ಇದೀಗ ಪ್ರತಿಯೊಬ್ಬರ ಮನೆಯಲ್ಲಿಯೂ ಸಹ ಸಿಲಿಂಡರ್ ಇರುತ್ತದೆ ಆದರೆ ಹಿಂದಿನ ಕಾಲದಲ್ಲಿ ಹೀಗಿರಲಿಲ್ಲ ಹೌದು ನಿಮಗೆ ಗೊತ್ತೇ ಇರುತ್ತದೆ ಪೂರ್ವಜರ ಮನೆಯಲ್ಲಿ ಅಥವಾ ಅಜ್ಜ ಅಜ್ಜಿಯ ಮನೆಯಲ್ಲಿ ನೀವು ಗಮನಿಸಿದ್ದರೆ ಅಂದಿನ ಕಾಲದಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಸೌದೆ ಒಲೆ ಇರುತ್ತಿತ್ತು, ಈ ಸೌದೆ ಒಲೆಯಲ್ಲಿಯೇ ಅಡುಗೆ ಮಾಡುತ್ತಿದ್ದರು ಆದರೆ ಇವತ್ತಿನ ದಿವಸಗಳಲ್ಲಿ ಹಾಗೆ ಅಲ್ಲ ಪ್ರತಿಯೊಬ್ಬ ಹೆಣ್ಣು ಮಗಳಿಗೂ ಸಹ ಅಡುಗೆ ಮಾಡುವುದು ಬಹಳ ಸುಲಭವಾಗಿದೆ. ಯಾಕೆ ಅಂದರೆ ಅದು ಈ ಸಿಲಿಂಡರ್ ಸಲುವಾಗಿ ಹೌದು ಈ ಸಿಲಿಂಡರ್ ಬಂದಾಗಿನಿಂದ ಹೆಣ್ಣುಮಕ್ಕಳಿಗೆ ಸುಲಭವಾಗಿರುವ ವಿಚಾರ ಅಂದರೆ ಅದು ಒಲೆ ಹಚ್ಚುವಂತಿಲ್ಲ ಅಂದರೆ ಸೌದೆ ಒಲೆ ಹಚ್ಚು ವುದು ಎಷ್ಟು ಕಷ್ಟ ಎಂದು ಗೊತ್ತೇ ಇರುತ್ತದೆ ಈ ಸಿಲಿಂಡರ್ ಬಂದಾಗಿನಿಂದ ಅರ್ಧದಷ್ಟು ಕೆಲಸ ನಮ್ಮ ಹೆಣ್ಣುಮಕ್ಕಳಿಗೆ ಕಡಿಮೆಯಾಗಿಬಿಟ್ಟಿದೆ.
ಹೌದು ಯಾಕೆ ಎಂಬ ಕಾರಣ ಹೇಳೋದೇ ಬೇಡ ಅದೇ ಸೌದೆ ಒಲೆ ಹಚ್ಚುವಂತಿಲ್ಲ ಏನೋ ಸಿಲಿಂಡರ್ ಬಂದಾಗಿನಿಂದ ಭಯಹುಟ್ಟಿಸುವ ಪ್ರಶ್ನೆ ಅಂದರೆ ಇದು ಯಾವಾಗ ಬೇಕಾದರೂ ಬ್ಲಾ..ಸ್ಟ್ ಆಗಬಹುದು ಎಂಬ ಕಾರಣಕ್ಕೆ. ಸಿಲಿಂಡರ್ ಅನ್ನು ಮನೆಯಲ್ಲಿ ಬಳಸುವುದರಿಂದ ಇದು ತೊಂದರೆಯಾಗಿರುವುದು ಇನ್ನೂ ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಇನ್ನಷ್ಟು ಮುಂದುವರೆದು ಸಿಲಿಂಡರ್ ಗಳನ್ನ ಮನೆಯೊಳಗೆ ಇಡುವುದಿಲ್ಲ ಸಿಲಿಂಡರ್ಗಳನ್ನು ಮನೆಯಿಂದ ಆಚೆ ಇಟ್ಟು ಅಲ್ಲಿಂದಲೇ ಮನೆಗೆ ಕನೆಕ್ಷನ್ ಕೊಡಿ ಇದೊಂದು ರೀತಿ ಉತ್ತಮ ಕೆಲಸ ಅಂತಾನೇ ಹೇಳಬಹುದು ಉತ್ತಮ ಆಲೋಚನೆ ಅಂತಾನೇ ಹೇಳಬಹುದು. ಆದರೆ ನೀವು ಸಿಲಿಂಡರ್ ಹಾಕಿಸಿಕೊಳ್ಳುವ ಮುನ್ನ ತಿಳಿದುಕೊಳ್ಳಲೇಬೇಕಾಗಿರುವ ಕೆಲವೊಂದು ವಿಚಾರಗಳಿವೆ ಹಾಗೆ ಈ ಸಿಲಿಂಡರ್ ಕೊಂಡುಕೊಳ್ಳುವಾಗ ನೀವು ನೋಡಲೇಬೇಕಾದ ಗಮನಿಸಲೇಬೇಕಾದ ಕೆಲ ವಿಚಾರಗಳ ಬಗ್ಗೆ ತಿಳಿಸಿಕೊಡುತ್ತವೆ ಇದರ ಜತೆಗೆ ಸಿಲಿಂಡರ್ ಬೆಲೆ ಈಗಾಗಲೇ ಎಷ್ಟು ಬೆಲೆ ಆಗಿದೆ ಎಂದು ನಾವು ನೀವು ನೋಡ್ತಾ ಇದ್ದೇವೆ ಅದೇ ರೀತಿ ಸಿಲಿಂಡರ್ ಉಳಿಸುವುದಕ್ಕೂ ಸಹ ನವೀಕರಿಸಬಹುದಾದ ಕೆಲವೊಂದು ಟಿಪ್ಸ್ ಗಳನ್ನು ಸಹ ತಿಳಿದುಕೊಳ್ಳೋಣ.
