ಜಗತ್ತೇ ಬಹಳ ವಿಚಿತ್ರ ಇಲ್ಲಿ ಯಾವುದು ಕೂಡ ಶಾಶ್ವತ ಅಲ್ಲ ಎಲ್ಲವು ಕೂಡ ತಾತ್ಕಾಲಿಕ ಇವತ್ತು ಇದ್ದು ನಾಳೆ ಮರೆಯಾಗುವ ಸುಖ ಸೌಕರ್ಯಗಳಿಗೆ ನಾವೆಲ್ಲ ನಿತ್ಯ ಬಡಿದಾಡುತ್ತಲೇ ಇರುತ್ತೀವಿ ಅನಗತ್ಯ ಅಥವಾ ತಮಗೆ ಬೇಡೋದಕ್ಕೆ ನಾವು ಮರುಳಾಗುವುದು ಜಾಸ್ತಿ ಇವತ್ತು ನಾನು ಹೇಳಲು ಹೊರಟಂತಹ ಈ ಕಥೆ ಕೂಡ ಅಂತಹದೇ ಒಂದು ಇದರಲ್ಲಿ ಶೃಂಗಾರ ಪ್ರಸಿಕತೆ ಆಸೆ ಸ್ವಾರ್ಥ ಕಾಮ ದ್ವೇಷ ಇವೆಲ್ಲವೂ ಕೂಡ ಇದೆ ಒಟ್ಟಾರೆ ಇದೊಂದು ಮೋಸದ ಮೋಹದ ನಯವಂಚನೆಯೊಂದರ ಹೀನ ಮನಸ್ಥಿತಿಗಳೇ ತುಂಬಿರುವಂತ ಕಥೆ ಈ ತಿಳಿಬೇಕಾದ್ರೆ ನಾವು ಗುರುಗಾವನ view society apartmentನ ಸರಹದಿಗೆ ಹೋಗಬೇಕು .
ಈ ಅಪಾರ್ಟಮೆಂಟ್ನ ಕಾಂಪ್ಲೆಕ್ಸ್ ನ ಮೇಲಂತಸ್ತಿನ ಫ್ಲಾಟ್ ಒಂದನ್ನ ಅದರ ಓನರ್ ಆಗಿದ್ದ ಮಾಜಿ ಜರ್ನಲಿಸ್ಟ್ ಸೇಫೋನಿ ಬನ್ಸಿಂಗ್ ತಿವಾರಿ ಎಂಬ ಮೂವತೈದು ವರ್ಷದ ಈಕೆ ಅದನ್ನ ಮಾರಾಟಕ್ಕೆ ಇಟ್ಟಿದ್ದಳು ನ್ಯೂಸ್ ಪೇಪರನಲ್ಲಿ ಈ ಮಾಹಿತಿಯನ್ನ ಗಮನಿಸಿದಂತ ಆ ವ್ಯಕ್ತಿ ಸೆಫಾಲ್ ಗೆ ಕರೆ ಮಾಡ್ತಾನೆ ಆತನ ಹೆಸರು ವಿಕ್ರಮ್ ಚೌಹಾಣ್ ಇವನು ಅಲ್ಲಿನ ರಿಯಲ್ ಎಸ್ಟೇಟ್ ಒಂದರಲ್ಲಿ ಸೀನಿಯರ್ ಎಂಪ್ಲಾಯ್ ಆಗಿದ್ದಾತ ಸೂರ್ಯನ ಎಳೆ ಬಿಸಿಲು ಅದರ ಬಾಲ್ಕನಿಗೆ ನೇರವಾಗಿ ಬೀಳ್ತಾ ಇದ್ದರಿಂದ ಅದು ಅವನಿಗೆ ಇಷ್ಟವಾಗಿ ಅದನ್ನ ಖರೀದಿ ಮಾಡೋದಿಕ್ಕೆ ಮುಂದಾಗಿದ್ದ ಸರಿ ಎಲ್ಲ ಬಗೆಯ ಮಾತುಕತೆ ನಡೆದು ಮುಂದಿನ ಮೂರೂ ದಿನಗಳಲ್ಲಿ ಅಗ್ರಿಮೆಂಟ್ ಅನ್ನ ಮಾಡಿಕೊಂಡು ಬ್ಯಾಂಕಿಂದ ಅದಕ್ಕೆ ಬೇಕಾದ ಲೋನ್ ಅನ್ನು ಕೂಡ ಪಡೆದ ವಿಕ್ರಂ ಸೇಫಾಲಿಯಾ ಬಳಿ ಬರುತ್ತಾನೆ.
