ಮಂಗಳೂರಿನ ಯುವಕ ತಯಾರು ಮಾಡಿದ್ದಾರೆ ಪರಿಸರ ಸ್ನೇಹಿ ಮಾಸ್ಕ್ … ಇದನ್ನು ಒಮ್ಮೆ ಬಳಸಿ ಬಿಸಾಡಿದರೆ ಗಿಡವಾಗಿ ಬೆಳೆಯುತ್ತದೆಯಂತೆ ಅಷ್ಟಕ್ಕೂ ಇದರ ಬೆಲೆ ಎಷ್ಟು ಗೊತ್ತ ….!!!

90

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ಈ ಸಮಯದಲ್ಲಿ ಉಪಯೋಗಿಸುವಂತಹ ಮಾಸ್ಕ್ ಸಾಮಾನ್ಯವಾಗಿ ಎಲ್ಲರೂ ಉಪಯೋಗಿಸುತ್ತಾರೆ ಆದರೆ ಇಲ್ಲಿರುವಂತಹ ಮಾಸ್ಕನ್ನು ಜೋಡಿಸಿ ಬಿಸಾಡಿದರೆ ಸಾಕು ಅದು ಗಿಡವಾಗಿ ಬೆಳೆಯುತ್ತದೆ ಹಾಗಾದರೆ ಒಂದು ಮಸ್ಕಿ ನ ಬೆಲೆ ಎಷ್ಟು ಹಾಗೂ ಇದನ್ನು ಕಂಡುಹಿಡಿದವರು ಯಾರು ಎನ್ನುವ ಮಾಹಿತಿಯನ್ನು ನಿಮಗೆ ಇಂದಿನ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸ್ನೇಹಿತರೆ ಸಾಮಾನ್ಯವಾಗಿ ಈ ಕರಣದ್ ಅಂತಹ ಸಮಯದಲ್ಲಿ ಎಲ್ಲರೂ ಕೂಡ ಮಾಸ್ಕನ್ನು ಅನಿವಾರ್ಯವಾಗಿ ಉಪಯೋಗಿಸಲೇ ಬೇಕಾದಂತಹ ಸಂದರ್ಭವೂ ಬಂದೊದಗಿದೆ ಹಾಗಾಗಿ ಎಲ್ಲರೂ ಕೂಡ ಮಾಸ್ಕನ್ನು ಧರಿಸಿದರೆ ಮಾತ್ರ ಈ ರೋಗದಿಂದ ದೂರವಿರಬಹುದು ಎನ್ನುವ ನಂಬಿಕೆ ಇದೆ ಹಾಗಾಗಿ ಇಂದಿನ ಎರಡು ವರ್ಷದಿಂದ ಎಲ್ಲರೂ ಕೂಡ ಮನೆಯಿಂದ ಹೊರಗೆ ಹೋಗುವಾಗ ಮಾಸ್ಕನ್ನು ತಪ್ಪದೆ ಬಳಸುತ್ತಾರೆ

ಇಂದು ಹೇಳಹೊರಟಿರುವ ಹಾಗೆ ಇಲ್ಲಿ ಒಬ್ಬ ಹುಡುಗ ತಯಾರು ಮಾಡಿದಂತಹ ಮಾಸ್ಕ್ ಅದನ್ನು ಬಳಕೆಮಾಡಿ ಬಿಸಾಡಿದ ನಂತರ ಅದು ಗಿಡವಾಗಿ ಬೆಳೆಯುತ್ತದೆ ಹೌದು ಸ್ನೇಹಿತರೆ ಕೇಳಲು ಅಚ್ಚರಿಯೆನಿಸುತ್ತದೆ ಹಾಗಾದರೆ ಅದು ಯಾವ ರೀತಿಯಾದಂತಹ ಮಾಸ್ಕ್ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ ಸ್ನೇಹಿತರೆ ಒಂದು ಕರುಣದಿಂದ ಮಾಸ್ಕ್ ಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ ಹಲವಾರು ರೀತಿಯಾದಂತಹ ಬಗೆಬಗೆಯ ಮಾಸಗಳನ್ನು ನಾನಾ ರೀತಿಯಾದಂತಹ ಕಂಪನಿಗಳು ತಯಾರು ಮಾಡುತ್ತಿವೆ ಮಾಸ್ಕ್ ಇಲ್ಲದೆ ಮನೆಯಿಂದ ಹೋಗುವಂತಿಲ್ಲ ಎನ್ನುವ ಪರಿಸ್ಥಿತಿ ಬಂದೊದಗಿದೆ ಆದರೆ ಇಲ್ಲಿ ಮಂಗಳೂರಿನ ಯುವಕನೊಬ್ಬ ಪರಿಸರ ಸ್ನೇಹ ದಂತಹ ಒಂದು ರೀತಿಯಾದಂತಹ ಮಾಸ್ಕನ್ನು ತಯಾರು ಮಾಡಲು ಮುಂದಾಗಿದ್ದಾನೆ ಸ್ನೇಹಿತರೆ ಹೌದು ಸ್ನೇಹಿತರೆ

