ಮನೆಗಳಲ್ಲಿ ಹಲ್ಲಿಗಳ ಕಾಟ ಏನಾದ್ರು ಸಿಕ್ಕಾಪಟ್ಟೆ ಆಗಿದೆಯಾ ಹಾಗಾದರೆ ಈ ಒಂದು ಮನೆಮದ್ದು ಮಾಡಿ ನೋಡಿ ಸಾಕು ..ಹಲ್ಲಿಗಳು ನಿಮ್ಮ ಮನೆಯನ್ನ ನೋಡಿದರೆ ಸಾಕು ತರ ತರ ನಡುಗುತ್ತವೆ…

208

ಮನೆಯಲ್ಲಿ ಹಲ್ಲಿಗಳ ಕಾಟ ಇದ್ದರೆ ಈ ಪರಿಹಾರ ಮಾಡಿ ಇದರಿಂದ ಹಲ್ಲಿಗಳ ಕಾಟದಿಂದ ಪರಿಹಾರ ಪಡೆದುಕೊಳ್ಳಬಹುದು.ನಮಸ್ಕಾರಗಳು ನಮ್ಮ ಮನೆ ಎಷ್ಟು ಸ್ವಚ್ಚವಾಗಿ ಇರುತ್ತದೆ ಅಷ್ಟು ಒಳ್ಳೆಯದು ಯಾಕೆ ಅಂದರೆ ಮನೆ ಸ್ವಚ್ಛವಾಗಿ ಇದ್ದರೆ ಮನೆಗೆ ಯಾವುದೇ ತರಹದ ಹುಳ ಹುಪ್ಪಟೆ ಕೀಟಾಣುಗಳ ಎಂಟ್ರಿ ಆಗುವುದಿಲ್ಲ ಆಗ ಮನೆಯೂ ಚೆನ್ನಾಗಿರುತ್ತದೆ ಮನೆಯ ವಾತಾವರಣ ಉತ್ತಮವಾಗಿರುತ್ತದೆ ಜೊತೆಗೆ ನಮ್ಮ ಆರೋಗ್ಯವೂ ಕೂಡ ತುಂಬಾನೇ ಚೆನ್ನಾಗಿರುತ್ತದೆ.

ಇವತ್ತಿನ ಲೇಖನದಲ್ಲಿ ನಾವು ಮಾತನಾಡಲು ಹೊರಟಿರುವುದು ಏನೆಂದು ನಿಮಗೆ ತಿಳಿದಿದೆ, ಹೌದು ಈ ಹಲ್ಲಿಗಳ ಕಾಟದಿಂದ ಪರಿಹಾರವನ್ನು ಪಡೆದುಕೊಳ್ಳುವುದಕ್ಕೆ ಈ ಮನೆಮದ್ದು ಪಾಲಿಸಿ ಸಾಕು ಯಾವುದೇ ಔಷಧಿಯ ಅಗತ್ಯ ಇಲ್ಲದೆ ಯಾವುದೇ ಔಷಧಿಗಳ ಬಳಕೆ ಮಾಡದೆ ನೇ ಮನೆಯಲ್ಲಿರುವ ಇಂತಹಾ ಕೀಟಾಣುಗಳ ಬಾಧೆ ಯಿಂದ ಪರಿಹಾರ ಪಡೆದುಕೊಳ್ಳಬಹುದು.ಡಿಯರ್ ಫ್ರೆಂಡ್ಸ್ ಮನೆಯಲ್ಲಿ ಹಲ್ಲಿಗಳ ಕಾಟ ಇದ್ದರೆ ಎಷ್ಟು ಇರುಸುಮುರುಸು ಆಗುತ್ತಾ ಇರುತ್ತದೆ ಎಷ್ಟು ಗಾಬರಿಯಾಗುತ್ತದೆ ಅಂತ ಗೊತ್ತೇ ಇದೆ ಅದರಲ್ಲಿ ಅಡುಗೆ ಮನೆಯಲ್ಲಿ ಏನಾದರೂ ಇವುಗಳು ಕಂಡರೆ ಇನ್ನಷ್ಟು ಯೋಚನೆ ಆಗುತ್ತದೆ. ಆದರೆ ಇನ್ನು ಮುಂದೆ ಈ ಚಿಂತೆ ಬೇಡ ಯಾಕೆಂದರೆ ಮನೆ ಮದ್ದುಗಳು ಬಳಸಿಯೇ ಈ ಹಲ್ಲಿಗಳ ಕಾಟದಿಂದ ನಾವು ಪಡೆಯಬಹುದು ಪರಿಹಾರ.

ಹೌದು ಮನೆಯಲ್ಲಿ ಇಂತಹ ಹುಳುಗಳು ಕೀಟಗಳು ಓಡಾಡುತ್ತಿದ್ದರೆ ಮನೆಗೆ ಬಂದವರಿಗೂ ಮುಜುಗರ ಮನೆಯಲ್ಲಿದ್ದ ಸದಸ್ಯರಿಗೂ ಸಹ ಮುಜುಗರ ಯಾಕೆಂದರೆ ಇಂತಹ ಹುಳುಗಳು ಹುಳ ಹುಪ್ಪಟೆ ಕೀಟಾಣುಗಳು ಇದ್ದರೆ ಅದೊಂಥರಾ ಕೆಟ್ಟ ಅನುಭವ ಹಾಗಾಗಿ ಇಂತಹ ಯಾವುದೇ ಹುಳಹುಪ್ಪಟೆಗಳ ಕೀಟಾಣುಗಳ ಕಾಟ ಮನೆಯಲ್ಲಿ ಇರಬಾರದೆಂದರೆ ಉದಾಹರಣೆಗೆ ಹಲ್ಲಿ ಜಿರಳೆ ಇಂತಹ ಕೀಟಾಣುಗಳಿಂದ ಪರಿಹರ ಪಡೆದುಕೊಳ್ಳುವುದಕ್ಕೆ ನಾವು ಈ ದಿನ ತಿಳಿಸುವಂತಹ ಈ ಪರಿಹಾರಗಳನ್ನು ಪಾಲಿಸಿ.