ಇದಾಗಿ ಆ ಫ್ಲಾಟ್ ಆತನ ವಶಕ್ಕೆ ಬಂದಾಗ ಅದಕ್ಕೆ ಹೊಸದಾಗಿ ಬಣ್ಣ ಅದು ಇದು ಅಂತ ಕೆಲವು alternation ಗಳ ಮೂಲಕ ಹೊಸ touch ಅನ್ನು ಕೊಟ್ಟಂತಹ ವಿಕ್ರಂ ಮುಂದಿನ ಮೂರೂ ವಾರಗಳಲ್ಲಿ ಎಲ್ಲ ರೆಡಿ ಮಾಡಿಕೊಂಡು ಅದರ ಗೃಹಪ್ರವೇಶಕ್ಕೆ ತನ್ನ ಪತ್ನಿ ದೀಪಿಕಾ ಹಾಗೂ ಆ ಫ್ಲಾಟ್ ಮಾಡಿದಂತ ಸೇಫಾಲಿ ಹಾಗೂ ಆಕೆಯ ಪತಿಯನ್ನು ಕೂಡ ಆಹ್ವಾನಿಸುತ್ತಾನೆ ಇನ್ನು ಮಡದಿ ದೀಪಿಕಾ ಅಲ್ಲಿನ ಬ್ಯಾಂಕ್ ಒಂದರ ಅಸಿಸ್ಟೆಂಟ್ ಮ್ಯಾನೇಜರ್ ಆಗಿದ್ದಾಕೆ ಮೂಲತಃ ಸಿರಿವಂತ ಕುಟುಂಬದವಳೇ ಆದ ಆಕೆಯೇ ಯಾವ ಸಂಕಷ್ಟವೂ ಇರಲಿಲ್ಲ ಎಲ್ಲವೂ ಕೂಡ ಸುಸೂತ್ರವಾಗಿಯೇ ಇತ್ತು ಇದೀಗ ವಶಕ್ಕೆ ಬಂದ ಹೊಸ ಫ್ಲಾಟ್ ನ ಪಕ್ಕ ಆರು ಫ್ಲಾಟ್ ಗಳಿಗೂ ಸುತ್ತಲೂ ಹಚ್ಚ ಹಸಿರು ಸೂಪರ್ ಮಾರ್ಕೆಟ್ ಮಕ್ಕಳಿಗೆ ಆಡುವುದಕ್ಕೆ ವಿಶಾಲವಾದ ಪ್ಲೇಗ್ರೌಂಡ್ ಎಲ್ಲಾ ಅನುಕೂಲ ಕೂಡ ಅಲ್ಲಿತ್ತು.
ದೀಪಿಕಾ ಬ್ಯಾಂಕ್ ಉದ್ಯೋಗಿ ಆಗಿದ್ದರಿಂದ ಆಕೆಯ ದಿನಚರಿ ಪ್ರತಿ ದಿನ ಬೆಳಗ್ಗೆ ಒಂಬತ್ತು ಗಂಟೆಗೆ ಶುರುವಾಗುತ್ತಿತ್ತು ಆಕೆ ದಿನವು ಬ್ಯುಸಿ ಇದ್ದು ಆ ವೇಳೆಗೆಲ್ಲ ತಾನು ರೆಡಿ ಆಗಿ ಆಫೀಸಗೆ ಸೇರುತ್ತಿದ್ದ ಇನ್ನು ಈ ವಿಕ್ರಂ ತಾನುಬಾ businessman ಆತ ದಿನ ಬೆಳಿಗ್ಗೆ jogging dress ಧರಿಸಿ walk ಮಾಡಿ ತನ್ನ ಮುಂದಿನ ಕೆಲಸವನ್ನ ಪ್ರಾರಂಭಿಸುತ್ತಿದ್ದ ಹೀಗೆ walk ಮಾಡುವಾಗೆಲ್ಲ safali ಕೂಡ walkingಗೆ ಆತನ ಜೊತೆ ಹೆಜ್ಜೆ ಹಾಕುತ್ತಿದ್ದಳು ದಿನವೂ ಅದು ಇದು ಮಾತಾಡುತ್ತಿದ್ದ ಅವರ ನಡುವಿನ ಆಪ್ತತೆ ಆ ಒಂದು ಭೇಟಿಯಿಂದ ಹೆಚ್ಚೆಚ್ಚು ತೀವ್ರವಾಗ್ತಾ ಹೋಯಿತು ಇದಕ್ಕೂ ಮುನ್ನವೇ flat ಖರೀದಿಗೆ ಸಂಬಂಧಪಟ್ಟ ಹಾಗೆ ಇಬ್ಬರ ನಡುವೆ ಮೊಬೈಲ್ ಸಂಖ್ಯೆ ಕೂಡ ಎಕ್ಸ್ಚೇಂಜ್ ಆಗಿ ಅವರ ಮಾತಲ್ಲೂ ಕೂಡ ಕಾಲ ಕಳೆಯುತ್ತಿದ್ದರು.
