ಮನೆಯಲ್ಲಿ ಬಂಗಾರದಂತ ಹೆಂಡತಿಯನ್ನ ಇಟ್ಟುಕೊಂಡು ಪಕ್ಕದ ಮನೆಯ ಕಾಗೆ ಬಂಗಾರದ ಜೊತೆಗೆ ದಿನ ನಿತ್ಯ ಡಿಂಗ್ ಡಾಂಗ್, ಒಂದು ದಿನ ಇವನು ಮಾಡುತಿದ್ದ ಹಲ್ಕಾ ಕೆಲಸ ಹೆಂಡತಿಗೆ ಗೊತ್ತಾಗುತ್ತೆ, ಆ ನಂತರ ಬಂಗಾರದಂಥ ಹೆಂಡತಿಗೆ ಏನು ಮಾಡಿದ್ದಾನೆ ನೋಡಿ ಪಾಪಿ ಗಂಡ… ನಿಜಕ್ಕೂ ಇದನ್ನ ನೋಡಿದ್ರೆ ಬಿಕ್ಕಿ ಬಿಕ್ಕಿ ಅಳು ಬರುತ್ತೆ ಕಣ್ರೀ…

349

ಇದು ಕಲಿಯುಗ ತಪ್ಪು ಮಾಡಿದವರಿಗೆ ಶಿಕ್ಷೆ ಎಂಬುದು ಇಲ್ಲಿಯೆ ಆಗಿ ಬಿಡುತ್ತದೆ ಅಲ್ವಾ ಅದಕ್ಕೆ ಉದಾಹರಣೆಗಳನ್ನು ನಾವು ಸಾಕಷ್ಟು ನೋಡಿದ್ದೇವೆ ಕೇಳಿದ್ದೇವೆ ಹಾಗೂ ಪ್ರತಿದಿನ ನಮ್ಮ ನಡುವೆಯೇ ಸಾಕಷ್ಟು ಅನುಭವಗಳನ್ನು ನಾವು ಪಡೆದುಕೊಳ್ಳುತ್ತಲೆ ಇರುತ್ತೇವೆ. ಹೌದು ಸ್ನೇಹಿತರೆ ತಪ್ಪು ಮಾಡಿದವನಿಗೆ ಶಿಕ್ಷೆ ಎಂಬುದು ಕಟ್ಟಿಟ್ಟ ಬುತ್ತಿ ಇದನ್ನ ನಾವು ಮೊದಲು ತಿಳಿದಿರಬೇಕು ಆದರೆ ನಾವು ಈ ದಿನ ಹೇಳಲು ಹೊರಟಿರುವ ಈ ಘಟನೆ ಕೇಳಿದ ಯಾರಿಗಾದರೂ ಒಮ್ಮೆಲೆ ಶಾಕ್ ಆಗಿ ಬಿಡುತ್ತದೆ. ಹೌದು ಗಂಡ ಹೆಂಡತಿ ನಡುವಿನ ಸಂಸಾರ ಎಂಬುದು ಹೇಗಿರಬೇಕು ಒಬ್ಬರನೊಬ್ಬರು ಬಿಟ್ಟು ಕೊಡಬಾರದು ಒಬ್ಬರು ಕಷ್ಟದಲ್ಲಿ ಇದ್ದಾಗ ಆಗಲಿ ಅಥವಾ ಸುಖದಲ್ಲಿ ಆಗಲಿ ಎಲ್ಲಾ ಸಮಯದಲ್ಲಿಯೂ ಒಬ್ಬರಿಗೆ ಒಬ್ಬರು ಆಗಬೇಕು ಅದಕ್ಕೆ ಸಂಸಾರ ಅನ್ನೋದು.

ಹೌದು ಮದುವೆ ಎಂಬುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಅಂತ ಹೇಳ್ತಾರೆ ಆದರೆ ಸ್ವರ್ಗದಲ್ಲಿಯೇ ನಿಶ್ಚಯವಾಗಿರುವ ಈ ಸಂಬಂಧ ಇತ್ತೀಚಿನ ದಿನಗಳಲ್ಲಿ ಎಷ್ಟೋ ಜನರ ಪಾಲಿಗೆ ಹೆಚ್ಚು ದಿನಗಳ ಕಾಲ ಉಳಿಯುವುದೇ ಇಲ್ಲ. ಇಲ್ಲೊಬ್ಬ ವ್ಯಕ್ತಿ ತನ್ನ ಬಂಗಾರದಂಥ ಹೆಂಡತಿಯನ್ನು ಬಿಟ್ಟು ಪರಸ್ತ್ರೀ ಸಹವಾಸ ಮಾಡ್ತಾನೆ ಅವಳಿಗಾಗಿ ಹೆಂಡತಿಯನ್ನೇ ಬಿಡಲು ತಯಾರಿರುತ್ತಾನೆ. ಆದರೆ ಕೊನೆಗೆ ಈ ವಿಚಾರ ಎಷ್ಟು ಬೇಗ ಹೆಂಡತಿಗೆ ತಿಳಿದು ಹೋಯಿತು ಅಂದರೆ ಹೆಂಡತಿ ತೆಗೆದುಕೊಂಡ ನಿರ್ಧಾರ ನೀವು ಖಂಡಿತವಾಗಿಯೂ ಊಹೆ ಮಾಡಿರುವುದಿಲ್ಲ ಇಂತಹ ಪತ್ನಿಯು ಇರುತ್ತಾಳೆ ಅಂತ.

ಹೌದು ಸಾಮಾನ್ಯವಾಗಿ ಹೆಣ್ಣುಮಕ್ಕಳು ತನ್ನ ಪತಿಯನ್ನು ಬೇರೆ ಹುಡುಗಿಯರ ಜೊತೆ ಚಕ್ಕಂದ ಆಡುವುದನ್ನು ನೋಡಲು ಸಹಿಸಿಕೊಳ್ಳುವುದಿಲ್ಲ ಯಾಕೆ ಅಂಧರ ತಂಡವನ್ನು ಬೇರೆ ಹೆಣ್ಣು ಮಕ್ಕಳ ಜೊತೆ ಸಲುಗೆಯಿಂದ ಇತರೆ ಹೆಣ್ಣುಮಕ್ಕಳಿಗೆ ಬಹಳ ನೋವಾಗುತ್ತದೆ. ಆದರೆ ಆ ಸಮಯದಲ್ಲಿ ಅವರು ಅದನ್ನು ತೋರಿಸಿಕೊಳ್ಳುವುದಿಲ್ಲ ಆ ಸಮಯದಲ್ಲಿ ಹೆಚ್ಚಾಗಿ ತಮ್ಮ ಕೋಪವನ್ನು ಆದರೆ ಇವರ ಜೀವನದಲ್ಲಿ ಆದದ್ದೇ ಬೇರೆ ಹೌದು ಇನ್ನೊಬ್ಬ ದಂಪತಿಗಳು ಫ್ಲಾಟೊಂದನ್ನು ಖರೀದಿಸಿರುವ ಫ್ಲ್ಯಾಟ್ ಗೆ ಒಳ್ಳೆಯ ದಿನವನ್ನು ನೋಡಿ ಗೃಹಪ್ರವೇಶವನ್ನು ಕೂಡ ಮಾಡ್ತಾರೆ.

ಆ ಗೃಹ ಪ್ರವೇಶ ಮಾಡುವಾಗ ಆ ಫ್ಲ್ಯಾಟ್ ಪಕ್ಕದಲ್ಲಿಯೇ ಬಾಡಿಗೆಗೆ ಇದ್ದ ಮಹಿಳೆಯನ್ನು ಕೂಡ ಆಹ್ವಾನಿಸುತ್ತಾರೆ. ಅದೇ ವೇಳೆ ಪಕ್ಕದ ಮನೆಯವಳ ಜೊತೆ ಫ್ಲ್ಯಾಟ್ ಗೃಹ ಪ್ರವೇಶ ಮಾಡಿದ ಮನೆಯ ಮಾಲೀಕನಿಗೆ ಸಲುಗೆ ಬೆಳೆಯುತ್ತದೆ ಇವರಿಬ್ಬರ ಸ್ನೇಹ ಎಷ್ಟರ ಮಟ್ಟಿಗೆ ತಲುಪುತ್ತದೆ ಅಂದರೆ ಸ್ನೇಹ ಸಂಬಂಧವಾಗಿ ತಿರುಗಿ ಕೆಲಸಕ್ಕೂ ಹೋಗದೆ ಪತಿರಾಯ ತನ್ನ ಪ್ರೇಯಸಿಯ ಮನೆಗೆ ಹೋಗಿ ಸಮಯ ಕಳೆಯುತ್ತಾರೆ. ತನಗೆ ಯಾವ ವಿಚಾರವೂ ಹೆಂಡತಿಗೆ ತಿಳಿದಿರುವುದಿಲ್ಲ ಆದರೆ ಸತ್ಯ ಅನ್ನೋದನ್ನ ಇಷ್ಟು ದಿನಗಳವರೆಗೂ ಬಚ್ಚಿಡುವ ಸಾಧ್ಯ ಹೇಳಿ ಆ ದಿನ ಪತಿರಾಯ ತನ್ನ ಪ್ರೇಯಸಿಯನ್ನು ಮನೆಗೆ ಕರೆಸಿಕೊಂಡಿರುತ್ತಾನೆ ಮನೆಯಲ್ಲಿ ಇಲ್ಲದ ಹೆಂಡತಿಯೇ ಅದ್ಯಾಕೋ ಮತ್ತೆ ಮನೆಗೆ ಬಂದು ಬಿಡುತ್ತಾಳೆ ಗಂಡನ ಆ ಅವಸ್ಥೆಯನ್ನು ಕಂಡು ಆಕೆ ತಬ್ಬಿಬ್ಬು ಆಗಿ ಹೋಗ್ತಾಳೆ.

