ಭೂಮಿಕಾ ಬಸವರಾಜ್ ಯೋಗ ಮಾಡೋದನ್ನ ನೋಡಿ ಬೆಕ್ಕಸ ಬೆರಗಾದ ನೆಟ್ಟಿಗರು… ಅಬ್ಬಬ್ಬಾ ಏನು ಸೌಂದರ್ಯ ಅಂದ ಪಡ್ಡೆ ಹೈಕ್ಳು…

236

ಯೋಗ ದಿನದ ವಿಶೇಷತೆಯ ಅಂಗವಾಗಿ ಸೆಲೆಬ್ರಿಟಿಗಳು ಮತ್ತು ಸಾಮಾನ್ಯರು ಯೋಗ ಮಾಡುವ ಮೂಲಕ ಯೋಗ ದಿನವನ್ನ ಆಚರಣೆ ಮಾಡಿದ್ದಾರೆ ಹೌದು ಯೋಗ ನಮ್ಮ ಆರೋಗ್ಯಕ್ಕೆ ಎಷ್ಟು ಉತ್ತಮವಾದ ವಿಚಾರ ಅಲ್ವಾ ಎಲ್ಲರೂ ಸಹ ಯೋಗ ಮಾಡಬಹುದು ಆದರೆ ಯೋಗ ಮಾಡುವುದಕ್ಕೆ ನಮ್ಮ ಬಳಿ ತಾಳ್ಮೆ ಮತ್ತು ಸಮಯ ಇರಬೇಕು ಅಷ್ಟೆ ನಾವು ಯೋಗ ಮಾಡುವುದಕ್ಕೆ ಸಮಯ ಕೊಟ್ಟರೆ ಆಸ್ಪತ್ರೆಗೆ ಹೋಗುವುದಕ್ಕೆ ಸಮಯ ಕೊಡೋದೇ ಬೇಡ ಯಾಕೆ ಅಂದರೆ ಯೋಗ ಮಾಡುವುದರಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಅದರಲ್ಲೂ ಇವತ್ತಿನ ದಿನಗಳಲ್ಲಿ ಜನರಿಗೆ ಹೆಚ್ಚಿನ ಒತ್ತಡಕ್ಕೆ ಎಂದ ಅವರು ಬೇಡದಿರುವ ಥೆರಪಿ ಚಿಕಿತ್ಸೆ ಅಂದಾಗೆಲ್ಲಾ ಸಮಯ ವ್ಯರ್ಥ ಮಾಡುವುದರ ಜತೆಗೆ ಹಣವನ್ನೂ ಕಳೆದುಕೊಳ್ಳುತ್ತಾರೆ.

ಆದರೆ ನಮ್ಮ ದಿನನಿತ್ಯದ ಬದುಕಿನಲ್ಲಿ ಯೋಗ ಅಳವಡಿಸಿಕೊಳ್ಳುವುದರಿಂದ ಇಂತಹ ಥೆರಪಿಯ ಅವಶ್ಯಕತೆಯೇ ಇರುವುದಿಲ್ಲ ಬಿಡಿ ಹಾಗಾಗಿಯೇ ಪೇಟೆ ಕಡೆ ಈಗ ಗಲ್ಲಿಗಲ್ಲಿಯಲ್ಲಿಯೂ ಯೋಗಾ ಕ್ಲಾಸಸ್ ಗಳಂತೂ ಶುರುವಾಗಿದೆ ಇನ್ನೂ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಕೆಲವೊಂದು ವಿಡಿಯೋಗಳನ್ನು ನೋಡುವ ಮೂಲಕವೇ ಮನೆಯಲ್ಲಿಯ ಯೋಗ ಪ್ರ್ಯಾಕ್ಟಿಸ್ ಮಾಡುವುದುಂಟು. ಇಷ್ಟೆಲ್ಲಾ ಅನುಕೂಲ ಗಳು ಇರುವಾಗ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಯೋಗ ಅತ್ಯಗತ್ಯವಾಗಿರುತ್ತದೆ ಹಾಗೂ ಈ ಯೋಗದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲೆಂದೆ ಪ್ರತ್ಯೇಕ ದಿನದಂದು ಯೋಗ ದಿನ ಎಂದು ಆಚರಣೆಯನ್ನು ಮಾಡಲಾಗುತ್ತದೆ.

