ಮದುಮೇಹ , ಕರುಳು ಇನ್ಫೆಕ್ಷನ್ , ದೇಹದ ಬೊಜ್ಜು, ಎದೆ ಉರಿ , ಮಲಬದ್ಧತೆ ಹಾಗು ಅಜೀರ್ಣ ಸಮಸ್ಸೆ ಸರಿ ಹೋಗಬೇಕು ಅಂದ್ರೆ ಈ ಒಂದು ಮನೆಮದ್ದು ಬಳಸಿ ನೋಡಿ ಸಾಕು…

170

ಬನ್ನಿ ಇವತ್ತಿನ ಲೇಖನಿಯಲ್ಲಿ ಸಕ್ಕರೆ ಕಾಯಿಲೆಯನ್ನು ಸುಲಭವಾಗಿ ನಿಯಂತ್ರಿಸುವಂತಹ ಜೊತೆಗೆ ನಮ್ಮ ಆರೋಗ್ಯವನ್ನು ವೃದ್ಧಿಸುವಂತಹ ರಕ್ತವನ್ನು ಶುದ್ಧಿ ಮಾಡುವ ವಾತ ಪಿತ್ತದ ಸಮಸ್ಯೆ ನಿವಾರಿಸುವಂತಹ ಡ್ರಿಂಕ್ ಕುರಿತು ತಿಳಿದುಕೊಳ್ಳೋಣನಮಸ್ಕಾರಗಳು ಸಕ್ಕರೆ ಕಾಯಿಲೆ ಇರಲಿ ರಕ್ತಹೀನತೆ ಸಮಸ್ಯೆ ಇರಲಿ ಅಥವಾ ರಕ್ತ ಶುದ್ಧಿ ಈ ಪರಿಹರಿಸಿ ಮನೆ ಮದ್ದು ಮಾಡುವುದು ತುಂಬ ಸುಲಭ ಹಾಗೂ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಈ ಪದಾರ್ಥಗಳು ಇದ್ದೇ ಇರುತ್ತದೆ ಈ ಪದಾರ್ಥ ಗಳನ್ನು ಬಳಸಿ ನಿಮ್ಮ ಆರೋಗ್ಯ ವೃದ್ದಿಗೆ ಹೇಗೆ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತೇವೆ ಬನ್ನಿ ಲೇಖನವನ್ನ ಸಂಪೂರ್ಣವಾಗಿ ತಿಳಿದು ನಿಮ್ಮ ಆರೋಗ್ಯ ವೃದ್ಧಿಗೆ ಈ ಮನೆಮದ್ದು ಪಾಲಿಸಿ

ಹೌದು ಆರೋಗ್ಯವೇ ಭಾಗ್ಯ ಹಾಗಾಗಿ ಎಲ್ಲದಕ್ಕಿಂತ ಮೊದಲು ಈ ಆರೋಗ್ಯ, ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ನಾವು ನಮ್ಮ ಜೀವನವನ್ನ ಸರಿಯಾಗಿ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ನಮ್ಮ ಅರೋಗ್ಯ ಸರಿಯಾಗಿದ್ದರೆ ಮಾತ್ರ ನಮ್ಮ ಆಸೆ ಆಕಾಂಕ್ಷೆಗಳನ್ನು ನಾವು ಪೂರ್ಣಗೊಳಿಸಿ ಕೊಳ್ಳಲು ಸಾಧ್ಯವಾಗುತ್ತದೆ ಹಾಗಾಗಿ ಎಲ್ಲದಕ್ಕಿಂತ ಮೊದಲು ಆಗಿರುತ್ತದೆ ಈ ಆರೋಗ್ಯವೃದ್ಧಿಗೆ ನಾವು ಏನು ಮಾಡಬೇಕು

ಸರಿಯಾದ ಆಹಾರ ಪದ್ಧತಿಯನ್ನು ಪಾಲಿಸಬೇಕು ಅಷ್ಟೇ ಅಲ್ಲ ಸರಿಯಾದ ಜೀವನ ಶೈಲಿಯನ್ನು ರೂಢಿಸಿಕೊಂಡು ಹೋಗಬೇಕು ಆಗ ಮಾತ್ರ ಆರೋಗ್ಯ ಉತ್ತಮವಾಗಿರಲು ಸಾಧ್ಯ ಕೇವಲ ಆರೋಗ್ಯ ಉತ್ತಮವಾಗಿರಲಿ ಎಂದು ಉತ್ತಮ ಆಹಾರ ಪದ್ಧತಿಯನ್ನು ಪಾಲಿಸಿದರೆ ಸಾಲದು ಜೊತೆಗೆ ನಾವು ಉತ್ತಮ ಜೀವನ ಶೈಲಿ ಕೂಡ ರೂಪಿಸಿಕೊಳ್ಳಬೇಕು.