ಮೊದಲನೆಯದಾಗಿ ಮಾಡಬೇಕಾದ ಪರಿಹಾರ ಏನಪ್ಪ ಅಂದರೆ ಹಲ್ಲಿಗಳ ಕಾಟದಿಂದ ಪರಿಹಾರ ಪಡೆದುಕೊಳ್ಳುವುದಕ್ಕೆ ಮಾಡಿ ಈ ಸರಳ ಉಪಾಯ, ಇದಕ್ಕೆ ಬೇಕಾಗಿರುವುದು ಗಂಧದಕಡ್ಡಿ ಮೆಣಸು ಮತ್ತು ಕರ್ಪೂರ ಇಷ್ಟು ಪದಾರ್ಥಗಳನ್ನ ಮೊದಲು ತೆಗೆದುಕೊಳ್ಳಿ.ಈಗ ಗಂಧದ ಕಡ್ಡಿಯನ್ನು ಬಿಡಿಸಿಕೊಂಡು ಇದನ್ನ ಪುಡಿಮಾಡಿ ಇದರ ಜೊತೆಗೆ ಕರ್ಪೂರದ ಬಿಲ್ಲೆ ಹಾಕಿ ಅದನ್ನು ಸಹ ಪುಡಿಮಾಡಿ ಮೆಣಸಿನ ಪುಡಿಯನ್ನು ಮಿಶ್ರಮಾಡಿ ಈಗ ಈ ಪದಾರ್ಥದ ಮಿಶ್ರಣವನ್ನ ನೀರಿಗೆ ಹಾಕಿಕೊಳ್ಳಬೇಕು ಇದಕ್ಕೆ ಸ್ವಲ್ಪ ಡೆಟಾಲ್ ಅನ್ನು ಮಿಶ್ರ ಮಾಡಿಕೊಳ್ಳಿ.

ಈ ಮಿಶ್ರಣವನ್ನು ಉಮೇಶ್ ಹೊದಿಸಿಕೊಂಡು ಸ್ಪ್ರೇ ಬಾಟಲಿಗೆ ಹಾಕಿ ಹಲ್ಲಿಗಳು ಓಡಾಡುವ ಜಾಗದಲ್ಲಿ, ಇದನ್ನು ಸ್ಪ್ರೇ ಮಾಡುತ್ತಾ ಬರಬೇಕು ಗೋಡೆಗಳ ಮೂಲೆಗೆ ಮೇಲೆ ಮತ್ತು ಕೆಳಭಾಗದ ಮೂಲೆಗಳಲ್ಲಿ ಸ್ಪ್ರೇ ಮಾಡುತ್ತಾ ಬಂದರೆ ನೊಣಗಳೂ ಸಹ ಇಲ್ಲದಿರುವ ಹಾಗೆ ಮನೆಯಲ್ಲಿ ನೀವು ಇಂತಹ ಕೀಟಾಣುಗಳಿಂದ ಪರಿಹಾರ ಪಡೆದುಕೊಳ್ಳಬಹುದು.ಜಿರಲೆ ಸಮಸ್ಯೆಯಿದೆ ಅನ್ನೋರು ಮಾಡಬಹುದಾದ ಪರಿಹಾರ ಏನಪಾಂದ್ರೆ ಮೊದಲಿಗೆ ಮನೆಯನ್ನ ವಾರಕ್ಕೊಮ್ಮೆ ಸ್ವಚ್ಛ ಮಾಡುತ್ತ ಇರಬೇಕು ಮತ್ತು ಜಿರಳೆಗಳು ಓಡಾಡುವ ಜಾಗದಲ್ಲಿ ನಶೆ ಗುಳಿಗೆಯನ್ನು ಇರಿಸಿ.

ನವಿಲುಗರಿಯನ್ನು ಇಟ್ಟರೆ ಅದರ ಬಳಿ ಹಲ್ಲಿಯೂ ಬರುವುದಿಲ್ಲ ಮತ್ತು ಈ ಕೆಲವೊಂದು ಮನೆಮದ್ದುಗಳನ್ನು ಪಾಲಿಸುವ ಮೂಲಕ ಇಂತಹ ಹುಳಹುಪ್ಪಟೆ ಇವುಗಳಿಂದ ಪರಿಹಾರವನ್ನು ಪಡೆದುಕೊಳ್ಳಿ. ಈ ಸರಳ ಉಪಾಯ ಪಾಲಿಸಿ ಮತ್ತು ಆಗಾಗ ಮನೆಯಲ್ಲಿ ಇಂತಹ ಹುಳಹುಪ್ಪಟೆಗಳ ಕಾಟ ಇದೆ ಎಂದರೆ ನೀವು ಮನೆಯನ್ನು ಸರಿಯಾಗಿ ಸ್ವಚ್ಛ ಮಾಡುತ್ತಿಲ್ಲ ಎಂದರ್ಥ, ಹಾಗಾಗಿ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ.