ಮುಖದಲ್ಲಿ ಎಷ್ಟೇ ಕಲೆ ಇರಲಿ , ದೊಡ್ಡ ಮೊಡವೆಗಳು ಇರಲಿ , ಬೊಂಗು , ಕಪ್ಪು ಕಲೆ ಇರಲಿ ಇದನ್ನ ಹಚ್ಚಿ ಸಾಕು ಚಮತ್ಕಾರ ರೂಪದಲ್ಲಿ ಎಲ್ಲ ಕಡಿಮೆ ಆಗುತ್ತದೆ….

519

ಮನುಷ್ಯರಿಗೆ ಅದೊಂದು ವಯಸ್ಸಿನಲ್ಲೇ ಸಹಜವಾಗಿ ಮೊಡವೆ ಗಳು ಬಂದೇ ಬರುತ್ತದೆ, ಹಾಗೆ ಮೊಡವೆ ಬಂದರೆ ಅದು ಕಲೆ ಉಳಿಸಿ ಹೋಗುತ್ತದೆ. ಹೌದು ಕೆಲವರಿಗೆ ಮೊಡವೆ ಬಂದರೂ ಸಹ ಕಲೆ ಉಂಟುಮಾಡದೆ ಆ ಮೊಡವೆಗಳು ನಿವಾರಣೆಯಾಗುತ್ತದೆ ಆದರೆ ಇನ್ನೂ ಕೆಲವರು ಮೊಡವೆ ಸಮಸ್ಯೆ ನಿವಾರಣೆ ಮಾಡಬೇಕೆಂಬ ನಿಟ್ಟಿನಲ್ಲಿ ಸಾಕಷ್ಟು ಮನೆಮದ್ದು ಪಾಲಿಸುತ್ತಾ ಆ ಮೊಡವೆ ಹೋಗುವ ಮುಂಚೆ ಕಲೆಯಾಗಿ ಉಳಿದು ಮೊಡವೆ ನಿವಾರಣೆಯಾದರೂ ಕಲೆ ಮಾತ್ರ ಉಳಿದಿರುತ್ತದೆ

ಹಾಗಾಗಿ ಇವತ್ತಿನ ಲೇಖನಿಯಲ್ಲಿ ಇಂತಹ ಮೊಡವೆ ಕಲೆಗಳು ನಿಮಗೂ ಸಹ ಉಳಿದಿದ್ದರೆ ಅದರ ನಿವಾರಣೆಗಾಗಿ ಮಾಡಿಕೊಳ್ಳಬೇಕಾದ ಪರಿಹಾರದ ಬಗ್ಗೆ ತಿಳಿಸಿಕೊಡಲಿದ್ದೇವೆ ಬನ್ನಿ ಮಾಹಿತಿಯನ್ನ ಸಂಪೂರ್ಣವಾಗಿ ತಿಳಿಯಿರಿ ಮತ್ತು ಈ ಮನೆಮದ್ದನ್ನು ಪಾಲಿಸಿಹೌದು ಸಾಮಾನ್ಯವಾಗಿ ಮೊಡವೆ ನಿವಾರಣೆ ಯಾದರೂ ಅದರ ಕಲೆಗಳು ಉಳಿದರೆ ಮುಖದ ಮೇಲೆ ಕಪ್ಪು ಕಪ್ಪು ಕಲೆಯ ಉಂಟಾಗಿರುತ್ತದೆ ಅಂತಹ ಸಮಯದಲ್ಲಿ ನಾವು ಏನು ಮಾಡಬೇಕೆಂದು ತಿಳಿಯದೆ ಸಾಕಷ್ಟು ಪರಿಹಾರಗಳನ್ನು ಪಾಲಿಸಲು ಹೋಗುತ್ತೇವೆ ಆದರೆ ಯಾವ ಪರಿಹಾರಗಳು ಅಷ್ಟು ಉತ್ತಮವಾಗಿ ಫಲ ಕೊಡುವುದಿಲ್ಲ ಮತ್ತು ಮುಖದ ಮೇಲೆ ಇನ್ನಷ್ಟು ಮೊಡವೆಗಳು ಕಲೆಗಳು ಹೆಚ್ಚುತ್ತದೆ ಹೊರೆತು, ಮುಖ ಮಾತ್ರ ಕ್ಲಿಯರ್ ಆಗುವುದಿಲ್ಲ .