ಆದರೆ ಅದು ಈಗ ಬೇರೆಯ ರೂಪವನ್ನು ಪಡೆದಿತ್ತು ಇಬ್ಬರು ಕೂಡ walk ಮಾಡುತ್ತ ಸ್ವಚ್ಛಂದವಾಗಿ ಮಾತಾಡ್ತಾ ಇದ್ದರು ಇದು ಮುಂದೆ ಅವರಿಬ್ಬರ ನಡುವೆ ಅಸಹಜವಾದ ಬಂದ ಏರ್ಪಡೋದಕ್ಕೆ ಸುಲಭದ ದಾರಿನೇ ಆಯ್ತು ಎಷ್ಟರ ಮಟ್ಟಿಗೆ ಅಂದ್ರೆ ದೀಪಿಕಾ ಮನೆ ಬಿಟ್ಟು ಡ್ಯೂಟಿಗೆ ಹೊರಟ ಮೇಲೆ ಸಫಾಲಿ ಕಳ್ಳ ಬೆಕ್ಕಿನ ಹಾಗೆ ವಿಕ್ರಂ ಇಂದ ಫ್ಲಾಟ್ ಗೆ ಹೋಗ್ತಾ ಇದ್ದಳು ಅಲ್ಲಿ ಇಬ್ಬರ ಏಕಾಂತತೆಗೆ ಯಾವ ಅಡ್ಡಿ ಕೂಡ ಇರಲಿಲ್ಲ ಇಬ್ಬರು ಕೂಡ ಸ್ವಚಂದವಾಗಿ ರಮಿಸುತ್ತಾ ಎಂಜಾಯ್ ಮಾಡ್ತಾ ಇದ್ದರು ತಮ್ಮ ಮೇಲೆ ದೀಪಿಕಾಗೆ ಡೌಟ್ ಬರದೇ ಇರಲಿ ಅಂತ ಎಷ್ಟೋ ಸಲ ದೀಪಿಕಾ ಮನೆಯಲ್ಲಿದ್ದ ವೇಳೆಯಲ್ಲೂ ಕೂಡ ಅವರ ಮನೆಗೆ ಬರ್ತಾ ಇದ್ದಳು ಬಂದು ಸ್ವಾಭಾವಿಕವಾಗಿ ದೀಪಿಕಾ ಹಾಗೂ ವಿಕ್ರಮ್ ಇಬ್ಬರ ನಡುವೆ ಕೂಡ ಮಾತಿಗೆ ಏನಾದರು ತಂದು ಕೊಡುವ ನೆಪದಲ್ಲಿ ಅವರ ಮಗುವಿಗೆ ಏನಾದರು ಆಟಿಕೆ ತರುವ ನೆಪಮಾಡಿಕೊಂಡು ಸೇಫಾಲಿ ಮನೆಗೆ ಆಗಾಗ ಬರ್ತಾನೆ.
ಇದ್ದಳು ಇದು ಕೇವಲ ದೀಪಿಕಾಳನ್ನ ಸಹಜ ಸ್ನೇಹ ಅಂತ ನಂಬಿಸುವ ಕುತಂತ್ರ ಮಾತ್ರ ಆಗಿತ್ತು ಆದರೆ ಕಳ್ಳಾಟ ಎಷ್ಟು ಕಾಲದವರೆಗೆ ಗೊತ್ತಾಗದೆ ಇರೋದಕ್ಕೆ ಸಾಧ್ಯ ಅಲ್ವಾ ಸೇಫಾನಿ ತನ್ನ ಪತಿಯ ಬಳಿ ಹೆಚ್ಚು ಹೆಚ್ಚು ಮಾತನಾಡುತ್ತಾಳೆ ಎಂಬ ಬಗ್ಗೆ ದೀಪಿಕಾಗೆ ಅನುಮಾನ ಬರುವುದಕ್ಕೆ ಹೆಚ್ಚು ಸಮಯ ಬೇಕಾಗಿಲ್ಲ ಅದಲ್ಲದೆ ದಿನವೂ ತಪ್ಪದೆ ವಿಕ್ರಮ್ ತಾನು ಟಿಕ್ ಟಾಕ್ ಆಗಿ ರೆಡಿ ಆಗಿ ವಾಕಿಂಗ್ ಹೋಗುವ ಬಗ್ಗೆ ಅನುಮಾನ ಬಂದು ಒಮ್ಮೆ ಅವನಿಗೆ ಗೊತ್ತಾಗದ ಹಾಗೆ ವಾಕಿಂಗ್ ಸಮಯದಲ್ಲಿ ತಾನೇ ಅವನ ನ follow ಮಾಡ್ತಾಳೆ ದೀಪಿಕಾ ಅಲ್ಲಿ ಹೋಗಿ ನೋಡಿದಾಗ ವಿಕ್ರಂ ಸಫಾಯಿ ಜೊತೆ ನಗುನಗುತ್ತ ಅತ್ಯುತ್ಸಾಹದಿಂದ ಕಾಲ ಕಳೆಯುತ್ತಿದ್ದಳು ಆಕೆಯ ಗಮನಕ್ಕೆ ಬರುತ್ತೆ ಆದರೂ ಈ ಬಗ್ಗೆ ಏನು ಮಾತಾಡದ ದೀಪಿಕಾ ಮೊದಮೊದಲು ಸುಮ್ಮನೆ ಇರುತ್ತಾಳೆ.