ಮೊದಲಿಗೆ ಈ ಆರೋಗ್ಯವನ್ನು ವೃದ್ಧಿಸಿಕೊಳ್ಳುವುದಕ್ಕಾಗಿ ಮಾಡಬಹುದಾದ ಮನೆಮದ್ದಿನ ಕುರಿತು ಮಾತನಾಡೋಣ ಬನ್ನಿ ಈ ಮನೆ ಮದ್ದಿಗಾಗಿ ಬೇಕಾಗಿರುವುದು ಶುಂಠಿ ಮೆಂತ್ಯೆ ಚಕ್ಕೆ ಮತ್ತು ಕರಿಬೇವಿನ ಎಲೆಗಳುಈ ಮನೆಮದ್ದು ಮುಖ್ಯವಾಗಿ ಮಧುಮೇಹಿಗಳು ಪಾಲಿಸಬೇಕಾದ ಪರಿಹರವಾಗಿದೆ ಯಾಕೆಂದರೆ ಮೆಂತ್ಯೆ ಚಕ್ಕೆ ಹಾಗೂ ಕರಿಬೇವಿನ ಎಲೆ ಗಳಲ್ಲಿ ನೈಸರ್ಗಿಕವಾಗಿ ಇನ್ಸುಲಿನ್ ಉತ್ಪನ್ನ ಮಾಡುವಂತಹ ಅಂಶ ಇರುತ್ತದೆ ಅಮೈನೊ ಆಸಿಡ್ ಇರುತ್ತದೆ ಹಾಗಾಗಿ ಈ ಪೋಷಕಾಂಶಗಳು ಮುಖ್ಯವಾಗಿ ಮಧುಮೇಹಿಗಳಿಗೆ ಅವಶ್ಯಕವಾಗಿರುವುದರಿಂದ ಈ ಮನೆಮದ್ದನ್ನು ನೀವು ಪಾಲಿಸಿ ಅಂದರೆ ಶುಗರ್ ಸಮಸ್ಯೆಯಿಂದ ಬಳಲುತ್ತಿರುವವರು ಪಾಲಿಸಿ ಆಗ ಶುಗರ್ ನಿಯಂತ್ರಣದಲ್ಲಿ ಇರುತ್ತದೆ ಜೊತೆಗೆ ಆರೋಗ್ಯ ಕೂಡ ಉತ್ತಮವಾಗಿರುತ್ತದೆ

ಮನೆಮದ್ದನ್ನು ಮಾಡುವಿಧಾನ ನೀರಿಗೆ ಈ ಮೇಲೆ ತಿಳಿಸಿದಂತೆ ಪದಾರ್ಥಗಳು ಅಂದರೆ ಚಕ್ಕೆ ಮೆಂತ್ಯೆ ಶುಂಠಿ ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ನೀರನ್ನು ಚೆನ್ನಾಗಿ ಕುದಿಸಿ ಬಳಿಕ ಇದನ್ನು ಶೋಧಿಸಿಕೊಂಡು ಈ ನೀರನ್ನು ಬೆಳೆಗೆ ಉಷಾ ಪಾನದ ನಂತರ ಕುಡಿಯುತ್ತ ಬರಬೇಕು.ಇದನ್ನೂ ಪ್ರತಿದಿನ ಪಾಲಿಸಿಕೊಂಡು ಬಂದರೆ ತೂಕ ಕೂಡ ಇಳಿಕೆಯಾಗುತ್ತದೆ ಯಾಕೆಂದರೆ ಮೆಂತ್ಯ ಮತ್ತು ಕರಿಬೇವಿನ ಎಲೆ ದೇಹದಲ್ಲಿ ಶೇಖರಣೆಯಾಗಿರುವ ಕೊಬ್ಬನ್ನು ಕರಗಿಸಲು ಸಹಕಾರಿ ಜೊತೆಗೆ ಶುಂಠಿ ಸಹ ಶರೀರದ ಮುಖ್ಯ ಕ್ರಿಯೆ ಯಾಗಿರುವ ಜೀರ್ಣ ಶಕ್ತಿಯನ್ನು ವೃದ್ಧಿಸಲು ಸಹಕಾರಿಯಾಗಿರುತ್ತದೆ.

ಈ ರೀತಿಯಾಗಿ ಸಕ್ಕರೆ ಕಾಯಿಲೆ ಇರುವವರು ಅಥವಾ ರಕ್ತಹೀನತೆ ಸಮಸ್ಯೆ ಇರುವವರು ಕೂಡ ಈ ಪರಿಹಾರವನ್ನು ಏಕೆಂದರೆ ಕರಿಬೇವಿನ ಎಲೆಗಳನ್ನು ಕಬ್ಬಿಣದ ಅಂಶ ಇರುವುದರಿಂದ ಇದು ನೈಸರ್ಗಿಕವಾಗಿ ರಕ್ತವನ್ನು ಉತ್ಪಾದಿಸಲು ಸಹ ಸಹಕಾರಿಯಾಗಿರುತ್ತದೆಆದ್ದರಿಂದ ಈ ಮೇಲೆ ತಿಳಿಸಿದಂತಹ ಪರಿಹಾರವನ್ನು ಎಲ್ಲರೂ ಪಾಲಿಸಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಜೊತೆಗೆ ಈ ಮನೆಮದ್ದನ್ನು ಪಾಲಿಸುವುದರಿಂದ ಸಕ್ಕರೆ ಕಾಯಿಲೆ ಕೂಡ ಎಂದಿಗೂ ನಿಮ್ಮನ್ನು ಬಾಧಿಸುವುದಿಲ್ಲ ಧನ್ಯವಾದ.