ಭಾರತದಲ್ಲಿ ಆಕ್ಸಿಜನ್ ಪೂರೈಕೆಗೆ ಬ್ರೆಟ್ಲಿ ಎಷ್ಟು ಲಕ್ಷ ಕೊಟ್ಟಿದ್ದಾರೆ ಗೊತ್ತ ..! ಗೊತ್ತಾದ್ರೆ ಕಕ್ಕಾ ಬಿಕ್ಕಿ ಆಗ್ತೀರಾ ..!

74

ಒಂದು ಕಾಲದಲ್ಲಿ ಭಾರತ ಕ್ರಿಕೆಟ್ ತಂಡ ಹಾಗೂ ಆಸ್ಟ್ರೇಲಿಯಾದ ಕ್ರಿಕೆಟ್ ತಂಡ ಏನಾದರೂ ಕಣಕ್ಕಿಳಿದರೆ ಸಾಕು ಜನರು ಸಿಕ್ಕಾಪಟ್ಟೆ ಕುತೂಹಲ ದಿಂದ ನೋಡುವಂತಹ ಸಮಯ ಆಗಿತ್ತು ಏಕೆಂದರೆ ಆಗಿನ ಸಂದರ್ಭದಲ್ಲಿ ಎರಡು ತಂಡಗಳು ಕೂಡ ತುಂಬಾ ಅಪಾಯಕಾರಿ ಆಟಗಾರರಿದ್ದರು. ಅದೇ ರೀತಿಯಾಗಿ ಆಸ್ಟ್ರೇಲಿಯಾ ತಂಡದಲ್ಲಿ ಬ್ರೆಟ್ಲಿ ಎನ್ನುವಂತಹ ಬೋಲಾರ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.

ಇವರೇನಾದರೂ ಬೌಲಿಂಗ್ ಮಾಡುವಂತಹ ಸಂದರ್ಭದಲ್ಲಿ ಅವರ ಎದುರುಗಡೆ ಇರುವಂತಹ ಬ್ಯಾಟಿಂಗ್ ಮಾಡುವಂತಹ ಆಟಗಾರರ ಹಣೆಯಲ್ಲಿ ಬೆವರು ಬರುವುದು ಖಂಡಿತ ಏಕೆಂದರೆ ಸಿಕ್ಕಾಪಟ್ಟೆ ವೇಗವಾಗಿ ಬೌಲಿಂಗ್ ಮಾಡುವಂತಹ ಬೌಲರ್ ಇವರು. ಅದೇ ರೀತಿಯಾಗಿ ಕೇವಲ ಕ್ರಿಕೆಟ್ ತಂಡದಲ್ಲಿ ಮಾಡುವುದರ ಮುಖಾಂತರ ಜನರ ಮನಸ್ಸನ್ನು ಗೆದ್ದಿಲ್ಲ ಇವರು ಹಲವಾರು ರೀತಿಯಾದಂತಹ ಸಮಾಜಿಕ ಸೇವೆಯನ್ನು ಕೂಡ ಮಾಡಿ ತಮ್ಮ ಹೆಸರನ್ನು ಗಳಿಸಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಭಾರತಕ್ಕೆ ನೆರವಿನ ಅಗತ್ಯತೆ ತುಂಬಾ ಇದೆ ಪ್ರತಿಯೊಂದು ಕಡೆಯಲ್ಲೂ ಕೂಡ ಆಮ್ಲಜನಕ ಹಾಗೂ ಒಬ್ಬರಿಗಾಗಿ ತುಂಬಾ ಜನ ಪರದಾಡುತ್ತಿದ್ದಾರೆ. ಇವರು ಕೇವಲ ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಮಾತ್ರವೇ ಅಲ್ಲ ಭಾರತದಲ್ಲಿ ನಡೆಯುವಂತಹ ಐಪಿಎಲ್ ಎನ್ನುವಂತಹ ಆಟವನ್ನು ಕೂಡ ಇವರ ಮಾಡಿದ್ದಾರೆ ಇದರಿಂದಾಗಿಯೋ ಏನೋ ಇವರಿಗೆ ಭಾರತ ಎಂದರೆ ತುಂಬಾ ಇಷ್ಟ ಅನಿಸುತ್ತದೆ ಅದಕ್ಕಾಗಿ ಇವರು ಏನು ಕೆಲಸ ಮಾಡಿದ್ದಾರೆ ಗೊತ್ತೆ.

