ನಮಸ್ಕಾರ ಪ್ರಿಯ ಸ್ನೇಹಿತರೆ ಕಳೆದ ವರುಷದಿಂದ ಭಾರತ ದೇಶದ ಜೊತೆಗೆ ಹಲವು ದೇಶಗಳು ಕೂಡ ಬಹಳ ಸಂಕಷ್ಟವನ್ನು ಎದುರಿಸುತ್ತಿದ್ದು ಕಣ್ಣಿಗೆ ಕಾಣದೊಂದು ವೈರಾಣು ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಹೌದು ಕಳೆದ ವರುಷದಿಂದ ಈ ಸಣ್ಣ ವೈರಾಣು ಅದೆಷ್ಟೋ ಜನರ ಪ್ರಾ’ ಣ ಬ ಲಿ ಪಡೆದುಕೊಂಡಿದೆ.
ಇಂತಹ ಸಮಯದಲ್ಲಿಯೇ ವಿಶ್ವದ ದೊಡ್ಡಣ್ಣ ಎಂದೇ ಕರೆಸಿಕೊಂಡಿರುವ ಅಮೇರಿಕಾ ದೇಶವು ಕೂಡ ಈ ಸಣ್ಣ ವೈ’ ರಾಣುವಿನಿಂದ ನಲುಗಿ ಹೋಗಿತ್ತು, ಜಗತ್ತಿನಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಸೋಂಕಿತರನ್ನು ಹೊಂದಿದ್ದ ದೇಶಗಳಲ್ಲಿ ಅಮೇರಿಕಾ ಕೂಡ ಒಂದು ದೇಶ ಆಗಿತ್ತು.
ಇದೇ ವೇಳೆ ಅಮೇರಿಕಾ ದೇಶದಲ್ಲಿ ತಮ್ಮ ದೇಶದ ಜನರನ್ನ ಕಾಪಾಡುವುದಕ್ಕಾಗಿ ಡಾಕ್ಟರ್ ಗಳು ನರ್ಸ್ ಗಳು ಪೊಲೀಸರು ಬಹಳ ಕಷ್ಟವನ್ನು ಪಟ್ಟು ತಮ್ಮ ದೇಶದ ಜನತೆಯನ್ನು ರಕ್ಷಿಸಲು ಪಣತೊಟ್ಟಿದ್ದರು ಹಾಗೂ ಇದೇ ವೇಳೆ ನರ್ಸ್ ಗಳು ಪೊಲೀಸರು ಹಾಗೂ ಡಾಕ್ಟರ್ ಗಳ ಪೊಲೀಸರ ಕೆಲಸಕ್ಕೆ ಶ್ಲಾಘನೀಯ ವನ್ನು ವ್ಯಕ್ತ ಪಡಿಸಿದ ಡೊನಾಲ್ಡ್ ಟ್ರಂಪ್ ಅವರು, ಇದೇ ವೇಳೆ ಶ್ರಾವ್ಯ ಎಂಬ ಪುಟಾಣಿ ಹುಡುಗಿ ಗೂ ಕೂಡ ಸನ್ಮಾನ ಮಾಡಿದ್ದಾರೆ ಹಾಗಾದರೆ ಇದಕ್ಕೆ ಕಾರಣವೇನು ಈ ಚಿಕ್ಕ ಹುಡುಗಿಗೆ ಡೊನಾಲ್ಡ್ ಟ್ರಂಪ್ ಅವರು ಸನ್ಮಾನ ಮಾಡಿದ್ದೇಕೆ ಜನ ತಿಳಿಯೋಣ ಇವತ್ತಿನ ಲೇಖನದಲ್ಲಿ.
