ಮದ್ಯ ರಾತ್ರಿಯಲ್ಲಿ ನಡು ರಸ್ತೆಯಲ್ಲಿದ್ದ ಹುಡುಗಿಯನ್ನು ನೋಡಿ.. ಈ ಬಸ್ ಡ್ರೈವರ್ ಮತ್ತು ಕಂಡಕ್ಟರ್ ಮಾಡಿದ್ದೇನು ಗೊತ್ತಾ…

ಈ ಡ್ರೈವರ್ ಹಾಗೂ ಕಂಡೆಕ್ಟರ್ ಮಾಡಿದ ಕೆಲಸ ನೋಡಿ ಹೌದು ಹುಡುಗಿಯೊಬ್ಬಳು ಒಂಟಿಯಾಗಿ ಪ್ರಯಾಣ ಮಾಡುತ್ತಾ ಇರುತ್ತಾಳೆ ಹೌದು ಜೀವನದಲ್ಲಿ ಯಾವಾಗ ಏನಾಗುತ್ತದೆ ಎಂದು ಯಾರೂ ಕೂಡ ಊಹಿಸಿರುವುದಿಲ್ಲ ಕೆಲವೊಮ್ಮೆ ನಮ್ಮ ಜೊತೆ ಹಲವು ಮಂದಿ ಇದ್ದರೂ ಸಹ ಕೆಲವೊಂದು ಸಂದರ್ಭಗಳಲ್ಲಿ ಒಬ್ಬರೇ ಇರಬೇಕಾಗುವ ಪರಿಸ್ಥಿತಿ ಬಂದುಬಿಡುತ್ತದೆ ಅದೇ ರೀತಿ ಒಬ್ಬರೇ ಪ್ರಯಾಣ ಮಾಡುವ ಪರಿಸ್ಥಿತಿ ಕೂಡ ಎದುರಾಗುತ್ತದೆ ಈ ಹುಡುಗಿ ಕೂಡ ಒಬ್ಬಳೆ ಪ್ರಯಾಣ ಮಾಡುತ್ತಾ ಇರುತ್ತಾಳೆ ಹಾಗೆ ಈ ಹುಡುಗಿ ನಿರ್ಜನ ಪ್ರದೇಶದಲ್ಲಿ ಬಸ್ ಇಳಿದುಕೊಳ್ಳುತ್ತಾಳೆ. ರಾತ್ರಿ ಸಮಯದಲ್ಲಿ ಕತ್ತಲಾಗಿತ್ತು ಯಾರೂ ಇರದಿರುವ ಸ್ಥಳದಲ್ಲಿ ಬಸ್ ಇಳಿದ ಈ ಹುಡುಗಿ ಅನ್ನೋ ಕಂಡಕ್ಟರ್ ಹಾಗೂ ಡ್ರೈವರ್ ವಿಚಾರಿಸುತ್ತಾರೆ ಒಬ್ಬಳೇ ಬಸ್ ಇಳಿದಿದೆಯಾ ಎಂದು ವಿಚರಿಸಿದಾಗ ಹೌದು ನಾನು ಒಬ್ಬಂಟಿಯಾಗಿಯೇ ಪ್ರಯಾಣ ಮಾಡಬೇಕಾಗದ ಅವಶ್ಯಕತೆ ಬಂತು ಆದ್ದರಿಂದ ಒಬ್ಬಳೇ ಬಂದಿದ್ದೇನೆ ಎಂದು ಬಸ್ ಡ್ರೈವರ್ ಹಾಗೂ ಕಂಡಕ್ಟರ್ ಗೆ ಹೇಳಿಕೊಳ್ಳುತ್ತಾಳೆ ಆ ಹುಡುಗಿ.

