ಮನೆಯಲ್ಲಿ ಕುದುರೆಯ ಫೋಟೋವನ್ನ ಇಟ್ಟುಕೊಳ್ಳುವುದರಿಂದ ಏನೆಲ್ಲಾ ಆಗುತ್ತೆ ಗೊತ್ತ ..ಅಬ್ಬಬಾ ಹೀಗೆಲ್ಲ ಇದೆಯಾ

ನಮಸ್ಕಾರ ಸ್ನೇಹಿತರೆನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಪ್ರತಿಯೊಬ್ಬರ ಮನೆಯಲ್ಲೂ ಕಷ್ಟಗಳು ಇದ್ದೇ ಇರುತ್ತವೆ ನಾವು ಎಷ್ಟೇ ದುಡಿದರೂ ಕೆಲವೊಂದು ಸಾರಿ ನಾವು ಸಂತೋಷವಾಗಿ ಇರಬೇಕು ಅಂತ ಅಂದುಕೊಂಡಿದ್ದರೆ ಕೆಲವೊಂದು ಸಾರಿ ನಮ್ಮ ಜೀವನದಲ್ಲಿ ಕೆಟ್ಟ ಪರಿಣಾಮಗಳು ಉಂಟಾಗುತ್ತವೆ ಹಾಗೂ ಕೆಟ್ಟ ವಿಚಾರಗಳು ಉಂಟಾಗುತ್ತವೆ ಇದರಿಂದಾಗಿ ನಮ್ಮ ಜೀವನದಲ್ಲಿ ಹಲವಾರು ರೀತಿಯಾದಂತಹ ಕಷ್ಟಗಳನ್ನು ನಾವು ಅನುಭವಿಸಬೇಕಾಗುತ್ತದೆ.

ವಸ್ತುಗಳ ಪ್ರಕಾರ ನಮ್ಮ ಮನೆಯಲ್ಲಿ ನಾವು ಬದುಕುವಂತಹ ಸಂದರ್ಭದಲ್ಲಿ ಮನೆಯಲ್ಲಿ ಯಾವುದೇ ರೀತಿಯಾದಂತಹ ಋಣಾತ್ಮಕ ವಾದಂತಹ ವಿಚಾರಗಳು ಇರಬಾರದು ಅಂದರೆ ನೆಗೆಟಿವ್ ಎನರ್ಜಿಯನ್ನು ಇರಬಾರದು .ಹಾಗೇನಾದರೂ ನಿಮ್ಮ ಮನೆಯಲ್ಲಿ ಋಣಾತ್ಮಕ ವಾದಂತಹ ವಿಚಾರಗಳು ನಿಂತಿದ್ದೆ ಆದಲ್ಲಿ ನೀವು ಎಷ್ಟೇ ಹಣ ಸಂಪಾದನೆ ಮಾಡಿದರು ನಿಮ್ಮ ಜೀವನದಲ್ಲಿ ನೆಮ್ಮದಿ ಅನ್ನುವುದು ಇರುವುದಿಲ್ಲ.

ಅದಕ್ಕಾಗಿ ನೀವು ಇದಕ್ಕೆ ಪರಿಹಾರವನ್ನು ಕಂಡುಕೊಂಡರು ನಿಮ್ಮ ಜೀವನದಲ್ಲಿ ನೀವು ಅಲ್ಪ ಪ್ರಮಾಣದ ಹಣವನ್ನು ಇಟ್ಟುಕೊಂಡರೂ ಕೂಡ ನೀವು ತುಂಬಾ ಸುಖವಾಗಿ ಜೀವನ ನಡೆಸಬಹುದು.ಹಾಗಾದರೆ ಬನ್ನಿ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿಯನ್ನು ತಂದಿದ್ದೇವೆ ಯಾವ ರೀತಿಯಾದಂತಹ ವಸ್ತುಗಳನ್ನು ಮನೆಯಲ್ಲಿ ಇಡುವುದರಿಂದ. ನಮ್ಮ ಮನೆಗಳಲ್ಲಿ ಧನಾತ್ಮಕ ವಾದಂತಹ ಪರಿಸರವನ್ನು ನಾವು ಉಂಟುಮಾಡಬಹುದು ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಸ್ನೇಹಿತರೆ ವಾಸ್ತುಗಳ ಪ್ರಕಾರ ಯಾವುದೇ ಮನೆಯಲ್ಲಿ ಕುದುರೆ ಚಿತ್ರವನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಶುಭಕರ ಉಂಟಾಗುತ್ತದೆ ಹಾಗೂ ಯಾವುದೇ ರೀತಿಯಾದಂತಹ ವಿಪತ್ತು ನಿಮ್ಮ ಮನೆಗೆ ಬರುವುದನ್ನು ತಡೆಯುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಕುದುರೆಯನ್ನು ವುದು ಒಂದು ಶುಭಕರ ವಾದಂತಹ ವಿಚಾರ ಅದರಲ್ಲೂ ಓಡುತಿರುವ ಕುದುರೆಯ ಚಿತ್ರವನ್ನುನೀವೇನಾದ್ರೂ ಮನೆಯಲ್ಲಿ ಇಟ್ಟಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಯಾವಾಗಲೂ ಸುಖ ಸಂತೋಷ ತುಂಬಿ ತುಳುಕುತ್ತದೆ.