ಇವರು ತಮ್ಮ ಟ್ವಿಟ್ಟರ್ ವ್ಯಕ್ತಿಕ ಖಾತೆಯಿಂದ ಒಂದು ವಿಚಾರವನ್ನ ತಿಳಿಸಿಕೊಟ್ಟಿದ್ದಾರೆ ಅದು ಏನಪ್ಪ ಅಂದ್ರೆ ಭಾರತ ಇವರ ಎರಡನೇ ಮನೆಯಂತೆ ಇವಾಗ ಇರುವಂತಹ ಭಾರತದ ಸ್ಥಿತಿ ನಿಜವಾಗಲೂ ನನಗೆ ಸಂಕಟ ತಂದಿದೆ ನಾನು ಭಾರತಕ್ಕೆ ನನ್ನ ಕೈಯಲ್ಲಿ ಆದಷ್ಟು ಸಹಾಯವನ್ನು ಮಾಡುತ್ತೇನೆ ಎನ್ನುವಂತಹ ವಿಚಾರವನ್ನು ಹೇಳುತ್ತಾ ತಮ್ಮ ಮನಸ್ಸಿನ ನೋವನ್ನು ಹಂಚಿಕೊಂಡಿದ್ದಾರೆ.

ಅದಲ್ಲದೆ ಬ್ರೆಟ್ಲಿ ಅವರು ಪ್ರಧಾನಮಂತ್ರಿಯ ಸಹಾಯ ನದಿಗೆ ಈ ಹಿಂದೆ 50 ಸಾವಿರ ಅಮೆರಿಕನ್ ಡಾಲರ್ ಕೂಡ ದೇಣಿಗೆಯಾಗಿ ನೀಡಿದರು ಶ್ರೀ ಕೆ ಅವರು ಮಾಡಿದಂತಹ ಈ ಸಹಾಯವನ್ನು ಭಾರತದಲ್ಲಿರುವಂತಹ ಅನೇಕರು ಇವರ ಅಭಿಮಾನವನ್ನು ಮೆಚ್ಚಿಕೊಂಡಿದ್ದಾರೆ ಹಾಗೂ ಅವರನ್ನು ಕಂಡು ನಿಜವಾಗಲೂ ಗೌರವವನ್ನು ನೀಡುತ್ತಿದ್ದಾರೆ.

ನಿಜವಾಗಲೂ ಈ ರೀತಿಯಾದಂತಹ ಆಟಗಾರರನ್ನು ನೋಡಿದರೆ ನಿಜವಾಗಲೂ ಹೆಮ್ಮೆಯೆನಿಸುತ್ತದೆ ನಮ್ಮ ದೇಶದಲ್ಲಿ ಅದೆಷ್ಟು ದೊಡ್ಡ ದೊಡ್ಡ ಉದ್ಯಮಿಗಳು ಇದ್ದರೂ ಕೂಡ ಕಷ್ಟದ ಸಂದರ್ಭದಲ್ಲಿ ಯಾರು ಕೂಡ ಮುಂದೆ ಬಂದು ಹಣವನ್ನು ಕೊಡುತ್ತಿಲ್ಲ ಆದರೆ ಎಲ್ಲೋ ಹುಟ್ಟಿ ನಮ್ಮ ದೇಶವನ್ನು ನೋಡಿ ಮರುಗಿ ನಮಗೆ ಹಣ ಕೊಡುತ್ತಿರುವುದು ನಿಜವಾಗಲೂ ನಮಗೆ ಇವರ ಬಗ್ಗೆ ತುಂಬಾ ದೊಡ್ಡ ಅಭಿಮಾನ ಹುಟ್ಟುತ್ತದೆ.ಈ ಲೇಖನ ವಿನ್ ಆದರೆ ನಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಮಿಸ್ ಮಾಡಿಕೊಳ್ಳಬೇಡಿ