ಒಬ್ಬಂಟಿಯಾಗಿ ಪ್ರಯಾಣ ಮಾಡುತ್ತಾ ಇದ್ದ ಈ ಹುಡುಗಿ ಅನ್ನೋ ಬಸ್ನಲ್ಲಿ ಜನರೂ ಬಹಳ ಕೆಟ್ಟ ದೃಷ್ಟಿಯಿಂದ ನೋಡುತ್ತಾ ಇರುತ್ತಾರೆ ಹಾಗೆ ಈಕೆ ಗೋರಂಗಾವ್ ಎಂಬ ಊರಿನಲ್ಲಿ ಇಳಿಯುತ್ತಾಳೆ ಅದರಲ್ಲಿಯೂ ಹುಡುಗಿ ಇಳಿದ ಸ್ಥಳದಲ್ಲಿ ಯಾರೂ ಕೂಡ ಇರುವುದಿಲ್ಲ ಹಾಗೆ ಹುಡುಗಿ ಇಳಿಯುತ್ತಿದ್ದುದನ್ನು ಕಂಡು ಕಂಡಕ್ಟರ್ ಹಾಗೂ ಡ್ರೈವರ್ ಈ ಸ್ಥಳದಲ್ಲಿ ಒಬ್ಬಳೇ ಇರುತ್ತೀಯಾ ನಿನ್ನ ಸಹಾಯಕ್ಕೆ ಯಾರೂ ಬರುವುದಿಲ್ಲ ಒಬ್ಬಂಟಿಯಾಗಿ ಇಲ್ಲಿ ಹೇಗೆ ಹೇಳ್ತೀಯಾ ನಿನಗೆ ಆಟೋ ಸಿಗುವವರೆಗೂ ನಾವು ನಿಮ್ಮ ಜೊತೆ ಇರುತ್ತೇವೆ ಎಂದು ಬಸ್ ನಡೆಸಿಕೊಂಡು ಆ ಸಮಯದಲ್ಲಿಯೂ ಸಹ ಡ್ರೈವರ್ ಹಾಗೂ ಕಂಡೆಕ್ಟರ್ ಹುಡುಗಿಗೆ ಆಟೋ ಬರುವವರೆಗೂ ಕಾದು ಆಟೋ ಬಂದಮೇಲೆ ಆಟೋ ಹತ್ತಿಸಿ ಹೋಗುತ್ತಾರೆ. ಡ್ರೈವರ್ ಹಾಗೂ ಕಂಡಕ್ಟರ್ ಇದ್ದ ಕಾರಣ ಹುಡುಗಿ ಧೈರ್ಯವಾಗಿ ಇರುತ್ತಾಳೆ.

ಹೌದು ಹುಡುಗಿಗೆ ಕಾವಲಾಗಿ ಕಂಡಕ್ಟರ್ ಹಾಗೂ ಬಸ್ ಡ್ರೈವರ್ ಇದ್ದ ಕಾರಣ ಆಕೆ ತುಂಬಾ ಧೈರ್ಯವಾಗಿರು ತಳ ಇನ್ನು ಆಕೆಗೆ ಈ ಸಮಯದಲ್ಲಿಯೇ ಅವರಿಬ್ಬರೂ ನೀಡಿದ ಸಹಾಯ ಅದೆಷ್ಟು ಉಪಕಾರ ಮಾಡಿದಂತೆ ಆಯಿತು ಅಂದರೆ ನಿಜಕ್ಕೂ ಇವತ್ತಿನ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ನೀವು ಕೇಳಿರುತ್ತಿರಾ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಲೇ ಇರುತ್ತದೆ ಈ ಸಮಯದಲ್ಲಿ ಡ್ರೈವರ್ ಹಾಗೂ ಕಂಡೆಕ್ಟರ್ ಆಕೆಯ ಜೊತೆ ಇರದಿದ್ದರೆ ಆಕೆಗೆ ಏನು ಬೇಕಾದರೂ ಆಗಬಹುದಾಗಿತ್ತು ಆದರೆ ಕಂಡಕ್ಟರ್ ಮತ್ತು ಡ್ರೈವರ್ ಇದ್ದ ಕಾರಣ ಹಾಗೆ ಬಸ್ ನಲ್ಲಿ ಸ್ವಲ್ಪ ಪ್ರಯಾಣಿಕರು ಕೂಡ ಇದ್ದ ಕಾರಣ ಆಕೆಗೆ ಬಹಳಷ್ಟು ಧೈರ್ಯವಿತ್ತು ಜೊತೆಗೆ ಸಂತಸವೂ ಕೂಡ ಆಗಿತ್ತು ತಾನು ಹೋಗಬೇಕಾದ ಜಾಗಕ್ಕೆ ಹೋದ ನಂತರ ಈ ಹುಡುಗಿ ತನಗೆ ಆದ ಅನುಭವದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ ಹೌದು ಇವತ್ತಿನ ದಿವಸ ಹೆಣ್ಣಿಗೆ ಮೋಸ ಮಾಡಲು ಜನ ಕಾಯುತ್ತಿರುತ್ತಾರೆ ಆದರೆ ಇಂತಹ ಸಮಯದಲ್ಲಿ ಇಂತಹ ವ್ಯಕ್ತಿಗಳು ಇದ್ದಾರೆ ಅಂದರೆ, ಇವತ್ತಿಗೂ ಸಮಾಜದಲ್ಲಿ ಮನುಷ್ಯತ್ವ ಎಂಬುದು ಇದೆ ಎಂದು ಈ ಘಟನೆ ಮೂಲಕ ನಾವು ತಿಳಿದುಕೊಳ್ಳಬಹುದು.

