ಮುಕ್ಕೋಟಿ ಅಭಿಮಾನಿಗಳ ಒತ್ತಾಯಕ್ಕೆ ಕನ್ನಡ ಡಾನ್ಸಿಂಗ್ ವೇದಿಕೆ ಮೇಲೆ ಪುನೀತ್ ರಾಜಕುಮಾರ್ ಡೈಲಾಗ್ ಹೊಡೆದ ಅಶ್ವಿನಿ…ತಲ್ಲಣಗೊಂಡ ವೇದಿಕೆ ಮತ್ತೆ ಅಪ್ಪುವನ್ನ ನೆನೆಸಿಕೊಂಡ ಅಭಿಮಾನಿಗಳು..

ಹೌದು ಪುನೀತ್ ಅವರಿಗೆ ಸಮರ್ಪಣೆ ಮಾಡುವುದಕ್ಕಾಗಿಯೇ ಕಲರ್ಸ್ ಕನ್ನಡದವರು ಡ್ಯಾನ್ಸಿಂಗ್ ಚಾಂಪಿಯನ್ ಎಂಬ ಶೋ ಅನ್ನು ನಿರ್ಮಾಣ ಮಾಡಿದ್ದರು ಹಾಗೆಯೇ ಸದ್ಯ ಡಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮವು ಬಹಳ ಯಶಸ್ವಿಯಾಗಿ ಮೂಡಿ ಬಂದು ಜನರ ಮನ ಮುಟ್ಟುವಲ್ಲಿ ಸಕ್ಸಸ್ ಆಗಿದೆ. ಫೈನಲ್ ಹಂತಕ್ಕೆ ತಲುಪಿರುವ ಡ್ಯಾನ್ಸಿಂಗ್ ಚಾಂಪಿಯನ್ ಶೋ ಈಗಾಗಲೇ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮಕ್ಕೆ ಅಭಿಮಾನಿ ಬಳಗ ಹೆಚ್ಚಾಗಿಯೇ ಇದೆ.

ಅದರಲ್ಲಿಯೂ ಪುನೀತ್ ಅವರಿಗೆ ಸಮರ್ಪಣೆ ಮಾಡುತ್ತಿರುವಂತಹ ಈ ಶೋ ಅನ್ನು ಯಾರು ತಾನೆ ಇಷ್ಟ ಪಡಲು ಸಾಧ್ಯವಿಲ್ಲ ಈ ಕಾರ್ಯಕ್ರಮದ ಚಾಂಪಿಯನ್ ಆದವರಿಗೆ ಪುನೀತ್ ಸರ್ ಡ್ಯಾನ್ಸಿಂಗ್ ರೂಪದಲ್ಲಿ ಅವರ ಮನೆ ಸೇರಲಿದ್ದಾರೆ ಇದಕ್ಕಿಂತ ಭಾಗ್ಯ ಮತ್ತೊಂದಿಲ್ಲ ಅಲ್ವ ಸ್ನೇಹಿತರ ಪುನೀತ್ ಸರ್ ನಮ್ಮ ಮನೆಗೆ ಬರ್ತಾರೆ ಅಂದ್ರೆ ಯಾರಿಗೆ ತಾನೆ ಖುಷಿ ಇಲ್ಲ ಹೇಳಿ ಅದರಲ್ಲಿಯೂ ತಾವು ಜಾರ್ಜ್ನಲ್ಲಿ ವಿಜೇತರಾಗಿ ಪುನೀತ್ ಸರ್ ಡ್ಯಾನ್ಸಿಂಗ್ ರೂಪಾ ತಮ್ಮ ಮನೆಗೆ ಬರುತ್ತದೆ ಎಂದರೆ ಅದೊಂದು ಹೆಮ್ಮೆಯೇ ಸರಿ.

ಹೌದು ಡ್ಯಾನ್ಸಿಂಗ್ ಚಾಂಪಿಯನ್ ಶೋ ತೀರ್ಪುಗಾರರಾಗಿ ಮಯೂರಿ ವಿಜಯ ರಾಘವೇಂದ್ರ ಮತ್ತು ಮೇಘನಾ ರಾಜ್ ಅವರು ಕಾಣಿಸಿಕೊಂಡಿದ್ದರೆ ಈ ಕಾರ್ಯಕ್ರಮದ ನಿರೂಪಣೆಯನ್ನು ಅಕುಲ್ ಬಾಲಾಜಿ ಅವರು ಮಾಡಿದ್ದರು ಕಾರ್ಯಕ್ರಮ ಬಹಳ ಚೆನ್ನಾಗಿ ಮೂಡಿಬಂದಿದ್ದು ಕಾರ್ಯಕ್ರಮ ದ ಬಗ್ಗೆ ಕರ್ನಾಟಕದೆಲ್ಲೆಡೆ ಜನರು ಮಾತನಾಡಿಕೊಳ್ಳುತ್ತಿದ್ದಾರೆ ಹಾಗೆ ಫೈನಲ್ ಹಂತ ತಲುಪಿರುವ ಈ ಶೋ 5 ಸ್ಪರ್ಧೆಗಳಲ್ಲಿ ವಿಜೇತರು ಯಾರು ಎಂಬುದನ್ನು ಫಿನಾಲೆಯಲ್ಲಿ ಕಾದುನೋಡಬೇಕಿದೆ. ಅಷ್ಟೆ ಅಲ್ಲ ಫಿನಾಲೆಯಲ್ಲಿ ಎಲ್ಲರಿಗೂ ಅಚ್ಚರಿಪಡಿಸುವಂತೆ ಕಲರ್ಸ್ ಕನ್ನಡ ಕನ್ನಡ ಜನತೆಗೆ ಶುಭ ಸುದ್ದಿಯೊಂದನ್ನು ನೀಡಲಿದೆ ಹೌದು ಅದೇನು ಅಂತ ತಿಳಿಯೋದಕ್ಕೆ ಕೆಳಗಿನ ಲೇಖನದಲ್ಲಿ ತಿಳಿಯಿರಿ.