ಮೊದಲನೆಯದಾಗಿ ಸಿಲಿಂಡರ್ ಮೇಲೆ ಇರುವ ನಂಬರ್ ಗಳನ್ನ ಹೌದು ಆ ಅಂಕಿಗಳ ನಾನೇ ಗಮನಿಸಬೇಕು ಯಾಕೆ ಅಂದರೆ ಇದರ ಮೇಲಿರುವ ಅಂಕೆಗಳು ನಿಮಗೆ ಆ ಸಿಲಿಂಡರ್ ಯಾವ ವರ್ಷದಲ್ಲಿ ಮ್ಯಾನುಫ್ಯಾಕ್ಚರ್ ಆಗಿದ್ದು ಎಂಬುದು ನಿಮಗೆ ತಿಳಿಯುತ್ತದೆ ಹೌದು ಈ ರೀತಿ ಈ ಅಂಕಿಗಳಿಂದ ನೀವು ಬಹಳ ಸೇಫ್ ಆಗಿ ಇರಬಹುದು ಯಾಕೆಂದರೆ ತುಂಬಾ ಹಳೆಯ ಸಿಲಿಂಡರ್ ಬಳಸಿದರೆ ಅದು ಬ್ಲಾಸ್ಟ್ ಆಗುವ ಸಾಧ್ಯತೆ ಬಹಳಷ್ಟಿರುತ್ತದೆ ಇದರಿಂದ ಭಯ ಸಹ ಇರುತ್ತದೆ. ಆದ್ದರಿಂದ ನೀವು ಗಮನಿಸಬೇಕಾದ ವಿಚಾರ ಅಂದರೆ ಆ ಸಿಲಿಂಡರ್ ಮೇಲಿರುವ ಅಂಕೆಗಳು ಇನ್ನೂ ಅದರ ಮೇಲಿರುವ ಎ ಬಿ ಸಿ ಡಿ ಇವುಗಳು ತಿಂಗಳುಗಳನ್ನು ಸೂಚಿಸುತ್ತದೆ.
ಎ ಅಂದರೆ ಅದು ಜನವರಿ ಯಿಂದ ಮಾರ್ಚ್ ವರೆಗೆ ತಿಂಗಳು ಸೂಚಿಸಿದರೆ ಬಿ ಏಪ್ರಿಲ್ ನಿಂದ ಜೂನ್ ವರೆಗೂ ತಿಂಗಳನ್ನು ಸೂಚಿಸುತ್ತದೆ. ಸಿ ಅಂದರೆ ಜುಲೈನಿಂದ ಸೆಪ್ಟಂಬರ್ ವರೆಗೂ ಸೂಚಿಸಿದರೆ ಡಿ ಅಕ್ಟೋಬರ್ ನಿಂದ ಡಿಸೆಂಬರ್ ವರೆಗೂ ತಿಂಗಳನ್ನು ಸೂಚಿಸುತ್ತದೆ. ಈ ತಿಂಗಳು ಗಳ ಆಧಾರದ ಮೇಲೆ ನೀವು ತಿಳಿದುಕೊಳ್ಳಬಹುದು ಸಿಲಿಂಡರ್ ಯಾವ ತಿಂಗಳಿನಲ್ಲಿ ತುಂಬಲಾಗಿದೆ ಎಂದು. ಈ ರೀತಿಯಾಗಿ ನೀವು ಸಿಲಿಂಡರ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡಿರಬೇಕಾಗುತ್ತದೆ ಹಾಗೆ ಸಿಲಿಂಡರ್ ಉಳಿಸುವುದು ಅಥವಾ ಸಿಲಿಂಡರ್ ಬಳಕೆ ಮಾಡುವಾಗ ಎಚ್ಚರದಿಂದ ಇರುವುದು ಹೆಚ್ಚಿನ ಜನರಿಗೆ ತಿಳಿದಿರುವುದಿಲ್ಲ ಮೊದಲನೆಯದಾಗಿ ಅದೆಷ್ಟು ಮನೆಯಲ್ಲಿ ಅಡುಗೆ ಮಾಡುವಾಗ ಹೆಣ್ಣುಮಕ್ಕಳು ಎಲ್ಲಾ ಸಾಮಾಗ್ರಿಗಳನ್ನು ಅಂದರೆ ಅಡುಗೆಗೆ ಬೇಕಾಗುವ ಸಾಮಗ್ರಿಗಳನ್ನ ಇಟ್ಟುಕೊಂಡು ಅಡುಗೆ ಶುರು ಮಾಡುವುದು ಒಳ್ಳೆಯದು ಹಾಗೆ ಪ್ರೆಶರ್ ಕುಕ್ಕರ್ ನಲ್ಲಿ ಅಡುಗೆ ಮಾಡುವ ರೂಢಿಯನ್ನು ರೂಢಿಸಿಕೊಳ್ಳಿ. ಇದರಿಂದ ನಿಮಗೆ ಖಂಡಿತವಾಗಿಯೂ ಹೆಚ್ಚು ದಿನಗಳ ಕಾಲ ಸಿಲಿಂಡರನ್ನು ನೀವು ಬಳಸಬಹುದಾಗಿದೆ ಶುಭ ದಿನ ಧನ್ಯವಾದ.