟೆಗಳ ಕಾಲ ನಡೆಯಬೇಕಾಗಿರುವ ಈ ಆಪರೇಷನ್ ಗೆ ಆ ಮಹಿಳೆಗೆ ಲೋಕಲ್ ಅನೆಸ್ತೀಶಿಯಾ ವನ್ನು ನೀಡಲಾಗಿತ್ತು ಮತ್ತು ಆಪರೇಷನ್ ಶುರು ಆಯ್ತು ಆದರೆ ಈ ಮಹಿಳೆ ಮಾತ್ರ ತನಗೆ ಅನೇಸ್ತೇಶಿಯಾ ನೀಡಿದ್ದರು 3ಗಂಟೆಗಳ ಕಾಲ ಎಚ್ಚರವೇ ಇದು ಸತತವಾಗಿ ಹನುಮಾನ್ ಚಾಲೀಸವನ್ನು ಪರಣೆ ಮಾಡಿದ್ದಾಳಂತೆ ಬ್ರೇನ್ ಟ್ಯೂಮರ್ ಆ’ಪರೇಷನ್ ಎಲ್ಲರಿಗೂ ಕೂಡ ಸಕ್ಸಸ್ ಆಗುವುದಿಲ್ಲ. ಇನ್ನೂ ಕೆಲವರಲ್ಲಿ ವಿಫಲವಾದರೆ ಕೆಲವರಲ್ಲಿ ಮಾತ್ರ ಸಫಲವಾಗುತ್ತದೆ. ಆದರೆ ಈ ಮಹಿಳೆಗೆ ಮಾಡಿದ ಬ್ರೇನ್ ಟ್ಯೂಮರ್ ಸ’ರ್ಜರಿ ಸಕ್ಸಸ್ ಆಗಿತ್ತು ಮತ್ತು ಬ್ರೇನ್ ಟ್ಯೂಮರ್ ಆಪರೇಷನ್ ಸುಮರು 3ಗಂಟೆಗಳು ಇದ್ದ ಕಾರಣ, ಈ ಸರ್ಜರಿ ಅಷ್ಟೇನೂ ಸುಲಭವಾಗಿ ಇರಲಿಲ್ಲ. ಆದರೆ ಈ ಮಹಿಳೆಗೆ ಆಪರೇಷನ್ ಮಾಡಿದ ಸರ್ಜನ್ ಆದ ಡಾ. ದಿಲೀಪ್ ಅವರು ಮಹಿಳೆಯ ಆಪರೇಷನ್ ನಡೆಯುವಾಗ ಈ ಮಹಿಳೆ ಸತತವಾಗಿ ಹನುಮಾನ್ ಚಾಲೀಸವನ್ನು ಭಜನೆ ಮಾಡುತ್ತಾ ಇದ್ದರು ಇನ್ನು ಆಪರೇಷನ್ ಮಾಡುವುದು ಕೂಡ ಕಷ್ಟ ಅಂತ ಏನೂ ಅನಿಸಲಿಲ್ಲ.
ಆ ದೇವರ ದಯೆಯಿಂದ ಆಪರೇಷನ್ ಸಕ್ಸಸ್ ಆಗಿದೆ ಮತ್ತು ಮಹಿಳೆಯರ ಆರೋಗ್ಯ ಕೂಡ ಉತ್ತಮವಾಗಿ ಇದೆ ಎಂದು ವೈದ್ಯರಾದ ದಿಲೀಪ್ ಅವರು ತಿಳಿಸಿದ್ದಾರೆ. ಸದ್ಯಕ್ಕೆ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು ಈ ಮಹಿಳೆ ಮಾಡಿದ ಕೆಲಸಕ್ಕೆ ಎಲ್ಲರೂ ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಏನೋ ಈ ಮಹಿಳೆ ಬ್ರೇನ್ ಟ್ಯೂಮರ್ ನಿಂದ ಬಳಲುತ್ತಾ ಎದ್ದು ಹಲವೆಡೆ ಆಸ್ಪತ್ರೆಗಳಲ್ಲಿ ತೋರಿಸಿದರೂ ಆಪರೇಷನ್ ಮಾಡಿದರು ಸಕ್ಸಸ್ ಆಗುವುದಿಲ್ಲ ಅಂತ ಎಷ್ಟೋ ಜನರು ಹೇಳಿದ್ದರು ಆದರೆ ಏಮ್ಸ್ ಆಸ್ಪತ್ರೆಯಲ್ಲಿ ನಡೆದ ಆಪರೇಷನ್ ಸಕ್ಸಸ್ ಆಗಿತ್ತು ಮತ್ತು ಮಹಿಳೆ ಕೂಡ ಆರೋಗ್ಯದಿಂದ ಇದ್ದಾರೆ ಎಂಬ ವಿಚಾರ ಕೂಡ ಇದೀಗ ವೈದ್ಯರು ತಿಳಿಸಿದ್ದಾರೆ ಇನ್ನು ಹೆಚ್ಚಿನ ಜನರು ಇದು ದೇವರ ಪವಾಡ ಅಂತ ನಂಬಿ ಕಾಮೆಂಟ್ ಮಾಡಿರುವುದು ಕೂಡ ಉಂಟು.