ಹೌದು ಡಾನ್ಸಿಂಗ್ ಶೋ ಕಾರ್ಯಕ್ರಮದ ಮುಖ್ಯ ಆಕರ್ಷಣೀಯ ಸ್ಪರ್ಧಿಗಳು ಆದರೆ ಮತ್ತೊಂದೆಡೆ ಕಾರ್ಯಕ್ರಮದ ಮುಖ್ಯ ಆಕರ್ಷಣೆ ನಟ ಯಾರು ಗೊತ್ತಾ? ಹೌದು ಈ ಫಿನಾಲೆಗೆ ಬರುತ್ತಿರುವಂತಹಾ ಸ್ಪೆಷಲ್ ಅತಿಥಿಗಳು ಹೌದು ಈಗಾಗಲೇ ಕಲರ್ಸ್ ಕನ್ನಡ ವಾಹಿನಿ ಫಿನಾಲೆಯ ಪ್ರೋಮೋ ಬಿಡುಗಡೆ ಮಾಡಿದ್ದು, ಫಿನಾಲೆಗೆ ಬರುತ್ತಿರುವವರು ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಅವರು ಮತ್ತು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು.

ಫಿನಾಲೆಗೆ ಬಂದ ಅತಿಥಿಗಳು ನಟ ಧ್ರುವ ಸರ್ಜಾ ಅವರು ವೇದಿಕೆ ಮೇಲೆ ಪೊಗರು ಸಿನಿಮಾಗೆ ಕುಣಿದು ಜನರಿಗೆ ಮನರಂಜನೆ ನೀಡಿದ್ದರು ಅಶ್ವಿನಿಯವರು ಮಾಡಿರುವುದೇನು ಗೊತ್ತಾ ಹೌದು ಸದಾ ಕೆಲಸದಲ್ಲಿ ನಿರತರಾಗಿರುವ ಎಲ್ಲಾ ಕೆಲಸಗಳಲ್ಲಿಯೂ ಪರ್ಫೆಕ್ಷನಿಸ್ಟ್ ಆಗಿರುವ ದೊಡ್ಮನೆಯಲ್ಲಿ ಬಂದವರಿಗೆ ಉತ್ತಮ ಆತಿಥ್ಯ ನೀಡುತ್ತಿದ್ದ ಅಶ್ವಿನಿ ಅವರು ಇದೀಗ ವೇದಿಕೆ ಮೇಲೆ ತಮ್ಮ ಪತಿಯ ಸಿನೆಮಾದ ಡೈಲಾಗ್ ಹೊಡೆಯುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು.

ಹೌದು ಹಾಗಾಗಿ ಪುನೀತ್ ರಾಜ್ ಕುಮಾರ್ ಅವರ ಡೈಲಾಗ್ ಹೊಡೆದ ಅಶ್ವಿನಿ ಇದನ್ನ ಕಂಡು ವೇದಿಕೆ ಮೇಲೆ ಮೇಘನಾ ರಾಜ್ ಸಹಿತ ಬಹಳಷ್ಟು ಮಂದಿ ಭಾವುಕರಾಗಿದ್ದಾರೆ. ಹೌದು ಅಶ್ವಿನಿಯವರು ಸದಾ ನಾವು ನೋಡಿದ ಹಾಗೆ ಕೆಲಸದಲ್ಲಿ ನಿರತರಾಗಿರುತ್ತಾರೆ ಆದರೆ ತಮ್ಮ ಸಮಯವನ್ನು ಬಿಡುವು ಮಾಡಿಕೊಂಡು ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಶ್ವಿನಿ ಅವರು ವೇದಿಕೆ ಮೇಲೆ ಪುನೀತ್ ರಾಜ್ ಕುಮಾರ್ ಅವರ ಡೈಲಾಗ್ ಆಡುತ್ತಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ ಹಾಗೆ ಈ ಸುಂದರ ಕ್ಷಣವನ್ನು ನೀವು ಕೂಡ ನೋಡ ಬೇಕೆಂದರೆ ನೀವು ಸಹ ಫೈನಲ್ ವೀಕ್ಷಿಸಬೇಕು ಧನ್ಯವಾದ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

1 week ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

1 week ago

This website uses cookies.