ಹೌದು ಡೊನಾಲ್ಡ್ ಟ್ರಂಪ್ ಅವರು, ತಮ್ಮ ದೇಶದ ನರ್ಸ್ ವೈದ್ಯರು ಪೊಲೀಸರನ್ನು ಹುರಿದುಂಬಿಸುವುದಕ್ಕಾಗಿ ಹಾಗೂ ತಾವು ಮಾಡುತ್ತಿರುವ ಕೆಲಸದ ಮೇಲೆ ಅವರಿಗೂ ಕೂಡ ಗೌರವ ಹೆಚ್ಚಿಸುವುದಕ್ಕಾಗಿ, ಸನ್ಮಾನ ಮಾಡುವ ಮೂಲಕ ವೈದ್ಯರು ನರ್ಸ್ ಹಾಗೂ ಪೊಲೀಸರನ್ನು ಸನ್ಮಾನ ಮಾಡಿದರು. ಇದೇ ವೇಳೆ ನಾಲ್ಕನೇ ತರಗತಿ ಓದುತ್ತಿದ್ದ ಹತ್ತನೆ ವಯಸ್ಸಿನ ಶ್ರಾವ್ಯಾ ಕೂಡ ಡೊನಾಲ್ಡ್ ಟ್ರಂಪ್ ಅವರು ಹೆಮ್ಮೆಯಿಂದ ಸನ್ಮಾನ ಮಾಡಿದ್ದಾರೆ ಇದಕ್ಕೆ ಕಾರಣ ಕೂಡ ಇದೆ.
ಅದೇನೆಂದರೆ ದೇಶದ ಜನರೇ ಗಾಯಕಿ ವೈದ್ಯರು ನರ್ಸ್ ಗಳು ಪೊಲೀಸರು ಕಷ್ಟಪಡುವ ಸಮಯದಲ್ಲಿ ತಮ್ಮ ಕುಟುಂಬದಿಂದ ಹೊರಬಂದಿರುತ್ತಾರೆ ಇದೇ ವೇಳೆ ಈ ಸಿಬ್ಬಂದಿಗಳು ಕ್ಯಾಸ್ಟ್ರೇಷನ್ ಗೆ ಒಳಗಾಗಿರುತ್ತಾರೆ ಅಷ್ಟೇ ಅಲ್ಲ ಇಂಥವರನ್ನು ಹುರಿದುಂಬಿಸುವುದಕ್ಕಾಗಿ ಆ ಹತ್ತನೆಯ ವಯಸ್ಸಿನ ಹುಡುಗಿಯಾಗಿರುವ ಶ್ರಾವ್ಯ ಬಿಸ್ಕೆಟ್ ಅನ್ನು ಹಾಗೂ ಗ್ರೀಟಿಂಗ್ ಈ ಸಿಬ್ಬಂದಿಗಳಿಗೆ ನೀಡುವ ಮೂಲಕ ಶ್ರಾವ್ಯ ನರ್ಸ್ ಹಾಗೂ ವೈದ್ಯರು ಪೊಲೀಸರನ್ನು ಹುರಿದುಂಬಿಸುತ್ತಾ ಇದ್ದಳು.
ಇದೇ ವೇಳೆ ಈ ವಿಚಾರ ತಿಳಿದ ಡೊನಾಲ್ಡ್ ಟ್ರಂಪ್ ಅವರು ಶ್ರಾವ್ಯಾಳಿಗೆ ಕೂಡ ಸನ್ಮಾನ ಮಾಡಿದ್ದರು. ಹೌದು ಈಕೆ ಮಾಡುತ್ತಿದ್ದ ಕೆಲಸ ಶ್ಲಾಘನೀಯವಾದದ್ದು ಆದ್ದರಿಂದ ಶ್ರಾವ್ಯ ಮಾಡಿದ ಕೆಲಸಕ್ಕೂ ಕೂಡ ಸನ್ಮಾನ ಮಾಡಿದ ಡೊನಾಲ್ಡ್ ಟ್ರಂಪ್ ಸದ್ಯಕ್ಕೆ ಶ್ರಾವ್ಯ ಬಗ್ಗೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈಕೆ ಮಾಡಿದ ಈ ಕೆಲಸ, ಸಖತ್ ವೈರಲ್ ಆಗಿದೆ. ಹಾಗಾದರೆ ಈ ಹುಡುಗಿ ಮಾಡಿದ ಕೆಲಸಕ್ಕೆ ನೀವು ಕೂಡ ತಪ್ಪದೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಧನ್ಯವಾದ.