ಇಂದಿನ ಲೇಖನದಲ್ಲಿ ನಾವು ತಿಳಿಸಲು ಹೊರಟಿರುವುದು ಉತ್ತಮ ಮನೆಮದ್ದು ಹಾಕಿದ ಇದನ್ನು ನೀವು ಪಾಲಿಸಿದರೆ ಖಂಡಿತವಾಗಿಯೂ ಮುಖದ ಮೇಲೆ ಕಲೆಗಳು ನಿವಾರಣೆಯಾಗುತ್ತವೆ ಮತ್ತು ಮೊಡವೆ ಸಮಸ್ಯೆಗಳು ಕೂಡ ಪರಿಹಾರ ಆಗುತ್ತದೆ ಇದಕ್ಕೆ ಬೇಕಾಗಿರುವುದು ಮೊಸರು ಶ್ರೀಗಂಧದ ಪುಡಿ ಪುದೀನಾ ಸೊಪ್ಪಿನ ಎಲೆಯ ಪುಡಿ ಮುಲ್ತಾನಿ ಮಿಟ್ಟಿ ಅವರಿಕೆ ಪುಡಿ ಬೇವಿನ ಎಲೆಯ ಪುಡಿ

ಈ ಪದಾರ್ಥಗಳನ್ನು ಮೊಸರಿನೊಂದಿಗೆ ಮಿಶ್ರಣ ಮಾಡಿ ಪೇಸ್ಟ್ ಮಾಡಿಕೊಳ್ಳಿ ಆ ಬಳಿಕ ಮುಖವನ್ನು ಒಮ್ಮೆ ತೊಳೆದು ಬಳಿಕ ಈ ಪೇಸ್ಟ್ ಅನ್ನು ಲೇಪ ಮಾಡಿ ಒಣಗಿದ ಮೇಲೆ ಮತ್ತೊಮ್ಮೆ ಈ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿ ಅದು ಒಣಗಿದ ಮೇಲೆ ಮುಖವನ್ನು ಸ್ವಚ್ಛ ಮಾಡಿ ಈ ರೀತಿ ವಾರಕ್ಕೊಮ್ಮೆ ಮಾಡುತ್ತಾ ಬಂದರೆ ಮೊಸರಿನಲ್ಲಿರುವ ಅಂಶ ಹಾಗೆ ನಾವು ಈ ಪೇಸ್ಟ್ ಮಾಡುವುದಕ್ಕೆ ಬಳಸಿರುವಂತಹ ಈ ಪದಾರ್ಥಗಳ ಕೂಡೆ ಮುಖದ ಮೇಲೆ ಉಂಟಾಗಿರುವ ಕಲೆಯನ್ನು ನಿವಾರಣೆ ಮಾಡಿ ಮೊಡವೆಯನ್ನು ನಿವಾರಿಸುತ್ತದೆ ಮತ್ತು ಮುಖದಲ್ಲಿರುವ ಡರ್ಟ್ ತೆಗೆದು ಹಾಕಲು ಸಹಾಯ ಮಾಡುತ್ತೆ

ಈ ರೀತಿ ನಿಂತು ಪರಿಹಾರವನ್ನು ಮಾಡಿಕೊಂಡು ಬಂದರೆ ಖಂಡಿತವಾಗಿಯೂ ಆಗಿರುವ ಕಲೆ ನಿವಾರಣೆ ಆಗುತ್ತದೆ ಹಾಗೂ ಈ ಮನೆಮದ್ದು ನಿಮಗೆ ಮುಖಕ್ಕೆ ಯಾವುದೇ ತರಹದ ಅಡ್ಡ ಪರಿಣಾಮ ಉಂಟು ಮಾಡುವುದಿಲ್ಲನೀವು ಸಹ ಈ ಸುಲಭ ಮನೆಮದ್ದು ಪಾಲಿಸಿ ಮತ್ತು ಪ್ರತಿ ದಿನ ಕನಿಷ್ಠ ಪಕ್ಷ 2 ಬಾರಿ ಆದರೂ ಮುಖಕ್ಕೆ ಸೋಪು ಅಥವಾ ಫೇಸ್ ವಾಶ್ ಬಳಸಿ ಮುಖವನ್ನು ಸ್ವಚ್ಛ ಮಾಡಿ ಆಗ ಮುಖದ ಮೇಲೆ ಡರ್ಟ್ ಕೂರುವುದಿಲ್ಲ .

ಮತ್ತು ಇದರಿಂದ ಮೊಡವೆ ಉಂಟಾಗುವುದಾಗಲಿ ಮೊಡವೆ ಕಲೆಗಳು ಸಹ ಆಗುವುದಿಲ್ಲ ನಿಮ್ಮ ಮುಖದ ಕಾಳಜಿ ಅನ್ನೂ ನೀವು ಸರಿಯಾಗಿ ಮಾಡಬೇಕಿದ್ದರೆ ಸರಿಯಾದ ಸೋಪು ಅಥವಾ ಫೇಸ್ ವಾಶ್ ಬಳಸಿಈ ದಿನ ನಾವು ತಿಳಿಸಿದಂತಹ ಈ ಮನೆಮದ್ದು ಪುರುಷರು ಮಹಿಳೆಯರು ಇಬ್ಬರು ಸಹ ಪಾಲಿಸಬಹುದಾಗಿದೆ, ಹಾಗಾಗಿ ಈ ಮನೆಮದ್ದನ್ನು ಯಾರು ಬೇಕಾದರೂ ಪಾಲಿಸಬಹುದು ಮೊಡವೆ ಇದ್ದರೂ ಮೊಡವೆ ಇಲ್ಲದಿದ್ದರೂ ಈ ಮನೆಮದ್ದು ಪಾಲಿಸಿ ನಿಮ್ಮ ತ್ವಚೆಯ ಕಾಳಜಿ ಮಾಡಿ