ಮದುವೆಯ ನಂತರ ಹೆಣ್ಣುಮಕ್ಕಳ ತೂಕ ಹೆಚ್ಚುತ್ತದೆ, ಆದರೆ ಇದಕ್ಕೆ ಅಸಲಿ ಕಾರಣವೇನು ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.ಹೌದು ಸಾಮಾನ್ಯವಾಗಿ ಮದುವೆ ಎಂಬ ವಿಶೇಷ ಸಂಭ್ರಮ ಎಲ್ಲರ ಜೀವನದಲ್ಲಿಯೂ ಬರುತ್ತದೆ ಹಾಗೂ ಬಂದಿರುತ್ತದೆ ಆ ಕ್ಷಣವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಮಗೆ ವಯಸ್ಸಾದರೂ ನಾವು ವೃಧ್ಯಾಪ್ಯದಲ್ಲಿದ್ದರೂ ತಮ್ಮ ಮದುವೆಯ ಮಧುರ ಕ್ಷಣಗಳು ಸದಾ ನೆನಪಿನಲ್ಲಿ ಉಳಿಯುತ್ತದೆ. ಹೀಗಿರುವಾಗ ಹಲವರಿಗೆ ಈ ಪ್ರಶ್ನೆ ಕಾಡುತ್ತಲೇ ಇರುತ್ತದೆ ಹಾಗು ಹಲವರಿಗೆ ಈಗಾಗಲೇ ಈ ಪ್ರಶ್ನೆ ಸಂಶಯ ದಲ್ಲಿದ್ದು ಆ ಪ್ರಶ್ನೆಗೆ ಉತ್ತರ ತಿಳಿಯದೆ ಅದು ಆ ಪ್ರಶ್ನೆಗೆ ಉತ್ತರ ಪಡೆದುಕೊಳ್ಳಲು ಸಾಧ್ಯವಾಗದೆ ಗೊಂದಲದಲ್ಲಿ ಮುಳುಗಿರುತ್ತಾರೆ,ಅದೇನಪ್ಪಾ ಅಂದರೆ ಮದುವೆಯ ನಂತರ ಯಾಕೆ ಹೆಣ್ಣುಮಕ್ಕಳು ಇದ್ದಕ್ಕಿದ್ದ ಹಾಗೆ ದಪ್ಪಗಾಗ್ತಾರೆ, ತಮ್ಮ ತೂಕ ಹೆಚ್ಚಿಸಿಕೊಳ್ಳುತ್ತಾರೆ ಇದಕ್ಕೆ ಹಲವರು ಹಲವು ರೀತಿಯಲ್ಲಿ ಕಾರಣಗಳನ್ನು ಕೊಡುತ್ತಾರೆ ಆದರೆ ಅಸಲಿ ಕಾರಣ ಬೇರೆಯೇ ಇದೆ.
ಹೌದು ಈ ಪ್ರಶ್ನೆ ಹಲವರಿಗೆ ಕಾಡುತ್ತಾ ಇರುವ ಹೇಗೆ ಈ ವಿಚಾರದ ಮೇಲೆ ಹಲವು ಅಧ್ಯಯನಗಳು ಕೂಡ ನೆಡೆದದ್ದು ಅಸಲಿ ಕಾರಣ ಹೊರಬಂದದ್ದು ಏನಪ್ಪಾ ಅಂದರೆ ಮದುವೆಯ ಬಳಿಕ ಹೆಣ್ಣುಮಕ್ಕಳ ತೂಕ ಹೆಚ್ಚೊದ್ದಕ್ಕೆ ಕಾರಣ ಹೀಗಿದೆ ನೋಡಿ, ನೀವು ಕೂಡ ನೋಡಿರುತ್ತೀರಾ ಮದುವೆಯ ಮುಂಚೆ ಸಣಕಲ ಕಡ್ಡಿ ಇದ್ದ ಹಾಗೆ ಕೆಲವರು ಇರುತ್ತಾರೆ ಇನ್ನು ಕೆಲವರು ವರ್ಕೌಟ್ ಅಂತೆಲ್ಲಾ ಮಾಡಿ ಜಿಮ್ ಡಯೆಟ್ ಮಾಡಿ ತಮ್ಮ ತೂಕವನ್ನು ಸಮತೋಲನದಲ್ಲಿ ಕಾಪಾಡಿಕೊಂಡು ಬಂದಿರುತ್ತಾರೆ. ಆದರೆ ಮದುವೆಯ ನಂತರವೂ ಆ ಡಯಟ್ ವರ್ಕೌಟ್ ಯಲ್ಲಿ ಹೋಗುತ್ತೋ ಗೊತ್ತಿಲ್ಲ. ಆದರೆ ಹೆಣ್ಣುಮಕ್ಕಳು ಮಾತ್ರ ಮದುವೆಯ ಬಳಿಕ ವಿಪರೀತ ದಪ್ಪಗಾಗಿ ಬಿಡ್ತಾರಾ ಇನ್ನೂ ಕೆಲವರಂತೂ ಅಂದುಕೊಂಡೇ ಇರುವುದಿಲ್ಲಾ, ಮದುವೆಯ ಮುಂಚೆ ಇಷ್ಟು ಸಣ್ಣಕ್ಕಿದ್ದೆ, ಆದರೆ ಯಾಕೆ ಈ ರೀತಿ ದಪ್ಪಗಾದೆ ಅಂತ ಗೊತ್ತಾಗ್ತಾ ಇಲ್ಲಾ ಅಂತ ಕೆಲವರಿಗೆ ಸಂಕಟ ಆದರೆ ಇನ್ನೂ ಕೆಲವರಿಗೆ ಅದು ಖುಷಿಯ ವಿಚಾರ ಆಗಿರುತ್ತದೆ.