ಇದಾದ ಬಳಿಕ ಒಮ್ಮೆ ಸೇಫಾಲಿ ಅಂದವರ ಸೀರೆ ನೋಟು ಸಕಲ ಅಲಂಕೃತಳಾಗಿ ವಿಕ್ರಮನಿಗೆ ಬರ್ತಾಳೆ ವಿಕ್ರಮ್ ಹಾಗೂ ಆಕೆಯ ನಡುವೆ ನಡೆದ ಸಣ್ಣ ಕಪಟ ನಾಟಕಗಳನ್ನು ದೀಪಿಕಾ ಕಿಚನ್ ಮೂಲಕವೇ ಸೂಕ್ಷ್ಮವಾಗಿ observe ಮಾಡುತ್ತಾಳೆ ಇವರಿಬ್ಬರದ್ದು ಯಾಕೋ ಅತಿಯಾಯಿತು ಎಂದಾಯಿತ ದೀಪಿಕಾ ಒಮ್ಮೆ ವಿಕ್ರಮ್ ಗೆ serious warning ಅನ್ನು ಕೊಡ ಸಫಾಲಿ ಇನ್ನು ಮುಂದೆ ನಮ್ಮ ಮನೆಗೆ ಬರಬಾರದು ಆಕೆ ಇದೆ ರೀತಿ ವರ್ತಿಸಿದೆ ಆದರೆ ತಾನು ಡ್ಯೂಟಿಗೆ good bye ಹೇಳಿ ಇನ್ನ ಮೇಲೆ ಮನೆಯಲ್ಲೇ ಇರಬೇಕಾಗುತ್ತೆ ಅಂತ ದೀಪಿಕಾ ಖಡಕ ವಾರ್ನಿಂಗ್ ಅನ್ನು ಕೊಟ್ಟಿದ್ದಳು ಅದಕ್ಕೆ ವಿಕ್ರಮ್ ಕೂಡ ತಕ್ಕ ಪ್ರತಿಕ್ರಿಯೆಯನ್ನು ಕೊಟ್ಟ ನಮ್ಮದು ಬರಿ ಸ್ನೇಹ ಅಷ್ಟೇ ನೀನು ಯಾಕೆ ಅನುಮಾನ ಪಡುತ್ತೀಯಾ ಅವರು ಕೂಡ ಒಳ್ಳೆಯವರೇ ನೀನು ಹೀಗೆಲ್ಲ.