ಈ ಹುಡುಗಿ ಈ ವಿಚಾರವನ್ನ ಹಂಚಿಕೊಂಡಿದ್ದು ಒಳ್ಳೇದಾಯ್ತು ಹೌದು ಈ ಸಮಾಜದಲ್ಲಿ ಈ ದಿನ ಎಂತಹ ವ್ಯಕ್ತಿಗಳು ಇರುತ್ತಾರೆ ಅಂದರೆ ಯಾರನ್ನು ನಂಬುವುದು ಯಾರನ್ನು ಬಿಡುವುದು ಎಂದು ತಿಳಿಯುವುದಿಲ್ಲ ಆದರೆ ಎಲ್ಲಾ ಡ್ರೈವರ್ ಗಳು ಎಲ್ಲ ಕಂಡಕ್ಟರ್ ಗಳು ಎಲ್ಲಾ ವ್ಯಕ್ತಿಗಳೂ ಒಂದೇ ಸಮ ಇರುತ್ತಾರೆ ಎಂಬುದು ತಪ್ಪು ಅನ್ನೋದಕ್ಕೆ ಈ ಮಾತು ಕೂಡ ಹಾಗೂ ಈ ಘಟನೆ ಕೂಡ ಸಾಕ್ಷಿಯಾಗಿದೆ ಆದರೆ ಹೆಣ್ಣುಮಕ್ಕಳು ಆದಷ್ಟು ಒಬ್ಬಂಟಿಯಾಗಿ ಪ್ರಯಾಣ ಮಾಡುವುದನ್ನು ಕಡಿಮೆ ಮಾಡಿದರೆ ಬಹಳಷ್ಟು ಒಳ್ಳೆಯದು. ಇನ್ನೂ ಕತ್ತಲಾದ ಬಳಿಕ ಹೆಣ್ಣುಮಕ್ಕಳು ಆದಷ್ಟು ಸುರಕ್ಷಿತವಾಗಿರುವುದು ಒಳ್ಳೆಯದು ಮತ್ತು ಒಬ್ಬಂಟಿಯಾಗಿ ಎಲ್ಲಿಯೇ ಹೋಗುವುದನ್ನು ಕಡಿಮೆ ಮಾಡಬೇಕು ಜನ ಇರುವ ಪ್ರದೇಶದಲ್ಲಿ ಹೆಚ್ಚಿನದಾಗಿ ಇರಬೇಕು ಹಾಗೆ ಹೆಣ್ಣು ಮಕ್ಕಳಿಗೆ ತೊಂದರೆ ಆಗುತ್ತಾ ಇದೆ ಅಂದರೆ ನಿಮ್ಮ ಕೈಲಾದ ಸಹಾಯವನ್ನು ಖಂಡಿತವಾಗಿ ಯಾಕೆಂದರೆ ನಿಮ್ಮ ಮನೆಯಲ್ಲಿಯೂ ಸಹ ಹೆಣ್ಣುಮಕ್ಕಳಿರುತ್ತಾರೆ ನೀವು ಮಾಡುವ ಸಹಾಯವನ್ನು ಮತ್ತೊಬ್ಬರು ನೋಡಿ ಕಲಿಯಬಹುದು ಆದ್ದರಿಂದ ಈ ಮಾಹಿತಿಯನ್ನು ಬೇರೆಯವರಿಗೂ ತಿಳಿಸಿಕೊಡಿ ಧನ್ಯವಾದ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

2 weeks ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

2 weeks ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

2 weeks ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.