ಯೋಗಾ ದಿನದಂದು ಎಲ್ಲರ ಮನಸ್ಸು ಗೆದ್ದಿರುವ ಪಡ್ಡೆ ಹುಡುಗರ ನಿದ್ರೆ ಕೆಡಿಸಿರುವ ಎಂದಿನ ಕ್ರಶ್ ಅಂತಾನೇ ಹೇಳಬಹುದು ಚಿಕ್ಕಮಗಳೂರಿನ ಬೆಡಗಿ ಭೂಮಿಕಾ ಸಹ ಯೋಗ ದಿನವನ್ನು ಯೋಗ ಮಾಡುವ ಮೂಲಕ ತಮ್ಮ ದಿನನಿತ್ಯದ ಬದುಕಿನಲ್ಲಿಯೂ ಸಹ ತಾವು ಕೂಡ ಯೋಗ ಮಾಡ್ತೇವೆ ಎಂದು ತಿಳಿಸುವುದಕ್ಕಾಗಿ ಸೂರ್ಯ ನಮಸ್ಕಾರ ಮಾಡುವುದನ್ನು ವಿಡಿಯೋ ಮಾಡುವ ಮೂಲಕ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ ಹೌದು ಸೂರ್ಯನಮಸ್ಕಾರದ ಬಗ್ಗೆಯಂತೂ ಹೇಳುವುದೇ ಬೇಡ ವೈಜ್ಞಾನಿಕವಾಗಿಯೂ ಕೂಡ ನಿರೂಪಿಸಲ್ಪಟ್ಟಿದೆ. ಯಾರು ಪ್ರತಿದಿನ 108 ಬರೀ ಸೂರ್ಯ ನಮಸ್ಕಾರವನ್ನು ಹಾಕುತ್ತಾರೆ ಅಂಥವರ ಆರೋಗ್ಯ ಬಹುಪಾಲು ಉತ್ತಮವಾಗಿರುತ್ತದೆ ಅಂಥವರಿಗೆ ಯಾವುದೇ ತರಹದ ಒತ್ತಡ ಕಡಿಮೆಯಾಗಲಿ ಮೂಳೆಗೆ ಸಂಬಂಧಿಸಿದ ಸಮಸ್ಯೆಗಳು ಹೀಗೆ ವೇಯ್ಟ್ ಲಾಸ್ ಇಂಥದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದೇ ಬೇಡ ಅಷ್ಟು ಉತ್ತಮವಾಗಿರುತ್ತದೆ ಸೂರ್ಯ ನಮಸ್ಕಾರ ಮಾಡುವುದರಿಂದ.

ಸದ್ಯ ಭೂಮಿಕಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಡ್ಯಾನ್ಸ್ ಮೂಲಕವೇ ಎಲ್ಲರ ಮನ ಗೆದ್ದಿರುವ ಒಬ್ಬ ಸೆಲೆಬ್ರಿಟಿ ಅಂತಾನೇ ಹೇಳಬಹುದು ಹೌದು ಟಿಕ್ ಟಾಕ್ ಅಂತ ರೀಲ್ಸ್ ಅಂಥ ವಿಡಿಯೋ ಸಂದೇಶ ಮಾಡುತ್ತ ಹಸಿರು ಪ್ರಕೃತಿಯ ನಡುವೆ ಸಾಂಪ್ರದಾಯಿಕ ಉಡುಗೆ ತೊಟ್ಟು ಇವರು ಮಾಡುವ ನೃತ್ಯ ಎಲ್ಲರಿಗೂ ಅಚ್ಚುಮೆಚ್ಚು ಇವರ ಸೂರ್ಯ ನಮಸ್ಕಾರದ ನೀವು ಕೂಡ ಪರೀಕ್ಷೆ ಸಿದ್ಧತೆ ನಿಮ್ಮ ಅನಿಸಿಕೆಯನ್ನ ತಪ್ಪದೇ ಕಾಮೆಂಟ್ ಮೂಲಕ ಹಂಚಿಕೊಳ್ಳಿ ಹಾಗು ನೀವು ಕೂಡ ಈ ಕೆಳಗೆ ನೀಡಲಾಗಿರುವ ವೀಡಿಯೊವನ್ನು ವೀಕ್ಷಿಸಿ