ಇಲ್ಲ ಸಲ್ಲದ ಕ್ಯಾತೆಯನ್ನ ತೆಗೆಯಬೇಡ ನಮ್ಮ ನಡುವೆ ಆ ರೀತಿ ಏನು ಇಲ್ಲ ಅಂತ ವಿಕ್ರಂ ಪುಸಲಾಯಿಸಿ ಆಕೆಯ ಮಾನವಾಳಿಸುವಂತಹ ಪ್ರಯತ್ನವನ್ನು ಮಾಡುತ್ತಾನೆ ಆದರೆ ದೀಪಿಕಾಗೆ ಆಕೆಯ ಸ್ನೇಹ ತನಗಾಗಲಿ ತನ್ನ ಪತಿಗಾಗಲಿ ಸಿಗುವುದು ಬೇಕಿರಲಿಲ್ಲ ಬಳಿಕ ಈ ಸಂಗತಿಯನ್ನ ವಿಕ್ರಂ ಸೇಫಾಲಿಗೆ ತಿಳಿಸಿದ್ದ ನನ್ನ ಪತ್ನಿಗೆ ಈ ಬಗ್ಗೆ ಈಗಾಗಲೇ ಬಲವಾದ ಅನುಮಾನ ಬಂದಿರೋದ್ರಿಂದ ನಾವು ಇನ್ಮೇಲೆ ಮನೆಯಲ್ಲಿ ಬೇಟಿಯಾಗೋದು ಬೇಡ ಅಂತ ಎಚ್ಚರಿಕೆಯನ್ನು ಕೂಡ ಕೊಟ್ಟಿದ್ದ ಇದ್ರಿಂದ ಬೇಸರಗೊಂಡ ಸೇಫಾಲಿ ತಮ್ಮ ಸಂಬಂಧಕ್ಕೆ ಅಡ್ಡಿಯನ್ನ ಉಂಟು ಮಾಡ್ತಿದ್ದಾಳೆ ಅಂತ ಆಕೆಯ ವಿರುದ್ಧ ಕತ್ತಿ ಮಸಿಯಲು ಶುರು ಮಾಡ್ತಾಳೆ ಈ ಸಮಯದಲ್ಲಿ ದೀಪಿಕಾ ಎರಡನೇ ಸಲ ಗರ್ಭವತಿ ಆಗ್ತಾಳೆ ಆಕೆಯನ್ನ ಏಳನೇ ತಿಂಗಳಿದ್ದಾಗಲೇ ಮೊದಲ ಮಗುವಿನ ಜೊತೆ ವಿಕ್ರಮ್ ತವರಿಗೆ ಕಳುಹಿಸಿಕೊಡ್ತಾನೆ.
ಈಗ ವಿಕ್ರಂ ಹಾಗೂ ಸಫಾಲಿಯರನ್ನ ಕೇಳುವವರೇ ಇಲ್ಲದಾಗಿತ್ತು ಅವರ ನಡುವೆ ಯಾವ ರೀತಿ ನಂಟು ಏರ್ಪಟ್ಟಿತ್ತು ಅಂದ್ರೆ ಒಬ್ಬರನ್ನೊಬ್ಬರು ಬಿಟ್ಟು ಇರೋದಕ್ಕೆ ಸಾಧ್ಯವೇ ಇಲ್ಲದಂತೆ ಪರಿಸ್ಥಿತಿಯಲ್ಲಿ ನಿರ್ಮಾಣವಾಗಿತ್ತು ಅವರು ಲಡಾಕ್ ಗೆ ಒಟ್ಟಿಗೆ ಹೋಗಿ ಕೆಲವು ವಾರಗಳ ಕಾಲ ಆರಾಮಾಗಿ ಸುತ್ತಾಡಿ ಬಂದಿದ್ದರು ಇನ್ನು ಈ ಸಮಯದಲ್ಲಿ ವಿಕ್ರಮ್ ಗೆ ಇನ್ನೊಂದು ಗಂಡು ಮಗು ಕೂಡ ಜನಿಸುತ್ತೆ ಮಗ ಹುಟ್ಟಿದ ಸಂಭ್ರಮವನ್ನ ಅತ್ಯುತ್ಸಾಹದಿಂದಲೇ ವಿಕ್ರಮ್ ಆಚರಿಸಿದ ಆದ್ರೆ ಸಫಾಲಿಗೆ ಇದು ಸರಿ ಕಾಣಲಿಲ್ಲ ಸಾಲದಕ್ಕೆ ಆಕೆಯು ಕೂಡ ಈಗ ವಿಕ್ರಮ್ ನಿಂದ ಗರ್ಭಿಣಿಯಾಗಿದ್ದಳು ನೀನು ಮಗ ಹುಟ್ಟಿದ ಬಳಿಕ ಬಹಳವೇ ಬದಲಾಗಿದಿಯ ಅಂತ ವಿಕ್ರಮ್ ನನ್ನ ದೂಷಿಸಿದಳು DPಗಳನ್ನ ಬಿಟ್ಟು ನೀಡಿ ತನ್ನ ಬಳಿ ಬರುವುದಕ್ಕೆ ಒಂದೇ ಸಮ ಕೇಳಿಕೊಂಡಳು.