ಈ ಒಂದು ಮಾತಿನಲ್ಲಿ ಸಸ್ಯದ ಬೀಜಗಳನ್ನು ಸೇರಿಸಲಾಗಿದ್ದು ಇದನ್ನು ಬಳಸಿ ಬಿಸಾಡಿದರೆ ಸಾಕು ಇದು ಗಿಡವಾಗಿ ಬೆಳೆಯುತ್ತದೆ ಇಂದಿನ ಈ ಪರಿಸ್ಥಿಯಲ್ಲಿ ಎಲ್ಲೆಡೆ ಕೊರೋನಾ ಹಾವಳಿ ಹೆಚ್ಚಾಗಿರುವುದರಿಂದ ಎಲ್ಲರೂ ಕೂಡ ಮಾಸ್ಕನ್ನು ಕಡ್ಡಾಯವಾಗಿ ಎದುರಿಸಲೇಬೇಕು ಅಷ್ಟೇ ಅಲ್ಲದೆ ಜನರು ಹೇಗೆಂದರೆ ಮಾಸ್ಕನ್ನು ಬಳಕೆಮಾಡಿ ಹಾಕುತ್ತಿರುವುದರಿಂದ ಪರಿಸರಕ್ಕೆ ಮತ್ತಷ್ಟು ಮಲಿನ ಉಂಟಾಗುತ್ತದೆ ಹಾಗಾಗಿ ಬಣ್ಣ ಬಣ್ಣದ ಮಾತುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವುದು ಪರಿಸರಕ್ಕೆ ಹಾನಿ ಉಂಟು ಮಾಡುತ್ತಿದೆ ಈ ರೀತಿಯಾದಂತಹ ಎಲ್ಲಾ ರೀತಿಯಾದಂತಹ ಅಂಶವನ್ನು ಮನದಲ್ಲಿಟ್ಟುಕೊಂಡು ಇಲ್ಲಿ ಒಬ್ಬ ಪರಿಸರಸ್ನೇಹಿ ಮಾಸ್ ತಯಾರಿಸಲು ಮುಂದಾಗಿದ್ದಾರೆ ಇವರು ಮಂಗಳೂರಿನ ಪಕ್ಷಿಕೆರೆ ನಿವಾಸಿ ಇವರ ಹೆಸರು ನಿತಿನ್ ಬಾಸ್ ಇವರು ಈಗ ಹತ್ತಿಯಿಂದ ಮಾಸ್ಕನ್ನು ತಯಾರಿಸುತ್ತಿದ್ದಾರೆ ಬಿಸಾಕುವ ಹತ್ತಿ ಬಳಸಿ ಮಾಸ್ಕನ್ನು ತಯಾರಿಸುವುದರಿಂದ ಇದು ಹೆಚ್ಚು ವಿಶೇಷತೆಗಳನ್ನು ಹೊಂದಿದೆ

ಇದನ್ನು ಹೇಗೆ ತಯಾರಿಸುತ್ತಾರೆ ಎಂದರೆ ಮೊದಲು ಹತ್ತಿಯನ್ನು ನೀರಿನಲ್ಲಿ ನೆನೆಹಾಕಿ ನಂತರ ಪೇಪರ್ ಶೀಟ್ಗಳಾಗಿ ಮಾಡಿ ಬರೋಬ್ಬರಿ 12 ಗಂಟೆಗಳ ಕಾಲ ಇದನ್ನು ಒಣಗಿಸಿ ಮಾಸ್ಕನ್ನು ರೆಡಿ ಮಾಡಲಾಗುತ್ತದೆ ಹಾಗೆಯೇ ಹತ್ತಿ ಸೀಟಿನ ಹಿಂಭಾಗ ಕಾಟನ್ ಬಟ್ಟೆಯನ್ನು ಬಳಸಲಾಗುತ್ತದೆ ಅಲ್ಲದೆ ದಾರ ಗಳನ್ನು ಕೂಡಲೇ ತಯಾರಿಸಲಾಗುತ್ತದೆ ಅಷ್ಟೇ ಅಲ್ಲದೆ ಈ ಮಾಸ್ಕ್ ಗಳಲ್ಲಿ ಸಸ್ಯದ ಬೀಜಗಳನ್ನು ಸೇರಿಸಲಾಗುತ್ತದೆ ಇದನ್ನು ಒಂದು ಬಾರಿ ಮಾತ್ರ ಬಳಸಿ ಬಿಸಾಡಬಹುದು ಮಾಸ್ಕ್ ಒಂದಕ್ಕೆ25 ರುಪಾಯಿ ನಿಗದಿಮಾಡಲಾಗಿದೆ ಇಲ್ಲಿಯವರೆಗೂ 1000ಕ್ಕೂ ಹೆಚ್ಚು ಮಾಸ್ಕನ್ನು ತಯಾರಿಸಲಾಗಿದ್ದು ಇದಕ್ಕೆ ನಿಧಾನಗತಿಯಲ್ಲಿ ಬೇಡಿಕೆಯೂ ಹೆಚ್ಚಾಗುತ್ತಿದೆ ಇವರು ಪೇಪರ್ಸ್ ಇದೆ ಎಂಬ ಕಂಪನಿಯನ್ನು ಕೂಡ ಹೊಂದಿದ್ದಾರೆ ಇವರ ಕಂಪನಿಯಲ್ಲಿ ಎಲ್ಲಾ ರೀತಿಯಾದಂತಹ ಪರಿಸರಸ್ನೇಹಿ ಉತ್ಪನ್ನಗಳನ್ನು ತಯಾರು ಮಾಡುತ್ತಾರೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