ಆ ಸಮಯದಲ್ಲಿ ಆಕೆ ತೆಗೆದುಕೊಂಡ ನಿರ್ಧಾರ ಯಾರೂ ಕೂಡ ಊಹೆ ಮಾಡಿರುವುದಿಲ್ಲ ಹೌದು ತನ್ನ ಪತಿರಾಯನ ಆ ಅವಸ್ಥೆಯನ್ನು ಕಂಡು ಪರಸ್ತ್ರೀ ಸಹವಾಸ ಮಾಡಿದ್ದಾನೆ ಅಂತ ತಿಳಿದರೂ ಸಹ ಆಕೆ ತನ್ನ ಪತಿರಾಯ ಚೆನ್ನಾಗಿರಲಿ ತನ್ನ ಪತಿರಾಯನ ಐಸು ಚೆನ್ನಾಗಿರಲಿ ಎಂದು ಆ ದಿನ ಉಪವಾಸವಿದ್ದು ತನ್ನ ಮಾಂಗಲ್ಯವನ್ನು ತನ್ನ ಮನೆಯ ದೇವರಕೋಣೆಯಲ್ಲಿ ಇಟ್ಟು ಪೂಜಿಸಿ ತನ್ನ ಪ್ರಾಣ ತ್ಯಾಗ ಮಾಡಿರುತ್ತಾಳೆ. ಹೌದು ಸಾಮಾನ್ಯವಾಗಿ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡೋದಕ್ಕೆ ನಾವು ಆತುರದಲ್ಲಿ ಬೇರೆ ನಿರ್ಧಾರ ತೆಗೆದುಕೊಂಡು ಬಿಡುತ್ತದೆ ಆದರೆ ಆ ಸಮಯದಲ್ಲಿ ಆಕೆ ತನಗೆ ಹಾನಿಯುಂಟು ಮಾಡಿಕೊಂಡು ಬಾರದ ಲೋಕಕ್ಕೆ ಪ್ರಯಾಣವನ್ನು ಬೆಳೆಸಿರುತ್ತಾಳೆ.

ಈ ಬಗ್ಗೆ ಸತ್ಯ ತಿಳಿದರೂ ಸಹ ಪತಿಗೆ ಅಂತಹ ಚಿನ್ನದಂತಹ ಪತ್ನಿಯ ಜೊತೆ ಬಾಳುವ ಅವಕಾಶ ಮತ್ತೆ ಸಿಗುವುದಿಲ್ಲ ಅಂತಹ ಪತ್ನಿಯನ್ನು ಕಳೆದುಕೊಂಡ ಪತಿ ಮುಂದೆ ಜೀವನದಲ್ಲಿ ನಿಜವಾಗಿಯೂ ಸುಖವಾಗಿರಲು ಸಾಧ್ಯನಾ? ತಮ್ಮ ಕೈನಲ್ಲಿರುವ ಬಂಗಾರದ ಬೆಲೆ ಗೊತ್ತಾಗದೆ ಕಾಗೆಬಂಗಾರಕ್ಕಾಗಿ ಹೋದ ಪತಿರಾಯನ ಅವಸ್ಥೆ ಇಂದು ಒಬ್ಬಂಟಿಯಾಗಿ ಜೀವನ ಕಳೆಯುವ ಪರಿಸ್ಥಿತಿ ಬಂದಿದೆ. ಸಂಬಂಧದಲ್ಲಿರುವವರು ತಪ್ಪು ಮಾಡುವ ಮುನ್ನ ಒಮ್ಮೆ ನಿಮ್ಮವರಿಗಾಗಿ ನಿಮ್ಮ ಸಂಗಾತಿ ಯವರ ಕುರಿತು ಯೋಚಿಸಿ ತಪ್ಪು ಮಾಡುವ ಮನಸ್ಸನ್ನು ಬದಲಾಯಿಸಿಕೊಳ್ಳಿ ನಿಮ್ಮ ಬಾಳು ಬಂಗಾರವಾಗುತ್ತದೆ.