ಈ ಸೇಫಾಲಿ ತನ್ನಿಂದ ಗರ್ಭಾವತಿಯಾದ ಸಂಗತಿ ವಿಕ್ರಂಗೆ ನಿಜಕ್ಕೂ ಹರ್ಷ ತಂದಿತ್ತು ಆದರೆ ವಿಚ್ಛೇದನಕ್ಕೆ ವಿಕ್ರಂ ತುಸು ಅಂಜಿದ್ದ ಇತ್ತ ಸೇಫಾಲಿ ತಾನು ತನ್ನ ಪತಿಗೆ ಒಪ್ಪಿಸಿ ವಿಚ್ಛೇದನ ಅರ್ಜಿ ಹಾಕಿ ದೂರ ಮಾಡಿ ಬರುವುದಾಗಿ ತಿಳಿಸಿದ್ದಳು ನೀನು ಕೂಡ ದೀಪಿಕಾಳಿಗೆ divorce ಕೊಟ್ಟು ಬಾ ಮಕ್ಕಳಿಗೆ ಹಾಗೂ ಆಕೆಗೆ ಬೇಕಾದರೆ ಜೀವನಾಂಶವಾಗಿ ಆ ಫ್ಲಾಟ್ ಅನ್ನು ಬಿಟ್ಟು ಕೊಡೋಣ ತಾವು ಹೊರಗೆ ಬಂದು ಸ್ವತಂತ್ರವಾಗಿ ಜೀವಿಸೋಣ ಅಂತ ಐಡಿಯಾ ಕೊಟ್ಟಿದ್ದಳು ಈ ಸೇಫ್ ಅಲಿಯಾನ್ ಕೂಡ ಈ ಮುನ್ನ ಲವ್ ಮ್ಯಾರೇಜ್ ಆಗಿತ್ತು ಅವಳ ಪತಿಯನ್ನ ಲವ್ ಮಾಡಿ ನಂತರ ಮದುವೆಯಾಗಿದ್ದಳು ಆದರೆ ಈಗ ಸ್ವತಃ ಪತಿಯನ್ನೇ ಈ ವಿಕ್ರಮ್ ಗಾಗಿ ತ್ಯಜಿಸಲು ಸಿದ್ಧಳಿದ್ದಳು ಆದರೆ ವಿಕ್ರಮ್ ಹಿಂಜರಿದ ಇತ್ತ ಸೆಫಾಲಿ ಧೈರ್ಯವನ್ನ ತೋರಿ ತನ್ನ ಪತಿಗೆ ಈ ಬಗ್ಗೆ ತಿಳಿಸಿದಾಗ ಅದಾಗಲೆ ತನ್ನ ಪತ್ನಿ ದುರ್ವರ್ತನೆ ಬಗ್ಗೆ ಗೊತ್ತಿದಂತಹ ಆಕೆ ಪತಿ ಏನು ಕೂಡ ವಿರೋಧವನ್ನ ಮಾಡದ ಆತ ಆಕೆಯನ್ನ ತ್ಯಜಿಸಲು ಒಪ್ಪಿದ್ದ ಈ ಬಗ್ಗೆ ವಿಕ್ರಮ್ ತಿಳಿಸಿದಾಗ ಸೇಫಾಲಿ ದೀಪಿಕಾಳ ಬಳಿ ವಿಚ್ಚೇದನ ಪಡೆಯುವಂತೆ ವಿಕ್ರಮ್ ಗೆ ಸೂಚಿಸಿದಳು .
ಆಗ ವಿಕ್ರಮ್ ಒಮ್ಮೆ ಧೈರ್ಯ ಮಾಡಿ DP ಗಳಿಗೆ ಈ ಬಗ್ಗೆ ತಿಳಿಸಿದ್ದ ತನಗೆ ಈ ಕೂಡಲೇ divorce ಅನ್ನ ಕೊಡು ನಾನು safari ಯ ಜೊತೆಗೆ ಜೀವಿಸ್ತೀನಿ ಅಂತ ಆತ ದೀಪಿಕಾಗೆ ತಿಳಿಸಿದ್ದ ಇದರಿಂದ ದೀಪಿಕಾ ಒಮ್ಮೆಲೇ shock ಆಗಿದ್ದಳು ಆಕೆ ವಿಚ್ಛೇದನ ಕೊಡೋದಕ್ಕೆ ಒಪ್ಪಲಿಲ್ಲ ತನ್ನ ಮಕ್ಕಳನ್ನ ತಂದೆ ಇಲ್ಲದೆ ಅನಾಥವಾಗಿ ಸಾಕುವುದು ತನಗೆ ಇಷ್ಟ ಇಲ್ಲ ಅಂತ ಆಕೆ ಖಡಾಖಂಡಿತವಾಗಿ ತಿಳಿಸಿದಳು ಈ ಬಗ್ಗೆ ಇಬ್ಬರ ಮಧ್ಯೆ ಭಾರಿ ವಾಗ್ವಾದ ಏರ್ಪಟ್ಟು ಎರಡು ಕುಟುಂಬಗಳು ಇದಕ್ಕೆ ದುಮುಕಿ ವಾದ ವಿವಾದ ಅಲ್ಲಿ ಏರ್ಪಟ್ಟಿತ್ತು ದಿನ ಇದೆ ಕಾರಣಕ್ಕೆ ವಿಕ್ರಮ್ ಡಿಪಿಗಳಿಗೆ ತೊಂದರೆ ಕೊಡುವುದಕ್ಕೆ ಮುಂದಾಗುತ್ತಾನೆ ಇತ್ತ ಸೆಫಾಲ್ ಗೆ ಈ ಬಗ್ಗೆ ಗೊತ್ತಾದಾಗ ಇದು ಯಾಕೋ ಸರಿ ಹೋಗುತ್ತಿಲ್ಲ ಆ c ಮುಗಿಸೋದೇ ಸರಿ ಅಂತ ಈ ಇಬ್ಬರು ಕೂಡ ನಿರ್ಧರಿಸುತ್ತಾರೆ ಆಕೆಯನ್ನು ಹೇಗಾದರು ಮಾಡಿ ಒಂದು ಶಿಖರಕ್ಕೆ ಕರೆದೊಯ್ದು ಅದರ ತುದಿಯಿಂದ ಆಕೆಯನ್ನು ತಳ್ಳಿದರೆ ಇದು ಖಚಿತವಾಗಿ ಆತ್ಮಹತ್ಯೆ ಅಂತ ಜನ ಭಾವಿಸುತ್ತಾರೆ .
ಅಂತ ಸೇಫಾಲಿ ವಿಕ್ರಂಗೆ ಸೂಚಿಸಿದಳು ಈ ವಿಕ್ರಮ್ ಗು ಅದು ಸರಿ ಅನಿಸಿ vacation ಗಾಗಿ ಎರಡು ಸಾವಿರದ ಹದಿನೆಂಟರ ಅಕ್ಟೋಬರ್ ಇಪ್ಪತ್ತು ನಾಲ್ಕನೇ ತಾರೀಖು ಕುಟುಂಬ ಸಹಿತ ಅಲ್ಲಿನ ganotel hill ಗೆ ಕರೆದೊಯ್ದ ಅಲ್ಲಿ ಮೊದಲ ದಿನ ಅಲ್ಲಿಯೇ halt ಆಗುತ್ತಾನೆ ಇತ್ತ ಸೇಫಾಲ್ ಆತನಿಗೆ ಒಂದೇ ಸಮ ಆಕೆಯನ್ನು ಮುಗಿಸುತ್ತಾ ಯಾವಾಗ ಮುಗಿಸುತ್ತಿಯಾ ಅಂತ ಮೆಸೇಜ್ ಗಳ ದಾ ಮಾಡುತ್ತಾನೆ ಇದ್ದಳು ಆದರೆ ಆ vacation ಅಲ್ಲಿ ವಿಕ್ರಮ್ ಸಂಚು ಕಾರ್ಯರೂಪಕ್ಕೆ ಬರಲೇ ಇಲ್ಲ ಹೀಗಾಗಿ ಅಕ್ಟೋಬರ್ ಇಪ್ಪತ್ತೇಳರಂದು ಖರ್ಚಾ ಚೌತಿ ಸಂಭ್ರಮದಲ್ಲಿ ದೀಪಿಕಾ ಪತಿಯ ಸುಖಸೌಖ್ಯಕ್ಕಾಗಿ ತಾನು ಇಡೀ ದಿನ ಉಪವಾಸ ಇದ್ದು ಪೂಜೆಯಲ್ಲಿ ನಿರತಳಾದಳು ಆ ಪೂಜೆಗೆ ಆಕೆಯ ತಂದೆ ತಾಯಿ ಹಾಗೂ ವಿಕ್ರಮ್ ನ ತಂದೆ ತಾಯಿ ಕೂಡ ಬಂದಿದ್ದರು ಈ ಮಧ್ಯೆ ಪತಿ ಪತ್ನಿಯರ ನಡುವೆ ಇದ್ದಂತಹ ಮನಸ್ತಾಪದ ಬಗ್ಗೆ ಈ ಇಬ್ಬರಿಗೂ ಹಿರಿಯರು ಬುದ್ದಿ ಹೇಳಿದರು.
