ಚಾಣಕ್ಯ ನೀತಿ ಹೇಳುತ್ತದೆ ಯಾವುದೇ ಕಾರಣಕ್ಕೂ ಹೆಣ್ಣು ಮಕ್ಕಳು ಈ ವಿಚಾರಗಳನ್ನು ತನ್ನ ಗಂಡನ ಬಳಿ ಬಿಚ್ಚಿಡುವುದಿಲ್ಲವಂತೆ. ಯಾಕೆ ಗೊತ್ತಾ ಹೌದು ಸಂಸಾರ ಒಡೆದು ಹೋಗಬಹುದಾದ ಈ ವಿಚಾರಗಳನ್ನು ಹೆಂಗಸರು ಯಾವತ್ತಿಗೂ ತಮ್ಮ ಪತಿಯ ಬಳಿ ಹೇಳಿಕೊಳ್ಳುವುದಿಲ್ಲಾ.
ಸ್ನೇಹಿತರೆ ಸಾಮಾನ್ಯವಾಗಿ ಸಂಸಾರದಲ್ಲಿ ಜಗಳ ದುಮ್ಮಾನ ಏರುಪೇರುಗಳು ಕಷ್ಟಸುಖಗಳು ಎಲ್ಲವೂ ಇದ್ದೇ ಇರುತ್ತದೆ ಆದರೆ ಗಂಡ ಹೆಂಡತಿ ಇಬ್ಬರೂ ಅದನ್ನು ಸಮದೂಗಿಸಿಕೊಂಡು ಇರುವ ಕಷ್ಟಗಳನ್ನು ಪರಿಹಾರ ಮಾಡಿಕೊಂಡು ಮುನ್ನುಗ್ಗುತ್ತಾರೆ ಅಂಥವರ ಬಾಳು ಮಾತ್ರ ಸುಖವಾಗಿ ಸ್ಥಿರವಾಗಿ ಇರಲು ಸಾಧ್ಯವಾಗುತ್ತದೆ ಇಲ್ಲವಾದಲ್ಲಿ ಯಾವ ಸಂಸಾರದಲ್ಲಿ ಹೆಣ್ಣು ಗಂಡು ಇಬ್ಬರೂ ಕೂಡ ತಮ್ಮ ಸಂಸಾರದ ಬಗ್ಗೆ ಗಮನ ಕೊಡುವುದಿಲ್ಲ.
ಅಂತಹ ಸಂಸಾರದಲ್ಲಿ ಯಾವತ್ತಿಗೂ ನೆಮ್ಮದಿ ಅನ್ನುವುದು ಇರುವುದಿಲ್ಲ ಹಾಗೆ ಮಕ್ಕಳು ಕೂಡ ಬೇಸರದಲ್ಲಿಯೇ ತಮ್ಮ ಜೀವನವನ್ನ ಸಾಧಿಸಬೇಕಾಗುತ್ತದೆ ಹಾಗಾಗಿ ಹೆಣ್ಣುಮಕ್ಕಳು ಕೂಡ ಬಹಳ ಸೂಕ್ಷ್ಮತರವಾದ ವಿಚಾರಗಳನ್ನು ಯಾವತ್ತಿಗೂ ಗಂಡನ ಬಳಿ ಬಿಟ್ಟುಕೊಡುವುದಿಲ್ಲ ಯಾಕೆ ಅಂದರೆ ಸಂಸಾರ ಒಡೆದು ಹೋಗಬಹುದು ಮತ್ತು ತನ್ನ ಮೇಲಿನ ಆಸಕ್ತಿ ಅನ್ನೂ ಗಂಡ ಕಳೆದುಕೊಳ್ಳಬಹುದು ಎಂಬ ಕಾರಣಕ್ಕಾಗಿ.
ಹೌದು ಸ್ನೇಹಿತರೆ ಚಾಣಕ್ಯ ನೀತಿ ಹೇಳುತ್ತದೆ ಯಾವುದೇ ಕಾರಣಕ್ಕೂ ಹೆಣ್ಣು ಮಕ್ಕಳು ತಮ್ಮ ಮೊದಲ ಪ್ರೀತಿ ಬಗ್ಗೆ ಯಾರ ಬಳಿಯೂ ಹಂಚಿಕೊಳ್ಳುವುದಿಲ್ಲ ವಂತೆ ಯಾಕೆ ಗೊತ್ತಾ ಯಾಕೆ ಅಂದರೆ ಮೊದಲೇ ಹೆಣ್ಣುಮಕ್ಕಳು ತಮ್ಮ ಸಂಸಾರದ ಬಗ್ಗೆ ಹೆಚ್ಚು ಆಲೋಚನೆ ಮಾಡ್ತಾ ಯಾವುದೇ ಕಾರಣಕ್ಕೂ ಸಂಸಾರದಲ್ಲಿ ಜಗಳಗಳು ಬರಬಾರದು ಅಂತ ಒದ್ದಾಡ್ತಾ ಇರ್ತಾನೆ ತಮ್ಮ ಸಂಸಾರಕ್ಕಾಗಿ ತ್ಯಾಗ ಮಾಡಿದ್ದಾರೆ ಆದರೆ ಯಾವಾಗ ತನ್ನ ಪತಿಗೆ ತನ್ನ ಮೊದಲ ಪ್ರೀತಿ ಬಗ್ಗೆ ವಿಚಾರ ಗೊತ್ತಾಗಿ ಹೋಗುತ್ತದೆ ಆಗ ಸಂಸಾರದಲ್ಲಿ ಅನುಮಾನ ಜಗಳಗಳು ಬರಬಹುದು ಇದರಿಂದ ತನ್ನ ಮೇಲೆ ಮತ್ತು ತನ್ನ ಮಕ್ಕಳ ಮೇಲೆ ತನ್ನ ಕುಟುಂಬದ ಮೇಲೆ ಪ್ರಭಾವ ಬೀರಬಹುದು ನನ್ನ ಅಪ್ಪ ಅಮ್ಮನ ಮರ್ಯಾದೆ ಹೋಗಬಹುದು ಎಂಬ ಕಾರಣಕ್ಕಾಗಿ ತನ್ನ ಪತಿಯ ಬಳಿ ಯಾವತ್ತಿಗೂ ಪತ್ನಿ ತನ್ನ ಮೊದಲ ಪ್ರೀತಿ ಕುರಿತು ಹೇಳಿಕೊಳ್ಳುವುದಿಲ್ಲ.
