ಮ’ಧ್ಯಪಾನ ಅಂಗಡಿಗೆ ಬಂದು ಮಹಿಳೆ ಮಾಡಿದ ಕೆಲಸಕ್ಕೆ ಇಡೀ ದೇ-ಶವೇ ಸೆಲ್ಯೂಟ್ ಮಾಡಿದೆ … ಹಾಗಾದರೆ ಮಾಡಿದ್ದೂ ಏನು

67

ನಮಸ್ತೆ ಸ್ನೇಹಿತರೆಯಾರು ತಾನೆ ಕುಡಿಯುವುದಿಲ್ಲ ಹೇಳಿ ಕುಡಿಯುವುದನ್ನು ಹಲವಾರು ಜನರು ತಮ್ಮ ಹವ್ಯಾಸವನ್ನಾಗಿ ಮಾಡಿಕೊಳ್ಳುತ್ತಾರೆ ಇನ್ನೂ ಕೆಲವರಿಗೆ ಕುಡಿದಿದ್ದರೆ ಯಾವುದೇ ಕಾರಣಕ್ಕೂ ಬರುವುದಿಲ್ಲ ಹಾಗೂ ಮುಂದೆ ಏನು ಆಲೋಚನೆ ಮಾಡಬೇಕು ಎನ್ನುವಂತಹ ವಿಚಾರಗಳು ಕೂಡ ತಲೆಯಲ್ಲಿ ಬರುವುದಿಲ್ಲ ಅಷ್ಟೊಂದು ಮಟ್ಟಿಗೆ ಚಟವನ್ನ ಹಚ್ಚಿಕೊಂಡಿರುತ್ತಾರೆ.

ಇದು ಕೇವಲ ಹಳ್ಳಿ ಪಟ್ಟಣಗಳು ಮಾತ್ರವಲ್ಲ ಕುಡಿತದ ಚಟವನ್ನು ಹಚ್ಚಿಕೊಂಡ್ ಇರುವಂತಹ ಪ್ರತಿಯೊಬ್ಬರ ಒಂದು ವಿಚಾರ.ಸ್ನೇಹಿತರ ಇವಾಗ ಪ್ರತಿದಿನ ಜನರು ಮಾತ್ರವೇ ಅಲ್ಲ ಹುಡುಗರಿಗಿಂತ ಹುಡುಗಿಯರು ಕೂಡ ಕುಡಿಯುವುದಕ್ಕೆ ಶುರು ಮಾಡಿದ್ದಾರೆ ಇವರು ಜಾಸ್ತಿ ಸಂಪಾದನೆ ಮಾಡುವುದರಿಂದ ಪಟ್ಟಣಗಳಲ್ಲಿ ಪಬ್ ಬಾರುಗಳು ಹೀಗೆ ನಾನಾ ರೀತಿಯಾದಂತಹ ಹೆಸರಿನಿಂದ ಕರೆಯಲ್ಪಡುವ ಅಂತಹ ಕುಡಿಯುವ ಜಾಗಗಳನ್ನು ಮಾಡಿಕೊಂಡಿರುತ್ತಾರೆ.

ಶನಿವಾರ ಭಾನುವಾರ ಬಂತು ಅಂದ್ರೆ ಹುಡುಗ ಹುಡುಗಿಯರು ಡ್ಯಾನ್ಸ್ ಮಾಡುತ್ತಾ ಅಲ್ಲಿ ಹೋಗಿ ಕುಡಿಯುವುದು ಸರ್ವೇಸಾಮಾನ್ಯ ವಾದಂತಹ ವಿಚಾರ.ಸ್ನೇಹಿತರೆ ಇನ್ನು ನಾವು ಹಳ್ಳಿಗಳ ವಿಚಾರಕ್ಕೆ ಬಂದರೆ ಹಳ್ಳಿಗಳಲ್ಲಿ ಒಂದು ದಿನ ದುಡಿದರೆ 500ರಿಂದ 600 ರೂಪಾಯಿ ಒಬ್ಬ ಗಂಡಸು ಸಂಪಾದನೆ ಮಾಡುತ್ತಾರೆ ಆದರೆ ಕೆಲ ಕುಡಿತದ ಚಟವನ್ನು ಹೊಂದಿರುವಂತಹ ಗಂಡಸರು ತಾವು ಸಂಪಾದಿಸಿದ ಅಂತಹ rs.500 ಗಳಲ್ಲಿ 400 ರೂಪಾಯಿಗಳನ್ನು ಕುಡಿತಕ್ಕೆ ಬಳಸುತ್ತಾರೆ. ಹಾಗಾದ್ರೆ ಅವರ ಮನೆ ಸಾಗುವುದಾದರೂ ಹೇಗೆ ಅವರ ಮಕ್ಕಳು ಓದುವುದಾದರೂ ಹೇಗೆ ಮುಂದಿನ ವಿದ್ಯಾಭ್ಯಾಸ ಹೇಗೆ.