ಅವರು ಹೋದ ಬಳಿಕ ಸಿಟ್ಟಿಗೆದ್ದ ವಿಕ್ರಮ್ ಪುನಃ ತನ್ನ ಹಳೆ ಚಳಿಯನ್ನೇ ಮುಂದುವರೆಸಿದ ವಿಚ್ಛೇದನಕ್ಕೆ ಒತ್ತಾಯಿಸಿದ ಒಪ್ಪದ ದೀಪಗಳ ಮೇಲೆ ವ್ಯಾಘ್ರನ ಆದಂತ ವಿಕ್ರಂ ಆಕೆಯ ಕೈ ಹಾಗು ಜುಟ್ಟನ್ನ ಹಿಡಿದು ಬಲವಂತದಿಂದ ಆಕೆಯನ್ನ ಬಾಲ್ಕನಿಗೆ ಕರೆತಂದು ಒಪ್ಪದೇ ಹೋದ್ರೆ ಅವಳನ್ನ ಅಲ್ಲಿಂದ ಕೆಳಕ್ಕೆ ತಳ್ಳಿ ಕೊಳ್ಳುವುದಾಗಿ ಬೆದರಿಸಿದ ಮೊದಲೇ ಉಪವಾಸದಿಂದ ನಿತ್ರಾಣಗೊಂಡಿದ್ದಂತ ದೀಪಿಕಾ ಅವನ ಆರ್ಭಟಕ್ಕೆ ಬೆಚ್ಚಿದಳು ತನ್ನನ್ನ ಕೊಲ್ಲಬೇಡ ಅಂತ ಪರಿಪರಿಯಾಗಿ ಬೇಡಿಕೊಂಡಳು ಆದರೆ ಯಾವುದಕ್ಕೂ ಸೊಪ್ಪನ್ನ ಹಾಕದಂತ ವಿಕ್ರಮ್ ಆಕೆಯನ್ನ ಬಲವಂತದಿಂದ ಎಂಟನೆ ಮಹಡಿಯಿಂದ ಕೆಳಕ್ಕೆ ತಳ್ಳೇಬಿಟ್ಟ ಹಾಗೆ ತಳ್ಳಿದ ರಭಸಕ್ಕೆ ದೀಪಿಕಾ ಮೇಲಿಂದ ಕೆಳಗೆ ಬಿದ್ದು ಸ್ಥಳದಲ್ಲೇ ತೀರಿಹೋದಳು.
ಯಾವ ಕಾರವಚೌತ್ ತನ್ನ ಪತಿ ನೂರು ಕಾಲ ಬಾಳಲಿ ಅಂತ ಇಡೀ ದಿನ ಉಪವಾಸ ಇದ್ದಳು ಅದೇ ದಿನ ಆಕೆ ತನ್ನ ಪತಿಯಿಂದಲೇ ಕೊನೆಯುಸಿರೆಳೆದಳು ಇಂತಹ ಒಂದು ಹೀನ ಸಾವು ಯಾವ ಗೃಹನಿಗೂ ಬರಬಾರದು ಪೊಲೀಸ್ ತನಿಖೆಯಲ್ಲಿ ಸೇಫಾನಿಯ ವಿಕ್ರಂಗೆ ಈ ಒಂದು ಐಡಿಯಾವನ್ನು ಕೊಟ್ಟಿದ್ದ ಸಂಗತಿ ಪೊಲೀಸರಿಗೆ ಗೊತ್ತಾಗಿತ್ತು ಅವರ ಚಾರ್ಟ್ ಲಿಸ್ಟ್ ಕರೆಯಲಿಸ್ಟ್ ಎಲ್ಲವನ್ನು ಕೂಡ ಪರಿಶೀಲನೆ ಮಾಡಿ ಇಬ್ಬರನ್ನು ಕೂಡ ವಶಕ್ಕೆ ಪಡೆದರು ಒಟ್ಟಾರೆ ವಿಕ್ರಮ್ ಇಲ್ಲಿ ಅನಗತ್ಯ ಮೋಹಕ್ಕೆ ಸೋತು ಓರ್ವ ಮುಗ್ದ ಜೀವವನ್ನು ಬಲಿ ಕೊಡುವುದರ ಜೊತೆಗೆ ತನ್ನ ಮಕ್ಕಳ ಇಬ್ಬರ ಭವಿಷ್ಯಕ್ಕೆ ತಾನೇ ಕಲ್ಲು ಚಪ್ಪಡಿಯನ್ನು ಎಳೆದಿದ್ದ ಈ ಒಂದು ದಾರುಣ ಘಟನೆ ಎರಡು ಸಾವಿರದ ಹದಿನೆಂಟರಲ್ಲಿ ಭಾರಿ ಸಂಚಲನ ಮೂಡಿಸಿದಂತ ಒಂದು ಪ್ರಸಂಗ ಇದಿಷ್ಟು ಈ ಒಂದು ವಿಡಿಯೋದ ಮಾಹಿತಿ ನಮಸ್ಕಾರ