ಅದೆಲ್ಲ ಬಿಡಿ ಇದಕ್ಕೆ ಅಸಲಿ ಕಾರಣ ನೀವು ಕೂಡ ತಿಳಿದುಕೊಳ್ಳಬೇಕಾದ ಇಲ್ಲಿದೆ ನೋಡಿ ನಿಮ್ಮ ಸಂಶಯಕ್ಕೆ ಉತ್ತರ. ಹೌದು ಹೆಣ್ಣು ಮಕ್ಕಳ ಮೇಲೆ ಹಲವು ಅಧ್ಯಯನಗಳು ನಡೆದ ಬಳಿಕ ತಿಳಿದುಬಂದದ್ದೇನೆಂದರೆ ಹೆಣ್ಣುಮಕ್ಕಳು ಮದುವೆಯ ಮುಂಚೆ ಬಹಳ ಡಯೆಟ್ ಬಗ್ಗೆ ಗಮನಕೊಡುತ್ತಾರೆ ತಮ್ಮ ಆಹಾರ ಪದ್ಧತಿಯ ಬಗ್ಗೆ ಗಮನ ಕೊಡುತ್ತಾರೆ. ಆದರೆ ಮದುವೆ ಯ ಬಳಿಕ ಅವರು ಮೊದಮೊದಲು ಆಹಾರದ ಬಗ್ಗೆ ಅಷ್ಟೊಂದು ಗಮನವಹಿಸುತ್ತಾ ಇರೋದಿಲ್ಲ ಮದುವೆ ಬಳಿಕ ಕೆಲಸವೂ ಕೂಡ ಇನ್ನಷ್ಟು ಹೆಚ್ಚಾಗುವುದರಿಂದ ಆಹಾರ ಪದ್ದತಿಯ ಬಗ್ಗೆ ಗಮನಕೊಡಲು ಕೂಡ ಸಾಧ್ಯವಾಗುವುದಿಲ್ಲ.
ಕೆಲವರು ಮದುವೆಯ ಬಳಿಕ ದಪ್ಪಗಾಗಲು ಕಾರಣವೇನು ಅಂದರೆ ಈ ಅರಿಶಿಣ ನೀರು ಮೈಮೇಲೆ ಬಿದ್ದ ಮೇಲೆ ಹೆಣ್ಣುಮಕ್ಕಳು ಅಥವಾ ಗಂಡುಮಕ್ಕಳ ಅಗಲೇ ದಪ್ಪಗಾಗಿ ಬಿಡ್ತಾರೆ ಅಂತಾ ಆದರೆ ಅದೆಲ್ಲ ಊಹಾಪೋಹದ ಮಾತುಗಳು ಮತ್ತು ಅದಕ್ಕೆ ಯಾವುದೇ ತರಹದ ವೈಜ್ಞಾನಿಕ ಕಾರಣಗಳು ಕೂಡ ಇರುವುದಿಲ್ಲ. ಆದರೆ ಮದುವೆಯ ನಂತರ ಹೆಣ್ಣು ಮಕ್ಕಳ ಆಹಾರ ಪದ್ಧತಿ ಬದಲಾಗುತ್ತದೆ ಮತ್ತು ವಾತಾವರಣವೂ ಕೂಡ ಬದಲಾಗುವುದರಿಂದ ಅವರ ತೂಕ ಹೆಚ್ಚುತ್ತದೆ.
ಅನ್ನೋದು ಮತ್ತೊಂದು ಕಾರಣ ಮತ್ತು ಮಕ್ಕಳಾದ ಮೇಲೆ ಮಕ್ಕಳು ಬಿಟ್ಟ ಊಟ ಮಾಡುವುದರಿಂದ ಮತ್ತು ಮಕ್ಕಳಾದ ಕಾರಣಗಳಿಂದ ಈ ಎಲ್ಲ ಕಾರಣಗಳಿಂದ ಹೆಣ್ಣು ಮಕ್ಕಳ ತೂಕ ಹೆಚ್ಚುತ್ತದೆ ಹೊರತು ಇನ್ನೂ ಕೆಲವರು ಹೆಣ್ಣು ಮಕ್ಕಳ ತೂಕ ಹೆಚ್ಚಾಗುವುದಕ್ಕೆ ದೇಹ ಸಂಪರ್ಕ ಕೂಡ ಕಾರಣ ಅಂತ ಅಂದರ ಆದರೆ ಅದೆಲ್ಲವೂ ವೈಜ್ಞಾನಿಕ ಕಾರಣಗಳಿಲ್ಲದ ವಿಚಾರವಾಗಿರುತ್ತದೆ, ಅದರೆ ಅಸಲಿ ಕಾರಣ, ವಾತಾವರಣ ನೀರು ಮತ್ತು ಹೆಣ್ಣು ಮಕ್ಕಳಿಗೆ ಸಮಯ ಸಿಗದಿರುವ ಕಾರಣ ಜೊತೆಗೆ ಹೆಚ್ಚು ಟೆನ್ಷನ್ ಆಗುವುದರಿಂದ ಕೆಲವರಿಗೆ ಹಾರ್ಮೋನ್ ಇಂಬ್ಯಾಲೆನ್ಸ್ ರಿಂದ ಕೂಡ ತೂಕ ಹೆಚ್ಚಾಗಿ ಹೋಗುತ್ತದೆ ಇದಿಷ್ಟೇ ಕಾರಣ…