ಸ್ನೇಹಿತರೆ ಹಾಗೆ ಕುದುರೆ ಇರುವಂತಹ ಫೋಟೋದಲ್ಲಿ ಯಾವುದೇ ಕಾರಣಕ್ಕೂ ಏಳಕ್ಕಿಂತ ಹೆಚ್ಚು ಕುದುರೆಗಳನ್ನ ಇರುವುದನ್ನು ಗಮನಿಸಿ ಅದಕ್ಕಿಂತ ಹೆಚ್ಚು ಕುದುರೆಯನ್ನು ಇರುವುದನ್ನು ಇಟ್ಟುಕೊಳ್ಳಬೇಡಿ. ಸ್ನೇಹಿತರೆ ದೇವರು ಇಂದ್ರನ ಧನಸ್ಸಿನ ಸಂಖ್ಯೆ-7 ಅಂದರೆ 7ಕುದುರೆ ಇರುವಂತಹ ಚಿತ್ರವನ್ನು ನೀವೇನಾದ್ರೂ ಮನೆಗೆ ತಂದು ಇಡುವುದರಿಂದ ನಿಮಗೆ ಯಾವಾಗಲೂ ಶುಭಕರ ವಿಚಾರಗಳು ನಡೆಯುತ್ತವೆ.

ಕೇವಲ ಈ ಫೋಟೋವನ್ನು ಮನೆಯಲ್ಲಿ ಮಾತ್ರವೇ ಅಲ್ಲ ನೀವು ವ್ಯವಹಾರವನ್ನು ಮಾಡುತ್ತಿದ್ದರೆ ನಿಮ್ಮ ಕಚೇರಿಯಲ್ಲೂ ಕೂಡ ನೀವು ನಿಮ್ಮ ವಾಯುವ್ಯ ದಿಕ್ಕಿನಲ್ಲಿ ಇದನ್ನು ಹಾಕಿಕೊಂಡರೆ ತುಂಬಾ ಒಳ್ಳೆಯದು.ಈ ಫೋಟೋವನ್ನು ಹೇಗೆ ಹಾಕಬೇಕು ಎಂದರೆ ನೀವು ಎಲ್ಲಿ ಕೆಲಸಕ್ಕೆ ಹೋಗುತ್ತಿರೋ ಅಲ್ಲಿ ನಿಮ್ಮ ಕಣ್ಣು ಎದುರುಗಡೆ ಇದನ್ನು ನೋಡುವ ರೀತಿಯಲ್ಲಿ ಇಟ್ಟುಕೊಳ್ಳಬೇಕು ಹೀಗೆ ಅದನ್ನು ನೋಡಿದಾಗ ನಿಮಗೆ ನಿಮ್ಮ ಕೆಲಸದ ರೀತಿಯಲ್ಲಿ ವೇಗವಾಗಿ ಕೆಲಸ ಮಾಡುವಂತಹ ಒಂದು ಶಕ್ತಿ ನಿಮ್ಮ ಮನಸ್ಸಿನಲ್ಲಿ ಉಂಟಾಗುತ್ತದೆ.

ಹೀಗೆ ಈ ಫೋಟೋವನ್ನು ಇಟ್ಟುಕೊಳ್ಳುವುದರಿಂದ ನಮ್ಮ ಮನೆಯಲ್ಲಿ ನೆಗೆಟಿವ್ ಎನರ್ಜಿಯನ್ನು ಹೋಗುತ್ತದೆ ಹಾಗು ಪಾಸಿಟಿವ್ ಎನರ್ಜಿ ಎನ್ನುವುದು ಬರುತ್ತದೆ.ಮನೆಗೆ ಬರುವಂತಹ ಕೆಲವೊಂದು ವಿಪತ್ತು ಅಥವಾ ಯಾವುದೇ ರೀತಿಯಾದಂತಹ ಕಷ್ಟಗಳನ್ನು ಇದು ತಡೆಯುತ್ತದೆ ಎನ್ನುವುದು ವಾಸ್ತುಗಳಲ್ಲಿ ಉಲ್ಲೇಖವಾಗಿದೆ. ಅದರಲ್ಲೂ ಸಂಖ್ಯೆ-7 ಕುದುರೆಯಿಂದ ಹೊಂದಿರುವಂತಹ ಫೋಟೋವನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದೆ ಆದಲ್ಲಿ ನಿಮಗೆ ಯಾವಾಗಲೂ ಜಯ ದೊರಕುತ್ತದೆ.

san00037

Share
Published by
san00037

Recent Posts

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

10 hours ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

10 hours ago

Bigg Boss Kannada 11: ತಾಳಿ ಮೇಲೆ ಆಣೆ ಮಾಡಿದ ತುಕಾಲಿ ಸಂತು ಪತ್ನಿ!ಚೈತ್ರಾ ಕುಂದಾಪುರ ಮೇಲೆ ಮುಗಿಬಿದ್ದ ಮಾನಸಾ

Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…

12 hours ago

Bigg Boss Kannada : ಕೇಕ್ ತಿನ್ನಿಸಿ ಸ್ಪರ್ಧಿಗಳಿಗೆ ಜಾಡಿಸಿದ ಸುದೀಪ್..! ಬಿಗ್ ಬಾಸ್ ಹಿಸ್ಟರಿಯಲ್ಲೇ ವರ್ಸ್ಟ್ ಬ್ಯಾಚ್

Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…

12 hours ago

Bigg Boss Kannada : ಬಿಗ್ ಬಾಸ್‌ ಶೋಗೆ ಶುರು ಆಯಿತು ಮತ್ತೊಂದು ಸಂಕಷ್ಟ

Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…

12 hours ago

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

This website uses cookies.