ಸಂಬಂಧಪಟ್ಟಂತಹ ಒಂದು ಘಟನೆಯನ್ನು ಕೇಳಿದರೆ ನೀವು ಶಭಾಸ್ ಅಂತಿರಾ ಈ ರೀತಿಯಾಗಿ ಪ್ರತಿಯೊಬ್ಬ ಹೆಣ್ಣು ಮಕ್ಕಳು ಕೂಡ ವರ್ತನೆ ಮಾಡಬೇಕು ಅಂತ ಕೂಡ ಹೇಳ್ತೀರಾ. ಸಿತರಂ ನಡೆದಿದ್ದು ತಮಿಳುನಾಡಿನಲ್ಲಿ ತಮಿಳುನಾಡಿನ ಚೆಲುವಿ ಎನ್ನುವಂತಹ ಹೆಂಗಸು ಒಂದು ದಿಟ್ಟ ನಿರ್ಧಾರವನ್ನು ತೆಗೆದು ಕೊಂಡಿದ್ದಾರೆ.ಇವರ ಗಂಡ ವಾಟರ್ ಪ್ಯೂರಿಫೈರ್ ಸಂಸ್ಥೆಯಲ್ಲಿ ಸೇಲ್ಸ್ಮನ್ ಆಗಿ ಕೆಲಸ ಮಾಡುತ್ತಾ ಇರುತ್ತಾರೆ ಹೀಗೆ ಇವರಿಗೆ ಕೇವಲ 16 ಸಾವಿರ ರೂಪಾಯಿ ತಿಂಗಳಿಗೆ ಬರುತ್ತದೆ.

ಆದರೆ ತನಗೆ ಬರುವಂತಹ ಕಡಿಮೆ ಸಂಬಳದಲ್ಲಿ ಅರ್ಧಕ್ಕಿಂತ ಹೆಚ್ಚು ಹಣವನ್ನು ಕೇವಲ ಕುಡಿಯುವುದಕ್ಕೆ ಇವರು ಬಳಕೆ ಮಾಡುತ್ತಿದ್ದರು ಮನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳು ಇರುತ್ತಾರೆ ಅವರು ಕೂಡ ಹಣ ಇರುವುದಿಲ್ಲ ಹಾಗೂ ಬಟ್ಟೆಗೆ ಕೂಡ ಹಣ ಇರುವುದಿಲ್ಲ.ಇದಕ್ಕಾಗಿ ಚೆಲುವೆಯನ್ನು ಅಂತ ಹೆಂಗಸಿಗೆ ಸಿಕ್ಕಾಪಟ್ಟೆ ಸಿಟ್ಟು ನೆತ್ತಿಗೇರುತ್ತದೆ ಅದಕ್ಕಾಗಿಯೇ ಗಂಡ ಎಲ್ಲಿ ಕುಡಿಯುವುದಕ್ಕೆ ಹೋಗುತ್ತಾನೆ ಅಂಗಡಿಗೆ ಹೋಗಿ ಅಂಗಡಿಯ ಬಾಗಿಲು ಸಂಪೂರ್ಣವಾಗಿ ಬಂದು ಮಾಡುತ್ತಾಳೆ. ಹಾಗೂ ಆಗಿರುವಂತಹ ಜನರಿಗೆ ಸಿಕ್ಕಾಪಟ್ಟೆ ಕಿರುಚಾಡಿ ಬೈಯುತ್ತಾಳೆ.

ತಮ್ಮ ಕಂಡಂತಹ ಅಲ್ಲಿನ ಕುಡುಕರು ದಯವಿಟ್ಟು ನಮ್ಮನ್ನು ಬಿಟ್ಟು ಬಿಡಿ ಎನ್ನುವಂತಹ ಮಾತನ್ನು ಹೆಂಗಸಿಗೆ ಹೇಳುತ್ತಾರೆ. ತದನಂತರ ಇವಳ ಗಂಡ ಯಾವುದೇ ಬಾರಿಗೆ ಹೋದರು ಕೂಡ ಅಲ್ಲಿನ ಜನರು ಇವರನ್ನು ಸೇರಿಸುತ್ತಿರಲಿಲ್ಲ ಏಕೆಂದರೆ ಅವರ ಹೆಂಡತಿಯ ಮಾಡಿದಂತಹ ಕೆಲಸ ಪ್ರತಿಯೊಬ್ಬ ಬಾರ್ಮಾಮಾಲೀಕರಿಗೆ ನಡುಕವನ್ನು ಉಂಟುಮಾಡಿತ್ತು ಸ್ನೇಹಿತರೆ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಬರಲಾಗಿತ್ತು ಹಾಗೂ ಎಲ್ಲರೂ ಕೂಡ ಉತ್ತಮವಾದಂತಹ ಪ್ರಶಂಸೆಯನ್ನು ಈ ಹೆಂಗಸಿನ ಮೇಲೆ ಮಾಡಿದ್ದರು.

ಸ್ನೇಹಿತರೆ ಪ್ರತಿಯೊಬ್ಬ ಹೆಂಗಸು ಮನೆಯಲ್ಲಿ ಬೆಳಗು ವಂತಹ ದೀಪ ತನ್ನ ಮನೆಯಲ್ಲಿ ಏನಾದರೂ ಏರುಪೇರು ಕಂಡು ಬಂದಾಗ ಈ ರೀತಿಯಾದಂತಹ ಒಂದು ದಿಟ್ಟ ನಿರ್ಧಾರವನ್ನು ಹಾಕಿಕೊಳ್ಳಬೇಕಾಗುತ್ತದೆ ಅದರಿಂದಾಗಿ ಹೆಂಗಸಿನ ವಿಚಾರವನ್ನು ಮೆಚ್ಚಲೇಬೇಕು.ನೋಡಿದಾಗ ನಿಮಗೆ ಏನು ಅನಿಸುತ್ತದೆ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳು ಏನು ಎನ್ನುವುದನ್ನ ದಯವಿಟ್ಟು ನಮಗೆ ಕಮೆಂಟ್ ಮಾಡುವುದರ ಮುಖಾಂತರ ತಿಳಿಸಿ ಕೊಡಿ