ಹಾಗೆ ಮತ್ತೊಂದು ವಿಚಾರವೇನು ಗೊತ್ತೇ ಹೆಣ್ಣುಮಕ್ಕಳು ಗಂಡನಿಗೆ ಗೊತ್ತಿಲ್ಲದೆ ಒಂದಿಷ್ಟು ಹಣ ಕಾಸು ಮಾಡಿಕೊಂಡಿದ್ದಾರೆ ಹೌದು ಅದು ಗಂಡನಿಗೆ ವಿಚಾ ರವೇ ಗೊತ್ತಿಲ್ಲದ ಹಾಗೆ. ಗಂಡನ ಕೆಲವೊಂದು ಬಾರಿ ಬಾಯಿ ಬಿಟ್ಟು ಹೇಳಿದರೂ ತನ್ನ ಬಳಿ ಹಣ ಇಲ್ಲ ಎಂದು ಹೇಳಿದ ಹೆಣ್ಣುಮಕ್ಕಳು ಕಷ್ಟದ ಸಮಯದಲ್ಲಿ ಸಂಸಾರದಲ್ಲಿ ಕಷ್ಟ ಬಂದಿದೆ ಗಂಡನಿಗೆ ವಿಪರೀತ ಕಷ್ಟ ಬಂದಿದೆ ಕಷ್ಟಗಳು ಕತ್ತಿಗೆ ವರೆಗು ಬಂದಿದೆ ಅನುವಾದ ಹೆಂಡತಿ ತನ್ನ ಗಂಡನಿಗೆ ಗೊತ್ತಿಲ್ಲದ ಹಾಗೆ ಜೋಡಿಸಿಟ್ಟ ಹಣವನ್ನ ಸಂಸಾರದ ಜವಾಬ್ದಾರಿ ಗಾಗಿ ತನ್ನ ಗಂಡನ ಕಷ್ಟಗಳನ್ನು ನಿವಾರಣೆ ಮಾಡುವುದಕ್ಕಾಗಿ ಹೆಂಡತಿ ಗಂಡನಿಗೆ ಆ ಹಣವನ್ನ ಕೊಡುತ್ತಾಳೆ ಎಂದು ಹೇಳುತ್ತದೆ ಚಾಣಕ್ಯ ನೀತಿ.
ಮತ್ತೊಂದು ನೀತಿಯನ್ನು ಕೂಡ ಚಾಣಕ್ಯರೂ ತಿಳಿಸಿದ್ದಾರೆ ಅದೇನೆಂದರೆ ತನಗೆ ಅನಾರೋಗ್ಯ ಸಮಸ್ಯೆ ಇದ್ದರೆ ತನ್ನ ಗಂಡನಿಗೆ ಆ ವಿಚಾರವನ್ನ ಹೇಳಿಕೊಳ್ಳುವುದಿಲ್ಲ ಹೆಣ್ಣುಮಕ್ಕಳು ಯಾಕೆ ಅಂದರೆ ದಂಡನೆಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಇಂತಹ ಸಣ್ಣಪುಟ್ಟ ವಿಚಾರಗಳನ್ನು ತನ್ನ ಗಂಡನ ಬಳಿ ಹೇಳಿಕೊಂಡಾಗ ನನ್ನ ಗಂಡನಿಗೆ ಸಂಸಾರದ ಮೇಲಾಗಲಿ ತನ್ನ ಮೇಲಾಗಲಿ ಆಸಕ್ತಿ ಕಡಿಮೆಯಾಗಬಹುದು ಎಂಬ ಕಾರಣಕ್ಕೆ ತಮ್ಮ ಅನಾರೋಗ್ಯದ ಬಗ್ಗೆಯೂ ಕೂಡ ಹೆಣ್ಣುಮಕ್ಕಳು ಹೇಳಿಕೊಳ್ಳುವುದಿಲ್ಲ.
ಅಷ್ಟೇ ಅಲ್ಲ ಕೆಲ ಹೆಣ್ಣು ಮಕ್ಕಳು ತಮ್ಮ ತವರು ಮನೆ ವಿಚಾರದ ಕುರಿತು ಕೂಡ ಕೆಲವೊಂದು ವಿಚಾರಗಳನ್ನು ಬಿಟ್ಟು ಕೊಡುವುದಿಲ್ಲ. ಯಾಕೆಂದರೆ ತನ್ನ ತವರು ಮನೆ ಗೌರವ ಗಂಡನ ಮನೆಯಲ್ಲಿ ಕಡಿಮೆಯಾಗಬಾರದು ಎಂಬ ಕಾರಣಕ್ಕೆ, ಹೆಣ್ಣು ಸಾಕಷ್ಟು ವಿಚಾರದಲ್ಲಿ ತ್ಯಾಗಮಯಿ ಆದರೆ ಅದು ಗಂಡನಿಗೆ ಗೊತ್ತಿರುವುದಿಲ್ಲ ಎಂದು ಹೇಳುತ್ತದೆ ಚಾಣಕ್ಯ ನೀತಿ.